Asianet Suvarna News Asianet Suvarna News
872 results for "

ಪ್ರಯೋಗ

"
Bengaluru police new idea to control traffic violationBengaluru police new idea to control traffic violation
Video Icon

ಒನ್ ವೇನಲ್ಲಿ ಹೋಗ್ತೀರಾ? ಡಿಎಲ್ ರದ್ದಾಗುತ್ತೆ ಹುಷಾರ್!

ಅಪಘಾತ ತಡೆಗಟ್ಟಲು ಬೆಂಗಳೂರು ಪೊಲೀಸರು ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ. ಒನ್ ವೇಯಲ್ಲಿ ರೈಡ್ ಮಾಡಿದ್ರೆ ದಂಡದ ಜೊತೆ ಡಿಎಲ್ ಕೂಡಾ ರದ್ದಾಗುತ್ತದೆ. ತಪ್ಪಿತಸ್ಥರ ವಿರುದ್ಧ ಸೆಕ್ಷನ್ 188 ಆರೋಪದಡಿ ಪ್ರಕರಣ ದಾಖಲಾಗುತ್ತದೆ. ಒನ್ ವೇನಲ್ಲಿ ಗಾಡಿ ರೈಡ್ ಮಾಡುವವರೇ ಹುಷಾರ್..! 

state Feb 19, 2020, 12:28 PM IST

Manasare serial to be begin from February 24 th in Udaya TvManasare serial to be begin from February 24 th in Udaya Tv
Video Icon

ಪ್ರೇಕ್ಷಕರ ಮನ ಗೆಲ್ಲಲು ಉದಯ ಟಿವಿಯಲ್ಲಿ ಬರ್ತಾಯಿದೆ 'ಮನಸಾರೆ'

ಪ್ರೇಕ್ಷಕರ ಮನಸ್ಸನ್ನು ಹಿಡಿದಿಟ್ಟುಕೊಳ್ಳಲು ಧಾರಾವಾಹಿಗಳಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿದೆ. ಅದರಲ್ಲೂ ಉದಯ ಟಿವಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಪ್ರೇಕ್ಷಕರ ಮನಸ್ಸು ಗೆದ್ದಿದೆ. ಇದೀಗ ಹೊಸ ಕಥಾ ಹಂದರವನ್ನು ಇಟ್ಟುಕೊಂಡು 'ಮನಸಾರೆ' ಎನ್ನುವ ಸೀರಿಯಲ್ ಬರಲಿದೆ. ಫೆ. 24 ರಿಂದ ಪ್ರಸಾರವಾಗಲಿದೆ.   

Small Screen Feb 16, 2020, 2:28 PM IST

12 Roads in Karnataka to be given private contract for maintenance12 Roads in Karnataka to be given private contract for maintenance

ಬೆಂಗಳೂರಿನ 12 ರಸ್ತೆ ನಿರ್ವಹಣೆ ಜವಾಬ್ದಾರಿ ಖಾಸಗಿಯವರಿಗೆ!

ಬೆಂಗಳೂರಿನ ಅತಿ ಹೆಚ್ಚು ಸಂಚಾರಿ ದಟ್ಟಣೆ ಹೊಂದಿರುವ 12 ಪ್ರಮುಖ ರಸ್ತೆಗಳ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಗುತ್ತಿಗೆ ಸಂಸ್ಥೆಗೆ ನೀಡುವ ಚಿಂತನೆ ಸರ್ಕಾರದ ಮಟ್ಟದಲ್ಲಿ ಆರಂಭವಾಗಿದ್ದು, ಒಂದು ವೇಳೆ ಈ ನೀತಿ ಕಾರ್ಯರೂಪಕ್ಕೆ ಬಂದರೆ ಇದು ದೇಶದಲ್ಲೇ ಮೊಟ್ಟಮೊದಲ ಪ್ರಯೋಗವಾಗಲಿದೆ.

Karnataka Districts Feb 13, 2020, 12:14 PM IST

R Shankar Meets BS Yediyurappa Demand Ministerial BerthR Shankar Meets BS Yediyurappa Demand Ministerial Berth
Video Icon

ಆರ್. ಶಂಕರ್ ಹೊಸ ತಂತ್ರ: ಪತ್ನಿ ಸಮೇತ ಸಿಎಂ ಭೇಟಿ, ಮಂತ್ರಿ ಸ್ಥಾನಕ್ಕೆ ದುಂಬಾಲು

ಸಚಿವ ಸಂಪುಟ ವಿಸ್ತರಣೆ ಸನ್ನಿಹಿತವಾಗುತ್ತಿದ್ದಂತೆ ಹೆಚ್ಚಾದ ಲಾಬಿ; ವಿವಿಧ ರೀತಿಯ ತಂತ್ರಗಳನ್ನು ಪ್ರಯೋಗಿಸುತ್ತಿರುವ ಸಚಿವಾಕಾಂಕ್ಷಿಗಳು; ಸಿಎಂ ಭೇಟಿಯಾದ ಆರ್. ಶಂಕರ್ 

Politics Feb 4, 2020, 1:59 PM IST

Bengaluru Police to adopt mumbai Honk More Wait More initiative to curb honkingBengaluru Police to adopt mumbai Honk More Wait More initiative to curb honking

ಅನಗತ್ಯ ಹಾರ್ನ್‌ ಮಾಡಿದ್ರೆ ಸಿಗ್ನಲ್‌ನಲ್ಲೇ ನಿಲ್ಬೇಕು!

ವಾಹನ ಸವಾರರೇ ಸಿಗ್ನಲ್‌ಗಳಲ್ಲಿ ನಿಂತು ಅನಗತ್ಯವಾಗಿ ಹಾರ್ನ್‌ ಮಾಡಿ ಶಬ್ದ ಮಾಲಿನ್ಯ ಮಾಡಿದರೆ, ಹೆಚ್ಚು ನಿಮಿಷ ಸಿಗ್ನಲ್‌ನಲ್ಲೇ ಕಾಯಬೇಕಾಗುತ್ತದೆ! ಹೌದು, ಇಂತಹದೊಂದು ಶಬ್ದ ಮಾಲಿನ್ಯ ನಿಯಂತ್ರಿಸಲು ‘ಸೆಕೆಂಡುಗಳ ಸಂಖ್ಯೆ ಹೆಚ್ಚಿಸಿ, ಸವಾರರ ಕಾಯುವ ಸಮಯವನ್ನು ಹೆಚ್ಚಿಸುವ’ ಮುಂಬೈ ಸಂಚಾರ ಪೊಲೀಸರ ಪ್ರಯೋಗವನ್ನು ಬೆಂಗಳೂರಿನಲ್ಲೂ ಜಾರಿಗೆ ತರುವ ಬಗ್ಗೆ ಪೊಲೀಸರು ಚಿಂತನೆ ನಡೆಸಿದ್ದಾರೆ.

state Feb 4, 2020, 10:15 AM IST

Delhi elections Shaheen Bagh Jamia are a plot to destroy harmony Says PM Narendra ModiDelhi elections Shaheen Bagh Jamia are a plot to destroy harmony Says PM Narendra Modi

ಶಹೀನ್‌ಬಾಗ್‌ ಹೋರಾಟ ಕಾಂಗ್ರೆಸ್‌, ಆಪ್‌ ಕುತಂತ್ರ: ಮೋದಿ

ಶಹೀನ್‌ಬಾಗ್‌ ಹೋರಾಟ ಕಾಂಗ್ರೆಸ್‌, ಆಪ್‌ ಕುತಂತ್ರ: ಮೋದಿ| ಕಾಕತಾಳೀಯ ಹೋರಾಟ ಅಲ್ಲ| ಇದು ದೇಶದ ಸೌಹಾರ್ದ ಹಾಳು ಮಾಡಲು ನಡೆಸಿರುವ ಪ್ರಯೋಗ

India Feb 4, 2020, 8:58 AM IST

Karnataka bjp to Team India t20 series top 10 news of February 2Karnataka bjp to Team India t20 series top 10 news of February 2

ಬಿಜೆಪಿಯಲ್ಲಿ ಅಸಮಧಾನ ಸ್ಫೋಟ, ಕ್ಲೀನ್ ಸ್ಪೀಪ್ ಗೆಲುವು ಸಾಧಿಸಿದ ಭಾರತ; ಫೆ.2ರ ಟಾಪ್ 10 ಸುದ್ದಿ!

ಸಂಪುಟ ವಿಸ್ತರಣೆ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಅಸಮಧಾನ ಸ್ಫೋಟ ಗೊಂಡಿದೆ. ಮಂತ್ರಿ ಸ್ಥಾನಕ್ಕಾಗಿ ರಾಜೀನಾಮೆ ಅಸ್ತ್ರ ಪ್ರಯೋಗಿಸಲು ಸಚಿವರು ಮುಂದಾಗಿದ್ದಾರೆ. ಇತ್ತ ಬಜೆಟ್‌ನಲ್ಲಿ ಪ್ರಧಾನಿ ಮೋದಿ ಭದ್ರತೆಗೆ 600 ಕೋಟಿ ರೂಪಾಯಿ ಮೀಸಲಿಡಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲೂ ಗೆಲುವು ಸಾಧಿಸಿದ ಟೀಂ ಇಂಡಿಯಾ ಸರಣಿ ಕ್ಲೀನ್ ಸ್ಪೀಪ್ ಮಾಡಿದೆ. ಫೆಬ್ರವರಿ 2ರ ಭಾನುವಾರ ಸದ್ದು ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.

News Feb 2, 2020, 5:10 PM IST

HD Kumarswamy Describes His Used Words By Saying Its Rural CultureHD Kumarswamy Describes His Used Words By Saying Its Rural Culture

ಪಾಕಿ ಬಿಜೆಪಿಗರಿಗೆ ಗ್ರಾಮೀಣ ಸೊಗಡು ಗೊತ್ತಿಲ್ಲಣ್ಣ: ‘ಮಿಣಿ ಮಿಣಿ’ ಅರ್ಥ ಹೇಳಿದ ಕುಮಾರಣ್ಣ!

ತಮ್ಮ ‘ಮಿಣಿ ಮಿಣಿ’ ಪದ ಪ್ರಯೋಗವನ್ನು ಟ್ರೋಲ್ ಮಾಡಿರುವ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮಿಣಿ ಮಿಣಿ ಪದದ ಅರ್ಥವನ್ನು ತಿಳಿಸಿದ್ದಾರೆ.

Karnataka Districts Jan 28, 2020, 1:23 PM IST

Bengaluru conman cheats shopkeeper of RS 70 ThousandBengaluru conman cheats shopkeeper of RS 70 Thousand

100 ರೂ. ಆಸೆಗೆ 70 ಸಾವಿರ ಹೋಯ್ತು.. ಪಾಪ ಪ್ರಾವಿಜನ್ ಸ್ಟೋರ್ ಮಾಲಕಿ!

ಹಿಂದೊಮ್ಮೆ ಆನ್ ಲೈನ್ ಗೆ ಹಣ ಹಾಕುತ್ತೇವೆ ಎಂದು ಹೇಳಿ ಹೊಟೆಲ್ ಮಾಲೀಕನಿಂದ ಕಾರ್ಡ್, ಓಟಿಪಿ ಎಲ್ಲ ಮಾಹಿತಿ ಪಡೆದುಕೊಂಡು ವಂಚನೆ ಮಾಡಿದ್ದ ಪ್ರಕರಣ ಸುದ್ದಿಯಾಗಿತ್ತು. ಈ ಸಾರಿ ಮತ್ತೆ ಬೇರೆ ತಂತ್ರವನ್ನು ಕಳ್ಳರು ಪ್ರಯೋಗ ಮಾಡಿದ್ದಾರೆ.

CRIME Jan 27, 2020, 6:41 PM IST

India first poll using face recognition app conducted peacefully in TelanganaIndia first poll using face recognition app conducted peacefully in Telangana

ಚುನಾವಣೆಯಲ್ಲಿ ಫೇಸ್ ರೆಕಗ್ನಿಷನ್: ಕೆಲ ಮತದಾರರ ಗುರುತಿಸಲು ಆ್ಯಪ್‌ ವಿಫಲ!

ತೆಲಂಗಾಣ ಮತಗಟ್ಟೆಗಳಲ್ಲಿ ಫೇಸ್‌ ರೆಕಗ್ನಿಷನ್‌ ಪ್ರಯೋಗ| ಮತದಾರರಿಗೆ ತಿಳಿಸದೇ ನಡೆಸಿದ ಅಧಿಕಾರಿಗಳು| ಕೆಲವು ಮತದಾರರ ಗುರುತಿಸಲು ಆ್ಯಪ್‌ ವಿಫಲ

India Jan 24, 2020, 4:47 PM IST

Social Experiment Japanese billionaire giving away 65 crore to Twitter FollowersSocial Experiment Japanese billionaire giving away 65 crore to Twitter Followers

ಟ್ವಿಟರ್ ಫಾಲೋವರ್ಸ್ ಗೆ 65 ಕೋಟಿ ರೂ. ಹಂಚಿದ ಕೋಟ್ಯಾಧಿಪತಿ!

ಸಾಮಾಜಿಕ ಪ್ರಯೋಗ, ಟ್ವಿಟರ್ ಫಾಲೋವರ್ಸ್‌ಗೆ 65 ಕೋಟಿ ನೀಡಲು ಮುಂದಾದ ಕೋಟ್ಯಾಧಿಪತಿ| ಕಳೆದ ವರ್ಷವೂ 6.5 ಕೋಟಿ ಹಂಚಿದ್ದ ಯುಸಾಕೂ ಮೆಯಿಜಾವಾ| ಒಂದು ಟ್ವೀಟ್, 40 ಲಕ್ಷ ರೀಟ್ವೀಟ್

International Jan 11, 2020, 3:59 PM IST

bjp social war against congress in mangalorebjp social war against congress in mangalore

ಪಂಪ್‌ವೆಲ್‌ ಫ್ಲೈಓವರ್‌ ವಿರುದ್ಧ ‘ಒಂಭತ್ತು ಕೆರೆ’ ಅಸ್ತ್ರ ಪ್ರಯೋಗ!

ಇತ್ತೀಚೆಗೆ ಕಾಂಗ್ರೆಸ್‌ ಅಣಕು ಉದ್ಘಾಟನೆಯ ಮೂಲಕ ಬಿಜೆಪಿಗರಿಗೆ ಟಾಂಗ್‌ ಕೊಟ್ಟಿತ್ತು. ಇದೀಗ ಕಾಂಗ್ರೆಸ್‌ಗೆ ಸೆಡ್ಡು ಹೊಡೆದಿರುವ ಬಿಜೆಪಿ ಪಡೆ ಮಂಗಳೂರು ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಒಂಭತ್ತುಕೆರೆ ಆಶ್ರಯ ಮನೆ ಯೋಜನೆಯನ್ನು ಮುನ್ನೆಲೆಗೆ ತಂದು ಕಾಂಗ್ರೆಸ್‌ ವಿರುದ್ಧ ಸೋಷಿಯಲ್‌ ವಾರ್‌ ಆರಂಭಿಸಿದೆ.

Karnataka Districts Jan 8, 2020, 1:55 PM IST

Companies to use marketing techniques to attract talents in 2020Companies to use marketing techniques to attract talents in 2020

ಟ್ಯಾಲೆಂಟ್ ಸೆಳೆಯಲು ಕಂಪೆನಿಗಳು ಪ್ರಯೋಗಿಸಲಿವೆ ಮಾರ್ಕೆಟಿಂಗ್ ಅಸ್ತ್ರ!

ದಿ 2020 ಟ್ಯಾಲೆಂಟ್ ಟೆಕ್ನಾಲಜಿ ಔಟ್‍ಲುಕ್’ ಅಧ್ಯಯನದಲ್ಲಿ ಪ್ರತಿವರ್ಷ ಸಂಸ್ಥೆಗಳಿಂದ ಹೊರಹೋಗುತ್ತಿರುವ ಉದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಂಪೆನಿಗಳಿಗೆ ನೇಮಕಾತಿ ಪ್ರಕ್ರಿಯೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದರಲ್ಲೂ, ಟ್ಯಾಲೆಂಟ್ ಹೊಂದಿರುವ ಅಭ್ಯರ್ಥಿಗಳನ್ನು ಆಕರ್ಷಿಸುವುದು ಕಷ್ಟಕರವಾಗಿದೆ. ಹೀಗಾಗಿ 2020ರಲ್ಲಿ ಕಂಪೆನಿಗಳು ಉದ್ಯೋಗಿಗಳನ್ನು ಹುಡುಕುವ ಬದಲು ಆಕರ್ಷಿಸುವ ಕಾರ್ಯಕ್ಕೆ ಒತ್ತು ನೀಡಲಿವೆಯಂತೆ.

Private Jobs Jan 4, 2020, 12:51 PM IST

Newly Elected Karnataka MLAs Upset Over Delay in Cabinet ExpansionNewly Elected Karnataka MLAs Upset Over Delay in Cabinet Expansion
Video Icon

ಮಂತ್ರಿಗಿರಿ ಪಡೆಯಲು ನೂತನ ಶಾಸಕರಿಂದ ಹೊಸ ತಂತ್ರ!

ಶಾಸಕರಾಗಿ ಆಯ್ಕೆಯಾದ  24 ಗಂಟೆಯೊಳಗೆ ಸಚಿವರಾಗಿ ತೋರಿಸ್ತೀವಿ ಎಂದಿದ್ದವರಿಗೆ 24 ದಿನಗಳು ಕಳೆದರೂ ಮಂತ್ರಿ ಭಾಗ್ಯ ಒಲಿದು ಬಂದಿಲ್ಲ.   ಸಿಎಂ ಬಿ.ಎಸ್. ಯಡಿಯೂರಪ್ಪ ಮೇಲೆ ಒತ್ತಡ ಹೇರಲು ವಿವಿಧ ತಂತ್ರಗಳನ್ನು ನೂತನ ಶಾಸಕರು ಪ್ರಯೋಗಿಸುತ್ತಿದ್ದಾರೆ.  

Politics Jan 1, 2020, 1:03 PM IST

Kannada actor Rakshit Shetty Avane Shrimannarayna gets huge response by audienceKannada actor Rakshit Shetty Avane Shrimannarayna gets huge response by audience
Video Icon

'ಅವನೇ ಶ್ರೀಮನ್ನಾರಾಯಣ'ನಿಗೊಂದು ಹ್ಯಾಂಡ್ಸಪ್‌!

'ಅವನೇ ಶ್ರೀಮನ್ನಾರಾಯಣ' ಒಂದ್ ಅದ್ಭುತ ಪ್ರಯೋಗದ ಸಿನಿಮಾ. ಪುರಾಣದಲ್ಲಿರೋ ಅದ್ಭುತ ಕಥೆಯನ್ನ ಹೆಕ್ಕಿ ತಂದು ಮಾಡ್ರನ್ ರೂಪದಲ್ಲಿ ಕುತೂಹಲಕರವಾಗಿ ಹೇಳಿರೋದು ಈ ಚಿತ್ರ ಹೆಗ್ಗಳಿಕೆ. ಸಮುದ್ರ ಮಂಥನದ ಆ ಕಥೆನೇ ಈ ಚಿತ್ರದ ಪ್ರಮುಖ ವಿಷಯ. ಅದನ್ನ ಈ ಕಾಲಕ್ಕೆ ಕುತೂಹಲಕರವಾಗಿ ಕೊಟ್ಟಿರೋದು ಈ ಚಿತ್ರದ ಪ್ರಯೋಗದ ಪ್ರಮುಖ ಅಂಶ.ಚಿತ್ರ ನೋಡಿದ ಪ್ರೇಕ್ಷಕರು ಹೇಳೋದೇನು? ಇಲ್ಲಿದೆ ನೋಡಿ. 

Sandalwood Dec 28, 2019, 10:36 AM IST