Asianet Suvarna News Asianet Suvarna News
1823 results for "

Internet

"
New Data Offer From Reliance JioNew Data Offer From Reliance Jio

ಜಿಯೊ ಗ್ರಾಹಕರಿಗೆ ಹೊಸ ಆಫರ್‌!

  • ದಿನಕ್ಕೆ ಒಂದೂವರೆ ಜಿಬಿ ಡಾಟಾ ನೀಡುತ್ತಿರುವ ಜಿಯೋನಿಂದ ಈಗ ಡಾಟಾ ಮಿತಿ ಹೆಚ್ಚಳ | ಆದರೆ ಈ ಸೇವೆ ಆಯ್ದ ಗ್ರಾಹಕರಿಗೆ ಮಾತ್ರವಾಗಿದೆ. 

Mobiles Aug 9, 2018, 8:32 PM IST

BSNL To Pioneer 5G To Launch Services in 2020BSNL To Pioneer 5G To Launch Services in 2020

BSNL ಮಾಸ್ಟರ್ ಸ್ಟ್ರೋಕ್! ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಶಾಕ್!

2020ರ ವೇಳೆಗೆ ಜಾಗತಿಕವಾಗಿ ವಾಣಿಜ್ಯ ಸ್ವರೂಪದಲ್ಲಿ ಬಳಕೆದಾರರ ಕೈಗೆ 5G ತಂತ್ರಜ್ಞಾನ ಸಿಗುವ ಅಂದಾಜಿದೆ. ಕೊರಿಯಾ ಟೆಲಿಕಾಂ, ವೊಡಾಫೋನ್ ಮತ್ತಿತರ ಸಂಸ್ಥೆಗಳು ವಿವಿಧ ದೇಶಗಳಲ್ಲಿ ಈಗಾಗಲೇ 5G ತರಂಗಗಳ ಪ್ರಾಯೋಗಿಕ ಪ್ರಾತ್ಯಕ್ಷಿಕೆ ನೀಡುವ ಪ್ರಯತ್ನಮಾಡಿವೆ.

WHATS NEW Aug 8, 2018, 6:12 PM IST

Kiki Challenge: Jaipur Police Uses Dark Humour To Warn Against Viral TrendKiki Challenge: Jaipur Police Uses Dark Humour To Warn Against Viral Trend

ವಕ್ಕರಿಸಿದ ಕಿಕಿ ಚಾಲೆಂಜ್: ಪೋಷಕರಿಗೆ ಪೊಲೀಸರ ಮೆಸೆಜ್!

ಕಿಕಿ ಚಾಲೆಂಜ್ ಭಾರತಕ್ಕೂ ಕಾಲಿಟ್ಟಿದೆ. ನಿಧಾನವಾಗಿ ಭಾರತದ ಯುವಕರು ಈ ಕಿಕಿ ಚಾಲೆಂಜ್ ಎಂಬ ಭೂತಕ್ಕೆ ಬಲಿಯಾಗುತ್ತಿದ್ದಾರೆ. ಬ್ಲೂವೇಲ್ ಚಾಲೆಂಜ್ ಬಳಿಕ ಭಾರತದಲ್ಲಿ ಪೋಷಕರ ನಿದ್ದೆಗೆಡೆಸಿದ ಆಟವೆಂದರೆ ಕಿಕಿ ಚಾಲೆಂಜ್. ಚಲಿಸುತ್ತಿರುವ ಕಾರನಿಂದ ಇಳಿದು ಅದರೊಟ್ಟಿಗೆ ಡ್ಯಾನ್ಸ್ ಮಾಡುವ ಅಪಾಯಕಾರಿ ಆಟವೇ ಈ ಕಿಕಿ ಚಾಲೆಂಜ್.

NEWS Jul 31, 2018, 2:53 PM IST

The Mystery Woman In Nawazuddin Siddiqui's PicThe Mystery Woman In Nawazuddin Siddiqui's Pic

ಕಿಲಾಡಿ ನವಾಜ್ ಇನ್‌ಸ್ಟಾಗ್ರಾಂ ಪೋಸ್ಟ್ ಮಾಡ್ತಿದೆ ಆವಾಜ್!

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಇದೀಗ ಇನ್‌ಸ್ಟಾಗ್ರಾಂನಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಸದ್ಯ ಇಟಲಿಯಲ್ಲಿರೋ ನವಾಜುದ್ದೀನ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಫೋಟೋವೊಂದು ಅವರ ಅಭಿಮಾನಿಗಳ ನಿದ್ದೆಗೆಡೆಸಿದೆ. ಯುವತಿಯೊಬ್ಬಳ ಜೊತೆಗಿರುವ ನವಾಜುದ್ದೀನ್ ಫೋಟೋ ಕುರಿತೇ ಎಲ್ಲೆಡೆ ಮಾತು.

Cine World Jul 19, 2018, 4:06 PM IST

Internet Money Scam from NigeriansInternet Money Scam from Nigerians

ನೈಜೀರಿಯಾ ಕಳ್ಳರಿಗೆ ಈಶಾನ್ಯದ ಸ್ತ್ರೀಯರೇ ಏಜೆಂಟ್

ಜಾಗತಿಕ ತನಿಖಾ ಸಂಸ್ಥೆಗಳಿಗೆ ತಲೆನೋವಾಗಿರುವ ನೈಜೀರಿಯಾ ಆನ್‌ಲೈನ್ ವಂಚಕ ಜಾಲವು ಈಗ ಭಾರತದಲ್ಲಿ ಗ್ರಾಹಕರನ್ನು ಬಲೆಗೆ ಬೀಳಿಸಿಕೊಳ್ಳಲು ಹಾಗೂ ಹಣ ವರ್ಗಾವಣೆ ಸಲುವಾಗಿ ಈಶಾನ್ಯ ರಾಜ್ಯಗಳ ಮಹಿಳೆಯರನ್ನು ಬಳಸಿಕೊಳ್ಳುತ್ತಿದೆ ಎಂಬ ಆಘಾತಕಾರಿ ವಿಚಾರವು ಸೈಬರ್ ಕ್ರೈಂ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

CRIME Jul 19, 2018, 9:20 AM IST

Cuadrado polls internet after Ronaldo takes shirt numberCuadrado polls internet after Ronaldo takes shirt number

ಇಟಲಿಯಲ್ಲೀಗ ಕ್ರಿಸ್ಟಿಯಾನೋ ರೊನಾಲ್ಡೋ ಮೇನಿಯಾ!

ಸ್ಪ್ಯಾನಿಶ್ ಲೀಗ್‌ನ ರಿಯಲ್‌ ಮ್ಯಾಡ್ರಿಡ್‌ ತೊರೆದು ಬರೋಬ್ಬರಿ 891 ಕೋಟಿ ರುಪಾಯಿಗೆ ಇಟಲಿಯ ಜುವೆಂಟೆಸ್‌ಗೆ ಕ್ರಿಸ್ಟಿಯಾನೋ ರೊನಾಲ್ಡೋ ಸೇರ್ಪಡೆಗೊಳ್ಳುತ್ತಿದ್ದಂತೆ, ಇಟಲಿಯ ಫುಟ್ಬಾಲ್‌ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.

FOOTBALL Jul 14, 2018, 12:24 PM IST

Internet to remain free and fair in India Govt approves net neutralityInternet to remain free and fair in India Govt approves net neutrality

ಇಂಟರ್‌ನೆಟ್ ಬಳಕೆಗೆ ನಿಯಂತ್ರಣವಿಲ್ಲ , ಕೇಂದ್ರ ಸರಕಾರದ ದಿಟ್ಟ ಹೆಜ್ಜೆ

ಅನೇಕ ವಾದ-ವಿವಾದ, ಚರ್ಚೆಗೆ ಕಾರಣವಾಗಿದ್ದ ನೆಟ್ ನ್ಯೂಟ್ರಾಲಿಟಿಗೆ ಭಾರತ ಸರಕಾರ ಒಪ್ಪಿಗೆ ನೀಡಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ನೀಡಿದ್ದ ಶಿಫಾರಸುಗಳನ್ನು ಕೇಂದ್ರ ದೂರಸಂಪರ್ಕ ಇಲಾಖೆ ಅಂಗೀಕರಸಿದ್ದು ವಿವರಗಳು ಮುಂದಿವೆ.

BUSINESS Jul 12, 2018, 11:01 AM IST

Bollywood Star Salman Khan calls Katrina Kaif MY BABYBollywood Star Salman Khan calls Katrina Kaif MY BABY

ಸಲ್ಮಾನ್ ಖಾನ್ ‘ ಮೈ ಬೇಬಿ’ ಎಂದು ಕರೆದಿದ್ದು ಯಾವ ನಟಿಯನ್ನಾ?

  • ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್‌ ಹೊಸ ಗೆಳತಿಯನ್ನು ಕರೆದ ಬಗೆ
  • ದಬಂಗ್ ಟೂರ್‌ ನಲ್ಲಿ ಇನ್ನು ಏನೇನಾಗುತ್ತೋ?

ENTERTAINMENT Jul 8, 2018, 6:16 PM IST

BSNL unveils internet telephony service WingsBSNL unveils internet telephony service Wings

ಬಿಎಸ್ಸೆನ್ನೆಲ್‌ ಗುಡ್ ನ್ಯೂಸ್ : ಆರಂಭವಾಗುತ್ತಿದೆ ಹೊಸ ಸೇವೆ

ಬಿಎಸ್‌ಎನ್‌ಎಲ್‌ನ ಪೂರ್ಣ ಪ್ರಮಾಣದಲ್ಲಿ ಹೊಸ ರೀತಿಯ ವ್ಯವಸ್ಥೆಯೊಂದನ್ನು ತನ್ನ ಗ್ರಾಹಕರಿಗೆ ಪರಿಚಯಿಸುತ್ತಿದೆ. ಇಂಟರ್ನೆಟ್‌ ಟೆಲಿಫೋನ್‌ ವ್ಯವಸ್ಥೆ ‘ವಿಂಗ್ಸ್‌’ ಆ.1ರಿಂದ ಜಾರಿಯಾಗಲಿದೆ. 

TECHNOLOGY Jul 6, 2018, 7:48 AM IST

JioGigaFiber: Reliance promises 1Gbps data speed with its new broadband serviceJioGigaFiber: Reliance promises 1Gbps data speed with its new broadband service

ಜಿಯೋನಿಂದ ಬ್ರಾಡ್‌ಬ್ಯಾಂಡ್ ಸೇವೆ; ಸ್ಪೀಡ್ ಹೇಗಿದೆ? ಎಲ್ಲಿ? ಯಾವಾಗ? ಹೇಗೆ? ಇಲ್ಲಿದೆ ಫುಲ್ ಡೀಟೆಲ್ಸ್

ಮೊಬೈಲ್ ಸೇವೆ, ಮೊಬೈಲ್ ಫೋನ್ ಬಳಿಕ ಇದೀಗ ರಿಲಾಯನ್ಸ್ ಜಿಯೋ ಕಂಪನಿಯು ಬ್ರಾಡ್ ಬ್ಯಾಂಡ್ ಕ್ಷೇತ್ರಕ್ಕೂ ಕಾಲಿಟ್ಟಿದೆ. ಈ ಹೊಸ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸ್ಪೀಡ್ ಎಷ್ಟು? ಯಾವಾಗ ಆರಂಭ? ಎಲ್ಲಿ ಶುರು? ಹೇಗೆ ಪಡೆಯಬೇಕು? ಇಲ್ಲಿದೆ ಫುಲ್ ಡಿಟೇಲ್ಸ್...

TECHNOLOGY Jul 5, 2018, 5:23 PM IST

Google Chrome on Android now lets you surf web without internetGoogle Chrome on Android now lets you surf web without internet

ಗೂಗಲ್‌ನಿಂದ ಹೊಸ ಫೀಚರ್: ಇಂಟರ್ನೆಟ್ ಇಲ್ಲದಿದ್ದಾಗಲೂ ಬ್ರೌಸ್ ಮಾಡಿ!!

  • ಮೊಬೈಲ್‌ನಲ್ಲಿ ಗೂಗಲ್ ಕ್ರೋಮ್ ಬಳಸುವವರಿಗೆ ಹೊಸ ಸೌಲಭ್ಯ
  • ಇಂಟರ್ನೆಟ್ ಇಲ್ಲದಿದ್ದರೂ ತಮಗೆ ಬೇಕಾದುದನ್ನು ನೋಡಬಹುದು, ಓದಬಹುದು!

TECHNOLOGY Jun 24, 2018, 8:56 PM IST

Dancing Uncle has finally met his idol GovindaDancing Uncle has finally met his idol Govinda

ನಟ ಗೋವಿಂದ ಭೇಟಿ ಮಾಡಿದ 'ಡ್ಯಾನ್ಸಿಂಗ್ ಅಂಕಲ್'..!

ಆಪ್ ಕೆ ಆ ಜಾನೆ ಸೇ ಅಂತಾ ನಟ ಗೋವಿಂದ ಅವರ ಡ್ಯಾನ್ಸ್ ಗೆ ಸ್ಟೆಪ್ ಹಾಕಿ ರಾತ್ರೋರಾತ್ರಿ ಸ್ಟಾರ್ ಆದ ಸಂಜೀವ್ ಶ್ರೀವಾಸ್ತವ್, ಕೊನೆಗೂ ತಮ್ಮ ಆರಾಧ್ಯ ದೈವ ಗೋವಿಂದ ಅವರನ್ನು ಭೇಟಿ ಮಾಡಿದ್ದಾರೆ. ಡ್ಯಾನ್ಸ್ ಕಾರ್ಯಕ್ರಮದಲ್ಲಿ ಭೇಟಿಯಾದ ಈ ಜೋಡಿ, ಅದೇ ಹಾಡಿಗೆ ಮತ್ತೆ ಸ್ಟೆಪ್ ಹಾಕಿ ಅಭಿಮಾನಿಗಳನ್ನು ರಂಜಿಸಿದೆ.

Jun 14, 2018, 6:12 PM IST

hashi Tharoor Shares ‘FAKE rejection letter to Einstein’ on social mediahashi Tharoor Shares ‘FAKE rejection letter to Einstein’ on social media

ಟ್ರೋಲ್‌ಗೆ ಒಳಗಾದ ‘ವೆಬ್‌ಕೂಫ್’ ಶಶಿ ತರೂರ್..!

ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ಸಾಮಾಜಿಕ ಜಾಲತಾಣದಲ್ಲಿ ಮುಜುಗರಕ್ಕೀಡಾಗಿರುವ ಪ್ರಸಂಗ ನಡೆದಿದೆ. ಪ್ರಖ್ಯಾತ ವಿಜ್ಞಾನಿ ಐನ್‌ಸ್ಟೀನ್ ಕುರಿತಾದ ಸುಳ್ಳು ಪತ್ರದ ಫೋಟೋ ಶೇರ್ ಮಾಡಿದ ತರೂರ್ ಟ್ರೋಲ್‌ಗೆ ಒಳಗಾಗಿದ್ದಾರೆ. 

Jun 12, 2018, 9:50 PM IST

What is netfix?What is netfix?

ಟಿವಿ ಬಿಟ್ರು - ನೆಟ್ಟಿಗೆ ಬಂದ್ರು : ನೆಟ್ ಫಿಕ್ಸ್ ಏನಿದು..?

ಸಿನಿಮಾ ಥೇಟರು, ಮಲ್ಟಿಪ್ಲೆಕ್ಸು, ಟೀವಿಗಳನ್ನು ಮೀರಿ ಮನರಂಜನೆಯೆಂಬುದು ಅಂಗೈಯೆಂಬ ಅಮರಾವತಿಗೆ ಬಂದು ತಲುಪಿರುವ ಹೊತ್ತಲ್ಲಿ, ಎಲ್ಲ ದಾರಿಗಳೂ ನೆಟ್ಟಗೆ ನೆಟ್‌ನತ್ತ ಸಾಗುತ್ತಿರುವ ದಿನಗಳ ಕುರಿತು ಒಂದು ಚಿಂತನೆ.

Jun 10, 2018, 2:26 PM IST

Aamir Khan's Pic With Daughter Ira triggered controversyAamir Khan's Pic With Daughter Ira triggered controversy

ವಿವಾದ ಸೃಷ್ಟಿಸಿದ ಅಮೀರ್-ಪುತ್ರಿಯ ಫೋಟೋ..!

ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ಪುತ್ರಿ ಜೊತೆ ಇರುವ ಫೋಟೋವೊಂದು ಇದೀಗ ಭಾರೀ ವಿವಾದ ಸೃಷ್ಟಿಸಿದೆ. ಅಮೀರ್ ತಮ್ಮ ಕುಟುಂಬ ಸಮೇತ ತಮಿಳುನಾಡಿನ ಕೂನುರಿಗೆ ಬಂದಿದ್ದಾರೆ. ಬಾಲಿವುಡ್ ಹಿರಿಯ ನಿರ್ದೇಶಕ ಮನ್ಸೂರ್ ಖಾನ್ ಅವರ 60 ನೇ ಹುಟ್ಟುಹಬ್ಬ ಆಚರಿಸಲು ಅಮೀರ್ ಕುಟುಂಬ ಇಲ್ಲಿಗೆ ಬಂದಿದೆ.

May 31, 2018, 5:21 PM IST