ಸ್ಥಳೀಯ ಮಾಧ್ಯಮಗಳು ಈ ಘಟನೆಯನ್ನು ಖಚಿತಪಡಿಸಿವೆ. ವೆರ್ನಾನ್ ಸಹೋದರ ಟೈರೋನ್ ಫಿಲಾಂಡರ್ ಪಕ್ಕದ ಮನೆಯವರಿಗೆ ಟ್ರಾಲಿಯಲ್ಲಿ ನೀರನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಆತನ ಮೇಲೆ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ.
Cricket Oct 9, 2020, 1:55 PM IST
ಮನೆ ಹತ್ತಿರ ಆಟವಾಡುತ್ತಿದ್ದ ಬಾಲಕಿ ನಾಪತ್ತೆಯಾಗಿದ್ದು ಮನೆಯ ವಾರ್ಡ್ ರೋಬ್ ಒಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
CRIME Sep 14, 2020, 3:36 PM IST
ಮಹಾತ್ಮ ಗಾಂಧಿ ಕನ್ನಡಕ 2.55 ಕೋಟಿಗೆ ಹರಾಜು| ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ವಕೀಲಿಕೆ ಮಾಡುತ್ತಿದ್ದಾಗ ಬಳಕೆ ಮಾಡುತ್ತಿದ್ದ ಎರಡು ಬಂಗಾರ ಲೇಪಿತ ಕನ್ನಡಕಗಳು
International Aug 23, 2020, 8:03 AM IST
ಚಾಮರಾಜೇಂದ್ರ ಮೃಗಾಲಯಕ್ಕೆ ಆಫ್ರಿಕಾ ಚೀತಾ ಆಗಮನವಾಗಿದೆ.ಪ್ರಪಂಚದಲ್ಲೇ ಅತೀ ವೇಗದ ಪ್ರಾಣಿ ಎಂಬ ಹೆಗ್ಗಳಿಕೆ ಪಾತ್ರವಾಗಿರೋ ಆಫ್ರಿಕನ್ ಚೀತಾ ಬಂದಿದ್ದು, ಪ್ರಾಣಿ ವಿನಿಮಯ ಯೋಜನೆ ಮೂಲಕ ದಕ್ಷಿಣಾ ಆಫ್ರಿಕಾದಿಂದ ಚಿರತೆ ರವಾನೆಯಾಗಿದೆ.
Karnataka Districts Aug 19, 2020, 3:03 PM IST
ಕೊರೋನಾ ಕೇಸ್: ಮಹಾರಾಷ್ಟ್ರ ರಾಜ್ಯ ವಿಶ್ವದಲ್ಲೇ ನಂ.5| 4 ದೇಶಗಳ ನಂತರದ ಸ್ಥಾನ
India Aug 19, 2020, 7:40 AM IST
ಭಾರತದಲ್ಲಿ ನಡೆಯಬೇಕಿದ್ದ ಐಪಿಎಲ್ ಟೂರ್ನಿ ಕೊರೋನಾ ಭೀತಿಯಿಂದಾಗಿ ಯುಎಇಗೆ ಸ್ಥಳಾಂತರಗೊಂಡಿದೆ. ಇದರ ನಡುವೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗರ ಲಭ್ಯತೆಯ ಬಗ್ಗೆ ಇದೀಗ ಅನುಮಾನ ಶುರುವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ರಾಷ್ಟ್ರಾದ್ಯಂತ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ.
IPL Aug 6, 2020, 6:46 PM IST
ವಿಶ್ವವ್ಯಾಪಿ ಕೊರೋನಾ ವೈರಸ್ ಹೇಗೆ ಹರಡಿದೆ ಎಂದರೆ, ಪ್ರತಿಯೊಬ್ಬ ಮನುಷ್ಯನೂ ಇದರಿಂದ ಚಿಂತೆಗೀಡಾಗಿದ್ದಾನೆ. ಆದರೆ ಇದನ್ನು ಹೊರತುಪಡಿಸಿ ಇನ್ನೂ ಅನೇಕ ಶಾಕಿಂಗ್ ಘಟನೆಗಳು ಒಂದಾದ ಬಳಿಕ ಮತ್ತೊಂದರಂತೆ ನಡೆಯುತ್ತಿವೆ. ಹೌದು ದಕ್ಷಿಣ ಆಫ್ರಿಕಾದ ಬೋತ್ಸಾವನಾದಲ್ಲಿ ಕಳೆದ ಮಾರ್ಚ್‌ನಿಂದ ಈವರೆಗೆ ಒಟ್ಟು 110 ಆನೆಗಳ ಶವ ಪತ್ತೆಯಾಗಿದೆ. ಈ ಆನೆಗಳು ಹೇಗೆ ಸಾವನ್ನಪ್ಪುತ್ತಿವೆ ಎಂದು ಯಾರಿಗೂ ತಿಳಿದಿಲ್ಲ. ಆನೆಗಳ ದೇಹದಲ್ಲಿ ಯಾವುದೇ ವಿಷ ಸಿಕ್ಕಿಲ್ಲ, ಜೊತೆಗೆ ದಂತಗಳನ್ನೂ ತೆಗೆದಿಲ್ಲ. ಹೀಗಾಗಿ ಇದು ಬೇಟೆಗಾರರ ಕೆಲಸ ಎನ್ನುವ ಮಾತೇ ಬರುವುದಿಲ್ಲ. ಕಾಡಿನಲ್ಲಿ ಪತ್ತೆಯಾದ ಈ ಆನೆಗಳ ಶವ ಸದ್ಯ ಮತ್ತೊಮ್ಮೆ ಇಡೀ ಜಗತ್ತಿನೆಲ್ಲೆಡೆ ಸದ್ದು ಮಾಡುತ್ತಿದೆ. ಆನೆಗಳ ಶವ ಕೊಳೆತು ಅದರಿಂದ ಬಂದ ಕೆಟ್ಟ ವಾಸನೆಯಿಂದ ಈ ವಿಚಾರ ಬಹಿರಂಗಗೊಂಡಿದೆ.
International Jun 2, 2020, 3:03 PM IST
ಫೆಬ್ರವರಿಯಲ್ಲಿ ಫಾಫ್ ಡು ಪ್ಲೆಸಿ, ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಕ್ವಿಂಟನ್ ಡಿ ಕಾಕ್‌ಗೆ ನಾಯಕತ್ವ ಪಟ್ಟ ನೀಡುವ ನಿರೀಕ್ಷೆ ಇತ್ತು. ಆದರೆ ಡಿ ಕಾಕ್ ಮೇಲೆ ಹೆಚ್ಚಿನ ಹೊರೆ ಹಾಕದಿರಲು ದ.ಆಫ್ರಿಕಾ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
Cricket May 26, 2020, 4:57 PM IST
ಕೊರೋನಾ ವೈರಸ್ ಕಾರಣ ಕ್ರಿಕೆಟ್ ಟೂರ್ನಿಗಳು ತಾತ್ಕಾಲಿಕ ರದ್ದಾಗಿದೆ. ಇದೀಗ ಬಹುತೇಕ ಎಲ್ಲಾ ಕ್ರಿಕೆಟ್ ಮಂಡಳಿ ಕ್ರಿಕೆಟ್ ಆರಂಭಿಸಲು ಕಸರತ್ತು ನಡೆಸುತ್ತಿದೆ. ಇದರ ಬೆನ್ನಲ್ಲೇ ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ, ಬಿಸಿಸಿಐ ಜೊತೆ ಮಾತುಕತೆ ನಡೆಸಿ ಇದೀಗ ಇಂಡೋ-ಆಫ್ರಿಕಾ ಟಿ20 ಸರಣಿ ಪ್ರಕಟಣೆ ಹೊರಡಿಸಿದೆ.
Cricket May 21, 2020, 7:24 PM IST
ದೂರದ ದಕ್ಷಿಣ ಆಫ್ರಿಕಾದಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಂಧ್ರಪ್ರದೇಶದ ವ್ಯಕ್ತಿ| ದಕ್ಷಿಣ ಆಫ್ರಿಕಾದಿಂದ ಚೆನ್ನೈಗೆ ರೋಗಿ ಏರ್‌ಲಿಫ್ಟ್| ಏರ್ ಆ್ಯಂಬುಲೆನ್ಸ್‌ನಲ್ಲಿ ಅತಿದೊಡ್ಡ ಆಪರೇಷನ್
International May 12, 2020, 11:33 AM IST
ಎಬಿ ಡಿವಿಲಿಯರ್ಸ್ ಉತ್ತಮ ಫಾರ್ಮ್‌ಗೆ ಮರಳಿದ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳುವುದಾಗಿ ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಇತ್ತೀಚೆಗಷ್ಟೇ ಎಬಿ ಡಿವಿಲಿಯರ್ಸ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಮನಸ್ಸಿದೆ ಎಂದು ಹೇಳಿಕೊಂಡಿದ್ದರು.
Cricket Apr 30, 2020, 8:41 AM IST
ಬಿಸಿಸಿಐ, ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡುತ್ತಿದ್ದಂತೆ ಲಂಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶಮ್ಮಿ ಸಿಲ್ವಾ, ಟೂರ್ನಿಗೆ ಆತಿಥ್ಯ ನೀಡುವ ಪ್ರಸ್ತಾಪವಿರಿಸಿದರು. ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಹಿರಿಯ ಅಧಿಕಾರಿ ಪ್ರತಿಕ್ರಿಯಿಸಿದೆ.
IPL Apr 18, 2020, 9:43 AM IST
ರಾಜಕಾರಣಿಗಳೇ ಹಾಗೇ, ಯಾವತ್ತೂ ಸುದ್ದಿಯಲ್ಲಿರಲು ಪ್ರಯತ್ನಿಸುತ್ತಾರೆ. ಪ್ರಚಾರಕ್ಕಾಗಿ ಹಲವು ಗಿಮಿಕ್ ಕೂಡ ಮಾಡುತ್ತಾರೆ. ಇಲ್ಲೊರ್ವ ರಾಜಕಾರಣಿ ಬದುಕಿದ್ದಾಗ ಮಾತ್ರವಲ್ಲ ಸತ್ತ ಮೇಲೂ ಸುದ್ದಿಯಲ್ಲಿರಲು ಹೊಸ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ. ರಾಜಕಾರಣಿಯ ವಿಶೇಷ ಸ್ಟೋರಿ ಇಲ್ಲಿದೆ.
Automobile Apr 17, 2020, 8:02 PM IST
ಸೌತ್ ಆಫ್ರಿಕಾ(ಏ.17): ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಿದೆ. ಇತ್ತ ಪ್ರಾಣಿ ಪಕ್ಷಿಗಳು ಸ್ವಚ್ಚಂದವಾಗಿ ಓಡಾಡುತ್ತಿದೆ. ವಾಹನ ಓಡಾಡುತ್ತಿದ್ದ ಹಲವು ರಸ್ತೆಗಳು ಇದೀಗ ಪ್ರಾಣಿಗಳ ರಹದಾರಿಯಾಗಿದೆ. ಸೌತ್ ಆಫ್ರಿಕಾದ ಕ್ರುಗೇರ್ ನ್ಯಾಷನಲ್ ಪಾರ್ಕ್ ತೆರಳುವ ಹೆದ್ದಾರಿಯಲ್ಲಿ ಸಿಂಹಗಳು ನಿದ್ದೆ ಮಾಡುತ್ತಿದೆ. ನ್ಯಾಷನಲ್ ಪಾರ್ಕ್‌ನ ಪ್ರಾಣಿ ಪಕ್ಷಿಗಳ ಸ್ವಚ್ಚಂದ ವಿಹಾರದ ಚಿತ್ರಗಳು ಇಲ್ಲಿವೆ.
International Apr 17, 2020, 7:16 PM IST
Cricket Apr 14, 2020, 8:38 AM IST