Asianet Suvarna News Asianet Suvarna News
165 results for "

R Ashwin

"
Pink Ball Test Ravichandran Ashwin becomes fastest Indian bowler to take 400 wickets in Test cricket kvnPink Ball Test Ravichandran Ashwin becomes fastest Indian bowler to take 400 wickets in Test cricket kvn

ಅಶ್ವಿನ್‌ಗೆ ಆರ್ಚರ್‌ 400ನೇ ಬಲಿ, ಹೊಸ ದಾಖಲೆ ಬರೆದ ಸ್ಪಿನ್‌ ಮಾಂತ್ರಿಕ..!

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್‌ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್‌ 400 ವಿಕೆಟ್‌ ಕಬಳಿಸಿದ ಸಾಧನೆ ಮಾಡಿದ್ದಾರೆ. ತಮ್ಮ 77ನೇ ಟೆಸ್ಟ್ ಪಂದ್ಯದಲ್ಲಿ 400 ವಿಕೆಟ್‌ ಕಬಳಿಸಿದ್ದಾರೆ. ಮುತ್ತಯ್ಯ ಮುರುಳೀಧರನ್‌ ಕೇವಲ 72 ಟೆಸ್ಟ್‌ ಪಂದ್ಯದಲ್ಲಿ ನಾನೂರು ಟೆಸ್ಟ್ ಬಲಿ ಪಡೆದಿದ್ದರು. 

Cricket Feb 25, 2021, 6:40 PM IST

R ashwin Ishant sharma ready to set new record in India vs England Ahmedabad test ckmR ashwin Ishant sharma ready to set new record in India vs England Ahmedabad test ckm

ಅಹಮ್ಮದಾಬಾದ್ ಟೆಸ್ಟ್: ದಾಖಲೆ ಬರೆಯಲು ಸಜ್ಜಾದ ಅಶ್ವಿನ್, ಇಶಾಂತ್!

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ 1-1 ಅಂತರದಲ್ಲಿ ಸಮಬಲಗೊಂಡಿದೆ. ಇದೀಗ ಅಹಮ್ಮದಾಬಾದ್‌ನಲ್ಲಿ ನಡೆಯಲಿರುವ 3ನೇ ಟೆಸ್ಟ್ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಇದೀಗ ಈ ಮಹತ್ವದ ಪಂದ್ಯದಲ್ಲಿ ಆರ್ ಅಶ್ವಿನ್ ಹಾಗೂ ಇಶಾಂತ್ ಶರ್ಮಾ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

Cricket Feb 22, 2021, 2:44 PM IST

ICC Test rankings Ravichandran Ashwin enters top 5 in All Rounder Rankings kvnICC Test rankings Ravichandran Ashwin enters top 5 in All Rounder Rankings kvn

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌‌: 5ನೇ ಸ್ಥಾನಕ್ಕೇರಿದ ಅಶ್ವಿನ್‌

ಇಂಗ್ಲೆಂಡ್ ವಿರುದ್ದ ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಚಚ್ಚಿದ ರೋಹಿತ್ ಶರ್ಮಾ 9 ಸ್ಥಾನ ಏರಿಕೆ ಕಂಡು 14ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಎರಡನೇ ಟೆಸ್ಟ್‌ ಪಂದ್ಯದಲ್ಲಿ ಅಶ್ವಿನ್‌ 8 ವಿಕೆಟ್‌ ಕಬಳಿಸಿದ್ದಲ್ಲದೇ ಆಕರ್ಷಕ ಶತಕ ಸಿಡಿಸುವ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Cricket Feb 18, 2021, 12:07 PM IST

Ind vs Eng 2nd Chennai Test R Ashwin Century Helps Team Set 482 runs Target to England kvnInd vs Eng 2nd Chennai Test R Ashwin Century Helps Team Set 482 runs Target to England kvn

ಚೆನ್ನೈ ಟೆಸ್ಟ್‌: ಅಶ್ವಿನ್ ಆಕರ್ಷಕ ಶತಕ; ಇಂಗ್ಲೆಂಡ್‌ ಗೆಲ್ಲಲು 482 ರನ್‌ ಗುರಿ

ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳು ಮೊದಲ ಇನಿಂಗ್ಸ್‌ನಲ್ಲಿ ರನ್‌ ಗಳಿಸಲು ಪರದಾಡಿ ಕೇವಲ 134 ರನ್‌ಗಳಿಗೆ ಆಲೌಟ್‌ ಆಗಿದ್ದರೆ, ಇತ್ತ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ತವರಿನಲ್ಲಿ ಅಕ್ಷರಶಃ ಹೀರೋ ಆಗಿ ಮಿಂಚಿದ್ದಾರೆ. ಮೊದಲಿಗೆ ಬೌಲಿಂಗ್‌ನಲ್ಲಿ 5 ವಿಕೆಟ್‌ ಪಡೆದು ಸಂಭ್ರಮಿಸಿದ್ದ ಅಶ್ವಿನ್‌, ಇದೀಗ ಬ್ಯಾಟಿಂಗ್‌ನಲ್ಲಿ ತಮ್ಮ ವೃತ್ತಿಜೀವನದ 5ನೇ ಟೆಸ್ಟ್ ಶತಕ ಬಾರಿಸುವ ಮೂಲಕ ತಂಡಕ್ಕೆ ನೆರವಾಗಿದ್ದಾರೆ.
 

Cricket Feb 15, 2021, 4:15 PM IST

Ind vs Eng Chennai Test R Ashwin surplus Malcolm Marshall Record Maximum 50 plus runs and 5 plus wickets in Test Match kvnInd vs Eng Chennai Test R Ashwin surplus Malcolm Marshall Record Maximum 50 plus runs and 5 plus wickets in Test Match kvn

ಚೆನ್ನೈ ಟೆಸ್ಟ್: 5 ವಿಕೆಟ್‌, 50+ ರನ್‌; ಮತ್ತೊಂದು ದಾಖಲೆ ಬ್ರೇಕ್‌ ಮಾಡಿದ ಅಶ್ವಿನ್‌..!

ಇಲ್ಲಿನ ಚೆಪಾಕ್‌ ಮೈದಾನದಲ್ಲಿ ರವಿಚಂದ್ರನ್‌ ಅಶ್ವಿನ್‌ ಮೊದಲ ಇನಿಂಗ್ಸ್‌ನಲ್ಲಿ ಬೌಲಿಂಗ್‌ನಲ್ಲಿ 23.5 ಓವರ್‌ ಬೌಲಿಂಗ್‌ ಮಾಡಿ 4 ಮೇಡನ್ ಸಹಿತ ಕೇವಲ 43 ರನ್‌ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ 29ನೇ ಬಾರಿಗೆ 5+ ವಿಕೆಟ್‌ ಕಬಳಿಸಿದ ಸಾಧನೆ ಮಾಡಿದ್ದರು.

Cricket Feb 15, 2021, 1:57 PM IST

Ind vs Eng 2nd Test Ravichandran Ashwin Creates Unique world Record Against England in Chennai Test kvnInd vs Eng 2nd Test Ravichandran Ashwin Creates Unique world Record Against England in Chennai Test kvn

Ind vs Eng 2ನೇ ಟೆಸ್ಟ್‌ನಲ್ಲಿ 2 ಅಪರೂಪದ ದಾಖಲೆ ಅಶ್ವಿನ್‌ ಪಾಲು..!

ಎರಡನೇ ಪಂದ್ಯದಲ್ಲಿ ಚೆನ್ನೈ ಲೋಕಲ್‌ ಬಾಯ್ ರವಿಚಂದ್ರನ್ ಅಶ್ವಿನ್‌ ಮತ್ತೋರ್ವ ಅನುಭವಿ ಆಫ್‌ಸ್ಪಿನ್ನರ್ ಹರ್ಭಜನ್ ಸಿಂಗ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಬ್ರೇಕ್‌ ಮಾಡಿದ್ದಾರೆ. ಮತ್ತೊಂದು ಕಡೆ ಅಪರೂಪದ ವಿಶ್ವದಾಖಲೆಗೂ ಕೇರಂ ಬಾಲ್ ಸ್ಪಿನ್ನರ್ ಖ್ಯಾತಿಯ ಅಶ್ವಿನ್ ಭಾಜನರಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Feb 15, 2021, 9:30 AM IST

Team India Spinner R Ashwin breaks unique over 100 year old record against England in Chennai Test kvnTeam India Spinner R Ashwin breaks unique over 100 year old record against England in Chennai Test kvn

ಚೆನ್ನೈ ಟೆಸ್ಟ್‌: 100 ವರ್ಷಕ್ಕೂ ಹಳೆಯದಾದ ಅಪರೂಪದ ದಾಖಲೆ ಬ್ರೇಕ್‌ ಮಾಡಿದ ಅಶ್ವಿನ್‌..!

ಚೆನ್ನೈ: ಭಾರತ-ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್ ಪಂದ್ಯ ರೋಚಕ ಘಟ್ಟದತ್ತ ಸಾಗುತ್ತಿದ್ದು, ನಾಲ್ಕನೇ ದಿನದಾಟದ ವೇಳೆ ರವಿಚಂದ್ರನ್ ಅಶ್ವಿನ್‌ ಈ ಶತಮಾನದ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. 
ಚೆನ್ನೈ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಅಶ್ವಿನ್‌ 100 ವರ್ಷಕ್ಕೂ ಹಳೆಯದಾದ ದಾಖಲೆಯೊಂದನ್ನು ಬ್ರೇಕ್‌ ಮಾಡಿದ್ದಾರೆ. ಏನದು ದಾಖಲೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Feb 8, 2021, 4:39 PM IST

Chennai Test R Ashwin Picks 6 wicket England Set 420 runs target to Team India kvnChennai Test R Ashwin Picks 6 wicket England Set 420 runs target to Team India kvn

ಅಶ್ವಿನ್‌ಗೆ 6 ವಿಕೆಟ್‌; ಭಾರತಕ್ಕೆ ಗೆಲ್ಲಲು 420 ಗುರಿ

ಭಾರತವನ್ನು ಕೇವಲ 337 ರನ್‌ಗಳಿಗೆ ಆಲೌಟ್‌ ಮಾಡಿ ಎರಡನೇ ಇನಿಂಗ್ಸ್‌ ಆರಂಭಿಸಿದ್ದ ಇಂಗ್ಲೆಂಡ್ ತಂಡಕ್ಕೆ ನೆಲಕಚ್ಚಿ ಆಡಲು ಭಾರತೀಯ ಬೌಲರ್‌ಗಳು ಅವಕಾಶ ನೀಡಲಿಲ್ಲ. ಅದರಲ್ಲೂ ತವರಿನ ಪಿಚ್‌ನ ಲಾಭ ಪಡೆದ ಅಶ್ವಿನ್ 6 ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ತಂಡದ ಬ್ಯಾಟಿಂಗ್‌ ಬೆನ್ನೆಲುಬನ್ನೇ ಮುರಿದರು. ಇದರೊಂದಿಗೆ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 28ನೇ ಬಾರಿಗೆ 5+ ವಿಕೆಟ್‌ ಕಬಳಿಸಿದ ಸಾಧನೆ ಮಾಡಿದರು. 

Cricket Feb 8, 2021, 4:15 PM IST

Team India Bowler Fightback but England Lead 360 after Tea Break in Chennai Test kvnTeam India Bowler Fightback but England Lead 360 after Tea Break in Chennai Test kvn

ಅಶ್ವಿನ್‌ ಝಲಕ್; ರೋಚಕ ಘಟ್ಟದತ್ತ ಚೆನ್ನೈ ಟೆಸ್ಟ್‌

ಟೀಂ ಇಂಡಿಯಾವನ್ನು 337 ರನ್‌ಗಳಿಗೆ ಆಲೌಟ್‌ ಮಾಡಿ, ಎರಡನೇ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ತಂಡಕ್ಕೆ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಅಶ್ವಿನ್‌ ಶಾಕ್‌ ನೀಡಿದರು. ರೋರಿ ಬರ್ನ್ಸ್‌ ಸ್ಲಿಪ್‌ನಲ್ಲಿದ್ದ ರಹಾನೆಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದಾಗಿ ಕೆಲವೇ ಹೊತ್ತಿನಲ್ಲಿ ಡೋಮಿನಿಕ್ ಸಿಬ್ಲಿ ಕೂಡಾ ಆಶ್ವಿನ್‌ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. 

Cricket Feb 8, 2021, 2:39 PM IST

R Ashwin Jasprit Bumrah gets Breakthrough for India in Chennai Test kvnR Ashwin Jasprit Bumrah gets Breakthrough for India in Chennai Test kvn

ಚೆನ್ನೈ ಟೆಸ್ಟ್: ಭಾರತದಲ್ಲಿ ಟೆಸ್ಟ್‌ ವಿಕೆಟ್‌ ಖಾತೆ ತೆರೆದ ಬುಮ್ರಾ..!

ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್‌ ಮೊದಲು ಬ್ಯಾಟಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡರು.  ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟಿಂಗ್‌ ಮಾಡಿದ ಬರ್ನ್ಸ್‌ ಹಾಗೂ ಸಿಬ್ಲಿ ಜೋಡಿ ಮೊದಲ ವಿಕೆಟ್‌ಗೆ 63 ರನ್‌ಗಳ ಜತೆಯಾಟವಾಡಿದರು.

Cricket Feb 5, 2021, 12:09 PM IST

Rishabh Pant R Ashwin Steve Smith and some other nominated for ICC Player of the Month awards kvnRishabh Pant R Ashwin Steve Smith and some other nominated for ICC Player of the Month awards kvn

ತಿಂಗಳ ಶ್ರೇಷ್ಠ ಕ್ರಿಕೆಟರ್: ಐಸಿಸಿಯಿಂದ ಹೊಸ ಪ್ರಶಸ್ತಿ..!

ಪ್ರತಿ ತಿಂಗಳ ಮೊದಲ ದಿನದಿಂದ ಕೊನೆ ದಿನದ ವರೆಗೂ ನಡೆದ ಪಂದ್ಯಗಳಲ್ಲಿ ತೋರಿದ ಪ್ರದರ್ಶನವನ್ನು ಪರಿಗಣಿಸಿ ಐಸಿಸಿ ಸಮಿತಿ ನಾಮನಿರ್ದೇಶನ ಮಾಡುತ್ತದೆ. ಪ್ರತಿ ತಿಂಗಳ 2ನೇ ಸೋಮವಾರ ವಿಜೇತರನ್ನು ಐಸಿಸಿ ಘೋಷಿಸಲಿದೆ.
 

Cricket Jan 28, 2021, 9:01 AM IST

Muttiah Muralitharan backs R Ashwin to bag 800 wickets in Test Cricket kvnMuttiah Muralitharan backs R Ashwin to bag 800 wickets in Test Cricket kvn

‘800 ವಿಕೆಟ್‌ ಗಳಿಸಲು ಅಶ್ವಿನ್‌ಗೆ ಮಾತ್ರ ಸಾಧ್ಯ’: ಮುತ್ತಯ್ಯ ಮುರಳೀಧರನ್‌

‘ಅಶ್ವಿನ್‌ಗೆ 800 ವಿಕೆಟ್‌ ಗಳಿಸುವ ಅವಕಾಶವಿದೆ, ಏಕೆಂದರೆ ಅವರು ಅದ್ಭುತ ಬೌಲರ್‌. ಬೇರಾರ‍ಯವ ಯುವ ಬೌಲರ್‌ಗಳಿಂದಲೂ 800 ವಿಕೆಟ್‌ ಸಾಧನೆ ಸಾಧ್ಯವಿಲ್ಲ ಎನಿಸುತ್ತದೆ. ನೇಥನ್‌ ಲಯನ್‌ ಕೂಡ ಆ ಮೈಲಿಗಲ್ಲು ತಲುಪುವಷ್ಟು ಉತ್ತಮ ಬೌಲರ್‌ ಅಲ್ಲ’ ಎಂದು ಮುರಳಿ ಹೇಳಿದ್ದಾರೆ. 

Cricket Jan 15, 2021, 5:00 PM IST

Sydney test Tim paine Apologizes R ashwin for verbal fight ckmSydney test Tim paine Apologizes R ashwin for verbal fight ckm

ಮಾಡಿದ್ದೆಲ್ಲಾ ಮಾಡಿ ತಪ್ಪಾಯ್ತು ಸಾರಿ ಎಂದ ಆಸ್ಟ್ರೇಲಿಯಾ ನಾಯಕ!

ಸಿಡ್ನಿ ಟೆಸ್ಟ್ ಪಂದ್ಯ ಗೆಲ್ಲಲು ಆಸ್ಟ್ರೇಲಿಯಾ ಎಲ್ಲಾ ದಾರಿ ಟ್ರೈ ಮಾಡಿತ್ತು. ಮಾತಿನ ಸಮರವನ್ನೂ ಮಾಡಿತ್ತು. ಕೊನೆಗೆ ಯಾವುದೂ ಕೈಗೂಡದಿದ್ದಾಗ, ತಪ್ಪಾಯ್ತು ಬುಟ್ಬುಡಿ ಎಂದಿದೆ.

Cricket Jan 12, 2021, 6:55 PM IST

Spinner R Ashwin is the bowling captain of the Indian Test team Says Pragyan Ojha kvnSpinner R Ashwin is the bowling captain of the Indian Test team Says Pragyan Ojha kvn

ರವಿಚಂದ್ರನ್‌ ಅಶ್ವಿನ್ ಭಾರತ ತಂಡದ ಬೌಲಿಂಗ್‌ ಕ್ಯಾಪ್ಟನ್‌ ಎಂದ ಟೀಂ ಇಂಡಿಯಾ ಮಾಜಿ ಸ್ಪಿನ್ನರ್..!

ಮೊದಲ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿದ್ದ ಟೀಂ ಇಂಡಿಯಾ ಆ ಬಳಿಕ ಮೆಲ್ಬರ್ನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಶಮಿ ಅನುಪಸ್ಥಿತಿಯ ಹೊರತಾಗಿಯೂ ಅಜಿಂಕ್ಯ ರಹಾನೆ ನೇತೃತ್ವದ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿ ಆಸ್ಟ್ರೇಲಿಯಾಗೆ ತಿರುಗೇಟು ನೀಡಿತ್ತು. 

Cricket Jan 3, 2021, 12:49 PM IST

Pink Ball Test R Ashwin picks 3 wickets India Strong position over Australia in Adelaide Test kcnPink Ball Test R Ashwin picks 3 wickets India Strong position over Australia in Adelaide Test kcn

ಪಿಂಕ್ ಬಾಲ್ ಟೆಸ್ಟ್: ಅಶ್ವಿನ್ ಝಲಕ್, ಸಂಕಷ್ಟದಲ್ಲಿ ಅಸೀಸ್‌

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವಾದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾವನ್ನು ಕೇವಲ 244 ರನ್‌ಗಳಿಗೆ ಆಲೌಟ್ ಮಾಡಿ ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲಿ ತುಂಬಾ ಎಚ್ಚರಿಕೆಯ ಆಟಕ್ಕೆ ಮೊರೆ ಹೋಯಿತು. 

Cricket Dec 18, 2020, 2:33 PM IST