Asianet Suvarna News Asianet Suvarna News
766 results for "

ಆನ್‌ಲೈನ್‌

"
SAI live online workshop during India lockdown lauded by Pullela GopichandSAI live online workshop during India lockdown lauded by Pullela Gopichand

ಕ್ರೀಡಾಪಟುಗಳಿಗೆ ಸಾಯ್‌ ಆನ್‌ಲೈನ್‌ ಕಾರ್ಯಾಗಾರ

ಕಾರ್ಯಾಗಾರದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿರುವ ಶೂಟರ್‌ಗಳಾದ ದಿವ್ಯಾನ್ಶ್ ಪನ್ವಾರ್‌, ಅಪೂರ್ವಿ ಚಾಂಡೆಲಾ, ಅಭಿಷೇಕ್‌ ವರ್ಮಾ, ಅನೀಶ್‌ ಭನ್ವಾಲಾ, ಬಾಕ್ಸರ್‌ಗಳಾದ ಲೊವ್ಲಿನಾ ಬೊರ್ಗೊಹೈನ್‌, ನಿಖತ್‌ ಜರೀನ್‌, ಈಜುಪಟು ಶ್ರೀಹರಿ ನಟರಾಜ್‌ ಸೇರಿದಂತೆ ಇನ್ನೂ ನೂರಾರು ಅಥ್ಲೀಟ್‌ಗಳು ಪಾಲ್ಗೊಂಡಿದ್ದರು. 

OTHER SPORTS Mar 29, 2020, 10:34 AM IST

must watch 10 kannada film in Amazon primemust watch 10 kannada film in Amazon prime

ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ನೋಡಬಹುದಾದ 10 ಸಿನಿಮಾಗಳು!

ಈ ಕೊರೋನಾ ಕಾಲಘಟ್ಟದಲ್ಲಿ ಓಟಿಟಿ ಪ್ಲಾಟ್‌ಾರ್ಮ್‌ಗಳನ್ನು ನೋಡುತ್ತಿರುವವರ ಸಂಖ್ಯೆ ಏಕ್‌ದಮ್ ಜಾಸ್ತಿಯಾಗಿದೆ ಎಂದು ಒಂದು ವರದಿ ಹೇಳುತ್ತಿದೆ. ಅದಕ್ಕೆ ತಕ್ಕಂತೆ ಅಮೆಜಾನ್ ಪ್ರೈಮ್ ಮಕ್ಕಳ ಸಿನಿಮಾ, ಅನಿಮೇಷನ್ ಇತ್ಯಾದಿಗಳನ್ನು ಉಚಿತವಾಗಿ ನೀಡುವ ನಿರ್‘ಾರ ಮಾಡಿದೆ. ಎಲ್ಲಾ ಓಟಿಟಿ ಪ್ಲಾಟ್‌ಾರ್ಮ್‌ಗಳಿಗೂ ‘ಾರಿ ಬೇಡಿಕೆ ಬಂದಿದೆ. ವಾರಕ್ಕೆ ಒಂದು ಸಿನಿಮಾ ನೋಡದ ಮಂದಿ ಈಗ ದಿನಕ್ಕೆ ಎರಡೆರಡು ಸಿನಿಮಾ ನೋಡುವಂತಹ ಪರಿಸ್ಥಿತಿಯನ್ನು ಕೊರೋನಾ ತಂದಿಟ್ಟಿದೆ. ಇಂಥಾ ಹೊತ್ತಲ್ಲಿ ಮನೆಯಲ್ಲೇ ಕುಳಿತು ಯಾವ ಕನ್ನಡ ಸಿನಿಮಾ ನೋಡಬಹುದು ಎಂಬ ಪಟ್ಟಿ ಇಲ್ಲಿದೆ. ಇದಲ್ಲದೆಯೂ ಅನೇಕ ಸಿನಿಮಾಗಳಿವೆ. ಹುಡುಕುತ್ತಾ ಹೋದಂತೆ ಬೆರಳ ತುದಿಯಲ್ಲಿ ಸಿಕ್ಕಿಬಿಡುತ್ತದೆ.

Sandalwood Mar 28, 2020, 4:54 PM IST

Coronavirus Karnataka District Wise List of Home Quarantined PeopleCoronavirus Karnataka District Wise List of Home Quarantined People

ಕರ್ನಾಟಕ: ಗೃಹ ಬಂಧನದಲ್ಲಿರುವವರ ವಿಳಾಸ ಆನ್‌ಲೈನ್‌ನಲ್ಲಿ ಲಭ್ಯ

ಕೊರೋನಾ ವೈರಸ್ ನಿಂದ ಕರ್ನಾಟಕ ಮಾತ್ರವಲ್ಲ ಭಾರತ ಲಾಕ್ ಡೌನ್ ಆದರೆ ಸಾಲದು. ಪ್ರತಿಯೊಬ್ಬ ಭಾರತೀಯನೂ ಮನೆಯಲ್ಲಿಯೇ ಕುಳಿದು, ಯೋಧನಂತೆ ಕಾರ್ಯನಿರ್ವಹಿಸಬೇಕು. ಜೊತೆಗೆ ನಿಮ್ಮ ನಿಮ್ಮ ಏರಿಯಾದಲ್ಲಿ ಗೃಹ ಬಂಧನದಲ್ಲಿ ಇರೋರು ಹೊರ ಬರುತ್ತಿದ್ದಾರೆ ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡುವ ಹೊಣೆಯೂ ನಿಮ್ಮದು. ನಾವು ಮಾಡಬೇಕಾಗಿದ್ದು ಇಷ್ಟೇ. ಇನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇರುವವರ ವಿಳಾಸವನ್ನ ರಾಜ್ಯ ಸರ್ಕಾರ ಆನ್‌ಲೈನ್‌ನಲ್ಲಿ ಪ್ರಕಟಿಸಿದೆ. ಅದು ಈ ಕೆಳಗಿನಂತಿದೆ ನೋಡಿ

Coronavirus Karnataka Mar 25, 2020, 5:41 PM IST

No Online Shopping Flipkart Grofers and Big Basket Completely Shut as Amazon Cancels OrdersNo Online Shopping Flipkart Grofers and Big Basket Completely Shut as Amazon Cancels Orders

ಭಾರತ ಲಾಕ್‌ಡೌನ್‌: ಆನ್‌ಲೈನ್‌ ಶಾಪಿಂಗ್‌ಗೂ ಬೀಗ, ಆರ್ಡರ್ ಕ್ಯಾನ್ಸಲ್!

ಕೊರೋನಾ ಹಾವಳಿ, ಭಾರತವಿಡೀ ಲಾಕ್‌ಡೌನ್| ಜನರಲ್ಲಿ ಭಯ ಹುಟ್ಟಿಸಿದ ಲಾಕ್‌ಡೌನ್, ಮೂರು ವಾರಕ್ಕಾಗುವಷ್ಟು ದಿನಸಿ, ವಸ್ತು ಖರೀದಿಸಲು ಮುಂದಾದ ಜನ| ಆನ್‌fಲೈನ್‌ ಶಾಪಿಂಗ್ ಕೂಡಾ ಬಹುತೇಕ ಸ್ಥಗಿತ

Technology Mar 25, 2020, 1:56 PM IST

King Khan shahrukh khan buying inner wear online not comfortableKing Khan shahrukh khan buying inner wear online not comfortable

ಇದನ್ನು ಮಾತ್ರ ಕಿಂಗ್‌ ಖಾನ್‌ ಅನ್‌ಲೈನ್‌ನಲ್ಲಿ ಖರೀದಿಸಲ್ವಂತೆ!

ಈಗ ಅನ್‌ಲೈನ್‌ ಶಾಪಿಂಗ್‌ ಜಮಾನ. ಸೆಲಬ್ರೆಟಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರಿಗೂ ಅನ್‌ಲೈನ್‌ ಶಾಪಿಂಗ್‌ ಫೆವರೆಟ್‌. ಮನೆಗೆ ದಿನಸಿ, ಬಟ್ಟೆ ಬರೆ, ಪಾತ್ರೆ ಪಗಡು, ಚಪ್ಪಲಿ ಎಲ್ಲವನ್ನೂ ಮನೆಯಲ್ಲೇ ಇದ್ದು, ಕೊಂಡು ಕೊಳ್ಳಬಹುದು ಈಗ. ಬಾಲಿವುಡ್‌ನ ಕಿಂಗ್‌ ಖಾನ್‌ ಸಹ ಇದಕ್ಕೆ ಹೊರತಾಗಿಲ್ಲ,  ಎಲ್ಲವನ್ನೂ ಅನ್‌ಲೈನ್‌ ಖರೀದಿ ಮಾಡುವ ಅವರು, ಅಂಡರ್‌ವೇರ್‌  ಶಾಪಿಂಗ್‌ ಮಾತ್ರ ಅನ್‌ಲೈನ್‌ನಲ್ಲಿ ಮಾಡುವುದಿಲ್ಲವಂತೆ. ಹಾಗಂತ ಸ್ವತಃ ಶಾರುಖ್‌ ಮುಂಬೈನಲ್ಲಿ ನೆಡೆದ ಒಂದು ಫಂಕ್ಷನ್‌ನಲ್ಲಿ ಬಹಿರಂಗ ಪಡಿಸಿದ್ದಾರೆ.

Cine World Mar 23, 2020, 6:56 PM IST

PES University starts online classes due to shutdown in statePES University starts online classes due to shutdown in state

ಪಿಇಎಸ್‌ ವಿವಿಯಲ್ಲಿ ಲೈವ್‌ ಆನ್‌ಲೈನ್‌ ತರಗತಿ ಆರಂಭ

ಕೊರೋನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರಾಜ್ಯ ಸರ್ಕಾರ ಶಾಲಾ- ಕಾಲೇಜುಗಳಿಗೆ ರಜೆ ನೀಡಿರುವುದರಿಂದ ವಿದ್ಯಾರ್ಥಿಗಳಿಗೆ ನಿಗದಿತ ಅವಧಿಯಲ್ಲಿ ಪಠ್ಯಕ್ರಮ ಪೂರ್ಣಗೊಳಿಸುವ ಉದ್ದೇಶದಿಂದ ಪಿಇಎಸ್‌ ವಿಶ್ವವಿದ್ಯಾಲಯ ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿದೆ.

Karnataka Districts Mar 20, 2020, 7:55 AM IST

Thumb impression canceled for ration shops in MangaloreThumb impression canceled for ration shops in Mangalore

ರೇಷನ್‌ಗೆ ಬೆರಳಚ್ಚು ಬೇಡ, OTP ಸಾಕು

ನ್ಯಾಯಬೆಲೆ ಅಂಗಡಿಗಳಲ್ಲಿ ಆನ್‌ಲೈನ್‌ ಪಡಿತರ ವಿತರಣೆಯನ್ನು ಬೆರಳಚ್ಚು ಬಯೋಮೆಟ್ರಿಕ್‌ ಮೂಲಕ ಮಾಡಲಾಗುತ್ತಿದೆ. ಆದರೆ ಈಗ ಕರೋನಾ ವೈರಸ್‌ನಿಂದಾಗಿ ಬೆರಳಚ್ಚು ಬಯೋಮೆಟ್ರಿಕ್‌ ನೀಡುವ ಬದಲು ಆಧಾರ್‌ ಆಧಾರಿತ ಮೊಬೈಲ್‌ ಒಟಿಪಿ ಮೂಲಕ ಪಡಿತರ ವಿತರಣೆಯನ್ನು ಜಾರಿಗೆ ತರಲಾಗಿದೆ.

Karnataka Districts Mar 19, 2020, 8:10 AM IST

Security agencies flag Indonesia link to Delhi riotsSecurity agencies flag Indonesia link to Delhi riots

ದಿಲ್ಲಿ ಗಲಭೆ ಸಂತ್ರಸ್ತರಿಗೆ ಇಂಡೋನೇಷ್ಯಾ ಹಣ!

ದಿಲ್ಲಿ ಗಲಭೆ ಸಂತ್ರಸ್ತರಿಗೆ ಇಂಡೋನೇಷ್ಯಾ ಹಣ!| ಒಂದು ಕೋಮಿನವರಿಗೆ ಆನ್‌ಲೈನ್‌ ದೇಣಿಗೆ| ಉಗ್ರ ನಂಟಿನ ಎನ್‌ಜಿಒದಿಂದ ಹವಾಲಾ ಹಣ

India Mar 15, 2020, 9:04 AM IST

hand sanitiser gel for thousand rupees In Onlinehand sanitiser gel for thousand rupees In Online

ಹ್ಯಾಂಡ್‌ ಸ್ಯಾನಿಟೈಸರ್‌ಗೆ 1000 ರು.!

ಕೊರೋನಾ ವೈರಸ್‌ನಿಂದ ರಕ್ಷಿಸಿಕೊಳ್ಳುವ ನಿಟ್ಟಿನಿಂದ ಜನರು ಹ್ಯಾಂಡ್‌ ಸ್ಯಾನಿಟೈಸರ್‌ ಖರೀದಿಸಲು ಭರಾಟೆ| ಆನ್‌ಲೈನ್‌ನಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ಗೆ 1000 ರು!| 

India Mar 9, 2020, 9:58 AM IST

Mangalore People denies to provide information misunderstanding otc as caa surveyMangalore People denies to provide information misunderstanding otc as caa survey

OTCಗೆ ದಾಖಲೆ ಕೇಳಿದ್ರೆ CAA ಅಂತಾರೆ ಜನ: ಅಧಿಕಾರಿಗಳು ಸುಸ್ತು..!

ಓಟಿಸಿ ಆನ್‌ಲೈನ್‌ ಸಮೀಕ್ಷೆಗೂ ಎನ್‌ಆರ್‌ಸಿ, ಸಿಎಎಗೂ ಯಾವುದೇ ಸಂಬಂಧವಿಲ್ಲ ಎಂದು ಪದೆ ಪದೇ ಸಾರಿ ಹೇಳುತ್ತಿದ್ದರೂ ಕೆಲವರು ಮನೆ ಬಾಗಿಲಿಗೆ ಬಂದ ಸಿಬ್ಬಂದಿಗೆ ಯಾವುದೇ ದಾಖಲೆ ನೀಡದೆ ಇರುವುದರಿಂದ ಮಾಹಿತಿ ಕಲೆ ಹಾಕುವಲ್ಲಿ ಗ್ರಾಮ ಸಹಾಯಕರು, ಸಿಬ್ಬಂದಿ ಸುಸ್ತಾಗಿದ್ದಾರೆ.

Karnataka Districts Mar 6, 2020, 12:46 PM IST

Online Shopping Fraud Case Register in HubballiOnline Shopping Fraud Case Register in Hubballi

ಆನ್‌ಲೈನ್‌ ಶಾಪಿಂಗ್ ಮಾಡೋ ಮುನ್ನ ಇರಲಿ ಎಚ್ಚರ: ಐ ಫೋನ್‌ ಬದಲು ಬಂದಿದ್ದೇ ಬೇರೆ?

ಇನ್ಸ್ಟಾಗ್ರಾಮ್‌ ತೆಯೊಂದರಲ್ಲಿ ಐಫೋನ್‌ ಜಾಹೀರಾತು ನೋಡಿ ಖರೀದಿಗೆ ಮುಂದಾದ ಗ್ರಾಹಕನಿಗೆ ಸಾಧಾರಣ ಬೇಸಿಕ್‌ ಮೊಬೈಲ್‌ ಕಳಿಸಿ ಮೋಸ ಮಾಡಿದ ಬಗ್ಗೆ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
 

Karnataka Districts Feb 28, 2020, 7:51 AM IST

TikTok latest viral challenge Skullbreaker will leave you with broken bonesTikTok latest viral challenge Skullbreaker will leave you with broken bones

ಪೋಷಕರೇ ಹುಷಾರ್‌.. ಬಂದಿದೆ ಮಕ್ಕಳ ಜೀವ ತೆಗೆಯೋ ಆಟ!

ಪೋಷಕರೇ ಹುಷಾರ್‌.. ಬಂದಿದೆ ಮಕ್ಕಳ ಜೀವ ತೆಗೆಯೋ ಆಟ!| ಮೂವರು ಜಿಗಿದು ಒಬ್ಬನನ್ನು ದಿಢೀರ್‌ ಬೀಳಿಸುವ ಆಟ| ಆನ್‌ಲೈನ್‌ನಲ್ಲಿ ‘ಸ್ಕಲ್‌ ಬ್ರೇಕರ್‌’ ಜನಪ್ರಿಯ| ಪೋಷಕರು, ಶಿಕ್ಷಕರ ಆತಂಕ

India Feb 16, 2020, 1:26 PM IST

6 men arrested in tumakur including a lecturer for gambling6 men arrested in tumakur including a lecturer for gambling

ಬೆಟ್ಟಿಂಗ್ ದಂಧೆ: ಉಪನ್ಯಾಸಕ ಸೇರಿ 6 ಜನ ವಶಕ್ಕೆ

ವಿದ್ಯಾರ್ಥಿಗಳಿಗೆ ಪಾಠ ಹೇಳುವ ಶಿಕ್ಷನೇ ಬೆಟ್ಟಿಂಗ್‌ ದಂಧೆಯಲ್ಲಿ ಸಿಲುಕಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಆನ್‌ಲೈನ್‌ ಮೂಲಕ ಕುದುರೆ ರೇಸ್‌ ಹಾಗೂ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಉಪನ್ಯಾಸಕ ಸೇರಿ 6 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Karnataka Districts Feb 11, 2020, 8:02 AM IST

5 Lakh Indians Debit Credit Card Information Leaked5 Lakh Indians Debit Credit Card Information Leaked

5 ಲಕ್ಷ ಭಾರತೀಯರ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ವಿವರ ಲೀಕ್‌!

 5 ಲಕ್ಷ ಭಾರತೀಯರ ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ ವಿವರಗಳು ಸೋರಿಕೆಯಾಗಿದ್ದು, ಇವನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟಿರುವ ಅತ್ಯಂತ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.

BUSINESS Feb 9, 2020, 7:35 AM IST

Online Degree Course for Students of the Vulnerable CommunityOnline Degree Course for Students of the Vulnerable Community

ಹೊಸ ಶೈಕ್ಷಣಿಕ ನೀತಿ ಜಾರಿಗೆ: ಆನ್‌ಲೈನ್‌ನಲ್ಲಿ ಡಿಗ್ರಿ ಕೋರ್ಸ್‌

2030ರ ವೇಳೆಗೆ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಮಾಣದ ಉದ್ಯೋಗ ವಯೋಮಾನದ ಜನಸಂಖ್ಯೆಯನ್ನು ಭಾರತ ಹೊಂದಲಿದೆ. ಈ ಸಮುದಾಯವು ಕೇವಲ ಶಿಕ್ಷಣ ಮಾತ್ರವಲ್ಲದೇ ಉದ್ಯೋಗ ಮತ್ತು ಜೀವನ ಕೌಶಲ್ಯದ ಅವಶ್ಯಕತೆಯನ್ನೂ ಹೊಂದಿದ್ದಾರೆ. 
 

BUSINESS Feb 2, 2020, 8:46 AM IST