'ಅವನೇ ಶ್ರೀಮನ್ನಾರಾಯಣ'ನಿಗೊಂದು ಹ್ಯಾಂಡ್ಸಪ್!
'ಅವನೇ ಶ್ರೀಮನ್ನಾರಾಯಣ' ಒಂದ್ ಅದ್ಭುತ ಪ್ರಯೋಗದ ಸಿನಿಮಾ. ಪುರಾಣದಲ್ಲಿರೋ ಅದ್ಭುತ ಕಥೆಯನ್ನ ಹೆಕ್ಕಿ ತಂದು ಮಾಡ್ರನ್ ರೂಪದಲ್ಲಿ ಕುತೂಹಲಕರವಾಗಿ ಹೇಳಿರೋದು ಈ ಚಿತ್ರ ಹೆಗ್ಗಳಿಕೆ. ಸಮುದ್ರ ಮಂಥನದ ಆ ಕಥೆನೇ ಈ ಚಿತ್ರದ ಪ್ರಮುಖ ವಿಷಯ. ಅದನ್ನ ಈ ಕಾಲಕ್ಕೆ ಕುತೂಹಲಕರವಾಗಿ ಕೊಟ್ಟಿರೋದು ಈ ಚಿತ್ರದ ಪ್ರಯೋಗದ ಪ್ರಮುಖ ಅಂಶ.ಚಿತ್ರ ನೋಡಿದ ಪ್ರೇಕ್ಷಕರು ಹೇಳೋದೇನು? ಇಲ್ಲಿದೆ ನೋಡಿ.