ಅತ್ಯಂತ ಪವಿತ್ರ ಜಗನ್ನಾಥನ ಯಾತ್ರೆ ವೇಳೆ ಅವಘಡ ಸಂಭವಿಸಿದೆ. ರಥ ಯಾತ್ರೆ ನೋಡಲು ಕಟ್ಟಡ ಮೇಲೇರಿದ್ದ ಮಂದಿಯಲ್ಲಿ ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದರೆ, ಓರ್ವ ಮೃತಪಟ್ಟಿದ್ದಾನೆ.
India Jun 20, 2023, 8:13 PM IST
ಈ ವರ್ಷ ಜಗನ್ನಾಥ ಯಾತ್ರೆಯನ್ನು ಜೂನ್ 20ರಂದು ಕೈಗೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಜಗನ್ನಾಥ ದೇವಾಲಯದ ರಹಸ್ಯವೊಂದನ್ನು ತಿಳಿಸಲಿದ್ದೇವೆ. ನಿಮಗೆ ಗೊತ್ತಾ ಜಗನ್ನಾಥ ದೇವಾಲಯದ ಎಲ್ಲಾ ವಿಗ್ರಹಗಳು ಮೂಳೆಗಳಿಂದ ಮಾಡಲ್ಪಟ್ಟಿವೆ!
Festivals Jun 11, 2023, 11:56 AM IST
ಭಗವಾನ್ ವಿಷ್ಣುವು ರಾಮೇಶ್ವರದಲ್ಲಿ ಸ್ನಾನ ಮಾಡುತ್ತಾನೆ, ದ್ವಾರಕಾದಲ್ಲಿ ವಸ್ತ್ರಗಳನ್ನು ಧರಿಸುತ್ತಾನೆ, ಪುರಿಯಲ್ಲಿ ಊಟ ಮಾಡುತ್ತಾನೆ ಮತ್ತು ಬದರಿನಾಥದಲ್ಲಿ ಧ್ಯಾನ ಮಾಡುತ್ತಾನೆ ಎಂಬ ಪ್ರಸಿದ್ಧ ನಂಬಿಕೆಯಿದೆ. ಅದರಂತೆ ಪುರಿಯಲ್ಲಿ ಆತನಿಗಾಗಿ 56 ಬಗೆಯ ನೈವೇದ್ಯಗಳು ಪ್ರತಿದಿನ ತಯಾರಾಗುತ್ತವೆ. ಆ ಮಹಾಪ್ರಸಾದಲ್ಲಿ ಏನೆಲ್ಲ ಇರುತ್ತೆಂದರೆ, ಅದನ್ನು ಸವಿಯಲು ನೀವೀಗಲೇ ಪುರಿಗೆ ರೈಲು ಹತ್ತಿದರೂ ಆಶ್ಚರ್ಯವಿಲ್ಲ.
Festivals Jun 8, 2023, 3:18 PM IST
ಪುರಿ ಜಗನ್ನಾಥ ಯಾತ್ರೆಗೆ ದಿನಗಣನೆ ಆರಂಭವಾಗಿದೆ. ಈ ದೇವಾಲಯದಲ್ಲಿ ಪ್ರತಿದಿನ ಭಗವಂತನ ಭೋಗಕ್ಕಾಗಿ ತಯಾರಿಸುವ 56 ಬಗೆಯ ಖಾದ್ಯವು ಮಹಾಪ್ರಸಾದವೆಂದೇ ಖ್ಯಾತಿ ಪಡೆದಿದೆ. ಈ ಪ್ರಸಾದವನ್ನು ಪ್ರತಿ ದಿನ 1 ಲಕ್ಷ ಭಕ್ತರಿಗೆ ಸಾಕಾಗುವಷ್ಟು ತಯಾರಿಸಲಾಗುತ್ತದೆ. ಮಹಾಪ್ರಸಾದವನ್ನು ತಯಾರಿಸಲು ಕೇವಲ ಮಣ್ಣಿನ ಮಡಕೆಗಳನ್ನು ಬಳಸಲಾಗುತ್ತದೆ ಮತ್ತು 600 ಬಾಣಸಿಗರು 240 ಸೌದೆ ಒಲೆಗಳನ್ನು ಬಳಸಿ ಈ ಪ್ರಸಾದ ತಯಾರಿಸುತ್ತಾರೆ. ಇದರ ಇನ್ನಷ್ಟು ವಿಶೇಷತೆಗಳನ್ನು ತಿಳಿಯೋಣ ಬನ್ನಿ..
Festivals Jun 7, 2023, 6:37 PM IST
ಐದು ಸಾವಿರ ವರ್ಷಗಳಷ್ಟು ಹಳೆಯದಾದ ಜಗನ್ನಾಥನ ರಥಯಾತ್ರೆಯ ದಿನಾಂಕ ಹತ್ತಿರ ಬರುತ್ತಿದೆ. ಈ ಮೊದಲು ಪುರಿಯಲ್ಲಿ ಅನೇಕ ಪ್ರಾಚೀನ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಅದರಲ್ಲೊಂದು ಪೌರ್ಣಮಿ ಸ್ನಾನ. ಈ ಸ್ನಾನದ ವಿಶೇಷತೆಗಳು ಒಂದೆರಡಲ್ಲ..
Festivals Jun 5, 2023, 4:44 PM IST
ಜಗನ್ನಾಥ ರಥ ಯಾತ್ರೆಯು ಒಡಿಶಾದ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿದೆ ಮತ್ತು ಇದು ಜಗದ್ವಿಖ್ಯಾತಿ ಪಡೆದಿದೆ. ಶ್ರೀಕೃಷ್ಣನ ಭಕ್ತರಿಗೆ ಇದು ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ವರ್ಷ ಪುರಿ ಜಗನ್ನಾಥ ರಥಯಾತ್ರೆ ಯಾವಾಗ, ಇದರ ಮಹತ್ವವೇನು ನೋಡೋಣ.
Festivals May 30, 2023, 4:03 PM IST
ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ನೂತನ ಸಂಸತ್ ಭವನ ಉದ್ಘಾಟನೆ ವಿರೋಧಿಸಿ 21 ವಿಪಕ್ಷಗಳು ಸಮಾರಂಭ ಬಹಿಷ್ಕರಿಸುವುದಾಗಿ ಘೋಷಿಸಿದ್ದರೂ ಕೆಲವು ಪ್ರತಿಪಕ್ಷಗಳು ಇದಕ್ಕೆ ಆಕ್ಷೇಪ ಎತ್ತಿವೆ.
India May 25, 2023, 5:57 AM IST
ವಿಜಯ್ ದೇವರಕೊಂಡ ಜೊತೆ 'ಲೈಗರ್' ಹೀನಾಯ ಸೋಲಿನ ಬಳಿಕ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಕೊನೆಗೂ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ.
Cine World May 15, 2023, 1:25 PM IST
ಹೃತಿಕ್ ರೋಷನ್ ಅವರು ಗಾಯಕಿ ಸಭಾ ಅವರನ್ನು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಇದೆ. ಇದರ ಬೆನ್ನಲ್ಲೇ ಇವರ ವೈವಾಹಿಕ ಜೀವನ ಹೇಗಿರಲಿದೆ ಎಂದು ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ ಭವಿಷ್ಯ ನುಡಿದಿದ್ದಾರೆ.
Cine World Apr 23, 2023, 5:12 PM IST
ಐಪಿಎಲ್ನಲ್ಲಿ ಬ್ಯುಸಿಯಾಗಿರುವ ಸಿಎಸ್ಕೆ ಕ್ರಿಕೆಟಿಗ ಅಂಬಟಿ ರಾಯುಡು
ರಾಜಕೀಯಕ್ಕೆ ಎಂಟ್ರಿಯಾಗುವ ಸುಳಿವು ಕೊಟ್ಟ ಅನುಭವಿ ಕ್ರಿಕೆಟಿಗ
ಐಪಿಎಲ್ನಲ್ಲಿ ಚೆನ್ನೈ ತಂಡವನ್ನು ಪ್ರತಿನಿಧಿಸುತ್ತಿರುವ ರಾಯುಡು
Cricket Apr 21, 2023, 1:25 PM IST
ಮಾಜಿ ಸಂಸದ ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ವೈಎಸ್ ಭಾಸ್ಕರ್ ರೆಡ್ಡಿ ಅವರನ್ನು ಬಂಧಿಸಿದ್ದಾರೆ.
India Apr 16, 2023, 10:51 AM IST
ನಾಯಿಯೊಂದು ರಾಜಕೀಯ ಪಕ್ಷವೊಂದರ ಪೋಸ್ಟರ್ ಹರಿದು ಹಾಕಿದ್ದು, ಈಗ ಆ ನಾಯಿಯ ವಿರುದ್ಧ ಕೇಸು ದಾಖಲಾಗಿದೆ. ಆಂಧ್ರಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.
India Apr 14, 2023, 10:07 AM IST
ಆಂಧ್ರ ಪ್ರದೇಶ ಸಿಎಂ ಜಗನ್ಮೋಹನ್ ರೆಡ್ಡಿ ಅವರು ದೇಶದ ಒಟ್ಟು 29 ರಾಜ್ಯಗಳ ಸಿಎಂಗಳಲ್ಲಿಯೇ ಅತ್ಯಂತ ಶ್ರೀಮಂತ ಸಿಎಂ ಎನಿಸಿದ್ದಾರೆ. 510 ಕೋಟಿ ಮೌಲ್ಯದ ಆಸ್ತಿಯೊಂದಿಗೆ ಅವರು ದೇಶದ ಅತ್ಯಂತ ಶ್ರೀಮಂತ ಸಿಎಂ ಎನಿಸಿದ್ದಾರೆ.
India Apr 13, 2023, 10:56 AM IST
ನಟಿ ಕಂಗನಾ ರಣಾವತ್ ಅವರ ವೈಯಕ್ತಿಕ ಹಾಗೂ ಸಿನಿಮಾ ಭವಿಷ್ಯ ಹೇಗಿದೆ? ಖ್ಯಾತ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ ಹೇಳಿದ್ದೇನು?
Cine World Mar 23, 2023, 8:46 PM IST
ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ ರೆಡ್ಡಿ ಹಿಂದುತ್ವ ಪಠಣ ಆರಂಭಿಸಿದ್ದು, ರಾಜ್ಯಾದ್ಯಂತ 3000 ದೇವಾಲಯಗಳ ಸ್ಥಾಪನೆಗೆ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲು ಸರ್ಕಾರ ಉದ್ದೇಶಿಸಿದೆ.
Festivals Mar 2, 2023, 6:08 AM IST