Asianet Suvarna News Asianet Suvarna News
1076 results for "

ಕಟ್ಟಡ

"
Building Auction if Not Paid Property Tax in Bengaluru grgBuilding Auction if Not Paid Property Tax in Bengaluru grg

ಆಸ್ತಿ ತೆರಿಗೆ ಪಾವತಿಸದಿದ್ದರೆ ಕಟ್ಟಡ ಹರಾಜು..!

'ಬಿಬಿಎಂಪಿ ಅಧಿನಿಯಮ 2020’ ಜಾರಿಗೆ ಬಂದರೆ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರಿಗೆ ದೊಡ್ಡ ಅಘಾತ ಕಾದಿದ್ದು, ಆಸ್ತಿ ತೆರಿಗೆ ವಸೂಲಿಗೆ ಸುಸ್ತಿದಾರರ ಚರ ಆಸ್ತಿ ಜೊತೆಗೆ ಸ್ಥಿರ ಆಸ್ತಿಯೂ ಜಪ್ತಿ ಆಗಲಿದೆ.
 

Karnataka Districts Mar 1, 2021, 7:24 AM IST

Real Estate Agent Commits Suicide in Bengaluru grgReal Estate Agent Commits Suicide in Bengaluru grg

ಕಟ್ಟಡದಿಂದ ಜಿಗಿದು ರಿಯಲ್‌ ಎಸ್ಟೇಟ್‌ ಏಜೆಂಟ್‌ ಆತ್ಮಹತ್ಯೆ

ಬಿಡಿಎ ನಿವೇಶನ ಕೊಡಿಸುವುದಾಗಿ ಜನರಿಗೆ ವಂಚಿಸಿದ ಆರೋಪ ಹೊತ್ತಿದ್ದ ರಿಯಲ್‌ ಎಸ್ಟೇಟ್‌ ಏಜೆಂಟ್‌ವೊಬ್ಬ ಪೊಲೀಸ್‌ ಮಹಜರು ವೇಳೆ ತನ್ನ ಮನೆಯ ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿದ್ಯಾರಣ್ಯಪುರ ಸಮೀಪ ಶುಕ್ರವಾರ ನಡೆದಿದೆ.
 

CRIME Feb 27, 2021, 7:18 AM IST

Feng Shui Tips for Business GrowthFeng Shui Tips for Business Growth

ವ್ಯಾಪಾರದಲ್ಲಿ ಲಾಭ, ಯಶಸ್ಸು ಈ ಏಳು ಫೆಂಗ್ ಶುಯಿ

ಫೆಂಗ್ ಶುಯಿ ಪ್ರಕಾರ ವಾಣಿಜ್ಯ ಕಟ್ಟಡಗಳ ಬಾಹ್ಯ ಮತ್ತು ಆಂತರಿಕ ವಿನ್ಯಾಸ ಮತ್ತು ಅಲ್ಲಿ ಇರಿಸಲಾದ ವಸ್ತುಗಳು ವ್ಯಾಪಾರದ ಯಶಸ್ಸು ಮತ್ತು ಸಮೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ಹೊಂದಿದೆ. ತಪ್ಪು ಫೆಂಗ್ ಶುಯಿ ಯಿಂದ ತಯಾರಿಸಿದ ಕಟ್ಟಡವು  ಹಗಲಿರುಳು ಶ್ರಮಿಸುತ್ತಿರುವ ಕಠಿಣ ಪರಿಶ್ರಮಕ್ಕೆ ಬೆಲೆ ಇರದಂತೆ ಮಾಡುತ್ತದೆ.  ಆದರೆ ನೈಸರ್ಗಿಕ ಶಕ್ತಿಗಳ ಸರಿಯಾದ ಸಾಮರಸ್ಯದಿಂದ ನಿರ್ಮಿಸಿದ ಕಟ್ಟಡವು ಅದೃಷ್ಟವನ್ನು ತಂದುಕೊಳ್ಳಬಹುದು. ಫೆಂಗ್ ಶುಯಿ ತತ್ವಗಳನ್ನು ವಾಣಿಜ್ಯ ಕಟ್ಟಡಕ್ಕಾಗಿ ಹೇಗೆ ಬಳಸಬೇಕು ಎಂಬುದರ ಕುರಿತು ತಜ್ಞರು ಏನು ಹೇಳುತ್ತಾರೆ ತಿಳಿಯಿರಿ 

Vaastu Feb 26, 2021, 3:30 PM IST

BIG 3 Shivamogga govt Hospital snrBIG 3 Shivamogga govt Hospital snr
Video Icon

ಆಸ್ಪತ್ರೆ ಇಲ್ಲದೆ ಪರದಾಟ : ಕಟ್ಟಡ ಇದ್ರೂ ವ್ಯವಸ್ಥೆ ಮಾತ್ರ ಇಲ್ಲ

7 ಕೋಟಿ ಖರ್ಚು ಮಾಡಿ ನಿರ್ಮಾಣವಾದ ಸಾರ್ವಜನಿಕ ಆಸ್ಪತ್ರೆ ಇನ್ನೂ ಕೂಡ ಓಪನ್ ಆಗಿಲ್ಲ. 2017ರಲ್ಲೇ ಕಾಮಗಾರಿ ಆರಂಭವಾದರೂ ಮುಕ್ತಾಯ ಮಾತ್ರ ಆಗಿಲ್ಲ.  

ಇನ್ನು ಹಳೆಯು ಸಮುದಾಯ ಕೇಂದ್ರದಲ್ಲಿ  ಯಾವುದೇ ವ್ಯವಸ್ಥೆಗಳಿಲ್ಲ. ವೈದ್ಯರೂ ಇಲ್ಲದೇ  ಜನರು ಸಂಕಷ್ಟ ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಇಲ್ಲಿ ಸೂಕ್ತ ವ್ಯವಸ್ಥಿತ ಆಸ್ಪತ್ರೆ ಆರಂಭವಾಗುವುದು ಯಾವಾಗ ಎನ್ನುವುದು ಇಲ್ಲಿನ ಜನರ ಪ್ರಶ್ನೆಯಾಗಿದೆ. ಇತ್ತ ಈ ಬಗ್ಗೆ ಬಿಗ್ 3 ವರದಿ ಮಾಡುತ್ತಿದ್ದಂತೆ ಶೀಘ್ರ ಕಾಮಗಾರಿ ಪೂರ್ಣಗೊಳಿಸಲು  ಗುತ್ತಿಗೆಗಾರನಿಗೆ ಖಡಕ್ ಸೂಚನೆ ನೀಡಲಾಗಿದೆ. 

Karnataka Districts Feb 25, 2021, 12:43 PM IST

Minister Suresh Kumar Talks Over Appointment of Teachers grgMinister Suresh Kumar Talks Over Appointment of Teachers grg

ಶಿಕ್ಷಕರ ನೇಮಕದ ಬಗ್ಗೆ ಸಚಿವ ಸುರೇಶ್‌ಕುಮಾರ್‌ ಪ್ರತಿಕ್ರಿಯೆ

ನಂಜುಂಡಪ್ಪ ವರದಿಯಂತೆ ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ವಿಶೇಷ ಶೈಕ್ಷಣಿಕ ವಲಯಗಳನ್ನು ಸ್ಥಾಪಿಸಿ ಅಭಿವೃದ್ಧಿಗೊಳಿಸಲು ಮತ್ತು ಆ ಭಾಗದ ಶಾಲೆಗಳಿಗೆ 10 ಸಾವಿರ ಶಿಕ್ಷಕರ ನೇಮಕಕ್ಕೆ 2021-22ನೇ ಸಾಲಿನ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದ್ದಾರೆ. 
 

State Govt Jobs Feb 19, 2021, 11:52 AM IST

BDA plan to Demolish illegal buildings in Shivaram Karanth Layout Bengaluru snrBDA plan to Demolish illegal buildings in Shivaram Karanth Layout Bengaluru snr

ಬೆಂಗಳೂರು: ಈ ಬಡಾವಣೆಯ 950 ಎಕರೆ ಜಾಗದಲ್ಲಿರುವ ಅಕ್ರಮ ಕಟ್ಟಡ ತೆರವು

 ಈ ಬಡಾವಣೆಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಿದ್ಧತೆ ನಡೆಸಿದೆ.

Karnataka Districts Feb 16, 2021, 8:32 AM IST

Service Charge for Namma Metro Instead of Property Tax grgService Charge for Namma Metro Instead of Property Tax grg

ಮೆಟ್ರೋಗೆ ಆಸ್ತಿ ತೆರಿಗೆ ಬದಲು ಸೇವಾ ಶುಲ್ಕ

ಬಿಬಿಎಂಪಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಟ್ಟಡಗಳಿಗೆ ಆಸ್ತಿ ತೆರಿಗೆ ವಿನಾಯಿತಿ ನೀಡಿದ ಮಾದರಿಯಲ್ಲಿಯೇ ‘ನಮ್ಮ ಮೆಟ್ರೋ’ (ಬಿಎಂಆರ್‌ಸಿಎಲ್‌) ನಿಲ್ದಾಣ, ಕಟ್ಟಡ ಸೇರಿದಂತೆ ಇನ್ನಿತರ ಸ್ವತ್ತುಗಳಿಗೆ ಆಸ್ತಿ ತೆರಿಗೆ ವಿನಾಯಿತಿ ನೀಡಿ ಸೇವಾ ಶುಲ್ಕ ವಿಧಿಸಲಿದೆ.
 

Karnataka Districts Feb 15, 2021, 7:10 AM IST

BIG 3 Impact Raichuru Sindhanooru Govt Women College Gets Basic Facilities hlsBIG 3 Impact Raichuru Sindhanooru Govt Women College Gets Basic Facilities hls
Video Icon

ಬಿಗ್‌ 3 ವರದಿ ಬಳಿಕ ರಾಯಚೂರು ಕಾಲೇಜು ಕಟ್ಟಡಕ್ಕೆ ಫಟಾಫಟ್ ಮೂಲಭೂತ ಸೌಕರ್ಯ

ರಾಯಚೂರಿನ ಸಿಂಧನೂರಿನಲ್ಲಿ 65 ಲಕ್ಷ ರೂ ವೆಚ್ಚದಲ್ಲಿ ಮಹಿಳಾ  ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನ ಕಟ್ಟಡ ನಿರ್ಮಾಣವಾಗಿದೆ.  401 ವಿದ್ಯಾರ್ಥಿನಿಯರು ಇಲ್ಲಿ ಕಲಿಯುತ್ತಿದ್ದಾರೆ.  ಉದ್ಘಾಟನೆಯಗಿ 7 ತಿಂಗಳಾದರೂ ಈ ಕಟ್ಟಡಕ್ಕೆ ವಿದ್ಯುತ್ ಸಂಪರ್ಕವಿರಲಿಲ್ಲ. 

state Feb 12, 2021, 11:59 AM IST

CM BS Yediyurappa Inaugurated BGS Cricket Stadium in Bengaluru grgCM BS Yediyurappa Inaugurated BGS Cricket Stadium in Bengaluru grg

ಬೆಂಗ್ಳೂರಲ್ಲಿ ಮತ್ತೊಂದು ಕ್ರಿಕೆಟ್‌ ಸ್ಟೇಡಿಯಂ ಲೋಕಾರ್ಪಣೆ

ಬೆಂಗಳೂರು(ಫೆ.10): ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ ವತಿಯಿಂದ ಕುಂಬಳಗೋಡು ಬಳಿ ಇರುವ ನಿತ್ಯಾನಂದನಗರದ ಬಿಜಿಎಸ್‌ ನಾಲೆಜ್‌ ಸಿಟಿಯಲ್ಲಿ ಬಿಜಿಎಸ್‌ ಅಂತಾರಾಷ್ಟ್ರೀಯ ಅಕಾಡೆಮಿ ಶಾಲೆ ಸ್ಕೂಲ್‌ ಕಟ್ಟಡವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದ್ದಾರೆ. 80 ಯಾರ್ಡ್‌ ವಿಸ್ತೀರ್ಣವುಳ್ಳ ಸುಸಜ್ಜಿತ ’ಬಿಜಿಎಸ್‌ ಕ್ರಿಕೆಟ್‌ ಕ್ರೀಡಾಂಗಣ’ವನ್ನು ಖ್ಯಾತ ಕ್ರಿಕೆಟಿಗ, ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಯ ಮುಖ್ಯಸ್ಥ ರಾಹುಲ್‌ ದ್ರಾವಿಡ್‌ ಲೋಕಾರ್ಪಣೆ ಮಾಡಿದ್ದಾರೆ.

Cricket Feb 10, 2021, 8:29 AM IST

BMTC Bus Stand Mortgage to Bank for Loan grgBMTC Bus Stand Mortgage to Bank for Loan grg

ಹದಗೆಟ್ಟ ಆರ್ಥಿಕ ಸ್ಥಿತಿ: ಸಾಲಕ್ಕಾಗಿ ಬಸ್‌ ನಿಲ್ದಾಣವನ್ನೇ ಅಡವಿಟ್ಟ ಬಿಎಂಟಿಸಿ..!

ಸತತ ನಷ್ಟ ಹಾಗೂ ಕೊರೋನಾದಿಂದ ತತ್ತರಿಸಿರುವ ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ನಿಗಮದ ನಿರ್ವಹಣೆಗೆ ಹಣ ಹೊಂದಿಸಲು ಶಾಂತಿನಗರ ಟಿಟಿಎಂಸಿ ಕಟ್ಟಡವನ್ನು ಕೆನರಾ ಬ್ಯಾಂಕ್‌ಗೆ ಅಡಮಾನ ಇರಿಸಿ 160 ಕೋಟಿ ರು. ಸಾಲ ಪಡೆದಿದ್ದು, ಮಾಸಿಕ 1.04 ಕೋಟಿ ರು. ಬಡ್ಡಿ ಪಾವತಿಸುತ್ತಿದೆ.
 

Karnataka Districts Feb 10, 2021, 7:43 AM IST

Students Faces Problems due to Lack of Lecturers in Government College in Yadgir grgStudents Faces Problems due to Lack of Lecturers in Government College in Yadgir grg

ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ: ವಿದ್ಯಾರ್ಥಿಗಳ ಅಭ್ಯಾಸ ಕುಂಠಿತ

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕೆಂದು ಸರ್ಕಾರವು ಪ್ರತಿವರ್ಷ ಕಟ್ಟಡ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸುತ್ತಿದೆ. ಆದರೆ ಹುಣಸಗಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಅಗತ್ಯ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹಿನ್ನಡೆಯಾಗಿದೆ.
 

Education Feb 9, 2021, 3:32 PM IST

ACB Officers Searched House of Devendrappa grgACB Officers Searched House of Devendrappa grg

ಬಿಬಿಎಂಪಿ ಭ್ರಷ್ಟ ಅಧಿಕಾರಿ ಮನೇಲಿ ಮದ್ಯ ಖಜಾನೆ ಬಯಲು..!

ಇತ್ತೀಚೆಗೆ ಖಾಸಗಿ ಕಂಪನಿಯ ಕಟ್ಟಡಕ್ಕೆ ಸ್ವಾಧೀನಾನುಭವ ಪತ್ರ(ಓಸಿ) ನೀಡಲು 20 ಲಕ್ಷ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದ ಬೊಮ್ಮನಹಳ್ಳಿ ಬಿಬಿಎಂಪಿ ಯೋಜನಾ ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಮನೆಯಲ್ಲಿ ‘ಮದ್ಯ ಖಜಾನೆ ಹಾಗೂ ಕಡತಗಳ ರಾಶಿ’ ಬಯಲಾಗಿದೆ.

Karnataka Districts Feb 9, 2021, 7:26 AM IST

Kiccha sudeep Vikrant Rona need to know about launch event hlsKiccha sudeep Vikrant Rona need to know about launch event hls
Video Icon

3 ನಿಮಿಷ ಬುರ್ಜ್ ಖಲೀಫಾದಲ್ಲಿ ರಾರಾಜಿಸಲಿದ್ದಾರೆ ಕಿಚ್ಚ, ಮಾಡಿದ ಖರ್ಚೆಷ್ಟು ಗೊತ್ತಾ.?

ಕಿಚ್ಚ ಸುದೀಪ್ ಚಿತ್ರರಂಗ ಪ್ರವೇಶಿಸಿ 25 ವರ್ಷಗಳಾಗಿದ್ದು, ಇಂದು ರಾತ್ರಿ 9 ಗಂಟೆಗೆ ದುಬೈನಲ್ಲಿರುವ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಅಚರಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ 'ವಿಕ್ರಾಂತ್ ರೋಣ' ಚಿತ್ರದ ಟೈಟಲ್ ಕೂಡಾ ಬಿಡುಗಡೆಯಾಗಲಿದೆ. 

Sandalwood Jan 31, 2021, 4:07 PM IST

Stars Wish Kiccha Sudeep on Silver Jubilee hlsStars Wish Kiccha Sudeep on Silver Jubilee hls
Video Icon

ಕಿಚ್ಚನಿಗೆ ಉಪ್ಪಿ ಸ್ಪೇಶಲ್ ವಿಶ್‌! ಮೋಹನ್‌ಲಾಲ್, ರಮ್ಯಾ, ಪ್ರಿಯಾಮಣಿ ಸಾಥ್ ಕೊಟ್ರು!

ಕಿಚ್ಚ ಸುದೀಪ್ ಚಿತ್ರರಂಗ ಪ್ರವೇಶಿಸಿ 25 ವರ್ಷಗಳಾಗಿದ್ದು, ಇಂದು ರಾತ್ರಿ 9 ಗಂಟೆಗೆ ದುಬೈನಲ್ಲಿರುವ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಅಚರಿಸಿಕೊಳ್ಳಲಿದ್ದಾರೆ. 

Sandalwood Jan 31, 2021, 3:29 PM IST

Young Man Created Anxiety in Kushtagi in Koppal grgYoung Man Created Anxiety in Kushtagi in Koppal grg

ಕುಷ್ಟಗಿ: ಆಸ್ಪತ್ರೆ ಮೇಲೇರಿ ಆತಂಕ ಸೃಷ್ಟಿಸಿದ ಯುವಕ

ಚಿಕಿತ್ಸೆಗೆ ಬಂದಿದ್ದ ತಾಲೂಕಿನ ಚಳಗೇರಾ ಗ್ರಾಮದ ಅಂಬಾಜಿ ಮರಾಠಾ (35) ಎಂಬ ವ್ಯಕ್ತಿ ಆಸ್ಪತ್ರೆ ವಸತಿಗೃಹ ಕಟ್ಟಡದ ಮೇಲೇರಿ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಕೆಲಕಾಲ ಸ್ಥಳ​ದಲ್ಲಿ ಆತಂಕ ಸೃಷ್ಟಿಸಿದ ಪ್ರಸಂಗ ಬುಧವಾರ ಇಲ್ಲಿಯ ಸರ್ಕಾರಿ ಆಸ್ಪತ್ರೆ ಬಳಿ ನಡೆಯಿತು.
 

Karnataka Districts Jan 28, 2021, 11:44 AM IST