Asianet Suvarna News Asianet Suvarna News
872 results for "

ಪ್ರಯೋಗ

"
Covid19 vaccine tests On Mysuru doctor Shilpa rbjCovid19 vaccine tests On Mysuru doctor Shilpa rbj
Video Icon

ಕೊರೋನಾ ಲಸಿಕೆಯ ಪ್ರಯೋಗಕ್ಕೆ ಒಳಗಾದ ಮೈಸೂರಿನ ವೈದ್ಯೆ, ಸುವರ್ಣ ನ್ಯೂಸ್ ಜತೆ ಮಾತು..!

ಮೈಸೂರಿನ ವೈದ್ಯರೊಬ್ಬರು ಸ್ವತಃ ಕೊರೋನಾ ಲಸಿಕೆಯ ಪ್ರಯೋಗಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಅವರೇ ಸುವರ್ಣ ನ್ಯೂಸ್ ಜತೆ ಮಾತನಾಡಿದ್ದಾರೆ.

state Oct 27, 2020, 9:05 PM IST

Details about cold storage in Karnataka Health Department hlsDetails about cold storage in Karnataka Health Department hls
Video Icon

ರಾಜ್ಯದಲ್ಲಿ ವ್ಯಾಕ್ಸಿನ್ ಇಡಲು ಇರುವ ಕೋಲ್ಡ್‌ ಸ್ಟೋರೇಜ್‌ಗಳ exclusive ಡಿಟೇಲ್ಸ್..!

2021 ರ ಆರಂಭದಲ್ಲಿಯೇ ಕೊರೊನಾ ಲಸಿಕೆ ಸಿಗಲಿದೆ. ಆಕ್ಸ್‌ಫರ್ಡ್‌- ಆಸ್ಟ್ರಾಜನಿಕ್ ಸಂಸ್ಥೆ ಜೊತೆ ರಾಜ್ಯ ಸರ್ಕಾರ ಒಡಂಬಡಿಕೆ ಮಾಡಿಕೊಳ್ಳಲಿದೆ. ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದೆ ಎಂದು ಡಾ. ಸುಧಾಕರ್ ಸಭೆ ಬಳಿಕ ಹೇಳಿದ್ದಾರೆ. 

state Oct 27, 2020, 6:47 PM IST

Covaxin phase 3 clinical trial will be in bengaluru podCovaxin phase 3 clinical trial will be in bengaluru pod

3ನೇ ಹಂತದ ಕೋವ್ಯಾಕ್ಸಿನ್‌ ಲಸಿಕೆ ಬೆಂಗಳೂರಲ್ಲಿ ಪರೀಕ್ಷೆ!

3ನೇ ಹಂತದ ಕೋವ್ಯಾಕ್ಸಿನ್‌ ಲಸಿಕೆ ಬೆಂಗಳೂರಲ್ಲಿ ಪರೀಕ್ಷೆ| ವೈದೇಹಿ, ವೇಗಸ್‌ ಆಸ್ಪತ್ರೆಗಳಲ್ಲೂ ಪ್ರಯೋಗಕ್ಕೆ ನಿರ್ಧಾರ| ಲಸಿಕೆ ಶೇ.60ರಷ್ಟುಪರಿಣಾಮಕಾರಿ: ಭಾರತ್‌ ಬಯೋಟೆಕ್‌| 14 ರಾಜ್ಯಗಳ 19 ಸ್ಥಳಗಳಲ್ಲಿ 26 ಸಾವಿರ ಜನರ ಮೇಲೆ ಟೆಸ್ಟ್‌| ನವೆಂಬರ್‌ಗೆ ಶುರು, ಏಪ್ರಿಲ್‌- ಮೇಗೆ ಮಧ್ಯಂತರ ಫಲಿತಾಂಶ

state Oct 24, 2020, 7:45 AM IST

BMTC Electric bus on trial run in Bengaluru snrBMTC Electric bus on trial run in Bengaluru snr

ಒಮ್ಮೆ ಚಾರ್ಜ್ ಮಾಡಿದ್ರೆ 250 KM ಸಂಚಾರ :BMTC ಎಲೆಕ್ಟ್ರಿಕಲ್ ಬಸ್ ಪ್ರಯೋಗಾರ್ಥ ಸಂಚಾರ

ಬೆಂಗಳೂರಿನ ಶಾಂತಿ ನಗರದಲ್ಲಿರುವ ಬಿ.ಎಂ.ಟಿ.ಸಿ. ಬಸ್ ನಿಲ್ದಾಣದಿಂದ ವಿಧಾನಸೌಧದವರೆಗೆ ಇಂದು ಎಲೆಕ್ಟ್ರಿಕ್ ಬಸ್ಸಿನಲ್ಲಿ ಪ್ರಾಯೋಗಿಕ ಸಂಚಾರ ನಡೆಸಲಾಯಿತು. ವಿಧಾನಸೌಧದಲ್ಲಿ  ಮುಖ್ಯಮಂತ್ರಿಗಳಾದ   ಬಿ.ಎಸ್. ಯಡಿಯೂರಪ್ಪ ಅವರು ಎಲೆಕ್ಟ್ರಿಕ್ ಬಸ್ಸುಗಳನ್ನು ವೀಕ್ಷಿಸಿ ನೂತನ ವ್ಯವಸ್ಥೆ ಬಗ್ಗೆ ಸಂತಸ ವ್ಯಕ್ತಪಡಿಸಿದರು. 
 

Karnataka Districts Oct 22, 2020, 1:40 PM IST

India successfully carries out final trial of Nag anti-tank guided missile with a warhead dplIndia successfully carries out final trial of Nag anti-tank guided missile with a warhead dpl

ನಾಗ್ ಮಿಸೈಲ್ ಪರೀಕ್ಷೆ ಯಶಸ್ವಿ : ಇಲ್ಲಿವೆ ಫೋಟೋಸ್

ರಾಜಸ್ಥಾನದ ಪೋಖ್ರಾನ್ ಬಯಲಿನಲ್ಲಿ ಪ್ರಯೋಗ |ನೆಲ ಮತ್ತು ವಾಯುಮಾರ್ಗದಲ್ಲೂ ಕಾರ್ಯನಿರ್ವಹಣೆ

India Oct 22, 2020, 12:52 PM IST

UK backs Covid 19 vaccine trials that will inject healthy volunteers with virus podUK backs Covid 19 vaccine trials that will inject healthy volunteers with virus pod

ಕೊರೋನಾ ಹಬ್ಬಿಸಿ ಲಸಿಕೆ ಪರೀಕ್ಷೆಗೆ ಮುಂದಾದ ವಿಜ್ಞಾನಿಗಳು!

ಯುವಕರಿಗೆ ಕೊರೋನಾ ಹಬ್ಬಿಸಿ ಲಸಿಕೆ ಪರೀಕ್ಷೆ!| - ಜನವರಿಯಲ್ಲಿ ಪ್ರಯೋಗಕ್ಕೆ ಬ್ರಿಟನ್‌ ಸಜ್ಜು| ತಜ್ಞರ ತೀವ್ರ ಆಕ್ಷೇಪ

International Oct 22, 2020, 7:46 AM IST

Russia receives renewed approval for Covid 19 vaccine trials in India podRussia receives renewed approval for Covid 19 vaccine trials in India pod

ರಷ್ಯಾದ ಸ್ಪುಟ್ನಿಕ್‌-5 ಲಸಿಕೆ ಭಾರತದಲ್ಲಿ ಪರೀಕ್ಷೆಗೆ ಅಸ್ತು!

ರಷ್ಯಾದ ಸ್ಪುಟ್ನಿಕ್‌-5 ಲಸಿಕೆ ಭಾರತದಲ್ಲಿ ಪರೀಕ್ಷೆಗೆ ಅಸ್ತು| 2, 3ನೇ ಹಂತದ ಪ್ರಯೋಗಕ್ಕೆ ಸಮ್ಮತಿ| ವಿಶ್ವದ ಮೊದಲ ಲಸಿಕೆ ಎಂಬ ಹೆಗ್ಗಳಿಕೆ ಇದಕ್ಕೆ| 4 ಲಸಿಕೆ ಪರೀಕ್ಷೆ| 

India Oct 18, 2020, 7:35 AM IST

DK Shivakumar Taunts To HDK after RR Nagar JDS President Joins Congress rbjDK Shivakumar Taunts To HDK after RR Nagar JDS President Joins Congress rbj

RR ನಗರ ಬೈ ಎಲೆಎಕ್ಷನ್: ರಹಸ್ಯವಾಗಿ ಅಪರೇಷನ್ ಹಸ್ತ ಪ್ರಯೋಗಿಸಿ ಎಚ್‌ಡಿಕೆಗೆ ಶಾಕ್ ಕೊಟ್ಟ ಡಿಕೆಶಿ

ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್, ರಹಸ್ಯವಾಗಿ ಅಪರೇಷನ್ ಹಸ್ತ ಪ್ರಯೋಗ ಮಾಡುವ ಮೂಲಕ ಎಚ್‌ಡಿ ಕುಮಾರಸ್ವಾಮಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.

Politics Oct 16, 2020, 6:02 PM IST

CM BS Yediyurappa Launches Yuva Brigade s Mobile Spark Project mahCM BS Yediyurappa Launches Yuva Brigade s Mobile Spark Project mah
Video Icon

'ಬೈಕ್‌ ಮೇಲೆ ಪ್ರಯೋಗಾಲಯ' ಯುವಾ ಬ್ರಿಗೇಡ್ ವಿನೂತನ ಯೋಜನೆ

ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಹೆಚ್ಚಿಸಲು ಯುವಾ ಬ್ರಿಗೇಡ್ ವಿನೂತನ ಯೋಜನೆ  ರೂಪಿಸಿದೆ. ಸಿಎಂ ಬಿಎಸ್ ಯಡಿಯೂರಪ್ಪ ಸ್ಪಾರ್ಕ್ ಯೋಜನೆಗೆ ಚಾಲನೆ ನೀಡಿದ್ದಾರೆ. ಕೊರೋನಾ ಎಲ್ಲ ವಿಚಾರಗಳ ಮೇಲೆಯೂ ಪರಿಣಾಮ ಬೀರಿದೆ. ಮಕ್ಕಳ ಶಿಕ್ಷಣ ಕ್ಷೇತ್ರ ಹೊಸದಲ್ಲ.   ಮಕ್ಕಳಿಗೆ ಆರಂಭಿಸಿರುವ ಈ ಯೋಜನೆಗೆ ಮೆಚ್ಚುಗೆ ವ್ಯಕ್ತವಾಗಿದೆ. 

Education Oct 15, 2020, 7:32 PM IST

Johnson and Johnson pauses coronavirus vaccine trials podJohnson and Johnson pauses coronavirus vaccine trials pod

ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೊರೋನಾ ಲಸಿಕೆ ಪ್ರಯೋಗ ಸ್ಥಗಿತ!

ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೊರೋನಾ ಲಸಿಕೆ ಪ್ರಯೋಗ ಸ್ಥಗಿತ| ಲಸಿಕೆ ಪ್ರಯೋಗಕ್ಕೆ ಒಳಗಾದ ಒಬ್ಬರಿಗೆ ಅನಾರೋಗ್ಯ| ಲಸಿಕೆಯಿಂದಲೇ ಅಸ್ವಾಸ್ಥ್ಯವೋ, ಅನ್ಯ ಕಾರಣಕ್ಕೋ ಎಂಬ ಸ್ಪಷ್ಟತೆ ಇಲ್ಲ| ಈ ಬಗ್ಗೆ ಅಧ್ಯಯನ ನಡೆಸಲು ಜಾನ್ಸನ್‌ ನಿರ್ಧಾರ| ಅಲ್ಲಿಯವರೆಗೆ ಪ್ರಯೋಗ ಸ್ಥಗಿತ

India Oct 14, 2020, 2:39 PM IST

DRDO Rustom 2 drone takes off India goes for armed Heron podDRDO Rustom 2 drone takes off India goes for armed Heron pod

ಚಳ್ಳಕೆರೆಯಲ್ಲಿ ‘ರುಸ್ತುಂ’ ಡ್ರೋನ್‌ ಪ್ರಯೋಗ!

ಚಳ್ಳಕೆರೆಯಲ್ಲಿ ‘ರುಸ್ತುಂ’ ಡ್ರೋನ್‌ ಪ್ರಯೋಗ| 16000 ಅಡಿ ಎತ್ತರದಲ್ಲಿ 8 ಗಂಟೆ ಹಾರಾಟ| ಯುದ್ಧ ಸ್ಥಳದಿಂದ ತಕ್ಷಣದ ಮಾಹಿತಿ ಲಭ್ಯ

state Oct 11, 2020, 7:54 AM IST

India successfully tested Rudram Anti Radiation Missile from a Sukhoi30 fighter aircraft ckmIndia successfully tested Rudram Anti Radiation Missile from a Sukhoi30 fighter aircraft ckm

ಭಾರತೀಯ ವಾಯುಸೇನೆಗೆ ಮತ್ತಷ್ಟು ಬಲ: ರುದ್ರಂ ಆ್ಯಂಟಿ ರೇಡಿಯೇಶನ್ ಕ್ಷಿಪಣಿ ಪರೀಕ್ಷೆ ಯಶಸ್ವಿ!

ಭಾರತದ ಗಡಿಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿದ್ದಂತೆ ಇತ್ತ ಸೇನೆಯ ಶಕ್ತಿಯನ್ನು ಹೆಚ್ಚಿಸಲಾಗುತ್ತಿದೆ. ಪ್ರಮುಖವಾಗಿ ವಾಯುಸೇನೆಗೆ ಅತ್ಯಾಧುನಿಕ ಫೈಟರ್ ಜೆಟ್, ಮಿಸೈಲ್ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ಪೂರೈಸಲಾಗುತ್ತಿದೆ. ಇದೀಗ ವಾಯುಸೇನೆಗೆ ಮತ್ತೊಂದು ಶಸ್ತಾಸ್ತ್ರ ಸೇರಿಕೊಳ್ಳುತ್ತಿದೆ.  ರುದ್ರಂ ವಿಕಿರಣ ವಿರೋಧಿ ಕ್ಷಿಪಣಿ ಯಶಸ್ವಿ ಪ್ರಯೋಗ ನಡೆಸಲಾಗಿದೆ

India Oct 9, 2020, 3:48 PM IST

UT Khader Reacts for Mask Penalty in Bengaluru hlsUT Khader Reacts for Mask Penalty in Bengaluru hls
Video Icon

ಮಾಸ್ಕ್ ಇಲ್ಲ; ದಂಡ ಕಟ್ಟಲು ದುಡ್ಡಿಲ್ಲ ಎಂದವರು ಪೊಲೀಸ್ ವಶಕ್ಕೆ

ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕಾನೂನು ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದೇ ಬೇಕಾಬಿಟ್ಟಿ ಓಡಾಡುತ್ತಿದ್ದರೆ ಅಂತವರಿಗೆ 1 ಸಾವಿರ ರೂ ದುಬಾರಿ ದಂಡ ಹಾಕಲಾಗುತ್ತಿದೆ. 

state Oct 7, 2020, 4:19 PM IST

Mask Penalty Creating Furor in Bengaluru hlsMask Penalty Creating Furor in Bengaluru hls
Video Icon

ಮಾಸ್ಕ್ ದಂಡ 1 ಸಾವಿರ ಕಡಿತಗೊಳಿಸಿ; ಸರ್ಕಾರಕ್ಕೆ ಪೊಲೀಸರಿಂದಲೇ ಮನವಿ

ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕಾನೂನು ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದೇ ಬೇಕಾಬಿಟ್ಟಿ ಓಡಾಡುತ್ತಿದ್ದರೆ ಅಂತವರಿಗೆ 1 ಸಾವಿರ ರೂ ದುಬಾರಿ ದಂಡ ಹಾಕಲಾಗುತ್ತಿದೆ. 

state Oct 7, 2020, 3:58 PM IST

Govt Mulling Legal Action for Covid control hlsGovt Mulling Legal Action for Covid control hls
Video Icon

ಕೋವಿಡ್ ಕಂಟ್ರೋಲ್‌ಗೆ ಕಾನುನು ಕ್ರಮ; ಟೆಸ್ಟ್‌ಗೆ ಒಪ್ಪದಿದ್ರೆ ಜೈಲುವಾಸ.!

ಕೋವಿಡ್ ಕಂಟ್ರೋಲ್‌ಗೆ ರಾಜ್ಯ ಸರ್ಕಾರ ಬಿಗ್ ಪ್ಲಾನ್ ಮಾಡಿದೆ. ಸೋಂಕು ನಿಯಂತ್ರಣಕ್ಕೆ ಕಾನೂನು ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. 

state Oct 7, 2020, 1:16 PM IST