ಸ್ಯಾಂಡಲ್ವುಡ್ನ ರಿಯಲ್ ಸ್ಟಾರ್ ,ನಟ, ನಿರ್ದೇಶಕ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ‘ಯುಐ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಸಿನಿಮಾ ಜಗತ್ತಿನಲ್ಲಿ ಭಾರೀ ಸದ್ದು ಮಾಡುತ್ತಿದೆ.
Image credits: our own
ನಿಜಕ್ಕೂ ಬುದ್ಧಿವಂತ ನಟ ಉಪೇಂದ್ರ
ನನ್ನನ್ನುಅಗತ್ಯಕ್ಕಿಂತ ಜಾಸ್ತಿ ಹೊಗಳುತ್ತಾರೆ ಎನ್ನುವ ಉಪೇಂದ್ರ ನಿಜಕ್ಕೂ ಬುದ್ಧಿವಂತ. ಉಪೇಂದ್ರ ಅವರ ಸಿನಿಮಾಗಳು ಯಾವಾಗಲೂ ಅಭಿಮಾನಿಗಳಲ್ಲಿ ಕುತೂಹಲವನ್ನು ಹುಟ್ಟುಹಾಕುತ್ತಲೇ ಬಿಡುಗಡೆಯಾಗುತ್ತವೆ. ಇದೀಗ UI ಟೀಸರ್
Image credits: our own
ಸಾಮಾಜಿಕ ಜಾಲತಾಣದಲ್ಲಿ UI ಭಾರೀ ಸದ್ದು!
ನಿನ್ನೆಯಷ್ಟ ಬಿಡುಗಡೆಯಾಗಿರುವ UI ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಭಿಮಾನಿಗಳು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಯುಐ ಸಿನಿಮಾ ರಿಲೀಸ್ ಎಫ್‌ಎಂನಲ್ಲಾದ್ರೂ ಅಚ್ಚರಿಪಡಬೇಕಿಲ್ಲ ಎಂದಿದ್ದಾರೆ.
Image credits: our own
ಹಳೇ ಬೇವರ್ಸಿಯ ಹೊಸ ಪ್ಲಾನ್!
UI ಸಿನಿಮಾ ಟೀಸರ್ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ ಹರಿದುಬಂದಿದೆ. ಅದರಲ್ಲಿ ಹಳೇ ಬೇವರ್ಸಿ ಪ್ರತಿಕ್ರಿಯೆ ನೋಡಿ ನಕ್ಕು ಹೊಟ್ಟೆ ಉಣ್ಣಾಗಿಸಿಕೊಂಡವರೆಷ್ಟೋ!
Image credits: our own
UI ಟೀಸರ್ ರಿಲೀಸ್ ಟ್ರೋಲ್
Image credits: our own
ಟ್ವೀಟರ್‌ನಲ್ಲೂ ಟ್ರೆಂಡಿಂಗ್!
UI Teaser ಬಿಡುಗಡೆಯಾಗ್ತಿದ್ದಂತೆ ಫೇಸ್‌ಬುಕ್ ಇನ್‌ಸ್ಟಾಗ್ರಾಂ ಅಷ್ಟೇ ಅಲ್ಲದೆ ಟ್ವೀಟರ್ ಎಕ್ಸ್ ನಲ್ಲೂ ಟ್ರೆಂಡಿಂಗ್ ಸೃಷ್ಟಿಸಿತು. ಎಲ್ಲೆಡೆ ಉಪ್ಪಿ ಸಿನಿಮಾದ್ದೇ ಮಾತು, ಟ್ರೋಲ್!