Asianet Suvarna News Asianet Suvarna News

ಬಾಡಿಗೆ ತಾಯಿ ಮೂಲಕ ಮಗು ಕೊಡುತ್ತೇವೆಂದು ವಂಚನೆ, ಹುಟ್ಟಿಕೊಂಡಿದೆ ಮಕ್ಕಳ ಕಳ್ಳ ದಂಧೆ

ಮಕ್ಕಳಿಗಾಗಿ ಬಾಡಿಗೆ ತಾಯಿ ಮೊರೆ ಹೋಗುವ ಮುನ್ನ ಎಚ್ಚರ, ಬೆಂಗಳೂರಿನಲ್ಲಿ ಹುಟ್ಟಿಕೊಂಡಿದೆ ಮಕ್ಕಳ ಕಳ್ಳ ಗ್ಯಾಂಗ್. ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಕೊಡುತ್ತೇವೆ ಎಂದು, ಬಡ ಮಕ್ಕಳನ್ನು ಕಡಿಮೆ ಹಣಕ್ಕೆ ಕೊಂಡು ಲಕ್ಷ ಲಕ್ಷಕ್ಕೆ ಮಾರಾಟ ಮಾಡುತ್ತಿದ್ದಾರೆ. 

ಬೆಂಗಳೂರು (ಅ. 06): ಮಕ್ಕಳಿಗಾಗಿ ಬಾಡಿಗೆ ತಾಯಿ ಮೊರೆ ಹೋಗುವ ಮುನ್ನ ಎಚ್ಚರ, ಬೆಂಗಳೂರಿನಲ್ಲಿ ಹುಟ್ಟಿಕೊಂಡಿದೆ ಮಕ್ಕಳ ಕಳ್ಳ ಗ್ಯಾಂಗ್. ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಕೊಡುತ್ತೇವೆ ಎಂದು, ಬಡ ಮಕ್ಕಳನ್ನು ಕಡಿಮೆ ಹಣಕ್ಕೆ ಕೊಂಡು ಲಕ್ಷ ಲಕ್ಷಕ್ಕೆ ಮಾರಾಟ ಮಾಡುತ್ತಿದ್ದಾರೆ. ಬೆಂಗಳೂರು ದಕ್ಷಿಣ ಪೊಲೀಸರು 13 ಮಕ್ಕಳನ್ನು ರಕ್ಷಿಸಿದ್ದಾರೆ. 

ಎಚ್ಚೆತ್ತ ವಿಜಯನಗರ ಜಿಲ್ಲಾಡಿತ: ಈಗಲಾದ್ರೂ ಶುದ್ಧ ಕುಡಿಯುವ ನೀರು ಬರುತ್ತಾ? ಇಲ್ವಾ?

Video Top Stories