Asianet Suvarna News Asianet Suvarna News

ಒನ್ ವೇನಲ್ಲಿ ಹೋಗ್ತೀರಾ? ಡಿಎಲ್ ರದ್ದಾಗುತ್ತೆ ಹುಷಾರ್!

ಅಪಘಾತ ತಡೆಗಟ್ಟಲು ಬೆಂಗಳೂರು ಪೊಲೀಸರು ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ. ಒನ್ ವೇಯಲ್ಲಿ ರೈಡ್ ಮಾಡಿದ್ರೆ ದಂಡದ ಜೊತೆ ಡಿಎಲ್ ಕೂಡಾ ರದ್ದಾಗುತ್ತದೆ. ತಪ್ಪಿತಸ್ಥರ ವಿರುದ್ಧ ಸೆಕ್ಷನ್ 188 ಆರೋಪದಡಿ ಪ್ರಕರಣ ದಾಖಲಾಗುತ್ತದೆ. ಒನ್ ವೇನಲ್ಲಿ ಗಾಡಿ ರೈಡ್ ಮಾಡುವವರೇ ಹುಷಾರ್..! 

 

ಬೆಂಗಳೂರು (ಫೆ. 19): ಅಪಘಾತ ತಡೆಗಟ್ಟಲು ಬೆಂಗಳೂರು ಪೊಲೀಸರು ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ. ಒನ್ ವೇಯಲ್ಲಿ ರೈಡ್ ಮಾಡಿದ್ರೆ ದಂಡದ ಜೊತೆ ಡಿಎಲ್ ಕೂಡಾ ರದ್ದಾಗುತ್ತದೆ. ತಪ್ಪಿತಸ್ಥರ ವಿರುದ್ಧ ಸೆಕ್ಷನ್ 188 ಆರೋಪದಡಿ ಪ್ರಕರಣ ದಾಖಲಾಗುತ್ತದೆ. ಒನ್ ವೇನಲ್ಲಿ ಗಾಡಿ ರೈಡ್ ಮಾಡುವವರೇ ಹುಷಾರ್..! 

ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಫೋನ್ ಮೂಲಕ ಮಾತನಾಡಿದರೂ ಬೀಳುತ್ತೆ ಫೈನ್!

Video Top Stories