MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ತಾಯಿ ಜೊತೆ ಆಸ್ತಿಗಾಗಿ ಮನಸ್ತಾಪ ಮಾಡಿಕೊಂಡ್ರಾ ಸೈಫ್‌ ಅಲಿ ಖಾನ್?

ತಾಯಿ ಜೊತೆ ಆಸ್ತಿಗಾಗಿ ಮನಸ್ತಾಪ ಮಾಡಿಕೊಂಡ್ರಾ ಸೈಫ್‌ ಅಲಿ ಖಾನ್?

ಬಾಲಿವುಡ್‌ ನಟ ಸೈಫ್ ಅಲಿ ಖಾನ್ (Saif Ali Khan) ತಮ್ಮ ವಿವಿಧ ಪಾತ್ರಗಳಿಗೆ ಫೇಮಸ್‌ ಆಗಿರುವ ಸ್ಟಾರ್‌ಗಳಲ್ಲಿ ಒಬ್ಬರು.  ಇತ್ತೀಚೆಗೆ ಅವರ ಚಲನಚಿತ್ರ ಭೂತ್‌ ಪೊಲೀಸ್ (Bhoot Police) ಬಿಡುಗಡೆಯಾಯಿತು. ಆದಾಗ್ಯೂ, OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾ ಹೆಚ್ಚು ಪ್ರತಿಕ್ರಿಯೆಯನ್ನು ಪಡೆಯಲಿಲ್ಲ. ಸೈಫ್ ಅವರ ಮನೆಯ ಆರ್ಥಿಕ ಸ್ಥಿತಿಯ ಬಗ್ಗೆ  ಸಂದರ್ಶನವೊಂದರಲ್ಲಿ ಮಾತನಾಡಿದರು. ಸಂದರ್ಶನದಲ್ಲಿ ಅವರ ತಾಯಿ ಶರ್ಮಿಲಾ ಟಾಗೋರ್ (Sharmila Tagore) ಬಗ್ಗೆ ಶಾಕಿಂಗ್‌ ಫ್ಯಾಕ್ಟ್‌  ಬಹಿರಂಗಪಡಿಸಿದ್ದಾರೆ. ಏನದು? ಕೆಳಗೆ ಓದಿ.

2 Min read
Suvarna News | Asianet News
Published : Oct 08 2021, 05:12 PM IST| Updated : Oct 08 2021, 05:19 PM IST
Share this Photo Gallery
  • FB
  • TW
  • Linkdin
  • Whatsapp
18

ಕೆಲವು ದಿನಗಳ ಹಿಂದೆ ಕಪಿಲ್ ಶರ್ಮಾ (Kapil Sharma) ಶೋಗೆ ಸೈಫ್ ಅಲಿ ಖಾನ್ ಆಗಮಿಸಿದ್ದರು. ಈ ಸಮಯದಲ್ಲಿ, ಅವರು ಸಾಕಷ್ಟು ಮಾತನಾಡಿದರು. ಅದೇ ಸಮಯದಲ್ಲಿ, ಅವರು ಪಟೌಡಿ ನವಾಬ್‌ನ ಸ್ಥಿತಿಯನ್ನು ಕುರಿತು ಬಹಿರಂಗ ಪಡಿಸಿದ್ದರು.
 

28

ಶೋನಲ್ಲಿ  ಅವರು ತಮ್ಮ ವೆಬ್ ಸರಣಿ (Web Series) ತಾಂಡವ ಬಗ್ಗೆ ಮಾತನಾಡಿದರು, ಇದನ್ನು ಹೆಚ್ಚಾಗಿ ಪಟೌಡಿ ಅರಮನೆಯಲ್ಲಿ ಚಿತ್ರೀಕರಿಸಲಾಯಿತು. ಸೈಫ್‌ ಅವರ ಅರಮನೆಯಲ್ಲಿ  ಸಾಮಾನ್ಯವಾಗಿ ಸಿನಿಮಾಗಳು ಶೂಟ್‌ ಆಗುತ್ತವೆ 
 

38

ನೀವು ನಟನಾಗಿ ಹೆಚ್ಚು ಸಂಪಾದಿಸಿದ್ದೀರಾ ಅಥವಾ ನಿಮ್ಮ ಆಸ್ತಿಯನ್ನು ಬಾಡಿಗೆ ನೀಡುವ ಮೂಲಕವಾ ಎಂದು ಸೈಫ್‌ ಅವರಿಗೆ ಕೇಳಲಾಯಿತು. ಅದಕ್ಕೆ ಸೈಫ್ ತಮಾ‍ಷೆಯಾಗಿ ಅರಮನೆಯಿಂದ ಬರುವ ಹಣವನ್ನು ತಾಯಿ ಶರ್ಮಿಲಾ ಟಾಗೋರ್ (Sharmila Tagore) ತಿನ್ನುತ್ತಾರೆ. ನಾನು ಕೇವಲ ಹೆಸರಿಗೆ ಮಾತ್ರ ನವಾಬ್ (Nawab) ಎಂದು ಉತ್ತರಿಸಿದರು.

48

ರಾಹುಲ್ ರಾವ್  ಅವರ ಭೇಕೂದಿ ಸೈಫ್‌ ಮೊದಲ ಸಿನಿಮಾ ಆಫರ್‌ ಆಗಿತ್ತು. ಆದರೆ ಅವರ ಅನ್‌ಪ್ರಫೊಷನಲ್‌ (Unprofessional Attitude) ಮನೋಭಾವದಿಂದಾಗಿ, ಅವರನ್ನು ಚಿತ್ರದಿಂದ ತೆಗೆದುಹಾಕಲಾಯಿತು. ನಂತರ ಅವರು 1993 ರಲ್ಲಿ ಯಶ್ ಚೋಪ್ರಾ (Yash Chopra) ಅವರ ಸಿನಿಮಾ ಪರಂಪರಾ (Parampara) ಮೂಲಕ ಡೆಬ್ಯೂ ಮಾಡಿದರು. 

58

1993 ರಲ್ಲಿ, ಆಶಿಕ್ ಆವರಾ  ಸಿನಿಮಾ ಬಾಕ್ಸ್‌ ಆಫಿಸ್‌ನಲ್ಲಿ ಹಿಟ್‌ ಆಯಿತು. ಈ ಚಲನಚಿತ್ರಕ್ಕಾಗಿ ಅವರು  Best Male debut filmfare award ಪಡೆದರು. ಅದರ ನಂತರ ಅವರು ಪೆಹಚಾನ್‌, ಪೇಹಾಲ ನಾಶಾ, ಇಮ್ತಿಹಾನ್‌, ಯೇ ದಿಲ್‌ಬರ್‌, ಕಚ್ಚಾ ಧಾಗ ಮುಂತಾದ  ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

68

ಸಿನಿಮಾಗಳಲ್ಲಿ ಹೆಸರು ಮಾಡುವ ಮೊದಲೇ ಸೈಫ್‌ ಅಮೃತಾ ಸಿಂಗ್‌ ಅವರನ್ನು ಮದುವೆಯಾದರು. ಹೇಗಾದರೂ, 13 ವರ್ಷಗಳ ಮದುವೆಯ ನಂತರ, ಇಬ್ಬರೂ ವಿಚ್ಛೇದನ ಹೊಂದಿದ್ದರು. ಅಮೃತಾದಿಂದ ಬೇರ್ಪಟ್ಟ ನಂತರ, ಅವರು 2012 ರಲ್ಲಿ ಕರೀನಾ ಕಪೂರ್‌ ಅವರನ್ನು ವಿವಾಹವಾದರು.

78

ಸೈಫ್ ಅಲಿ ಖಾನ್ ಎರಡು  ಮದುವೆಗಳಿಂದ 4 ಮಕ್ಕಳನ್ನು  ಹೊಂದಿದ್ದಾರೆ. ಮತ್ತು ಅವರು ಈ ಮಕ್ಕಳ (Kids) ಮದುವೆ (Wedding) ಮತ್ತು ಅದರಲ್ಲಿ ಖರ್ಚುಗಳ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಕಪಿಲ್‌ ಶರ್ಮಾ ಶೋನಲ್ಲಿ ನಟ ಹೇಳಿದರು.
 

88

ಇನ್ನೂ ಸೈಫ್‌ ಆಲಿ ಖಾನ್‌ ಅವರ ಕೆಲಸ ಬಗ್ಗೆ ಹೇಳುವುದಾದರೆ ಪ್ರಸ್ತುತ ಅವರು ಬಂಟಿ ಮತ್ತು ಬಾಬ್ಲಿ 2 (Bunty and Bubly) ಮತ್ತು  ಆದಿಪುರಷ್‌ (Adipurush) ಚಲನಚಿತ್ರಗಳಲ್ಲಿ (movies) ಕಾಣಿಸಿಕೊಳ್ಳುತ್ತಾರೆ. ಈ ದಿನಗಳಲ್ಲಿ ಆದಿ ಪುರಷ್‌ ಸಿನಿಮಾ ಶೂಟಿಂಗ್‌ (shooting) ಮುಂಬೈನಲ್ಲಿ ನಡೆಯುತ್ತಿದ್ದು ಇದರಲ್ಲಿ ಸೈಫ್‌ ರಾವಣನ ಪಾತ್ರ ನಿರ್ವಹಿಸುತ್ತಿದ್ದಾರೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved