ಕೊರೋನಾ ವೈರಸ್ ಲಾಕ್‌ಡೌನ್; ಹೆದ್ದಾರಿಯಲ್ಲಿ ಸಿಂಹಗಳ ನಿದ್ದೆ!
ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಿದೆ. ಇತ್ತ ಪ್ರಾಣಿ ಪಕ್ಷಿಗಳು ಸ್ವಚ್ಚಂದವಾಗಿ ಓಡಾಡುತ್ತಿದೆ. ವಾಹನ ಓಡಾಡುತ್ತಿದ್ದ ಹಲವು ರಸ್ತೆಗಳು ಇದೀಗ ಪ್ರಾಣಿಗಳ ರಹದಾರಿಯಾಗಿದೆ. ಸೌತ್ ಆಫ್ರಿಕಾದ ಕ್ರುಗೇರ್ ನ್ಯಾಷನಲ್ ಪಾರ್ಕ್ ತೆರಳುವ ಹೆದ್ದಾರಿಯಲ್ಲಿ ಸಿಂಹಗಳು ನಿದ್ದೆ ಮಾಡುತ್ತಿದೆ. ನ್ಯಾಷನಲ್ ಪಾರ್ಕ್‌ನ ಪ್ರಾಣಿ ಪಕ್ಷಿಗಳ ಸ್ವಚ್ಚಂದ ವಿಹಾರದ ಚಿತ್ರಗಳು ಇಲ್ಲಿವೆ.
19

ಲಾಕ್‌ಡೌನ್ ಕಾರಣ ಪ್ರಾಣಿ ಪಕ್ಷಿಗಳ ಸ್ವಚ್ಚಂದ ವಿಹಾರ

29

ಸೌತ್ ಆಫ್ರಿಕಾ ನ್ಯಾಷನಲ್ ಪಾರ್ಕ್‌ನಲ್ಲಿ ಸಿಂಹಗಳ ವಿಹಾರ

39

ಕ್ರುಗೇರ್ ನ್ಯಾಷನಲ್ ಪಾರ್ಕ್ ಹೆದ್ದಾರಿಯಲ್ಲಿ ನಿದ್ದೆ ಹೋಗಿರುವ ಸಿಂಹಗಳು

49

ಕೊರೋನಾ ವೈರಸ್ ಕಾರಣ ಸೌತ್ ಆಫ್ರಿಕಾ ಸಂಪೂರ್ಣ ಲಾಕ್‌ಡೌನ್

59

ಸೌತ್ ಆಫ್ರಿಕಾದ ಎಲ್ಲಾ ಪ್ರವಾಸಿ ತಾಣಗಳನ್ನೂ ಸಂಪೂರ್ಣ ಬಂದ್ ಮಾಡಲಾಗಿದೆ

69

ಲಾಕ್‌ಡೌನ್ ಮೊದಲು ನ್ಯಾಷನಲ್ ಪಾರ್ಕ್‌ನಲ್ಲಿ ಕಾದು ಕುಳಿತ ಪ್ರಾಣಿಗಳನ್ನು ನೋಡಬೇಕಿತ್ತು

79

ಲಾಕ್‌ಡೌನ್ ಬಳಿಕ ಎಲ್ಲೆಂದರಲ್ಲಿ ಸ್ವಚ್ಚಂದವಾಗಿ ಓಡಾಡುತ್ತಿದೆ ಪ್ರಾಣಿ ಪಕ್ಷಿಗಳು

89

ಪ್ರಾಣಿಗಳಿಗೂ ಕೊರೋನಾ ವೈರಸ್ ತಗುಲದಂತೆ ಕ್ರುಗೇರ್ ಪಾರ್ಕ್‌ನಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ

99

ಜೋಹಾನ್ಸ್‌ಬರ್ಗ್‌ನಲ್ಲಿರುವ ಕ್ರುಗೇರ್ ಪಾರ್ಕ್ 420 ಕಿ.ಮೀ ವಿಸ್ತಾರವಾಗಿದೆ

Latest Videos