Asianet Suvarna News Asianet Suvarna News

ಶಾಕಿಂಗ್: ಸಲ್ಮಾನ್ ಖಾನ್ ತಿಂಗಳು ಕಟ್ಟುತ್ತಿರುವ ಮನೆ ಬಾಡಿಗೆ ಎಷ್ಟು ಗೊತ್ತಾ?

ಒಂದು ಚಿತ್ರಕ್ಕೆ ಕೋಟಿಯಲ್ಲಿ ಸಂಭಾವನೆ ಪಡೆಯುವ ಬಾಲಿವುಡ್ ನಟ ಸಲ್ಮಾನ್ ಖಾನ್ ಇದೀಗ ಬಾಡಿಗೆ ಮನೆಯಲ್ಲಿದ್ದಾರಂತೆ. ಒಂದು ತಿಂಗಳಿಗೆ ಕಟ್ಟುತ್ತಿರುವ ಬಾಡಿಗೆ ಮೊತ್ತ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ವಿಡಿಯೋ ನೋಡಿ, ನಿಮಗೇ ಗೊತ್ತಾಗುತ್ತೆ?
 
First Published Oct 20, 2021, 1:09 PM IST | Last Updated Oct 20, 2021, 1:42 PM IST

ಒಂದು ಚಿತ್ರಕ್ಕೆ ಕೋಟಿಯಲ್ಲಿ ಸಂಭಾವನೆ ಪಡೆಯುವ ಬಾಲಿವುಡ್ ನಟ ಸಲ್ಮಾನ್ ಖಾನ್ ಇದೀಗ ಬಾಡಿಗೆ ಮನೆಯಲ್ಲಿದ್ದಾರಂತೆ. ಒಂದು ತಿಂಗಳಿಗೆ ಕಟ್ಟುತ್ತಿರುವ ಬಾಡಿಗೆ ಮೊತ್ತ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ವಿಡಿಯೋ ನೋಡಿ, ನಿಮಗೇ ಗೊತ್ತಾಗುತ್ತೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment