Asianet Suvarna News Asianet Suvarna News
1072 results for "

RSS

"
Service during Corona and Ram Mandir Abhiyan showcased cultural unity RSS mahService during Corona and Ram Mandir Abhiyan showcased cultural unity RSS mah

RSS  ವಾರ್ಷಿಕ ಸಭೆ; ಕೊರೋನಾ ಮತ್ತು ರಾಮಮಂದಿರ ಅಭಿಯಾನ ತಿಳಿಸಿದ ಸಂದೇಶ

ಕೊರೋನಾ ಮತ್ತು ರಾಮಮಂದಿರ ಅಭಿಯಾನದ ಮೂಲಕ ಹೊಸ ಸಂದೇಶ ಸಿಕ್ಕಿದೆ. ದೇಶದ ಸ್ಥಿತಿಸ್ಥಾಪಕತ್ವ ಮತ್ತು ಭಾರತೀಯ ಸಮಾಜದ ಸಾಂಸ್ಕೃತಿಕ ಏಕತೆ  ಈ ಸಂದರ್ಭದಲ್ಲಿ ಎಲ್ಲರ ಅರಿವಿಗೆ ಬಂದಿದೆ ಎಂದು  ಆರ್‌ ಎಸ್‌ ಎಸ್ ಸಹ ಸರಕಾರ್ಯವಾಹ ಡಾ. ಮನಮೋಹನ ವೈದ್ಯ ಹೇಳಿದ್ದಾರೆ.

India Mar 19, 2021, 2:52 PM IST

CM BS Yediyurappa Slam Siddaramaiah grgCM BS Yediyurappa Slam Siddaramaiah grg

ನಿಮ್ಮ ಹಿನ್ನೆಲೆ ಏನು?: ಸಿದ್ದುಗೆ ಯಡಿಯೂರಪ್ಪ ತಿರುಗೇಟು

ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುವ ಮುನ್ನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಯಾವ ಹಿನ್ನೆಲೆಯಿಂದ ಬಂದಿದ್ದಾರೆ ಎಂಬುದನ್ನು ತಿಳಿದುಕೊಂಡು ಮಾತನಾಡಲಿ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

state Mar 6, 2021, 12:17 PM IST

Siddaramaiah Talks Over One Nation, One Election grgSiddaramaiah Talks Over One Nation, One Election grg

ಏಕ ಚುನಾವಣೆ, RSS ಅಜೆಂಡಾ: ಸಿದ್ದರಾಮಯ್ಯ

ಚುನಾವಣೆ ವ್ಯವಸ್ಥೆಗೆ ಸುಧಾರಣೆ ತರುವ ಬದಲು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎನ್ನುವ ಮೂಲಕ ‘ಒಂದು ರಾಷ್ಟ್ರ, ಒಬ್ಬ ನಾಯಕ’, ‘ಒಂದು ರಾಷ್ಟ್ರ, ಒಂದು ಪಕ್ಷ’ ಮಾಡಲು ಮುಂದಾಗಿದ್ದಾರೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
 

Politics Mar 5, 2021, 11:05 AM IST

Mohan Bhagwat Met With Kiran Mazumdar in Bengaluru grgMohan Bhagwat Met With Kiran Mazumdar in Bengaluru grg

ಕುತೂಹಲ ಕೆರಳಿಸಿದ ಕಿರಣ್‌ ಮಜುಂದಾರ್‌- ಮೋಹನ್‌ ಭಾಗವತ್‌ ಭೇಟಿ..!

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಬಯೋಕಾನ್‌ ಮುಖ್ಯಸ್ಥೆ, ಉದ್ಯಮಿ ಕಿರಣ್‌ ಮಜುಂದಾರ್‌ ಷಾ ಅವರ ಮನೆಗೆ ಭೇಟಿ ನೀಡಿದ್ದು, ಕುತೂಹಲ ಮೂಡಿಸಿದೆ.
 

Karnataka Districts Mar 4, 2021, 1:30 PM IST

Rahul Gandhi compares schools run by RSS with madarsas operated by radical Islamists in Pakistan podRahul Gandhi compares schools run by RSS with madarsas operated by radical Islamists in Pakistan pod

'RSS‌ ಶಾಲೆಗಳು ಪಾಕ್‌ನ ತೀವ್ರಗಾಮಿಗಳ ಮದ್ರಸಾ ಇದ್ದಂತೆ'

ಆರ್‌ಎಸ್‌ಎಸ್‌ ಶಾಲೆಗಳು ಪಾಕ್‌ನ ತೀವ್ರಗಾಮಿಗಳ ಮದ್ರಸಾ ಇದ್ದಂತೆ| ರಾಹುಲ್‌ ಗಾಂಧಿ ಗಂಭೀರ ಆರೋಪ

India Mar 4, 2021, 8:43 AM IST

RSS Worker Killed In Kerala Clash Say Police 8 Arrested podRSS Worker Killed In Kerala Clash Say Police 8 Arrested pod

ಕೇರಳದಲ್ಲಿ ಎಸ್‌ಡಿಪಿಐನಿಂದ ಆರೆಸ್ಸೆಸ್‌ ಕಾರ್ಯಕರ್ತನ ಹತ್ಯೆ!

ಕೇರಳದಲ್ಲಿ ಎಸ್‌ಡಿಪಿಐನಿಂದ ಆರೆಸ್ಸೆಸ್‌ ಕಾರ್ಯಕರ್ತನ ಹತ್ಯೆ| 8 ಮಂದಿ ಎಸ್‌ಡಿಪಿಐ ಕಾರ್ಯಕರ್ತರ ಸೆರೆ

India Feb 26, 2021, 10:07 AM IST

Pakistan in distress ever since partitioned from India says RSS chief Mohan Bhagwat podPakistan in distress ever since partitioned from India says RSS chief Mohan Bhagwat pod

ವಿಭಜನೆ ಬಳಿಕ ಸಂಕಷ್ಟಕ್ಕೆ ಸಿಕ್ಕ ಪಾಕ್‌ ಮತ್ತೆ ಭಾರತ ಸೇರಲಿ: ಭಾಗವತ್‌!

ವಿಭಜನೆ ಬಳಿಕ ಸಂಕಷ್ಟಕ್ಕೆ ಸಿಕ್ಕ ಪಾಕ್‌ ಮತ್ತೆ ಭಾರತ ಸೇರಲಿ: ಭಾಗವತ್‌|  ‘ಅಖಂಡ ಭಾರತ’ದ ಅಗತ್ಯತೆಯ ಬಗ್ಗೆ ಪ್ರತಿಪಾದಿಸಿರುವ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್

India Feb 26, 2021, 9:04 AM IST

Ram Mandir Will Be Constructed Under The Leadership of RSS Leader Gopal Nagarakatte podRam Mandir Will Be Constructed Under The Leadership of RSS Leader Gopal Nagarakatte pod

ಅಯೋಧ್ಯೆ ರಾಮಮಂದಿರ ನಿರ್ಮಾಣ ಹೊಣೆ ಕನ್ನಡಿಗನಿಗೆ, ಶಿರಸಿ ಗೋಪಾಲ್‌ ಸಾರಥ್ಯ!

ಮಂದಿರ ನಿರ್ಮಾಣ ಹೊಣೆ ಕನ್ನಡಿಗನಿಗೆ| ಅಯೋಧ್ಯೆ ರಾಮಮಂದಿರಕ್ಕೆ ಶಿರಸಿ ಗೋಪಾಲ್‌ ಸಾರಥ್ಯ| 3 ವರ್ಷ ಅಲ್ಲೇ ಠಿಕಾಣಿ ಹೂಡಲಿದ್ದಾರೆ ಸಂಘ ಪ್ರಚಾರಕ

India Feb 26, 2021, 8:16 AM IST

RSS Behind Reservation Says Basavaraj Sulebavi grgRSS Behind Reservation Says Basavaraj Sulebavi grg

'ಮೀಸಲಾತಿ ಹೋರಾಟದ ಹಿಂದೆ ಆರ್‌ಎಸ್‌ಎಸ್‌'

ರಾಜ್ಯದಲ್ಲಿ ಇಂದು ಯಾವುದೇ ಅಭಿವೃದ್ಧಿ ಚರ್ಚೆಗಳಾಗದೇ, ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಆರ್‌ಎಸ್‌ಎಸ್‌ ಹಿಂದೆ ನಿಂತು ವಿವಿಧ ಸಮುದಾಯಗಳ ಮೀಸಲಾತಿ ಹೋರಾಟ ಮಾಡಿಸುತ್ತಿದೆ ಎಂದು ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ಗಂಭೀರ ಆರೋಪ ಮಾಡಿದ್ದಾರೆ. 
 

Karnataka Districts Feb 25, 2021, 11:28 AM IST

Home Minister bommai Action against PFI Leader For controversy statement on Ram Mandir rbjHome Minister bommai Action against PFI Leader For controversy statement on Ram Mandir rbj

ರಾಮಮಂದಿರವಲ್ಲ, RSS​ ಮಂದಿರ ಎಂದ ಮುಖಂಡನ ವಿರುದ್ಧ ಕ್ರಮಕ್ಕೆ ಗೃಹ ಸಚಿವ ಸೂಚನೆ

ರಾಮಮಂದಿರ ಮತ್ತು ಆರ್ ಎಸ್‌ಎಸ್ ವಿರುದ್ಧ ಪಿಎಫ್ ಐ ನಾಯಕ ನೀಡಿದ ಹೇಳಿಕೆಗೆ ಗೃಹ ಸಚಿವರು ಗರಂ ಆಗಿದ್ದಾರೆ.

state Feb 19, 2021, 8:12 PM IST

Its RSS Mandir Not Ram Mandir Says PFI Leader anis ahmed rbjIts RSS Mandir Not Ram Mandir Says PFI Leader anis ahmed rbj
Video Icon

'ಅದು ರಾಮಮಂದಿರವಲ್ಲ, RSS​ ಮಂದಿರ: 1 ಪೈಸೆಯೂ ಕೊಡಬೇಡಿ'

 ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ. ಇದಕ್ಕೆ ಒಂದು ಕಡೆ ಆಕ್ಷೇಪಗಳು ಸಹ ವ್ಯಕ್ತವಾಗುತ್ತಿವೆ.

Politics Feb 19, 2021, 6:33 PM IST

Congress Leader Siddaramaiah Slams RSS Over reservation rbjCongress Leader Siddaramaiah Slams RSS Over reservation rbj

'ಮೀಸಲಾತಿ ವಿರೋಧಿಸುವವರು ಈಗೇಕೆ ಜಾತಿ ಸಮಾವೇಶಗಳಿಗೆ ಪ್ರಾಯೋಜಕತ್ವ ನೀಡುತ್ತಿದ್ದಾರೆ'?

ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಂಘ ಪರಿವಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Politics Feb 14, 2021, 2:37 PM IST

Minister Jagadish Shettar Talks Over Siddaramaiah grgMinister Jagadish Shettar Talks Over Siddaramaiah grg

'ಅಭದ್ರತೆ ಕಾರಣಕ್ಕೆ ಸಿದ್ದರಾಮಯ್ಯ RSS ಟಾರ್ಗೆಟ್‌ ಮಾಡ್ತಿದ್ದಾರೆ'

ತಮ್ಮ ನಾಯಕತ್ವಕ್ಕೆ ಎದುರಾಗಿರುವ ಸಂಕಷ್ಟ, ಅಭದ್ರತೆ ಕಾರಣದಿಂದ ಪಾರಾಗಲು ಸಿದ್ದರಾಮಯ್ಯ ಕುರುಬ ಸಮಾಜದ ಮೀಸಲು ಹೋರಾಟದ ಹಿಂದೆ ಆರ್‌ಎಸ್‌ಎಸ್‌ ಇದೆ ಎನ್ನುತ್ತ ಮುಜುಗರ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಜಗದೀಶ ಶೆಟ್ಟರ್‌ ದೂರಿದ್ದಾರೆ. 
 

Karnataka Districts Feb 14, 2021, 9:07 AM IST

H Vishwanath Hits Out At Siddaramaiah statement against RSS hlsH Vishwanath Hits Out At Siddaramaiah statement against RSS hls
Video Icon

ಈ ದೇಶದಲ್ಲಿ RSS ಬ್ಯಾನ್ ಆಗಿದೆಯೇನ್ರಿ.? ಟಗರು ವಿರುದ್ಧ ಹಳ್ಳಿಹಕ್ಕಿ ಗುಟುರು

ಕುರುಬರ ST ಹೋರಾಟಕ್ಕೆ RSS ಬೆಂಬಲ ನೀಡಿದೆ ಎನ್ನುವ ಸಿದ್ದರಾಮಯ್ಯ ಆರೋಪಕ್ಕೆ ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ. 'ಈ ದೇಶದಲ್ಲಿ RSS ಬ್ಯಾನ್ ಆಗಿದೆಯಾ.? ಬ್ಯಾನ್ ಆಗಿದ್ರೆ ಆಗ ಹೇಳಿ. ಒಂದು ವೇಳೆ ಹೋರಾಟಕ್ಕೆ ಬೆಂಬಲ ನೀಡಿದ್ರೆ ಅದರಲ್ಲಿ ತಪ್ಪೇನಿಲ್ಲ' ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ. 

Politics Feb 13, 2021, 5:33 PM IST

Karnataka opposition leader siddaramaiah slams BJP and JDS mahKarnataka opposition leader siddaramaiah slams BJP and JDS mah

ಬೈ ಎಲೆಕ್ಷನ್‌ನಿಂದ JDS ದೂರ ಸರಿದ ಗುಟ್ಟು ಹೇಳಿದ ಸಿದ್ದರಾಮಯ್ಯ!

ಕುರುಬ ಸಮುದಾಯದ ಮೀಸಲು ಹೋರಾಟ ಮತ್ತು ಮುಂಬರುವ ಉಪಚುನಾವಣೆ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಮಾತುಗಳನ್ನು ಹೇಳಿದ್ದಾರೆ. ಸಚಿವ ಈಶ್ವರಪ್ಪ ಯಾರು? ಎಂದು ಪ್ರಶ್ನೆ ಮಾಡಿದ್ದಾರೆ. 

Politics Feb 11, 2021, 5:04 PM IST