Asianet Suvarna News Asianet Suvarna News

ಬೆಳಗಾವಿ ಪ್ರವಾಹ ಸಂತ್ರಸ್ತರಿಗೆ ವಿಷಕಾರಿ ಹಾವುಗಳ ಕಾಟ.. ಭಯ ತರಿಸೋ ದೃಶ್ಯಗಳು!

* ಪ್ರವಾಹದ ಆರ್ಭಟದ ನಡುವೆ ಕೃಷ್ಣಾತೀರದ ಜನರಿಗೆ ಮತ್ತೊಂದು ಟೆನ್ಷನ್
*  ಪ್ರವಾಹ ಪೀಡಿತ ಅಥಣಿ ತಾಲೂಕಿನ ಗ್ರಾಮಗಳಲ್ಲಿ ವಿಷಕಾರಿ ಹಾವುಗಳ ಕಾಟ
* ರಸ್ತೆಗೆ ಬಂದ ಹಾವುಗಳನ್ನ ಹೊಡೆದು ಕೊಲ್ತಿರೋ ಜನ
* ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ ಕಂಡು ಬಂದ ದೃಶ್ಯಗಳಿವು..

First Published Jul 30, 2021, 8:50 PM IST | Last Updated Jul 30, 2021, 8:52 PM IST

ಬೆಳಗಾವಿ(ಜು.  30)  ಪ್ರವಾಹದ ಆರ್ಭಟದ ನಡುವೆ ಕೃಷ್ಣಾತೀರದ ಜನರಿಗೆ ಮತ್ತೊಂದು ಟೆನ್ಷನ್ ಶುರುವಾಗಿದೆ.  ಪ್ರವಾಹ ಪೀಡಿತ ಅಥಣಿ ತಾಲೂಕಿನ ಗ್ರಾಮಗಳಲ್ಲಿ ವಿಷಕಾರಿ ಹಾವುಗಳ ಕಾಟ ಆರಂಭವಾಗಿದೆ.

ಝೂನಿಂದ ನಾಪತ್ತೆಯಾಗಿದ್ದ ಹಾವು ಶಾಪಿಂಗ್ ಮಾಲ್ ನಲ್ಲಿ ಪತ್ತೆ

ಜೀವ ಉಳಿಸಿಕೊಳ್ಳಲು ಹಾವುಗಳು ಮರ ಏರಿದ್ದವು. ಈಗ ರಸ್ತೆಗೆ ಬಂದ ಹಾವುಗಳನ್ನ ಜನ ಸಾಯಿಸುತ್ತಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಕ್ಯಾಮರಾದಲ್ಲಿ ದೃಶ್ಯಗಳು ಸೆರೆಯಾಗಿವೆ.  ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ ಕಂಡು ಬಂದ ದೃಶ್ಯಗಳನ್ನು ನೀವೇ ನೊಡಿ.