Asianet Suvarna News Asianet Suvarna News
2331 results for "

ಪ್ರವಾಹ

"
737.54 Crore Loss in Uttara Kannada Due to Flood grg737.54 Crore Loss in Uttara Kannada Due to Flood grg

ಮಳೆ-ಪ್ರವಾಹಕ್ಕೆ ಉತ್ತರ ಕನ್ನಡದಲ್ಲಿ 737.54 ಕೋಟಿ ನಷ್ಟ

ಜಿಲ್ಲೆಯಲ್ಲಿ ಉಂಟಾದ ನೆರೆಯಿಂದ ಹೆಸ್ಕಾಂ, ಸಣ್ಣ ನೀರಾವರಿ, ರಾಷ್ಟ್ರೀಯ ಹೆದ್ದಾರಿ ಒಳಗೊಂಡು ವಿವಿಧ ಇಲಾಖೆಗಳಿಂದ ಸೇರಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, 737.54 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
 

Karnataka Districts Jul 31, 2021, 10:36 AM IST

Aftermath of Floods Belagavi Villagers Live in Fear of Snakes video MahAftermath of Floods Belagavi Villagers Live in Fear of Snakes video Mah
Video Icon

ಬೆಳಗಾವಿ ಪ್ರವಾಹ ಸಂತ್ರಸ್ತರಿಗೆ ವಿಷಕಾರಿ ಹಾವುಗಳ ಕಾಟ.. ಭಯ ತರಿಸೋ ದೃಶ್ಯಗಳು!

ಪ್ರವಾಹದ ಆರ್ಭಟದ ನಡುವೆ ಕೃಷ್ಣಾತೀರದ ಜನರಿಗೆ ಮತ್ತೊಂದು ಟೆನ್ಷನ್ ಶುರುವಾಗಿದೆ.  ಪ್ರವಾಹ ಪೀಡಿತ ಅಥಣಿ ತಾಲೂಕಿನ ಗ್ರಾಮಗಳಲ್ಲಿ ವಿಷಕಾರಿ ಹಾವುಗಳ ಕಾಟ ಆರಂಭವಾಗಿದೆ. ಜೀವ ಉಳಿಸಿಕೊಳ್ಳಲು ಹಾವುಗಳು ಮರ ಏರಿದ್ದವು. ಈಗ ರಸ್ತೆಗೆ ಬಂದ ಹಾವುಗಳನ್ನ ಜನ ಸಾಯಿಸುತ್ತಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಕ್ಯಾಮರಾದಲ್ಲಿ ದೃಶ್ಯಗಳು ಸೆರೆಯಾಗಿವೆ.  ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ ಕಂಡು ಬಂದ ದೃಶ್ಯಗಳನ್ನು ನೀವೇ ನೊಡಿ.

Karnataka Districts Jul 30, 2021, 8:50 PM IST

Flood hit Karnataka Haveri farmers sell bull to clear debts mahFlood hit Karnataka Haveri farmers sell bull to clear debts mah
Video Icon

ಸಾಲ ತೀರಿಸಲು 'ಮನೆ ಮಕ್ಕಳ' ಮಾರಬೇಕಾಗಿದೆ ಸಿಎಂ ತವರಿನ ರೈತರು!

* ಪ್ರವಾಹದಿಂದ ತತ್ತರಿಸಿದ ಹಾವೇರಿ ರೈತರು
* ಸಾಲ ತೀರಿಸುವ ಭರದಲ್ಲಿ ಸಾಕು ಪ್ರಾಣಿಗಳ ಮಾರಾಟ
* ರೈತನ ಗೆಳೆಯರು ಮಾರುಕಟ್ಟೆಗೆ

 

Karnataka Districts Jul 30, 2021, 7:43 PM IST

Floods Shatters Belagavi Youth's Dream To Join Police Force grgFloods Shatters Belagavi Youth's Dream To Join Police Force grg
Video Icon

ಬೆಳಗಾವಿ: ಪ್ರವಾಹದಲ್ಲಿ ಕೊಚ್ಚಿ ಹೋಯ್ತು ಪೊಲೀಸ್ ಅಧಿಕಾರಿಯಾಗೋ ಕನಸು..!

ಪೊಲೀಸ್ ಅಧಿಕಾರಿಯಾಗಬೇಕು ಅನ್ನೊ ಕನಸು ಕಂಡಿದ್ದ ಹುಲಗಬಾಳಿ ಗ್ರಾಮದ ರಾಮಚಂದ್ರ ಪೋತದಾರ್ ಅವರ ಕನಸು ನುಚ್ಚು ನೂರಾಗಿದೆ. 

Karnataka Districts Jul 30, 2021, 3:45 PM IST

Governance in Karnataka Crippling in the Absence of Cabinet podGovernance in Karnataka Crippling in the Absence of Cabinet pod
Video Icon

ಸಂಪುಟ ರಚನೆ ಒಂದು ವಾರ ಅನುಮಾನ: ಅಧಿಕಾರಿಗಳಿಗೆ ಹೇಳೋರಿಲ್ಲ, ಕೇಳೋರಿಲ್ಲ!

ರಾಜ್ಯದಲ್ಲಿ ಬಿಎಸ್‌ವೈ ರಾಜೀನಾಮೆ ಬೆನ್ನಲ್ಲೇ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಆಯ್ಕೆಯಾಗಿದ್ದರೂ, ಸಂಪುಟ ರಚನೆ ಮಾತ್ರ ಇನ್ನೂ ಒಂದು ವಾರ ಅನುಮಾನ. ಹೀಗಾಗಿ ಸಂಪುಟ ರಚನೆಯಾಗದೇ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. 

state Jul 30, 2021, 2:26 PM IST

Again Flood Anxiety in Sharavati River at Karwar grgAgain Flood Anxiety in Sharavati River at Karwar grg

ಕಾರವಾರ: ಶರಾವತಿ ನದಿ ಪಾತ್ರದಲ್ಲಿ ಪ್ರವಾಹ ಆತಂಕ

ಅಂಕೋಲಾ, ಕಾರವಾರ ತಾಲೂಕಿನಲ್ಲಿ ಪ್ರವಾಹ ಕಡಿಮೆಯಾಗಿ ಜನರು ನಿಟ್ಟುಸಿರು ಬಿಟ್ಟಿದ್ದರೆ ಹೊನ್ನಾವರ ತಾಲೂಕಿನ ಗೇರುಸೊಪ್ಪ ಜಲಾಶಯದ ಕೆಳಭಾಗದಲ್ಲಿ ಪ್ರವಾಹದ ಆತಂಕ ಪ್ರಾರಂಭವಾಗಿದೆ.
 

Karnataka Districts Jul 30, 2021, 8:47 AM IST

Karnataka CM sanctions Rs 210 cr for restoration of rain damaged roads in Uttara Kannada podKarnataka CM sanctions Rs 210 cr for restoration of rain damaged roads in Uttara Kannada pod

ನೆರೆಪೀಡಿತರಿಗೆ ಬೊಮ್ಮಾಯಿ ನೆರವು: ರಸ್ತೆಗಳ ಮರು ನಿರ್ಮಾಣಕ್ಕೆ 210 ಕೋಟಿ ರೂ. ಘೋಷಣೆ!

* ನೆರೆಪೀಡಿತರಿಗೆ ಬೊಮ್ಮಾಯಿ ನೆರವು

* ಉತ್ತರ ಕನ್ನಡದಲ್ಲಿ ಹಾಳಾದ ರಸ್ತೆಗಳ ಮರುನಿರ್ಮಾಣಕ್ಕೆ .210 ಕೋಟಿ ಘೋಷಣೆ

* ಭೂಕುಸಿತಕ್ಕೊಳಗಾದ ಇಡೀ ಗ್ರಾಮ ಸ್ಥಳಾಂತರ

* ಸಿಎಂ ಆದ ಮರುದಿನವೇ ಪ್ರವಾಹ ಪರಿಶೀಲನೆ

state Jul 30, 2021, 7:26 AM IST

Karnataka Floods Helpless  Old Woman Cries For Help in Athani mahKarnataka Floods Helpless  Old Woman Cries For Help in Athani mah
Video Icon

ಬೆಳಗಾವಿ;  ಚಳಿ-ಮಳೆ ಕೇಳುವರಿಲ್ಲ.. ಬಸ್‌ ಸ್ಟಾಪೇ ಅಜ್ಜಿಯ 'ಅರಮನೆ'!

ಮಳೆ ಕಡಿಮೆಯಾಗಿದ್ದರೂ ಪ್ರವಾಹ ಇಳಿದಿಲ್ಲ. ಅದರ ಜತೆಗೆ ಬಂದ ಸಂಕಷ್ಟಗಳು ಕೊನೆಯಾಗಿಲ್ಲ. ಪ್ರವಾಹದ ಹೊಡೆತಕ್ಕೆ ಬಸ್ ನಿಲ್ದಾಣಕ್ಕೆ ಬದುಕು ಬಂದು ನಿಂತಿದೆ.   ಪ್ರವಾಹದಿಂದ ಬದುಕು ಕಳೆದುಕೊಂಡ ಅಜ್ಜಿಯ ಕರುಣಾಜನಕ ಕಥೆ ಇದು.

 

Karnataka Districts Jul 29, 2021, 7:25 PM IST

Reduced Flood in Gadag District grgReduced Flood in Gadag District grg

ಗದಗ: ಇಳಿದ ಪ್ರವಾಹ, ನಿರಾಳರಾದ ಜನತೆ

ಮಲಪ್ರಭಾ ಅಣೆಕಟ್ಟೆಯಿಂದ ಹೊರ ಹರಿವಿನ ಪ್ರಮಾಣ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೋಣ ಮತ್ತು ನರಗುಂದ ತಾಲೂಕಿನ ಪ್ರವಾಹ ಪರಿಸ್ಥಿತಿ ತೀವ್ರ ಸುಧಾರಿಸಿದ್ದು, ನಾಲ್ಕು ದಿನಗಳ ಬಳಿಕ ಸೊಲ್ಲಾಪುರ- ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರಕ್ಕೆ ಮುಕ್ತವಾಗಿದೆ.
 

Karnataka Districts Jul 29, 2021, 10:36 AM IST

Cloudbursts Flash Floods In Himachal Jammu Kashmir Ladakh Kill 17 podCloudbursts Flash Floods In Himachal Jammu Kashmir Ladakh Kill 17 pod

ಕಾಶ್ಮೀರ, ಹಿಮಾಚಲ: ಮೇಘಸ್ಫೋಟಕ್ಕೆ 17 ಬಲಿ!

* ಕಾಶ್ಮೀರದಲ್ಲಿ 8, ಹಿಮಾಚಲದಲ್ಲಿ 9 ಬಲಿ ನಾಗರಿಕರು ಬಲಿ

* ಅಮರನಾಥ ಗುಹೆ ಸನಿಹವೂ ಮೇಘಸ್ಫೋಟ, ಹಾನಿ ಇಲ್ಲ

India Jul 29, 2021, 9:04 AM IST

CM Bommai to tour flood hit Uttara Kannada on Thursday podCM Bommai to tour flood hit Uttara Kannada on Thursday pod

ಸಿಎಂ ಆದ ಮಾರನೇ ದಿನವೇ ಬೊಮ್ಮಾಯಿ ನೆರೆ ಪ್ರವಾಸ!

* ಇಂದು ಉತ್ತರ ಕನ್ನಡಕ್ಕೆ ಸಿಎಂ, ನೆರೆ ಪರಿಶೀಲನೆ

* ಪ್ರವಾಹ ಹಾನಿ ಪರಿಶೀಲನೆ, ಅಧಿಕಾರಿಗಳೊಂದಿಗೆ ಸಭೆ

state Jul 29, 2021, 7:27 AM IST

Karnataka Floods Mothers and Infants Crying For Help in Flood Affected Places mahKarnataka Floods Mothers and Infants Crying For Help in Flood Affected Places mah
Video Icon

ಬೆಳಗಾವಿ; ಬಾಣಂತಿಯರು, ಹಸುಗೂಸುಗಳಿಗೆ ನರಕ ದರ್ಶ‌ನ, ಕಣ್ಣೀರ ಪ್ರವಾಹ

ಪ್ರವಾಹದಿಂದ ಕಂಗೆಟ್ಟ ಬಾಣಂತಿಯರು, ಮಕ್ಕಳ ಕಣ್ಣೀರ ಕಥೆ ಇದು. ಪ್ರವಾಹದಲ್ಲಿ ಮನೆ ಮುಳುಗಿ ಬೀದಿಗೆ ಬಿದ್ದ ಬಾಣಂತಿಯರು, ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದಾರೆ.ಅಥಣಿ ತಾ. ಜನವಾಡ ಗ್ರಾಮದ ಬಾಣಂತಿಯರ ಗೋಳಾಟದ ಕಥೆ-ವ್ಯಥೆ ಇದು. ರಾತ್ರೋರಾತ್ರಿ ಮನೆ ಬಿಟ್ಟು ಓಡೋಡಿ ಹೊರಬರುವ ಪರಿಸ್ಥಿತಿ ನಿರ್ಮಾಣ ಆಗಿದೆ.

Karnataka Districts Jul 28, 2021, 6:56 PM IST

Old Age Man Dead Body Found at Chincholi in Kalaburagi grgOld Age Man Dead Body Found at Chincholi in Kalaburagi grg

ಚಿಂಚೋಳಿ: ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ವೃದ್ಧನ ಶವ ಪತ್ತೆ

ಮುಲ್ಲಾಮಾರಿ ನದಿ ನೀರು ಇನ್ನೊಂದು ಮಾನವ ಜೀವ ಬಲಿ ಪಡೆದಿದೆ. 2 ವಾರದ ಇಂದೆ ಪೋತಂಗಲ್‌ ರೈತ ಪ್ರಲ್ಹಾದ್‌ ಎಂಬಾತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ. ಆತನ ಶವವೇ ಇನ್ನೂ ಸಿಕ್ಕಿಲ್ಲ, ಏತನ್ಮಧ್ಯೆ ತಾಲೂಕಿನ ಗಾರಂಪಳ್ಳಿ ಗ್ರಾಮದ ಹತ್ತಿರ ಮುಲ್ಲಾಮಾರಿ ನೀರಿನ ಸೆಳೆತಕ್ಕೆ ವೃದ್ಧ ಕೊಚ್ಚಿಕೊಂಡು ಹೋಗಿ ಮೃತಪಟ್ಟಿರುವ ಘಟನೆ ನಡೆದಿದೆ.

Karnataka Districts Jul 28, 2021, 3:37 PM IST

Again Fear of Flooding in Krishna River in Yadgir grgAgain Fear of Flooding in Krishna River in Yadgir grg

ಮತ್ತೆ ಕೃಷ್ಣೆ ಪ್ರವಾಹ ಭೀತಿ: ಹೊರಹರಿವು ಏರಿಳಿತ..!

ಸಮೀಪದ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಮತ್ತೆ ಹೆಚ್ಚಾಗಿದ್ದು, ಜಲಾಶಯದಿಂದ ಮಂಗಳವಾರ 3.05 ಲಕ್ಷ ಕ್ಯುಸೆಕ್‌ ನೀರು ಬಿಡಲಾಯಿತು. ಜಲಾಶಯದಿಂದ ಹರಿಬರುತ್ತಿದ್ದ ನೀರಿನ ಪ್ರಮಾಣ ಕಳೆದೆರಡು ದಿನಗಳಿಂದ ಕಡಿಮೆಯಾಗಿತ್ತು. ಆದರೆ ಮಂಗಳವಾರದಿಂದ ಮತ್ತೆ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಜಾಸ್ತಿಯಾಗಿರುವುದರಿಂದ ಪ್ರವಾಹ ಭೀತಿಯಲ್ಲೇ ನದಿ ತೀರದ ಜನತೆ ದಿನದೂಡುವಂತಾಗಿದೆ.
 

Karnataka Districts Jul 28, 2021, 3:19 PM IST

Flood Fear at Sindhanur in Raichur grgFlood Fear at Sindhanur in Raichur grg

ರಾಯಚೂರು: ಎಲೆಬಿಚ್ಚಾಲಿಯ ರಾಯರ ಜಪದಕಟ್ಟೆ ಮುಳುಗಡೆ

ಇಷ್ಟು ದಿನ ಕೃಷ್ಣಾ ನದಿ ಪಾತ್ರದ ಹಳ್ಳಿಗಳ ಜನ ಎದುರಿಸುತ್ತಿರುವ ಪ್ರವಾಹ ಭೀತಿಯು ಇದೀಗ ತುಂಗಭದ್ರಾ ನದಿಪಾತ್ರದ ಹಳ್ಳಿಗಳಿಗೂ ಹಬ್ಬಿದೆ.
 

Karnataka Districts Jul 28, 2021, 1:35 PM IST