ದಕ್ಷಿಣ ಆಫ್ರಿಕಾ(ಸೆ. 14)  ಸೆ.  01 ರಂದು ನಾಪತ್ತೆಯಾಗಿದ್ದ ಒಂಭತ್ತು ವರ್ಷದ ಬಾಲಕಿಯ ಶವ  ಪತ್ತೆಯಾಗಿದೆ.  ಮಕ್ಕಳೊಂದಿಗೆ ಆಡುತ್ತಿದ್ದ ಬಾಲಕಿ ನಾಪತ್ತೆಯಾಗಿದ್ದಳು. ಮಕ್ಕಳೊಂದಿಗೆ ಆಟವಾಡುತ್ತಿದ್ದ ಬೈಪೆಲೋ ಸೆಸ್ಲೆ ನಾಪತ್ತೆಯಾಗಿದ್ದರು.  ದಕ್ಷಿಣ ಆಫ್ರಿಕಾದ ಫ್ರೀ ಸ್ಟೇಟ್ ಪ್ರಾಂತ್ಯದದಲ್ಲಿ ನಡೆದ ಘಟನೆ ಇದು.

ಮನೆ ಹತ್ತಿರ ಆಟವಾಡುತ್ತಿದ್ದ ಹುಡುಗರಿಕೆ ಕೆಟ್ಟ ವಾಸನೆ ಬಂದಿದೆ.  ಇದನ್ನು ದೊಡ್ಡವರಿಗೆ ತಿಳಿಸಿದ್ದಾರೆ. ವಾಸನೆ ಎಲ್ಲಿಂದ ಬರುತ್ತಿದೆ ಎಂಬುದನ್ನು ಹುಡುಕಿಕೊಂಡು ಹೋದಾಗ  ವಾರ್ಡ್ ರೋಬ್ ನಿಂದ ಬರುತ್ತಿರುವುದು ಗೊತ್ತಾಗಿದೆ. ತೆಗೆಯಲು ಹೋದರೆ ಅದು ಲಾಕ್ ಆಗಿತ್ತು.  ನಂತರ ಒಡೆದು ತೆಗೆದಾಗ ಮಗುವಿನ ಶವ ಕೊಳೆತ ಸ್ಥಿತಿಯಲ್ಲಿತ್ತು.

ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಲೆ ಮಾಡಿದ

ಕಪ್ಪು ವರ್ಣಕ್ಕೆ ಸೇರಿದ್ ಮನೆಯ ಮಾಲೀಕನ ಮೇಲೆ ಸಮುದಾಯವೊಂದು ದಾಳಿ ಮಾಡಿತ್ತು.  ಪೊಲೀಸರು ಮನೆ ಮಾಲೀಕನ ರಕ್ಷಣೆಗೆ ಮುಂದಾದರೆ  ಗಲಭೆಕೋರರು ಪೊಲೀಸರ ಮೇಲೆ ದಾಳಿ ಮಾಡಿದ್ದರು. ಅಂತಿಮವಾಗಿ ರಕ್ಷಣೆ ಮಾಡಿದ್ದೇವೆ ಎಂದು ಒಂದು ಕಡೆ ಹೇಳಿದ್ದ ಪೊಲೀಸರು ಮನೆ ಮಾಲೀಕ ಸತ್ತಿದ್ದಾನೆ ಎಂದು ತಿಳಿಸಿದ್ದರು. 

ಈ ಘಟನೆಗೂ ಮಗುವಿನ ಸಾವಿಗೂ ಲಿಂಕ್ ಇದೇಯಾ ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಮನನೆಯ ವಾರ್ಡ್ ರೋಬ್ ನಲ್ಲಿ ಪತ್ತೆಯಾಗಿದ್ದಾರೆ.