Asianet Suvarna News Asianet Suvarna News
1072 results for "

RSS

"
PM Narendra Modi s friend and RSS member Haribhai Aadhunik dies at 88 mahPM Narendra Modi s friend and RSS member Haribhai Aadhunik dies at 88 mah

ಪ್ರಧಾನಿ ನರೇಂದ್ರ ಮೋದಿ ಆತ್ಮೀಯ ಸ್ನೇಹಿತ ನಿಧನ.. ಜನಸಂಘದದಿಂದ ಇದ್ದರು

ಪ್ರಧಾನಿ ನರೇದ್ರ ಮೋದಿ ಅವರ ಆತ್ಮೀಯ ಸ್ನೇಹಿತ  ಆರ್‌ಎಸ್‌ಎಸ್  ಹಿರಿಯ ನಾಯಕ ಹರಿಭಾಯಿ ಆಧುನಿಕ್ (88 )ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತ ಇದ್ದರು.

India Feb 10, 2021, 9:52 PM IST

Kalladka Prabhakar Bhat Visits Janardhan Poojary house snrKalladka Prabhakar Bhat Visits Janardhan Poojary house snr

ರಾಮ ಮಂದಿರ ನಿಧಿ ಸಮರ್ಪಣೆ: ಪೂಜಾರಿ ಮನೆಗೆ ಕಲ್ಲಡ್ಕ ಪ್ರಭಾಕರ್ ಭಟ್, ಕಾಲು ಮುಟ್ಟಿ ನಮನ

ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರ ನಿವಾಸಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಅವರ ಪತ್ನಿ ಭೇಟಿ ನೀಡಿದರು. ಜನಾರ್ದನ ಪೂಜಾರಿ ಕಾಲಿಗೆ ನಮಿಸಿದ ಕಲ್ಲಡ್ಕ ಪ್ರಭಾಕರ ಭಟ್ ಅವರ ಆಶೀರ್ವಾದ ಪಡೆದರು. ಅಲ್ಲದೇ ಪ್ರಮುಖ ವಿಚಾರದ ಬಗ್ಗೆ ಚರ್ಚಿಸಿದರು. 

Karnataka Districts Feb 6, 2021, 12:55 PM IST

Former Cricketer Sujith Somasundar support and donate for Ram Madir Construction in Ayodhya kvnFormer Cricketer Sujith Somasundar support and donate for Ram Madir Construction in Ayodhya kvn

ರಾಮ ಮಂದಿರ ನಿರ್ಮಾಣಕ್ಕೆ ಕೈ ಜೋಡಿಸಿದ ಮಾಜಿ ಕ್ರಿಕೆಟಿಗ ಸುಜಿತ್ ಸೋಮಸುಂದರ್‌

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮದ್ಯೆ ಕ್ಷೇತ್ರೀಯ ಕಾರ್ಯವಾಹರು ಮತ್ತು ಅಭಿಯಾನದ ರಾಜ್ಯ ಕಾರ್ಯದರ್ಶಿಗಳಾದ ನಾ.ತಿಪ್ಪೇಸ್ವಾಮಿ ಜಿ ಮಾಜಿ ಕ್ರಿಕೆಟಿಗ ಸುಜಿತ್ ಸೋಮಸುಂದರ್ ಮನೆಗೆ ಭೇಟಿ ನೀಡಿ ಅಭಿಯಾನದ ಬಗ್ಗೆ ವಿವರವಾಗಿ ತಿಳಿಸಿದರು.

Cricket Feb 3, 2021, 3:08 PM IST

siddaramaiah Hits out at RSS in Mahatma Gandhi death anniversary function rbjsiddaramaiah Hits out at RSS in Mahatma Gandhi death anniversary function rbj

'ಗಾಂಧೀಜಿಯನ್ನು ಹತ್ಯೆಗೈದ ಕೊಲೆಗಡುಕನನ್ನೇ ಆರಾಧಿಸುವ ಮಂದಿ ಹೆಚ್ಚಾಗಿದ್ದಾರೆ'

 ಮಹಾತ್ಮ ಗಾಂಧಿಯವರ ಪುಣ್ಯಸ್ಮರಣೆ ಅಂಗವಾಗಿ ನಡೆದ ಹುತಾತ್ಮರ ದಿನಾಚರಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಆರ್‌ಎಸ್‌ಎಸ್‌ ವಿರುದ್ಧ ಕಿಡಿಕಾರಿದರು.

Politics Jan 30, 2021, 4:51 PM IST

Congress MLA UT Khader Hits back at RSS Leader kalladka prabhakar bhat rbjCongress MLA UT Khader Hits back at RSS Leader kalladka prabhakar bhat rbj

'ಕಲ್ಲಡ್ಕ ಪ್ರಭಾಕರ ಭಟ್‌ ಅಲ್ಲಿಗೆ ಬಂದಿದ್ರೂ ಬಿಜೆಪಿಗೆ ಸೊನ್ನೆ ಸಿಕ್ಕಿದೆ'

ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ದ ಮಾಜಿ ಸಚಿವ, ಹಾಲಿ ಶಾಸಕ ಯು.ಟಿ.ಖಾದರ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

Politics Jan 30, 2021, 2:46 PM IST

Former Minister U T Khader Reats Kalladka Prabhakar Bhat Statement grgFormer Minister U T Khader Reats Kalladka Prabhakar Bhat Statement grg

'ಕಲ್ಲಡ್ಕ ಪ್ರಭಾಕರ ಭಟ್‌ಗೆ ಕೊರಗಜ್ಜ ದೈವದ ಶಾಪ ತಟ್ಟಿದೆ'

ಕಲ್ಲಡ್ಕ ಪ್ರಭಾಕರ ಭಟ್ ಮತ್ತೆ ಮಾತಾನಾಡಿದ್ದಾರೆ. ಅದಕ್ಕೆ ‌ಮಹತ್ವ ಕೊಡುವುದಿಲ್ಲ. ಈ ಹಿಂದೆ ಅವರು ತುಳುನಾಡಿನ ಕೊರಗಜ್ಜ ದೈವ ಮತ್ತು ಪಾತ್ರಿಯನ್ನು ದೂಷಿಸಿದ್ದರು. ಕಲ್ಲಡ್ಕ ಪ್ರಭಾಕರ ಭಟ್‌ಗೆ ಕೊರಗಜ್ಜ ದೈವದ ಶಾಪ ತಟ್ಟಿದೆ. ಹೀಗಾಗಿ ಅವರು ನಿಮಿಷಕ್ಕೊಂದು ದೇಶಕ್ಕೆ ಮತ್ತು ಸಮಾಜಕ್ಕೆ ‌ಮಾರಕವಾಗುವ ವಿಚಾರಗಳನ್ನ ಮಾತನಾಡುತ್ತಾರೆ. ಅವರಿಗೆ ಸರ್ವಧರ್ಮದ ದೇವರು ಒಳ್ಳೆಯ ಬುದ್ದಿ ಕೊಡಲಿ ಅಷ್ಟೇ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮಾಜಿ ಸಚಿವ ಯು.ಟಿ.ಖಾದರ್ ವಾಗ್ದಾಳಿ ನಡೆಸಿದ್ದಾರೆ. 
 

Karnataka Districts Jan 30, 2021, 12:07 PM IST

Bidar rss senior leader sudhakar deshpande dies in road accident rbjBidar rss senior leader sudhakar deshpande dies in road accident rbj

ರಸ್ತೆ ಅಪಘಾತದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡ ಸಾವು

ರಸ್ತೆ ಅಪಘಾತದಲ್ಲಿ ಆರ್.ಎಸ್.ಎಸ್. ಹಿರಿಯ ಮುಖಂಡರೊಬ್ಬರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

CRIME Jan 24, 2021, 8:55 PM IST

Muslim outfit affiliated to rss  start a drive in Madhya Pradesh to collect funds for ram mandir ckmMuslim outfit affiliated to rss  start a drive in Madhya Pradesh to collect funds for ram mandir ckm

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಆರಂಭಿಸಿದ RSS ಮುಸ್ಲಿಂ ವಿಭಾಗ!

ನಮ್ಮ ಆಚಾರ ವಿಚಾರಗಳು ಬೇರೆಯಾಗಿದೆ. ನಮ್ಮ ಧರ್ಮ ಬೇರೆಯಾಗಿದೆ. ಆದರೆ ನಮ್ಮ ಪೂರ್ವಜರು ಒಬ್ಬರೇ. ಇದು ರಾಮ ಮಂದಿ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಆರಂಭಿಸಿದ ಆರ್‌ಎಸ್ಎಸ್ ಮುಸ್ಲಿಂ ವಿಭಾಗದ ಮಾತು.

India Jan 22, 2021, 9:54 PM IST

Karnataka BJP President Nalin Kumar Kateel Hits back at Siddaramaiah Statement rbjKarnataka BJP President Nalin Kumar Kateel Hits back at Siddaramaiah Statement rbj

'ಗೋ ಮಾಂಸ ತಿನ್ನುವ ಸಿದ್ದರಾಮಯ್ಯ ಜತೆಗೆ ಆರ್‌ಎಸ್‌ಎಸ್‌ ನಾಯಕರು ಮಾತಾಡಲ್ಲ'

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.

Politics Jan 17, 2021, 5:28 PM IST

Minister Ramesh Jarkiholi slams Brother Congress Leader Satish jarkiholi Belagavi mahMinister Ramesh Jarkiholi slams Brother Congress Leader Satish jarkiholi Belagavi mah

ಮತ್ತೆ ಸಹೋದರರ ಸವಾಲ್‌.. MLA ಆಗಿ ಆರಿಸಿ ಬರಲಿ.. ಚಾಲೆಂಜ್!

ಬೆಳಗಾವಿ ರಾಜಕಾರಣ ಮತ್ತೆ ಸದ್ದು ಮಾಡಿದೆ. ಅಣ್ಣ ಮತ್ತು ತಮ್ಮ ಠಕ್ಕರ್  ಕೊಟ್ಟುಕೊಂಡಿದ್ದಾರೆ. ಸತೀಶ್ ಜಾರಕಿಹೊಳಿ ಮೇಲೆ ರಮೇಶ್ ಜಾರಕಿಹೊಳಿ ಕೆಂಡ ಕಾರಿದ್ದು ಆತ ಸಿಎಂ ಅಲ್ಲ ಮಾಜಿ ಆಗ್ತಾನೆ ಎಂದು ಭವಿಷ್ಯ ನುಡಿದಿದ್ದಾರೆ.

Politics Jan 15, 2021, 8:31 PM IST

Ayodhya Ram mandir donation rss and associate association campaign dplAyodhya Ram mandir donation rss and associate association campaign dpl

ರಾಮಮಂದಿರಕ್ಕೆ ದೇಣಿಗೆ: 4 ಲಕ್ಷ ಹಳ್ಳಿಗಳು, 10 ಕೋಟಿ ಜನರ ಭೇಟಿಯ ಗುರಿ

ರಾಮಮಂದಿರಕ್ಕೆ ದೇಣಿಗೆ ಸಂಗ್ರಹ ಆರಂಭ | ಜ.14 ರಿಂದ ಫೆ.27ರವರೆಗೆ ದೇಶವ್ಯಾಪಿ ಅಭಿಯಾನ |4 ಲಕ್ಷ ಹಳ್ಳಿಗಳು, 10 ಕೋಟಿ ಜನರ ಭೇಟಿಯ ಗುರಿ | 10, 100, 1000 ಮುಖಬೆಲೆ ಕೂಪನ್‌ ವಿತರಣೆ ಮೂಲಕ ಹಣ ಸಂಗ್ರಹ

India Jan 15, 2021, 9:50 AM IST

Former CM Siddaramaiah Slams on RSS grgFormer CM Siddaramaiah Slams on RSS grg

'ಆರ್‌ಎಸ್‌ಎಸ್‌ನಿಂದ ಕುರುಬ ಸಮಾಜದ ಒಗ್ಗಟ್ಟು ಒಡೆಯುವ ಕುತಂತ್ರ'

ರಾಯಚೂರು(ಜ.13): ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಮೀಸಲಾತಿ ಸೌಲಭ್ಯ ಕಲ್ಪಿಸುವುದಕ್ಕೆ ನನ್ನ ವಿರೋಧವಿಲ್ಲ. ಆದರೆ ಕುರುಬ ಸಮಾಜದ ಒಗ್ಗಟ್ಟನ್ನು ಒಡೆಯುವ ಕುತಂತ್ರ ಹೂಡಿರುವ ಆರ್‌ಎಸ್‌ಎಸ್‌, ಹೋರಾಟದ ಹಿಂದೆ ರಾಜಕೀಯ ನಡೆಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

Karnataka Districts Jan 13, 2021, 9:20 AM IST

RSS plans to reach out to 5 lakh villages and 10 cr families for collection of funds for Ram Temple in Ayodhya dplRSS plans to reach out to 5 lakh villages and 10 cr families for collection of funds for Ram Temple in Ayodhya dpl

10 ಕೋಟಿ ಕುಟುಂಬಗಳಿಂದ ರಾಮ ಮಂದಿರಕ್ಕೆ ದೇಣಿಗೆ ಸಂಗ್ರಹ

5 ಲಕ್ಷ ಹಳ್ಳಿ, 10 ಕೋಟಿ ಕುಟುಂಬಗಳಿಂದ ರಾಮ ಮಂದಿರಕ್ಕೆ ದೇಣಿಗೆ ಸಂಗ್ರಹ |  ದೇಣಿಗೆ ಸಂಗ್ರಹಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ನಿರ್ಧಾರ

India Jan 8, 2021, 7:30 AM IST

A Hindu will never be anti national Bhagwat at launch of book on Gandhi podA Hindu will never be anti national Bhagwat at launch of book on Gandhi pod

ಓರ್ವ ಹಿಂದೂ ಎಂದಿಗೂ ರಾಷ್ಟ್ರ ವಿರೋಧಿಯಾಗಲಾರ: ಮೋಹನ್ ಭಾಗವತ್!

ಓರ್ವ ಹಿಂದೂ ಯಾವತ್ತೂ ರಾಷ್ಟ್ರ ವಿರೋಧಿಯಾಗಲಾರ| ದೇಶಭಕ್ತಿ ಹಿಂದೂಗಳ ಮೂಲಗುಣ| ಗಾಂದಿಜಿ ಕುರಿತಾದ ಪಸ್ದತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಮಾತು

India Jan 2, 2021, 2:57 PM IST

EX IPS Officer and TN BJP Leader annamalai Visits Mysuru RSS Office rbjEX IPS Officer and TN BJP Leader annamalai Visits Mysuru RSS Office rbj

ರಾಜಕೀಯ ತುಂಬಾ ಕಷ್ಟ ಎಂದ ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ

ಐಪಿಎಸ್‌ ಹುದ್ದೆಗೆ ರಾಜೀನಾಮೆ ನೀಡಿ ಹೋದ ಬಳಿಕ ಇದೇ ಮೊದಲ ಬಾರಿಗೆ ತಮಿಳುನಾಡು ಬಿಜೆಪಿ ರಾಜ್ಯ ಉಪಾಧ್ಯಕ್ಷ ಕೆ. ಅಣ್ಣಾಮಲೈ ಮೈಸೂರು ಭೇಟಿ ನೀಡಿದ್ದಾರೆ.

Politics Dec 26, 2020, 7:24 PM IST