Asianet Suvarna News Asianet Suvarna News
554 results for "

ಬಾಡಿಗೆ

"
After 9 years Bengaluru auto fares to go up from December 1 podAfter 9 years Bengaluru auto fares to go up from December 1 pod

ಆಟೋ ಕನಿಷ್ಠ ಪ್ರಯಾಣ ದರ ಇನ್ನು 30 ರುಪಾಯಿ: 9 ವರ್ಷದ ಬಳಿಕ ಪರಿಷ್ಕರಣೆ!

* ಬೆಂಗಳೂರು ನಾಗರಿಕರಿಗೆ ಮತ್ತೊಂದು ಹೊರೆ

* ಆಟೋ ಕನಿಷ್ಠ ಪ್ರಯಾಣ ದರ ಇನ್ನು 30 ರುಪಾಯಿ

* ಪ್ರತಿ ಕಿ.ಮೀ. ಬಾಡಿಗೆ 13ರಿಂದ 15 ರು.ಗೆ ಏರಿಕೆ

* 9 ವರ್ಷದ ಬಳಿಕ ಪರಿಷ್ಕರಣೆ, ಡಿ.1ರಿಂದ ಜಾರಿ

state Nov 9, 2021, 7:10 AM IST

Cyber Fraudsters Cheat to House Owners in Online at Bengalurru grgCyber Fraudsters Cheat to House Owners in Online at Bengalurru grg

ಮನೆ ಮಾಲೀಕರೇ ಎಚ್ಚರ: ಬಾಡಿಗೆದಾರರ ನೆಪದಲ್ಲಿ ಆನ್‌ಲೈನ್‌ನಲ್ಲಿ ಧೋಖಾ..!

ಆನ್‌ಲೈನ್‌ನಲ್ಲಿ(Online) ಮನೆ ಬಾಡಿಗೆ ಜಾಹೀರಾತು ನೀಡಿ ವ್ಯವಹರಿಸುವ ಮುನ್ನ ಮನೆ ಮಾಲೀಕರು(House Owners) ಎಚ್ಚರಿಕೆ ವಹಿಸುವುದು ಒಳಿತು. ಮನೆ ಬಾಡಿಗೆ ಪಡೆಯುವ ನೆಪದಲ್ಲಿ ಮಾಲೀಕರಿಗೆ ಟೋಪಿ ಹಾಕಿ ಸೈಬರ್‌ ವಂಚಕರು ಹಣ ದೋಚಿರುವ ಪ್ರತ್ಯೇಕ ಮೂರು ಪ್ರಕರಣಗಳು ವರದಿಯಾಗಿವೆ.
 

CRIME Nov 4, 2021, 9:14 AM IST

Kriti Sanon become Amitabh Bachchan tenant these actresses also live in rented houseKriti Sanon become Amitabh Bachchan tenant these actresses also live in rented house

ಅಮಿತಾಭ್ ಮನೆ ಬಾಡಿಗೆದಾರರಾದ ಕೃತಿ ಸನೋನ್

ಬಾಲಿವುಡ್ ನಟಿ ಕೃತಿ ಸನೋನ್ (Kriti Sanon)ಅವರು ಶೀಘ್ರದಲ್ಲೇ   ಹಮ್ ದೋ ಹಮಾರೆ ದೋ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೃತಿ 'ಮಿಮಿ' ಸಿನಿಮಾದ ಯಶಸ್ಸಿನ ನಂತರ  ಮರ್ಸಿಡಿಸ್ ಬೆಂಝ್  GLS 600 SUV ಕಾರನ್ನು ಖರೀದಿಸಿರುವುದಲ್ಲದೆ ಹೊಸ ಮನೆಗೆ ಸಹ  ಹೋಗಲಿದ್ದಾರೆ.  ವರದಿಗಳ ಪ್ರಕಾರ ಕೃತಿ ಅಂಧೇರಿಯ್ಲಲಿ  ಹೊಸ ಅಪಾರ್ಟ್ಮೆಂಟ್ ಬಾಡಿಗೆ ತೆಗೆದು ಕೊಂಡಿದ್ದಾರೆ. ಪ್ರಮುಖ ವಿಷಯವೆಂದರೆ ಈ ಮನೆ ಅಮಿತಾಭ್ ಬಚ್ಚನ್ (Amitabh Bachchan) ಅವರದ್ದಾಗಿದೆ. ಆದಾಗ್ಯೂ, ಕೃತಿ ಒಬ್ಬರೇ  ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ನಟಿಯಲ್ಲ. ಇನ್ನೂ ಅನೇಕ ಬಾಲಿವಡ್‌ ನಟಿಯರು ಬಾಡಿಗೆ ಮನೆಯಲ್ಲಿದ್ದಾರೆ. ಅವರು ಯಾರಾರು ನೋಡೋಣ.

Cine World Oct 23, 2021, 5:01 PM IST

Journalist Gauri Lankesh murder case Organised crime charges valid says Supreme Court mahJournalist Gauri Lankesh murder case Organised crime charges valid says Supreme Court mah

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ; ಸುಪ್ರೀಂ ಮಹತ್ವದ ಆದೇಶ

ಪ್ರಮುಖ ಆರೋಪಿ ಅಮೋಲ್ ಕಾಳೆ ಸೇರಿದಂತೆ ಕೆಲವರಿಗೆ ಮೋಹನ್ ನಾಯಕ್ ಮನೆ ಬಾಡಿಗೆಗೆ ನೀಡಿದ್ದರು ಈ ಪ್ರಕರಣದ ಪ್ರಮುಖ ಅಂಶ. ಇದೇ ಆಧಾರದಲ್ಲಿ ನಾಯಕ್ ಮೇಲೆ ತನಿಖೆ ನಡೆದಿತ್ತು. ಗೌರಿ ಲಂಕೇಶ್ ಹತ್ಯೆ ನಂತರವೂ ಆರೋಪಿಗಳು ನಾಯಕ್ ಬಾಡಿಗೆ ನೀಡಿದ್ದ ಮನೆಯಲ್ಲೇ ಅಡಿಕೊಂಡಿದ್ದರು.

CRIME Oct 22, 2021, 4:41 PM IST

Bollywood Salam Khan pays rent to his new apartment vcsBollywood Salam Khan pays rent to his new apartment vcs
Video Icon

ಶಾಕಿಂಗ್: ಸಲ್ಮಾನ್ ಖಾನ್ ತಿಂಗಳು ಕಟ್ಟುತ್ತಿರುವ ಮನೆ ಬಾಡಿಗೆ ಎಷ್ಟು ಗೊತ್ತಾ?

ಒಂದು ಚಿತ್ರಕ್ಕೆ ಕೋಟಿಯಲ್ಲಿ ಸಂಭಾವನೆ ಪಡೆಯುವ ಬಾಲಿವುಡ್ ನಟ ಸಲ್ಮಾನ್ ಖಾನ್ ಇದೀಗ ಬಾಡಿಗೆ ಮನೆಯಲ್ಲಿದ್ದಾರಂತೆ. ಒಂದು ತಿಂಗಳಿಗೆ ಕಟ್ಟುತ್ತಿರುವ ಬಾಡಿಗೆ ಮೊತ್ತ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ವಿಡಿಯೋ ನೋಡಿ, ನಿಮಗೇ ಗೊತ್ತಾಗುತ್ತೆ?
 

Cine World Oct 20, 2021, 1:09 PM IST

Sentenced to 2 years for Bribery 13 Years Ago in Karnataka grgSentenced to 2 years for Bribery 13 Years Ago in Karnataka grg

13 ವರ್ಷ ಹಿಂದೆ ಲಂಚ ಪಡೆದಿದವಗೆ ಈಗ 2 ವರ್ಷ ಶಿಕ್ಷೆ

ಅಕ್ಷರ ದಾಸೋಹ ಕಾರ್ಯಕ್ರಮಕ್ಕಾಗಿ ಬಳಸಿಕೊಂಡ ಕಾರಿಗೆ ಪಾವತಿಸಬೇಕಾದ ಬಾಡಿಗೆ ಹಣದ ಚೆಕ್‌ ವಿತರಿಸಲು 1000 ರು. ಲಂಚ(Bribe) ಪಡೆಯುವ ವೇಳೆ ಲೋಕಾಯುಕ್ತ(Lokayukta) ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಕೊಪ್ಪಳ(Koppal) ಜಿಲ್ಲಾ ಪಂಚಾಯಿತಿ ಕಚೇರಿ ಗುಮಾಸ್ತನಿಗೆ 13 ವರ್ಷದ ವಿಚಾರಣೆ ನಂತರ ಹೈಕೋರ್ಟ್‌(High Court) ಎರಡು ವರ್ಷ ಜೈಲು(Jail) ಶಿಕ್ಷೆ ಮತ್ತು 10 ಸಾವಿರ ರು. ದಂಡ ವಿಧಿಸಿದೆ.
 

state Oct 13, 2021, 8:10 AM IST

Driver Arrested for Auto collision to Foreign Citizen in Bengaluru grgDriver Arrested for Auto collision to Foreign Citizen in Bengaluru grg

ಕೇಳಿದ್ದಷ್ಟು ಹಣ ಕೊಡಲು ಒಪ್ಪದ್ದಕ್ಕೆ ವಿದೇಶಿ ಪ್ರಜೆಗೆ ಆಟೋ ಗುದ್ದಿಸಿದ

ಆಟೋ(Auto) ಬಾಡಿಗೆ ಮೊತ್ತ ಕೊಡುವ ವಿಚಾರಕ್ಕೆ ಆಸ್ಟ್ರೇಲಿಯಾ(Australia) ಪ್ರಜೆಯ ಮೊಬೈಲ್‌ ಕಸಿದು, ಆಟೋ ಗುದ್ದಿಸಿ ಪರಾರಿಯಾಗಿದ್ದ ಚಾಲಕನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
 

CRIME Oct 11, 2021, 7:50 AM IST

Operation Badige tayi This is How Bengaluru Police Busted child selling racket mahOperation Badige tayi This is How Bengaluru Police Busted child selling racket mah
Video Icon

'ಆಪರೇಷನ್ ಬಾಡಿಗೆ ತಾಯಿ' ಕರಾಳ ದಂಧೆ ಬಯಲಿಗೆಳದ ಪೊಲೀಸರ ಸಾಹಸ

ಬಾಡಿಗೆ ತಾಯಿ (surrogacy mother) ಮೂಲಕ ಮಕ್ಕಳ (Children) ಪಡೆಯುವ ಆಲೋಚನೆ ಇದ್ದವರೇ ಎಚ್ಚರ.  ಮಕ್ಕಳಿಲ್ಲ ಎಂಬ ಆತಂಕವನ್ನೇ ಇವರು ಬಂಡವಾಳ ಮಾಡಿಕೊಳ್ಳುತ್ತಿದ್ದರು. ಮಕ್ಕಳಿಗಾಗಿ ಬಾಡಿಗೆ ತಾಯಿ ಮೊರೆ ಹೋಗುವ ಮುನ್ನ ಎಚ್ಚರವಿರಲಿ. ಪೊಲೀಸರು ಈ ಕರಾಳ ದಂಧೆಯನ್ನು ಬಯಲು ಮಾಡಿದ್ದೇ ರೋಚಕ.

CRIME Oct 8, 2021, 8:21 PM IST

Saif Ali Khan differences with mother Sharmila Tagore over assets sharingSaif Ali Khan differences with mother Sharmila Tagore over assets sharing

ತಾಯಿ ಜೊತೆ ಆಸ್ತಿಗಾಗಿ ಮನಸ್ತಾಪ ಮಾಡಿಕೊಂಡ್ರಾ ಸೈಫ್‌ ಅಲಿ ಖಾನ್?

ಬಾಲಿವುಡ್‌ (Bollywood) ನಟ ಸೈಫ್ ಅಲಿ ಖಾನ್ (Saif Ali Khan) ತಮ್ಮ ವಿವಿಧ ಪಾತ್ರಗಳಿಗೆ ಫೇಮಸ್‌ ಆಗಿರುವ ಸ್ಟಾರ್‌ಗಳಲ್ಲಿ ಒಬ್ಬರು.  ಇತ್ತೀಚೆಗೆ ಅವರ ಚಲನಚಿತ್ರ ಭೂತ್‌ ಪೊಲೀಸ್ (Bhoot Police) ಬಿಡುಗಡೆಯಾಯಿತು. ಆದಾಗ್ಯೂ, OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾ ಹೆಚ್ಚು ಪ್ರತಿಕ್ರಿಯೆಯನ್ನು ಪಡೆಯಲಿಲ್ಲ. ಸೈಫ್ ಅವರ ಮನೆಯ ಆರ್ಥಿಕ ಸ್ಥಿತಿಯ ಬಗ್ಗೆ  ಸಂದರ್ಶನವೊಂದರಲ್ಲಿ ಮಾತನಾಡಿದರು. ಸಂದರ್ಶನದಲ್ಲಿ ಅವರ ತಾಯಿ ಶರ್ಮಿಲಾ ಟಾಗೋರ್ (Sharmila Tagore) ಬಗ್ಗೆ ಶಾಕಿಂಗ್‌ ಫ್ಯಾಕ್ಟ್‌  ಬಹಿರಂಗಪಡಿಸಿದ್ದಾರೆ. ಏನದು? ಕೆಳಗೆ ಓದಿ.

Cine World Oct 8, 2021, 5:12 PM IST

IT Raids on Premises of BS Yediyurappa Close Aid hlsIT Raids on Premises of BS Yediyurappa Close Aid hls
Video Icon

ಕೋಟಿ ಒಡೆಯನಾದರೂ ಬಿಎಸ್‌ವೈ ಆಪ್ತ ಉಮೇಶ್ ಬಾಡಿಗೆ ಮನೆಯಲ್ಲಿದ್ದಿದ್ಯಾಕೆ.?

ತೆರಿಗೆ ವಂಚನೆ ಆರೋಪದ ಮೇರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಆಪ್ತ ಸಹಾಯಕ ಸೇರಿದಂತೆ ಪ್ರತಿಷ್ಠಿತ ಗುತ್ತಿಗೆದಾರರು ಹಾಗೂ ಲೆಕ್ಕ ಪರಿಶೋಧಕರ ನಿವಾಸ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೊಡ್ಡ ಮಟ್ಟದ ದಾಳಿ ನಡೆಸಿದ್ದಾರೆ.

state Oct 8, 2021, 10:56 AM IST

Two Arrested for Theft Case in Bengaluru grgTwo Arrested for Theft Case in Bengaluru grg

ಬಾಡಿಗೆ ಮನೆ ನೋಡುವ ನೆಪ ಹೇಳಿ ಕದಿಯುತ್ತಿದ್ದ ಪ್ರೇಮಿಗಳು..!

ಬಾಡಿಗೆ ಕೇಳುವ ನೆಪದಲ್ಲಿ ಮನೆಗಳಿಗೆ ಹೋಗಿ ಕಳವು ಮಾಡುತ್ತಿದ್ದ ಕಿಲಾಡಿ ಪ್ರೇಮ ಜೋಡಿಯೊಂದು ಚಂದ್ರಾ ಲೇಔಟ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ.
 

CRIME Oct 8, 2021, 8:59 AM IST

News Hour All About IT Raid on BS Yediyurappa Close Aide UmeshaNews Hour All About IT Raid on BS Yediyurappa Close Aide Umesha
Video Icon

ಕಂಡಕ್ಟರ್‌ To ಪವರ್‌ ಬ್ರೋಕರ್: ಉಮೇಶ ನೂರಾರು ಕೋಟಿಯ ಒಡೆಯನಾದ ರೋಚಕ ಕಥೆ!

ಬೆಂಗಳೂರಿನಲ್ಲಿ ಭವ್ಯ ಬಂಗಲೆ, ಅದೆಷ್ಟೋ ಫ್ಲ್ಯಾಟ್‌ಗಳು, ಸೈಟ್‌ಗಳು.... ಒಂದು ಅಂದಾಜಿನ ಪ್ರಕಾರ ನೂರಾರು ಕೋಟಿ ಸಂಪತ್ತಿನ ಒಡೆಯನಾಗಿದ್ದರೂ  ಬಿಎಸ್‌ವೈ ಆಪ್ತ ಉಮೇಶ ಮಾತ್ರ ಬಾಡಿಗೆ ಮನೆಯಲ್ಲಿ ವಾಸವಿದ್ದ! ಬಾಡಿಗೆ ಮನೆಯ ರಹಸ್ಯವೇನು? ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ....

ಯಡಿಯೂರಪ್ಪ ಆಪ್ತನ ಮೇಲೆ ಐಟಿ ದಾಳಿ ರಾಜಕೀಯಕರಣಗೊಂಡಿದೆ. ದಾಳಿಯ ಹಿಂದಿನ ಒಂದು 'ರಹಸ್ಯ'ವನ್ನು ಎಚ್‌ಡಿಕೆ ಬಿಚ್ಚಿಟ್ಟರೆ, ಸಿದ್ದರಾಮಯ್ಯ ಮತ್ತೊಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇನ್ನೊಂದು ಕಡೆ, ಅದಕ್ಕೆ ಪ್ರತಿಯಾಗಿ ಖುದ್ದು ಯಡಿಯೂರಪ್ಪ ಏನಂದಿದ್ದಾರೆ ನೋಡೋಣ ಬನ್ನಿ...

state Oct 7, 2021, 11:21 PM IST

Child Selling Racket Busted by Bengaluru Police Crime News mahChild Selling Racket Busted by Bengaluru Police Crime News mah
Video Icon

ಬೆಂಗಳೂರು;  ಬಾಡಿಗೆ ತಾಯಿಯಿಂದ ಮಗು ಪಡೆಯುವವರೇ ಎಚ್ಚರ..  ಮುಂಬೈನಿಂದ ತರ್ತಾರೆ!

ಬಾಡಿಗೆ ತಾಯಿ (surrogacy mother) ಮೂಲಕ ಮಕ್ಕಳ (Children) ಪಡೆಯುವ ಆಲೋಚನೆ ಇದ್ದವರೇ ಎಚ್ಚರ.  ಮಕ್ಕಳಿಲ್ಲ ಎಂಬ ಆತಂಕವನ್ನೇ ಇವರು ಬಂಡವಾಳ ಮಾಡಿಕೊಳ್ಳುತ್ತಿದ್ದರು. ಮಕ್ಕಳಿಗಾಗಿ ಬಾಡಿಗೆ ತಾಯಿ ಮೊರೆ ಹೋಗುವ ಮುನ್ನ ಎಚ್ಚರವಿರಲಿ.

CRIME Oct 6, 2021, 6:00 PM IST

Child trafficking on raise in Bengaluru hlsChild trafficking on raise in Bengaluru hls
Video Icon

ಬಾಡಿಗೆ ತಾಯಿ ಮೂಲಕ ಮಗು ಕೊಡುತ್ತೇವೆಂದು ವಂಚನೆ, ಹುಟ್ಟಿಕೊಂಡಿದೆ ಮಕ್ಕಳ ಕಳ್ಳ ದಂಧೆ

ಮಕ್ಕಳಿಗಾಗಿ ಬಾಡಿಗೆ ತಾಯಿ ಮೊರೆ ಹೋಗುವ ಮುನ್ನ ಎಚ್ಚರ, ಬೆಂಗಳೂರಿನಲ್ಲಿ ಹುಟ್ಟಿಕೊಂಡಿದೆ ಮಕ್ಕಳ ಕಳ್ಳ ಗ್ಯಾಂಗ್. ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಕೊಡುತ್ತೇವೆ ಎಂದು, ಬಡ ಮಕ್ಕಳನ್ನು ಕಡಿಮೆ ಹಣಕ್ಕೆ ಕೊಂಡು ಲಕ್ಷ ಲಕ್ಷಕ್ಕೆ ಮಾರಾಟ ಮಾಡುತ್ತಿದ್ದಾರೆ. 

CRIME Oct 6, 2021, 12:05 PM IST

CP Yogeshwar daughter Nisha to face allegation for not paying rent hlsCP Yogeshwar daughter Nisha to face allegation for not paying rent hls
Video Icon

ಬಾಡಿಗೆ ಕಟ್ಟಿಲ್ಲ, ಕಂದಾಯ ಪಾವತಿಸಿಲ್ಲ: ನಿಶಾ ಯೋಗೇಶ್ವರ್‌ಗೆ ಕಾನೂನು ಸಂಕಷ್ಟ

ಸಿ ಪಿ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಬಾಡಿಗೆ ಕಟ್ಟದೇ, ಕಂದಾಯ ಪಾವತಿಸದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮದ್ದೂರು TAPCMS ಗೆ ಸೇರಿದ ಗೋದಾಮನ್ನು 2017 ರಲ್ಲಿ ನಿಶಾ ಬಾಡಿಗೆ ಪಡೆದಿದ್ದರು.

state Oct 2, 2021, 11:21 AM IST