Asianet Suvarna News Asianet Suvarna News
324 results for "

ಚಿತ್ರಮಂದಿರ

"
Kaiva movie watched by Abhishek Ambareesh nbnKaiva movie watched by Abhishek Ambareesh nbn
Video Icon

ತೆರೆ ಮೇಲೆ ಬಂತು ಬೆಂಗಳೂರು ಕರಗದಲ್ಲಾದ ರಕ್ತ ಚರಿತ್ರೆ! 80ರ ದಶಕದಲ್ಲಿ ನಡೆಯೋ ಸ್ಟೋರಿ ಈ ಸಿನಿಮಾ !

ಕರಗ ಬೆಂಗಳೂರು ವೈಭವಕ್ಕೆ ಮತ್ತೊಂದು ಸಾಕ್ಷಿ. ಈ ಕಗರ ಆಚರಣೆಯಿಂದ ಸ್ಯಾಂಡಲ್‌ವುಡ್‌ಗೆ ಹಲವು ಸ್ಟೋರಿಗಳು ಸಿಕ್ಕಿವೆ. ಇದೀಗ ಇದೇ ಬೆಂಗಳೂರು ಕರಗದ ಬ್ಯಾಕ್‌ಡ್ರಾಪ್‌ನಲ್ಲೇ ಕನ್ನಡದಲ್ಲಿ ಮತ್ತೊಂದು ಸಿನಿಮಾ ಬಂದಿದೆ. ಅದೇ ಕೈವ.

Sandalwood Dec 11, 2023, 10:18 AM IST

darshan to grace abhishek ambareeshs bad manners trailer launch gvddarshan to grace abhishek ambareeshs bad manners trailer launch gvd

ದೀಪಾವಳಿ ಹಬ್ಬಕ್ಕೆ ಜ್ಯೂ.ರೆಬೆಲ್ ಧಮಾಕ: 'ಬ್ಯಾಡ್ ಮ್ಯಾನರ್ಸ್' ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ ದರ್ಶನ್!

ಹಬ್ಬ ಹಬ್ಬ.. ಸ್ಯಾಂಡಲ್ವುಡ್ ಮಂದಿಗಂತು ಈ ದೀಪಾವಳಿ ಹಬ್ಬ ಭರ್ಜರಿ. ದೀಪಗಳ ಹಬ್ಬಕ್ಕೆ ಸಾಲು ಸಾಲು ಸಿನಿಮಾಗಳು ಚಿತ್ರಮಂದಿರದಲ್ಲಿ ಊದುತ್ತವೆ ತುತ್ತೂರಿ. ಇದರ ಜೊತೆಗೆ ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಶೇಕ್ ಅಂಬರೀಶ್ ಕೂಡ ಭರ್ಜರಿ ಧಮಾಕವೊಂದನ್ನ ಹೊತ್ತು ತರುತ್ತಿದ್ದಾರೆ. 

Sandalwood Nov 9, 2023, 8:15 PM IST

tagaru palya movie team will meet the fans in karnataka gvdtagaru palya movie team will meet the fans in karnataka gvd
Video Icon

ನಾಟಿ ಸ್ಟೈಲ್ ಟಗರು ಪಲ್ಯ ಸೂಪರ್ ಹಿಟ್: ವಿಜಯ ಯಾತ್ರೆಗೆ ಡಾಲಿ ಧನಂಜಯ್ ರೆಡಿ!

ಕನ್ನಡದ ಅಪ್ಪಟ ಹಳ್ಳಿ ಸೊಗಡಿನ ನಾಟಿ ಸ್ಟೈಲ್ ಟಗರು ಪಲ್ಯ ರುಚಿಗೆ ಕನ್ನಡ ಸಿನಿ ಪ್ರೇಕ್ಷಕರು ಕಳೆದು ಹೋಗಿದ್ದಾರೆ. ಎಷ್ಟೂ ತಿಂಗಳಾದ ಮೇಲೆ ನಮ್ಮ ನೇಚರ್ನ ಸಿನಿಮಾ ನೋಡಿದ್ವಪ್ಪ ಅಂತ ದಿಲ್ ಖುಷ್ ಆಗ್ತಿದ್ದಾರೆ. ಈ ಸಿನಿಮಾಕ್ಕಾಗಿ ಪ್ರೇಕ್ಷಕರು ಮುಗಿ ಬೀಳುತ್ತಿದ್ದು, ಚಿತ್ರಮಂದಿರಗಳು ಹೌಸ್ ಫುಲ್ ಆಗ್ತಿವೆ. 

Sandalwood Nov 1, 2023, 1:03 PM IST

Thalapathy Vijay fans broke all the seats in the cinema hall Leo sucThalapathy Vijay fans broke all the seats in the cinema hall Leo suc

LEO ಟ್ರೇಲರ್​ ನೋಡಿ ಸೀಟು ಪೀಸ್​ ಪೀಸ್​ ಮಾಡಿದ ಫ್ಯಾನ್ಸ್​: ಚಿತ್ರ ನೋಡಿದ್ಮೇಲೆ ದೇವ್ರೆ ಗತಿ!

ದಳಪತಿ ವಿಜಯ್​ ಅವರ ಬಹು ನಿರೀಕ್ಷಿತ ಲಿಯೋ ಚಿತ್ರದ ಟ್ರೇಲರ್​ ನೋಡಿ ಫ್ಯಾನ್ಸ್​ ಚಿತ್ರಮಂದಿರದ ಸೀಟುಗಳನ್ನು ಪೀಸ್​ ಪೀಸ್​ ಮಾಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? 
 

Cine World Oct 7, 2023, 5:37 PM IST

LEO Official Trailer released nbnLEO Official Trailer released nbn
Video Icon

ರಿಲೀಸ್ ಆಯ್ತು ‘ಲಿಯೋ’ ಟ್ರೈಲರ್‌: ಥಿಯೇಟರ್‌ನಲ್ಲಿ ಪುಂಡಾಟ ಮೆರೆದ ವಿಜಯ್ ಫ್ಯಾನ್ಸ್

ಟ್ರೈಲರ್ ಪ್ರದರ್ಶನದ ವೇಳೆ ಚಿತ್ರಮಂದಿರದಲ್ಲಿ ದಾಂಧಲೆ!
ಥಿಯೇಟರ್ ಕುರ್ಚಿಗಳನ್ನು ಧ್ವಂಸ ಮಾಡಿದ ದಳಪತಿ ಫ್ಯಾನ್ಸ್
ಲಿಯೋ ಟ್ರೈಲರ್ನಲ್ಲಿ ಹಿಂಸೆಗೆ ರೊಚ್ಚಿಗೆದ್ರಾ ಅಭಿಮಾನಿಗಳು?

Cine World Oct 7, 2023, 9:34 AM IST

Vijay Sethupathis contraversial Muttiah Muralitharan release tomorrow sucVijay Sethupathis contraversial Muttiah Muralitharan release tomorrow suc

ವಿಜಯ್‌ ಸೇತುಪತಿ ಮಗಳಿಗೆ ರೇಪ್​ ಬೆದರಿಕೆ ಹಾಕಿದ್ದ ಚಿತ್ರ ಕೊನೆಗೂ ರಿಲೀಸ್​: ನಾಳೆಯೇ ಚಿತ್ರಮಂದಿರಗಳಲ್ಲಿ!

ವಿಜಯ್‌ ಸೇತುಪತಿ ಮಗಳಿಗೆ ರೇಪ್​ ಬೆದರಿಕೆ ಹಾಕಿದ್ದ 800 ಹೆಸರಿನ ಚಿತ್ರ ನಾಳೆಗೆ ರಿಲೀಸ್ ಆಗಲಿದೆ. ಏನಿದು ಕಥೆ, ಗಲಾಟೆ?
 

Cine World Oct 5, 2023, 3:46 PM IST

Sapta Sagaradaache ello Side A running in theatre also streaming in Amazon prime OTT satSapta Sagaradaache ello Side A running in theatre also streaming in Amazon prime OTT sat

ಸಪ್ತ ಸಾಗರದಾಚೆ ಎಲ್ಲೋ- ಸೈಡ್‌ ಎ ರಿಲೀಸ್‌ ಆಗಿ ತಿಂಗಳೊಳಗೆ ಒಟಿಟಿಗೆ ಬಿಡುಗಡೆ! ಅಸಲಿ ಕಾರಣ ಬಹಿರಂಗ!

ರಕ್ಷಿತ್‌ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸೈಡ್‌-ಎ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ 30 ದಿನಕ್ಕಿಂತ ಮೊದಲೇ ಅಮೇಜಾನ್‌ ಪ್ರೈಮ್‌ ಒಟಿಟಿಯಲ್ಲಿಯೂ ಬಿಡುಗಡೆ ಮಾಡಲಾಗಿದೆ. 

Entertainment Sep 29, 2023, 6:27 PM IST

UI teaser Upendra leaves it to your imagination gvdUI teaser Upendra leaves it to your imagination gvd

ಬಂತು ಬಂದಿಲ್ಲ ಉಪ್ಪಿಯ 'UI' ಫಸ್ಟ್ ಟೀಸರ್: ತಲೆಗೆ ಹುಳ ಬಿಡೋದ್ರಲ್ಲಿ ಏನ್ ಒನ್ ಬುದ್ದಿವಂತ

ರಿಯಲ್ ಸ್ಟಾರ್ ಉಪ್ಪಿಯ ಮತ್ತೊಂದು ಡ್ರೀಮ್ ಪ್ರಾಜೆಕ್ಟ್. ಯುಐ ಟೀಸರ್ಗಾಗಿ ಫ್ಯಾನ್ಸ್ ಪ್ರೊಟೆಸ್ಟ್ ಮಾಡಿದ್ರು. ಈ ಪ್ರೊಟೆಸ್ಟ್ ಫಲ ಉಪ್ಪಿ ಹುಟ್ಟುಹಬ್ಬಕ್ಕೆ ಯುಐ ಟೀಸರ್ ಕೊಟ್ರು. ಆದ್ರೆ ಈ ಟೀಸರ್ ಕಿಕ್ ಹೆಂಗಿದೆ ಗೊತ್ತಾ.? ಬಂತು ಬಂದಿಲ್ಲ 'UI' ಟೀಸರ್. 

Entertainment Sep 20, 2023, 12:43 PM IST

Actor Shivarjkumar Reaction To Upendra UI Teaser gvdActor Shivarjkumar Reaction To Upendra UI Teaser gvd

ನನ್ನ ಜೀವನದಲ್ಲಿ ನೀನು ಫೇವರಿಟ್​ ಡೈರೆಕ್ಟರ್: ಉಪೇಂದ್ರ ಬಗ್ಗೆ ಮನಸಾರೆ ಮಾತನಾಡಿದ ಶಿವಣ್ಣ

ಉಪೇಂದ್ರ ತಲೆಗೆ ಹುಳ ಬಿಟ್ಟಿದ್ದಾರೆ ಅಂದುಕೊಳ್ಳಬೇಡಿ. ಇದು ನೋಡೋ ಟೀಸರು ಅಲ್ಲ, ಕೇಳೋ ಟೀಸರು. ಈ ಟೀಸರ್‌ನಲ್ಲಿ ಬಂದಿರುವ ಡೈಲಾಗ್‌ಗಳನ್ನು ಕೇಳಿ ನೀವು ಯೋಚನೆ ಮಾಡಿ. ಕಣ್ಣಿಂದ ನೋಡಿ ಮರೆಯುವುದಕ್ಕಿಂತ ಕಿವಿಯಿಂದ ಕೇಳಿ, ಹೃದಯದಿಂದ ಯೋಚನೆ ಮಾಡಿ ಎಂದು ಉಪೇಂದ್ರ ಈ ಟೀಸರ್‌ ಮೂಲಕ ನಮಗೆ ಹೇಳಿದ್ದಾರೆ ಎಂದರು ಶಿವಣ್ಣ.

Entertainment Sep 20, 2023, 6:23 AM IST

UI Cinema Teaser Released See the reaction on social media sandalwood realstar upendra ravUI Cinema Teaser Released See the reaction on social media sandalwood realstar upendra rav

UI ಸಿನಿಮಾ ಟೀಸರ್ ಬಿಡುಗಡೆ; ಸೋಷಿಯಲ್ ಮೀಡಿಯಾದಲ್ಲಿ ಎಂತೆಂಥ ಪ್ರತಿಕ್ರಿಯೆ ನೋಡಿ!

ನಿನ್ನೆ ಸೆ.18ರಂದು ರಿಯಲ್ ಸ್ಟಾರ್ ಉಪೇಂದ್ರ ಹುಟ್ಟು ಹಬ್ಬದ ದಿನದಂದೇ ಊರ್ವಶಿ ಚಿತ್ರಮಂದಿರದಲ್ಲಿ ಅಪಾರ ಅಭಿಮಾನಿಗಳೊಂದಿಗೆ UI ಟೀಸರ್​ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಗ್ರಹಿಸಿ ಪ್ರತಿಕ್ರಿಯೆ ನೀಡಿದ್ದಾರೆ ಇಲ್ಲಿದೆ ನೋಡಿ

Cine World Sep 19, 2023, 8:06 AM IST

Sandalwood Real Star Upendra Starrer UI Movie Teaser Released gvdSandalwood Real Star Upendra Starrer UI Movie Teaser Released gvd

ದಿಸ್ ಈಸ್ ನಾಟ್ AI ವರ್ಲ್ಡ್, ದಿಸ್ ಈಸ್ UI ವರ್ಲ್ಡ್: ಕತ್ತಲುಮಯ ಟೀಸರ್ ಮೂಲಕ ಫ್ಯಾನ್ಸ್‌ ತಲೆಗೆ ಹುಳ ಬಿಟ್ಟ ಉಪೇಂದ್ರ!

ಸ್ಯಾಂಡಲ್​ವುಡ್‌ನ​ ಸೂಪರ್‌ ಸ್ಟಾರ್‌ ನಟ, ನಿರ್ದೇಶಕ ರಿಯಲ್​ ಸ್ಟಾರ್​ ನಟ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಯುಐ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸಿದೆ. ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಟೀಸರ್‌ ಅಧಿಕೃತವಾಗಿ ಬಿಡುಗಡೆಯಾಗಿದೆ. 

Entertainment Sep 18, 2023, 9:30 PM IST

Vijay Raghavendra Kadda chithra film exclusive interview vcs Vijay Raghavendra Kadda chithra film exclusive interview vcs

ನೋವನ್ನು ಬಿಡುವುದು ಕಷ್ಟ, ಕಳೆದವಾರ ಕಿರುತೆರೆಗೆ ಬಂದೆ ಈ ವಾರ ಚಿತ್ರಮಂದಿರಕ್ಕೆ ಬಂದೆ: ವಿಜಯ್ ರಾಘವೇಂದ್ರ

ವಿಜಯ ರಾಘವೇಂದ್ರ ನಟನೆಯ, ಸುಹಾಸ್‌ ಕೃಷ್ಣ ನಿರ್ದೇಶನದ, ಸಂದೀಪ್ ಎಚ್‌.ಕೆ ನಿರ್ಮಾಣದ ‘ಕದ್ದ ಚಿತ್ರ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯ್ ರಾಘವೇಂದ್ರ ಸಂದರ್ಶನ.

Interviews Sep 8, 2023, 10:20 AM IST

Naga Chaitanya Reacts To Reports Of Him Walking Out Of Ex Wife sucNaga Chaitanya Reacts To Reports Of Him Walking Out Of Ex Wife suc

ಸಮಂತಾಳ 'ಖುಷಿ' ಚಿತ್ರಕ್ಕೆ ಪ್ರಚಾರ ಕೊಡಲು ಥೂ ಈ ಗಿಮಿಕ್ಕಾ ಎಂದು ನಾಗಚೈತನ್ಯ ಗರಂ!

ಸಮಂತಾ ಅವರ ಖುಷಿ ಚಿತ್ರದ ಟ್ರೇಲರ್​ ಸಂದರ್ಭದಲ್ಲಿ ನಾಗಚೈತನ್ಯ ಚಿತ್ರಮಂದಿರ ಬಿಟ್ಟು ಹೋಗಿದ್ದು ನಿಜನಾ? ನಟ ಕೊಟ್ಟ ಪ್ರತಿಕ್ರಿಯೆ ಏನು? 
 

Cine World Aug 29, 2023, 4:31 PM IST

thalapathy vijay wife Sangeetha made a rare appearance at screening of Maaveeran sgkthalapathy vijay wife Sangeetha made a rare appearance at screening of Maaveeran sgk

ವಿಚ್ಛೇದನ ವದಂತಿ ಬೆನ್ನಲ್ಲೇ ಏಕಾಂಗಿಯಾಗಿ ಚಿತ್ರಮಂದಿರಕ್ಕೆ ಬಂದ ದಳಪತಿ ವಿಜಯ್ ಪತ್ನಿ: ವಿಡಿಯೋ ವೈರಲ್

ತಮಿಳು ಸ್ಟಾರ್ ದಳಪತಿ ವಿಜಯ್ ಮತ್ತು ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ವದಂತಿ ಇದೆ. ಈ ನಡುವೆ ವಿಜಯ್ ಪತ್ನಿ ಏಕಾಂಗಿಯಾಗಿ ಚಿತ್ರಮಂದಿರದಲ್ಲಿ ಕಾಣಿಸಿಕಂಡಿದ್ದಾರೆ. 

Cine World Jul 14, 2023, 4:08 PM IST

kannada famous producer kcn mohan passes away sgkkannada famous producer kcn mohan passes away sgk

ನವರಂಗ್​ ಚಿತ್ರಮಂದಿರದ ಮಾಲಿಕ, ಖ್ಯಾತ ನಿರ್ಮಾಪಕ ಕೆ.ಸಿ.ಎನ್ ಮೋಹನ್ ನಿಧನ

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನವರಂಗ್, ಊರ್ವಶಿ​ ಚಿತ್ರಮಂದಿರದ ಮಾಲಿಕ, ಕನ್ನಡ ಸಿನಿಮಾರಂಗದ ಖ್ಯಾತ ನಿರ್ಮಾಪಕ ಕೆ.ಸಿ.ಎನ್ ಮೋಹನ್ ನಿಧನರಾಗಿದ್ದಾರೆ. 

Sandalwood Jul 2, 2023, 2:56 PM IST