Asianet Suvarna News Asianet Suvarna News
132 results for "

Karnataka Ranji Team

"
Ranji Trophy Karnataka Uttar Pradesh equal fight in day 1Ranji Trophy Karnataka Uttar Pradesh equal fight in day 1

ರಣಜಿ ಟ್ರೋಫಿ: ಮೊದಲ ದಿನ ಕರ್ನಾಟಕ-ಉತ್ತರ ಪ್ರದೇಶ ಸಮಬಲದ ಹೋರಾಟ

ತಾರಾ ಆಟಗಾರರ ಅನುಪಸ್ಥಿತಿಯೊಂದಿಗೆ ಕಣಕ್ಕಿಳಿದಿರುವ ಕರ್ನಾಟಕಕ್ಕೆ, ನಿರೀಕ್ಷಿತ ಆರಂಭ ದೊರೆಯಲಿಲ್ಲ. ಆರ್ಯನ್‌ ಹಾಗೂ ಅಲ್ಮಸ್‌ ಶೌಕತ್‌(22) ಮೊದಲ ವಿಕೆಟ್‌ಗೆ 56 ರನ್‌ ಜೊತೆಯಾಟವಾಡಿದರು. ಮೊದಲ ಅವಧಿಯಲ್ಲಿ ಉತ್ತರ ಪ್ರದೇಶ ಕೇವಲ ಒಂದು ವಿಕೆಟ್‌ ಕಳೆದುಕೊಂಡಿತು.

Cricket Dec 18, 2019, 10:53 AM IST

Ranji Trophy Uttar Pradesh have won the toss and elected to bat first against KarnatakaRanji Trophy Uttar Pradesh have won the toss and elected to bat first against Karnataka

ರಣಜಿ ಟ್ರೋಫಿ: ಟಾಸ್ ಗೆದ್ದ ಉತ್ತರ ಪ್ರದೇಶ ಬ್ಯಾಟಿಂಗ್ ಆಯ್ಕೆ

ತಮಿಳುನಾಡು ವಿರುದ್ಧ ಕೊನೆ ಓವರ್‌ ಥ್ರಿಲ್ಲರ್‌ ಗೆದ್ದು 2019-20ರ ರಣಜಿ ಟ್ರೋಫಿಯಲ್ಲಿ ಗೆಲುವಿನ ಆರಂಭ ಪಡೆದುಕೊಂಡಿರುವ ಕರ್ನಾಟಕ ತಂಡ, ಹುಬ್ಬಳ್ಳಿಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಆರಂಭಗೊಂಡ 2ನೇ ಸುತ್ತಿನ ಪಂದ್ಯದಲ್ಲಿ ಉತ್ತರ ಪ್ರದೇಶವನ್ನು ಎದುರಿಸುತ್ತಿದೆ.

Cricket Dec 17, 2019, 10:27 AM IST

Ranji Trophy All rounder K Gowtham puts Karnataka on top against Tamil NaduRanji Trophy All rounder K Gowtham puts Karnataka on top against Tamil Nadu

ರಣಜಿ ಟ್ರೋಫಿ: ಗೌತಮ್‌ ಆಲ್ರೌಂಡ್‌ ಶೋ!

ತಮಿಳುನಾಡು ಇನ್ನು 171 ರನ್‌ಗಳ ಹಿನ್ನಡೆಯಲ್ಲಿದ್ದು, 3ನೇ ದಿನವಾದ ಬುಧವಾರದ ಮೊದಲ ಅವಧಿ ಪಂದ್ಯದ ಫಲಿತಾಂಶ ನಿರ್ಧರಿಸಲಿದೆ. ದಿನೇಶ್‌ ಕಾರ್ತಿಕ್‌ 23 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದು, ಅವರ ಆಟದ ಮೇಲೆ ಫಲಿತಾಂಶ ನಿಂತಿದೆ.

Cricket Dec 11, 2019, 8:43 AM IST

Ranji Trophy Padikkal Pavan fifty helps Karnataka to dominate against Tamil NaduRanji Trophy Padikkal Pavan fifty helps Karnataka to dominate against Tamil Nadu

ರಣಜಿ ಟ್ರೋಫಿ: ಪಡಿಕ್ಕಲ್-ಪವನ್ ಫಿಫ್ಟಿ, ಬೃಹತ್ ಮೊತ್ತದತ್ತ ಕರ್ನಾಟಕ

ಇಲ್ಲಿನ NCR ಕಾಲೇಜು ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟ್ಸ್’ಮನ್ ದೇಗಾ ನಿಶ್ಚಲ್[4] ನಾಲ್ಕನೇ ಓವರ್’ನಲ್ಲಿ ಬೌಂಡರಿ ಬಾರಿಸಿದ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು.

Cricket Dec 9, 2019, 6:39 PM IST

Ranji Trophy Karanataka Tamil Nadu 1st Match PreviewRanji Trophy Karanataka Tamil Nadu 1st Match Preview

ರಣಜಿ ಟ್ರೋಫಿ: ಇಂದಿ​ನಿಂದ ಕರ್ನಾ​ಟ​ಕಕ್ಕೆ ತಮಿ​ಳು​ನಾಡು ಸವಾ​ಲು

ಮೊದಲ ಪಂದ್ಯ​ದಲ್ಲಿ ತಮಿ​ಳು​ನಾಡು ವಿರುದ್ಧ ಸೆಣ​ಸ​ಲಿ​ರುವ ಕರ್ನಾ​ಟಕ, ಶುಭಾ​ರಂಭದ ನಿರೀಕ್ಷೆಯಲ್ಲಿದೆ. 8 ಬಾರಿ ರಣಜಿ ಚಾಂಪಿ​ಯನ್‌ ಆಗಿ​ರುವ ಕರ್ನಾ​ಟಕ, 9ನೇ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ.

Cricket Dec 9, 2019, 9:19 AM IST

After Vijay Hazare and Mushtaq Ali trophy now Karnataka eye on Ranji TrophyAfter Vijay Hazare and Mushtaq Ali trophy now Karnataka eye on Ranji Trophy

ರಣಜಿ ಟ್ರೋಫಿ: ಇತಿ​ಹಾಸ ಬರೆಯಲು ಸಜ್ಜಾದ ಕರ್ನಾ​ಟ​ಕ!

ಪ್ರಥಮ ದರ್ಜೆ ಮಾದ​ರಿ​ಯಲ್ಲೂ ಚಾಂಪಿ​ಯನ್‌ ಆಗಿ ಇತಿ​ಹಾಸ ಬರೆ​ಯುವ ಉತ್ಸಾ​ಹ ರಾಜ್ಯ ತಂಡದ್ದಾಗಿದೆ. ಈ ವರೆಗೂ ತಂಡ​ವೊಂದು ಒಂದೇ ಋುತು​ವಿ​ನ​ಲ್ಲಿ ಮೂರು ಮಾದ​ರಿಯಲ್ಲಿ ಚಾಂಪಿ​ಯನ್‌ ಆದ ಉದಾ​ಹ​ರಣೆಗಳಿಲ್ಲ. ಅಂತಹ ಅಪ​ರೂ​ಪದ ಸಾಧನೆಯನ್ನು ಕರ್ನಾ​ಟಕ ತಂಡ ಮಾಡಲು ಪಣ​ತೊ​ಟ್ಟಿದೆ.

Cricket Dec 8, 2019, 12:23 PM IST

Ranji Trophy KSCA announced Karnataka Squad for First match against Tamil NaduRanji Trophy KSCA announced Karnataka Squad for First match against Tamil Nadu

ರಣಜಿ ಟ್ರೋಫಿ: ಮೊದಲ ಪಂದ್ಯಕ್ಕೆ ಕರ್ನಾ​ಟಕ ತಂಡ ಪ್ರಕಟ

ವೆಸ್ಟ್‌ಇಂಡೀಸ್‌ ವಿರು​ದ್ಧ ಸರ​ಣಿಗೆ ಆಯ್ಕೆಯಾಗಿ​ರುವ ಕಾರಣ, ಕೆ.ಎಲ್‌.ರಾ​ಹುಲ್‌ ಹಾಗೂ ಮನೀಶ್‌ ಪಾಂಡೆಯನ್ನು ಆಯ್ಕೆಗೆ ಪರಿ​ಗ​ಣಿ​ಸಿಲ್ಲ. ಬ್ಯಾಟಿಂಗ್‌ ವಿಭಾಗದಲ್ಲಿ ಬಲಿ​ಷ್ಠವಾ​ಗಿ​ರುವ ಕರ್ನಾ​ಟಕ, ಶ್ರೇಯಸ್‌ ಗೋಪಾಲ್‌, ಕೆ.ಗೌ​ತಮ್‌ ಹಾಗೂ ಜೆ.ಸು​ಚಿತ್‌ರಂತಹ ಅನು​ಭವಿ ಸ್ಪಿನ್ನರ್‌ಗಳನ್ನು ಹೊಂದಿದೆ. 

Cricket Dec 5, 2019, 12:40 PM IST

30 members Probable squad for Karnataka Ranji Team announced30 members Probable squad for Karnataka Ranji Team announced

ರಣಜಿ ಟೂರ್ನಿಗೆ ಸಜ್ಜಾಗ್ತಿದೆ ಕರ್ನಾಟಕ

ಕೆ.ಎಲ್‌.ರಾ​ಹುಲ್‌, ಮನೀಶ್‌ ಪಾಂಡೆ, ಕರುಣ್‌ ನಾಯರ್‌, ಮಯಾಂಕ್‌ ಅಗರ್‌ವಾಲ್‌ ಸೇರಿ​ದಂತೆ ಈ ಋುತು​ವಿ​ನಲ್ಲಿ ವಿಜಯ್‌ ಹಜಾರೆ, ಮುಷ್ತಾಕ್‌ ಅಲಿ ಟಿ20 ಟೂರ್ನಿ​ಯಲ್ಲಿ ಆಡಿದ ಬಹು​ತೇಕ ಆಟ​ಗಾ​ರರು ಸ್ಥಾನ ಪಡೆ​ದಿ​ದ್ದಾರೆ.

Cricket Dec 4, 2019, 1:15 PM IST

Tough Competition For place in Karnataka Ranji Cricket TeamTough Competition For place in Karnataka Ranji Cricket Team
Video Icon

ಕರ್ನಾಟಕ ಕ್ರಿಕೆಟ್ ತಂಡದಲ್ಲಿ ಅವಕಾಶ ಸಿಗೋದು ಅಷ್ಟು ಕಷ್ಟನಾ..?

ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕು ಎನ್ನುವುದು ಎಲ್ಲಾ ಕ್ರಿಕೆಟಿಗರ ಕನಸಾಗಿರುತ್ತದೆ. ಸಾಕಷ್ಟು ಬೆವರು ಹರಿಸಿದರೂ ಒಂದು ರಾಜ್ಯದಿಂದ ಒಬ್ಬರೋ-ಇಬ್ಬರೋ ಸ್ಥಾನ ಪಡೆಯಲು ಹರಸಾಹಸ ಪಡಬೇಕಾಗುತ್ತದೆ. ಆದರೆ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆಯುವುದು ಈಗ ಸುಲಭದ ಮಾತಾಗಿ ಉಳಿದಿಲ್ಲ. ಹೀಗಾಗಿ ರಾಜ್ಯದ ಮೂವರು ಕ್ರಿಕೆಟಿಗರು ಇದೀಗ ಗುಳೆ ಹೊರಟಿದ್ದಾರೆ. ಇದರಲ್ಲಿ ದಾವಣಗೆರೆ ಎಕ್ಸ್’ಪ್ರೆಸ್ ಖ್ಯಾತಿಯ ವಿನಯ್ ಕುಮಾರ್ ಕೂಡಾ ಇದ್ದಾರೆ ಎನ್ನುವುದು ಮಾತ್ರ ವಿಪರ್ಯಾಸ...

SPORTS Aug 21, 2019, 4:41 PM IST

Indian Pacer Vinay Kumar moves base from Karnataka to PuducherryIndian Pacer Vinay Kumar moves base from Karnataka to Puducherry

ಕರ್ನಾಟಕ ಕ್ರಿಕೆಟ್‌ಗೆ ವಿನಯ್‌ ಕುಮಾರ್ ಗುಡ್‌ಬೈ!

‘ರಾಜ್ಯ ಕ್ರಿಕೆಟ್‌ನಲ್ಲಿ ಹಲವು ಹೊಸ ಪ್ರತಿಭೆಗಳ ಉದಯವಾಗುತ್ತಿದೆ. ಯುವಕರಿಗೆ ಅವಕಾಶ ಕಲ್ಪಿಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದು ವಿನಯ್‌ ಹೇಳಿದರು.

SPORTS Aug 20, 2019, 8:55 AM IST

Syed Mushtaq Ali Trophy 2019 Karnataka defeat Maharashtra to clinch their maiden T20 titleSyed Mushtaq Ali Trophy 2019 Karnataka defeat Maharashtra to clinch their maiden T20 title

ರಾಜ್ಯಕ್ಕೆ ಚೊಚ್ಚಲ ಮುಷ್ತಾಕ್ ಅಲಿ ಕಿರೀಟ

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಕರ್ನಾಟಕ ತಂಡ ಅಭಿಮನ್ಯು ಮಿಥುನ್‌, ಕೆ.ಸಿ.ಕರಿಯಪ್ಪ ಅವರ ಅತ್ಯಾಕರ್ಷಕ ಬೌಲಿಂಗ್‌ ನೆರವಿನಿಂದ ಮಹಾರಾಷ್ಟ್ರ ತಂಡವನ್ನು 4 ವಿಕೆಟ್‌ ನಷ್ಟಕ್ಕೆ 155 ರನ್‌ಗಳಿಗೆ ಕಟ್ಟಿಹಾಕಿತು.

SPORTS Mar 15, 2019, 9:37 AM IST

Syed Mushtaq Ali Trophy Karnataka and Maharashtra set up title clashSyed Mushtaq Ali Trophy Karnataka and Maharashtra set up title clash

ಮುಷ್ತಾಕ್‌ ಅಲಿ ಟ್ರೋಫಿ: ಚೊಚ್ಚಲ ಬಾರಿಗೆ ಟಿ20 ಫೈನಲ್‌ಗೆ ಕರ್ನಾಟಕ!

ಗುಂಪು ಹಂತದಲ್ಲಿ ಸತತ 7 ಪಂದ್ಯಗಳನ್ನು ಗೆದ್ದಿದ್ದ ರಾಜ್ಯ ತಂಡ, ಸೂಪರ್‌ ಲೀಗ್‌ನಲ್ಲಿ ಆಡಿದ ನಾಲ್ಕೂ ಪಂದ್ಯಗಳನ್ನು ಜಯಿಸಿ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು. ಮತ್ತೊಂದೆಡೆ ‘ಎ’ ಗುಂಪಿನ ಅಂತಿಮ ಪಂದ್ಯದಲ್ಲಿ ರೈಲ್ವೇಸ್‌ ವಿರುದ್ಧ 21 ರನ್‌ ಗೆಲುವು ಸಾಧಿಸಿದ ಮಹಾರಾಷ್ಟ್ರ, 4 ಪಂದ್ಯಗಳಿಂದ 16 ಅಂಕ ಗಳಿಸಿ ಫೈನಲ್‌ಗೆ ಪ್ರವೇಶ ಪಡೆಯಿತು.

SPORTS Mar 13, 2019, 9:50 AM IST

Syed Mushtaq Ali Trophy Karnataka team one step away from finalSyed Mushtaq Ali Trophy Karnataka team one step away from final

ಮುಷ್ತಾಕ್ ಅಲಿ ಟ್ರೋಫಿ: ಫೈನಲ್ ಹೊಸ್ತಿಲಲ್ಲಿ ಕರ್ನಾಟಕ

ಸೂಪರ್ ಲೀಗ್ ಹಂತದ ‘ಬಿ’ ಗುಂಪಿನಲ್ಲಿರುವ ಕರ್ನಾಟಕ ತಂಡ ಆಡಿರುವ 3 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದು 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಕರ್ನಾಟಕದ ನೆಟ್ ರನ್‌ರೇಟ್ (+1.602) ಹೊಂದಿದೆ. ಇತ್ತ ವಿದರ್ಭ ತಂಡ ಕೂಡ 3 ಪಂದ್ಯಗಳನ್ನಾಡಿದ್ದು 2 ರಲ್ಲಿ ಗೆದ್ದು 1 ರಲ್ಲಿ ಸೋಲು ಕಂಡಿದೆ. ವಿದರ್ಭ ರನ್ ರೇಟ್(+1.166) ಪಡೆದಿದೆ.

SPORTS Mar 12, 2019, 9:14 AM IST

Sayed Mushtaq Ali T20 Trophy Karnataka Cruise to 7th WinSayed Mushtaq Ali T20 Trophy Karnataka Cruise to 7th Win

ಮುಷ್ತಾಕ್‌ ಅಲಿ ಟಿ20: ಕರ್ನಾಟಕಕ್ಕೆ ಸಪ್ತ ಜಯದ ಸಂಭ್ರಮ!

ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಮೊದಲ ವಿಕೆಟ್‌ಗೆ 5.5 ಓವರ್‌ಗಳಲ್ಲಿ 42 ರನ್‌ ಜೊತೆಯಾಟ ಪಡೆದರೂ, ಬೃಹತ್‌ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ.

CRICKET Mar 3, 2019, 11:46 AM IST

Syed Mushtaq Ali Trophy Karnataka Cruise to Fifth WinSyed Mushtaq Ali Trophy Karnataka Cruise to Fifth Win

ಸಯ್ಯದ್ ಮುಷ್ತಾಕ್ ಅಲಿ: ವಿನಯ್-ಮಿಥುನ್ ಸಿಕ್ಸರ್ ಅಬ್ಬರ: ಕರ್ನಾಟಕಕ್ಕೆ ಜಯ!

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಛತ್ತೀಸ್ ಗಢ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 171 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಸವಾಲಿನ ಗುರಿ ಬೆನ್ನತ್ತಿದ ಕರ್ನಾಟಕ ಕರುಣ್ ನಾಯರ್ (35) ಹೋರಾಟದ ಹೊರತಾಗಿಯೂ 15 ಓವರ್‌ಗಳಲ್ಲಿ 109 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

CRICKET Feb 28, 2019, 10:30 AM IST