ಇದನ್ನು ಮಾತ್ರ ಕಿಂಗ್‌ ಖಾನ್‌ ಅನ್‌ಲೈನ್‌ನಲ್ಲಿ ಖರೀದಿಸಲ್ವಂತೆ!

First Published 23, Mar 2020, 6:56 PM IST

ಈಗ ಅನ್‌ಲೈನ್‌ ಶಾಪಿಂಗ್‌ ಜಮಾನ. ಸೆಲಬ್ರೆಟಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರಿಗೂ ಅನ್‌ಲೈನ್‌ ಶಾಪಿಂಗ್‌ ಫೆವರೆಟ್‌. ಮನೆಗೆ ದಿನಸಿ, ಬಟ್ಟೆ ಬರೆ, ಪಾತ್ರೆ ಪಗಡು, ಚಪ್ಪಲಿ ಎಲ್ಲವನ್ನೂ ಮನೆಯಲ್ಲೇ ಇದ್ದು, ಕೊಂಡು ಕೊಳ್ಳಬಹುದು ಈಗ. ಬಾಲಿವುಡ್‌ನ ಕಿಂಗ್‌ ಖಾನ್‌ ಸಹ ಇದಕ್ಕೆ ಹೊರತಾಗಿಲ್ಲ,  ಎಲ್ಲವನ್ನೂ ಅನ್‌ಲೈನ್‌ ಖರೀದಿ ಮಾಡುವ ಅವರು, ಅಂಡರ್‌ವೇರ್‌  ಶಾಪಿಂಗ್‌ ಮಾತ್ರ ಅನ್‌ಲೈನ್‌ನಲ್ಲಿ ಮಾಡುವುದಿಲ್ಲವಂತೆ. ಹಾಗಂತ ಸ್ವತಃ ಶಾರುಖ್‌ ಮುಂಬೈನಲ್ಲಿ ನೆಡೆದ ಒಂದು ಫಂಕ್ಷನ್‌ನಲ್ಲಿ ಬಹಿರಂಗ ಪಡಿಸಿದ್ದಾರೆ.

ಆನ್‌ಲೈನ್ ಒಳ ಉಡುಪು ಖರೀದಿಸಲು ಆರಾಮದಾಯಕವಲ್ಲ ಎಂದಿದ್ದಾರೆ ಬಾಲಿವುಡ್ ತಾರೆ ಶಾರುಖ್ ಖಾನ್.

ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಮೆಜಾನ್ ಜಾಗತಿಕ ಸಿಇಒ ಜೆಫ್ ಬೆಜೋಸ್ ಅವರನ್ನು ಭೇಟಿಮಾಡಿ, ಇ-ಕಾಮರ್ಸ್ ಬಗ್ಗೆ ಅನೇಕ ವಿಷಯಗಳನ್ನು ಬಹಿರಂಗಪಡಿಸಿದ ಬಾಲಿವುಡ್ ಸೂಪರ್‌ಸ್ಟಾರ್‌ ಶಾರುಖ್ ಖಾನ್‌.

ಮುಂಬೈನ ಗ್ರ್ಯಾಂಡ್ ಹ್ಯಾಟ್ ಹೋಟೆಲ್‌ನಲ್ಲಿ ಬಾಲಿವುಡ್ ಸಭೆಯನ್ನುದ್ದೇಶಿಸಿ ಮಾತನಾಡಿದ ಇ-ರಿಟೈಲರ್ ಮಾಲೀಕರು .

ಈ ಸಮಯದಲ್ಲಿ, ಶಾರುಖ್‌ ಖಾನ್ ಅವರು ತಮ್ಮ ಒಳ ಉಡುಪುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವುದಿಲ್ಲ ಅದು ಹಾಯಾಗಿರುವುದಿಲ್ಲ ಎಂದು ಬಹಿರಂಗ ಪಡಿಸಿದರು.

ತನ್ನ ಸಿಂಗ್ನೆಚರ್‌ ಸ್ಟೈಲ್‌ನಲ್ಲಿ 'ಡಾನ್ ಕೋ ಪಕಡ್ನಾ ಮುಷ್ಕಿಲ್ ಹೈ ನಮುಮ್ಕಿನ್ ಹೈ" ಎಂದು ಹೇಳಿ ಜೆಫ್ ಬೆಜೋಸ್‌ಗೆ ತನ್ನ ಸಂಭಾಷಣೆಯನ್ನು ಹೇಳಲು ಹೇಳಿದರು.  ನಂತರ ಶಾರುಖ್‌ ಸಂಭಾಷಣೆಯನ್ನು ಮಾರ್ಪಡಿಸಿ ಅದಕ್ಕೆ ಅಂತರರಾಷ್ಟ್ರೀಯ ಸ್ಪರ್ಶವನ್ನು ನೀಡಿ 'ಡಾನ್ ಕೋ ಪಕಡ್ನಾ ಮುಷ್ಕಿಲ್ ಹಿ ನಹಿ ಇಪ್‌ಪಾಸಿಬಲ್‌ ಹೈ' ಎಂದು ಹೇಳಿದರು.

'ನನ್ನ ಪುಸ್ತಕದ ಶಾಪಿಂಗ್ ಅನ್ನು ಅಮೆಜಾನ್‌ನಲ್ಲಿ ಮಾಡುತ್ತೇನೆ, ನನ್ನ ದಿನಸಿಗಳು ಬಿಗ್ ಬಾಸ್ಕೆಟ್‌ನಿಂದ ಬರುತ್ತದೆ. ನನ್ನದೊಂದು ಕನ್‌ಫೆಷನ್‌ ಇದೆ .. ಒಳ ಉಡುಪುಗಳನ್ನು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ನಾನು ಇನ್ನೂ ಕಂಫರ್ಟಬಲ್‌ ಅಲ್ಲ .. ಇದು ಹುಡುಗರ ವಿಷಯ ' ಎಂದ ಶಾರುಖ್ .

ಸಿಇಒ ಜೆಫ್ ಬೆಜೋಸ್ ಅವರ ಮುಂಬೈ ವಿಸಿಟ್‌ ಸಂಧರ್ಭದಲ್ಲಿ ಅಮೆಜಾನ್ ಆಯೋಜಿಸಿದ್ದ ವಿಶೇಷ ಬ್ಲ್ಯೂ ಕಾರ್ಪೆಟ್ ಕಾರ್ಯಕ್ರಮದಲ್ಲಿ ಎ.ಆರ್.ರೆಹಮಾನ್, ವಿದ್ಯಾ ಬಾಲನ್, ಕಮಲ್ ಹಾಸನ್, ಭೂಮಿ ಪೆಡ್ನೇಕರ್, ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್, ಆರ್ ಮಾಧವನ್, ರಿಚಾ ಚಾಧಾ, ರಾಜ್‌ಕುಮಾರ್ ರಾವ್ ಭಾಗವಹಿಸಿದ್ದರು.

ಶಾರುಖ್‌ ಮತ್ತು ಗೌರಿ ಮಗಳು ಸುಹಾನಾ ಇನ್ನೂ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿಲ್ಲ ಆಗಲೇ ಫುಲ್‌ ಫೇಮಸ್‌.

ಕೊರೋನಾ ಅರಿವು ಮತ್ತು ತೆಗೆದು ಕೊಳ್ಳುವ ಕ್ರಮಗಳ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ ಕಿಂಗ್‌ ಖಾನ್‌.

ಶಾರುಖ್‌ ಖಾನ್‌ ಮಕ್ಕಳು ಸುಹಾನ, ಆರ್ಯನ್‌ ಮತ್ತು ಅಬ್‌ರಾಮ್‌ ಖಾನ್.

loader