ಮೈಸೂರು ಮೃಗಾಲಯಕ್ಕೆ ಬಂದ ವೇಗದ ಸರದಾರ

First Published 19, Aug 2020, 3:03 PM

ಚಾಮರಾಜೇಂದ್ರ ಮೃಗಾಲಯಕ್ಕೆ ಆಫ್ರಿಕಾ ಚೀತಾ ಆಗಮನವಾಗಿದೆ.ಪ್ರಪಂಚದಲ್ಲೇ ಅತೀ ವೇಗದ ಪ್ರಾಣಿ ಎಂಬ ಹೆಗ್ಗಳಿಕೆ ಪಾತ್ರವಾಗಿರೋ ಆಫ್ರಿಕನ್ ಚೀತಾ ಬಂದಿದ್ದು, ಪ್ರಾಣಿ ವಿನಿಮಯ ಯೋಜನೆ ಮೂಲಕ  ದಕ್ಷಿಣಾ ಆಫ್ರಿಕಾದಿಂದ ಚಿರತೆ ರವಾನೆಯಾಗಿದೆ.

ಚಾಮರಾಜೇಂದ್ರ ಮೃಗಾಲಯಕ್ಕೆ ಆಫ್ರಿಕಾ ಚೀತಾ ಆಗಮನ

ಪ್ರಪಂಚದಲ್ಲೇ ಅತೀ ವೇಗದ ಪ್ರಾಣಿ ಎಂಬ ಹೆಗ್ಗಳಿಕೆ ಪಾತ್ರವಾಗಿರೋ ಆಫ್ರಿಕನ್ ಚೀತಾ

ಪ್ರಾಣಿ ವಿನಿಮಯ ಯೋಜನೆ ಮೂಲಕ  ದಕ್ಷಿಣಾ ಆಫ್ರಿಕಾದಿಂದ ಚಿರತೆ ರವಾನೆ

ಸಿಂಗಪೂರ್ ಮಾರ್ಗವಾಗಿ ಮೈಸೂರು ಮೃಗಾಲಯಕ್ಕೆ ತಲುಪಿದ ಚೀತಾ

ಈ ಬಗ್ಗೆ ಟ್ವೀಟ್ಟರ್ ನಲ್ಲಿ ಕರ್ನಾಟಕ ಮೃಗಾಲಯದ ಅಧಿಕೃತ ಖಾತೆಯಿಂದ ಮಾಹಿತಿ. ಕಳೆದ ಕೆಲ ದಿನಗಳ ಹಿಂದೆ ಆಗಮಿಸಿದ್ದ ಚೀತಾ ಸದ್ಯ ಕ್ವಾರಂಟೈನ್ ಅವಧಿ ಮುಗಿಸಿ ಸಾರ್ವಜನಿಕ ವೀಕ್ಷಣೆಗೆ ಮುಕ್ತ

loader