Asianet Suvarna News Asianet Suvarna News
872 results for "

ಪ್ರಯೋಗ

"
SEC approves Phase 1 trial of Bharat Biotech's COVID 19 nasal vaccine podSEC approves Phase 1 trial of Bharat Biotech's COVID 19 nasal vaccine pod

‘ಕೋವ್ಯಾಕ್ಸಿನ್‌’ ನೇಸಲ್‌ ಲಸಿಕೆ ಪ್ರಯೋಗಕ್ಕೆ ಸರ್ಕಾರ ಅಸ್ತು!

ಈಗಾಗಲೇ ಕೋವಿಡ್‌ ಚುಚ್ಚುಮದ್ದಿನ ಲಸಿಕೆಗೆ ಅಧಿಕೃತ ಅನುಮೋದನೆ ಪಡೆದಿರುವ ಭಾರತ್‌ ಬಯೋಟೆಕ್| ಮತ್ತೊಂದು ಮಹತ್ವದ ಪ್ರಗತಿ 

India Jan 20, 2021, 8:39 AM IST

Covid 19 Vaccine Campaign Many People Refuse To Take Covaxin Jab podCovid 19 Vaccine Campaign Many People Refuse To Take Covaxin Jab pod

ಕೋವ್ಯಾಕ್ಸಿನ್‌ ಲಸಿಕೆ ಪಡೆಯಲು ಹಲವು ರಾಜ್ಯಗಳಲ್ಲಿ ಹಿಂದೇಟು!

ಕೋವ್ಯಾಕ್ಸಿನ್‌ ಲಸಿಕೆ ಪಡೆಯಲು ಹಲವು ರಾಜ್ಯಗಳಲ್ಲಿ ಹಿಂದೇಟು| ಒಪ್ಪಿಗೆ ಪತ್ರಕ್ಕೆ ಸಹಿ ಹಾಕಲು ಫಲಾನುಭವಿಗಳ ನಕಾರ| ಲಸಿಕೆ ಪ್ರಯೋಗವಿನ್ನೂ ಮುಗಿದಿಲ್ಲ ಎಂಬುದೇ ಕಾರಣ

India Jan 19, 2021, 7:26 AM IST

UT Khader Unhappy Over Corona Vaccination on D Group Employees snrUT Khader Unhappy Over Corona Vaccination on D Group Employees snr

ಕೊರೋನಾ ಲಸಿಕೆ ಪ್ರಯೋಗ : ಅಸಮಾಧಾನ ಹೊರಹಾಕಿದ ಯು.ಟಿ ಖಾದರ್

ರಾಜ್ಯಕ್ಕೆ ಕೊರೋನಾ ಲಸಿಕೆ ತರಲಾಗಿದ್ದು ಇದೀಗ ರಾಜ್ಯದ ವಿವಿಧೆಡೆ ಲಸಿಕೆ  ವಿತರಣೆ ನಡೆಯುತ್ತಿದೆ. ಈ ಸಂಬಂಧ ಕಾಂಗ್ರೆಸ್ ಮುಖಂಡ ಯು ಟಿ ಖಾದರ್ ಅಸಮಾಧಾನ ಹೊರಹಾಕಿದ್ದಾರೆ. 

state Jan 16, 2021, 2:24 PM IST

Karnataka Business Award Ganesh Pai hlsKarnataka Business Award Ganesh Pai hls
Video Icon

ಸುವರ್ಣನ್ಯೂಸ್ ಬ್ಯುಸಿನೆಸ್ ಅವಾರ್ಡ್‌ಗೆ ಗಣೇಶ್ ಪೈ ಭಾಜನ

ಸುವರ್ಣ ನ್ಯೂಸ್ - ಕನ್ನಡ ಪ್ರಭದಲ್ಲಿ 'ಕರ್ನಾಟಕ ಬ್ಯುಸಿನೆಸ್ ಅವಾರ್ಡ್' ನೀಡಲಾಗುತ್ತಿದೆ. ಮಾಧ್ಯಮ ಲೋಕದ ಇತಿಹಾಸದಲ್ಲಿ ಇದೊಂದು ವಿನೂತನ ಪ್ರಯೋಗವಾಗಿದೆ. 
 

BUSINESS Jan 15, 2021, 5:14 PM IST

China is Using Blankets to Cover Glaciers to Stop Them from Melting Due to Global Warming podChina is Using Blankets to Cover Glaciers to Stop Them from Melting Due to Global Warming pod

ನೀರ್ಗಲ್ಲು ಕರಗದಂತೆ ತಡೆಗೆ ಬ್ಲಾಂಕೆಟ್‌ ಬಳಕೆ!

ಅತಿ ವೇಗದಲ್ಲಿ ಕರಗುತ್ತಿರುವ ನೀರ್ಗಲ್ಲುಗಳ ಪೈಕಿ ಒಂದಾದ ಸಮುದ್ರ ಮಟ್ಟದಿಂದ 5 ಕಿ.ಮೀ. ಎತ್ತರದಲ್ಲಿರುವ ನೈಋುತ್ಯ ಚೀನಾದ ಡಗು| ನೀರ್ಗಲ್ಲು ಕರಗದಂತೆ ತಡೆಗೆ ಬ್ಲಾಂಕೆಟ್‌ ಬಳಕೆ!|  ನೈಋುತ್ಯ ಚೀನಾದ ಡಗು ನೀರ್ಗಲ್ಲಿನಲ್ಲಿ ಪ್ರಯೋಗ

International Jan 13, 2021, 9:57 AM IST

Bharat Biotech sends proposal to DCGI seeking approval for its nasal vaccine trials podBharat Biotech sends proposal to DCGI seeking approval for its nasal vaccine trials pod

ಇಂಜೆಕ್ಷನ್ ಬದಲು ಮೂಗಿನಲ್ಲಿ 2 ಹನಿ ಕೊರೋನಾ ಲಸಿಕೆ!

ಮೂಗಿನಲ್ಲಿ 2 ಹನಿ ಕೊರೋನಾ ಲಸಿಕೆ!| ಇಂಜೆಕ್ಷನ್‌ ಬದಲು ಹನಿ ಲಸಿಕೆಯ ಪ್ರಯೋಗ| ಭಾರತ್‌ ಬಯೋಟೆಕ್‌ ಸಜ್ಜು| ಮೊದಲ ಹಂತದ ಟ್ರಯಲ್ಸ್‌ ಫೆಬ್ರವರಿ, ಮಾಚ್‌ರ್‍ನಲ್ಲಿ

India Jan 9, 2021, 8:46 AM IST

Man Dies During Sex in Nagpur as Rope Tied Around Neck mahMan Dies During Sex in Nagpur as Rope Tied Around Neck mah

ಕೈ-ಕಾಲಿಗೆ ಹಗ್ಗ ಕಟ್ಟಿ ಸೆಕ್ಸ್ ಪ್ರಯೋಗ;  ಗೃಹಿಣಿಯೊಂದಿಗೆ ಲಾಡ್ಜ್ ಸೇರಿದ್ದವ ಸತ್ತು ಬಿದ್ದ!

ಯುವಕನ ಕೈ-ಕಾಲಿಗೆ ಹಗ್ಗ ಕಟ್ಟಿ ಸೆಕ್ಸ್ ಮಾಡಲು ಮುಂದಾಗಿದ್ದ ಮಹಿಳೆಗೆ ಇದಕ್ಕಿಂತ ದೊಡ್ಡ ಶಾಕ್  ಇನ್ನೊಂದು ಇಲ್ಲ. ಅಚಾತುರ್ಯದಿಂದ ಉಸಿರು ಕಟ್ಟಿ ಯುವಕ ಸಾವನ್ನಪ್ಪಿದ್ದಾನೆ.

CRIME Jan 8, 2021, 11:09 PM IST

COVAXIN will be tested on 2 year children podCOVAXIN will be tested on 2 year children pod

2 ವರ್ಷದ ಮಕ್ಕಳ ಮೇಲೆ ಕೋವ್ಯಾಕ್ಸಿನ್‌ ಪ್ರಯೋಗ: ವಿಶ್ವದಲ್ಲೇ ಮೊದಲ ಬಾರಿ!

ಕೇಂದ್ರ ಸರ್ಕಾರದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ ಸ್ವದೇಶಿ ಕೊರೋನಾ ಲಸಿಕೆ| 2 ವರ್ಷದ ಮಕ್ಕಳ ಮೇಲೂ ಪ್ರಯೋಗಕ್ಕೆ ಒಳಪಡಿಸಲು ನಿರ್ಧಾರ

India Jan 6, 2021, 11:29 AM IST

Congress leaders question modification of protocols to approve Covaxin podCongress leaders question modification of protocols to approve Covaxin pod

3ನೇ ಹಂತದ ಪ್ರಯೋಗ ಮುಗಿವ ಮುನ್ನವೇ ಅನುಮತಿ ಏಕೆ?

3ನೇ ಹಂತದ ಪ್ರಯೋಗ ಮುಗಿವ ಮುನ್ನವೇ ಅನುಮತಿ ಏಕೆ?| ಕೋವ್ಯಾಕ್ಸಿನ್‌ ಅನುಮತಿಗೆ ಕಾಂಗ್ರೆಸ್‌ ತೀವ್ರ ಆಕ್ಷೇಪ

India Jan 4, 2021, 10:57 AM IST

Over 2500 volunteers in UK to get around Rs 4 lakh to participate in Human Challenge COVID 19 trials podOver 2500 volunteers in UK to get around Rs 4 lakh to participate in Human Challenge COVID 19 trials pod

2500 ಜನರಿಗೆ ಸೋಂಕು ಹಬ್ಬಿಸಿ ಪರೀಕ್ಷೆ: ವೈರಸ್ ತಗುಲಿಸಿಕೊಂಡರೆ 4 ಲಕ್ಷ!

2500 ಜನರಿಗೆ ಸೋಂಕು ಹಬ್ಬಿಸಿ ಬ್ರಿಟನ್‌ ಪರೀಕ್ಷೆ!| ಜನವರಿಯಲ್ಲಿ ಪ್ರಯೋಗ| ಸೋಂಕು ತಗುಲಿಸಿಕೊಳ್ಳುವವರಿಗೆ ಸಿಗಲಿದೆ 4 ಲಕ್ಷ!| ದೇಹದಲ್ಲಿ ಕೊರೋನಾ ವರ್ತನೆ ಅರಿಯಲು ಬ್ರಿಟನ್‌ ವಿಜ್ಞಾನಿಗಳಿಂದ ಸಂಶೋಧನೆ

International Dec 28, 2020, 7:51 AM IST

Get Ready PMO on Corona Vaccine Launch hlsGet Ready PMO on Corona Vaccine Launch hls
Video Icon

ಕೋವ್ಯಾಕ್ಸಿನ್ ಲಾಂಚ್‌ ಆಗಲು ಡೇಟ್ ಫಿಕ್ಸ್; ಗೆಟ್ ರೆಡಿ ಎಂದ ಕೇಂದ್ರ..!

ಕೊರೊನಾ ಲಸಿಕೆ ಹಂಚಿಕೆಗೆ ಭಾರತದಲ್ಲೂ ತಯಾರಿ ಜೋರಾಗಿದೆ. ಕ್ಯಾವ್ಯಾಕ್ಸಿನ್ ತಯಾರಿಸಲು ಭಾರತ್ ಬಯೋಟೆಕ್‌ಗೆ ಸೂಚನೆ ನೀಡಲಾಗಿದೆ. ಈಗಾಗಲೇ 3 ನೇ ಹಂತದ ಪ್ರಯೋಗ ಯಶಸ್ವಿಯಾಗಿದೆ. 

India Dec 27, 2020, 10:41 AM IST

Dr Amit Bhave Talks over Cowaxin grgDr Amit Bhave Talks over Cowaxin grg

'ಗಣ್ಯರ ಮೇಲೂ ಕೋವ್ಯಾಕ್ಸಿನ್‌ ಲಸಿಕೆ ಪ್ರಯೋಗ'

ಕೋವ್ಯಾಕ್ಸಿನ್‌ ಲಸಿಕೆಯನ್ನು ಮೂರನೇ ಹಂತದಲ್ಲಿ 1200 ಜನರಿಗೆ ನೀಡಲಾಗಿದ್ದು, ಇದರಲ್ಲಿ ರಾಜಕಾರಣಿಗಳು, ಎಂಜಿನಿಯರ್‌ ಸೇರಿ ಗಣ್ಯರೂ ಇದ್ದಾರೆ ಎಂದು ಕೋವ್ಯಾಕ್ಸಿನ್‌ ಕ್ಲಿನಿಕಲ್‌ ಟ್ರಯಲ್‌ ಮಾಡುತ್ತಿರುವ ಬೆಳಗಾವಿಯ ಜೀವನರೇಖಾ ಆಸ್ಪತ್ರೆಯ ವೈದ್ಯ ಡಾ. ಅಮಿತ ಭಾತೆ ತಿಳಿಸಿದ್ದಾರೆ.
 

Karnataka Districts Dec 27, 2020, 9:05 AM IST

Tips for brittle and healthy nailsTips for brittle and healthy nails

ದುರ್ಬಲ ಉಗುರು ಬಲಪಡಿಸಲು ಈ ಟಿಪ್ಸ್ ಪ್ರಯತ್ನಿಸಿ ನೋಡಿ

ದುರ್ಬಲವಾದ ಮತ್ತು ಒಡೆದ ಉಗುರುಗಳನ್ನು ಯಾರೂ ಇಷ್ಟಪಡುವುದಿಲ್ಲ.  ಪರಿಸರ ಕೆಲವು ಕ್ರಿಯೆಗಳಿಂದ ಹಿಡಿದು ರಾಸಾಯನಿಕಗಳಿಗೆ ಒಡ್ಡಿಕೊಳ್ಳುವವರೆಗೆ, ನಿಮ್ಮ ಉಗುರುಗಳ ಮೇಲೆ ಬಹಳಷ್ಟು ವಿಷಯಗಳು ಪರಿಣಾಮ ಬೀರುತ್ತವೆ. ಇದು ರಕ್ತಹೀನತೆ, ಥೈರಾಯ್ಡ್ ಕಾಯಿಲೆ ಮತ್ತು ಅಥೆರೋಸ್ಕಲೆರೊಸಿಸ್ ನಂತಹ ಕೆಲವು ಆರೋಗ್ಯ ಸಮಸ್ಯೆಗಳ ಪರಿಣಾಮವಾಗಿರಬಹುದು. 

Lifestyle Dec 11, 2020, 3:18 PM IST

Astronauts Harvest First Radish Crop on International Space Station podAstronauts Harvest First Radish Crop on International Space Station pod

ಬಾಹ್ಯಾಕಾಶ ನಿಲ್ದಾಣದಲ್ಲಿ ಮೂಲಂಗಿ ಬೆಳೆದ ವಿಜ್ಞಾನಿಗಳು!

 ನಾಸಾ ಗಗನಯಾತ್ರಿ ಕೇಟ್‌ ರುಬಿನ್ಸ್‌ ಮೊದಲ ಬಾರಿಗೆ ಮೂಲಂಗಿಯನ್ನು ಬೆಳೆಯುವಲ್ಲಿ ಯಶಸ್ವಿ| ಸೂಕ್ಷ್ಮ ಗುರುತ್ವ ಸ್ಥಿತಿಯಲ್ಲಿ ಸಸ್ಯವನ್ನು ಬೆಳೆಯಲು ಸಾಧ್ಯವೇ ಎಂಬುದನ್ನು ಅಧ್ಯಯನ ನಡೆಸುವ ನಿಟ್ಟಿನಿಂದ ಈ ಪ್ರಯೋಗ

International Dec 5, 2020, 9:30 AM IST

Commencement of Phase III clinical trial of Cowaxin Covid Vaccine grgCommencement of Phase III clinical trial of Cowaxin Covid Vaccine grg

ಕೋವ್ಯಾಕ್ಸಿನ್‌ ಟ್ರಯಲ್‌ಗೆ ಸಿಎಂ ಯಡಿಯೂರಪ್ಪ ಚಾಲನೆ

ಬೆಂಗಳೂರಿನ ವೈಟ್‌ಫೀಲ್ಡ್‌ ನಲ್ಲಿರುವ ‘ವೈದೇಹಿ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಆಂಡ್‌ ರಿಸರ್ಚ್‌ ಸೆಂಟರ್‌’ನಲ್ಲಿ ಭಾರತ ಬಯೋಟೆಕ್‌ ನಿರ್ಮಿತ ಕೋವ್ಯಾಕ್ಸಿನ್‌ ಕೋವಿಡ್‌ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್‌ ಪ್ರಯೋಗ ಬುಧವಾರದಿಂದ ಪ್ರಾರಂಭಗೊಂಡಿದೆ.
 

state Dec 3, 2020, 7:44 AM IST