Asianet Suvarna News Asianet Suvarna News
489 results for "

Ranveer Singh

"
Ranveer Singh reveals he wants baby girl or baby boy Jayeshbhai Jordaar trailer promotion Ranveer Singh reveals he wants baby girl or baby boy Jayeshbhai Jordaar trailer promotion

ಮಗ ಅಥವಾ ಮಗಳು ಯಾವುದು ಬೇಕೆಂದು ಬಹಿರಂಗ ಪಡಿಸಿದ Ranveer Singh; ನಟ ತಂದೆಯಾಗಲು ರೆಡಿ ?

ರಣವೀರ್ ಸಿಂಗ್ (Ranveer Singh)ತೆರೆಯ ಮೇಲೆ ತಂದೆಯಾಗಲಿದ್ದಾರೆ. 'ಜಯೇಶ್‌ಭಾಯ್ ಜೋರ್ದಾರ್' ' (Jayeshbhai Jordaar) ಸಿನಿಮಾದಲ್ಲಿ, ಅವರು ತಮ್ಮ ಹೆಂಡತಿ ಮತ್ತು  ಹುಟ್ಟಲಿರುವ ಮಗಳನ್ನು ಉಳಿಸಲು ತಂದೆಯೊಂದಿಗೆ ಹೋರಾಡುವುದನ್ನು ಕಾಣಬಹುದು. ಅದೇ ಸಮಯದಲ್ಲಿ, ಅವರ ಅಭಿಮಾನಿಗಳು ನಿಜ ಜೀವನದಲ್ಲಿ ರಣವೀರ್ ಸಿಂಗ್ ತಂದೆಯಾಗುವುದನ್ನು ಮತ್ತು ದೀಪಿಕಾ ಪಡುಕೋಣೆ ತಾಯಿಯಾಗುವುದನ್ನು ನೋಡಲು ಬಯಸುತ್ತಾರೆ. ಜಯೇಶ್‌ಭಾಯ್ ಜೋರ್ದಾರ್   ಟ್ರೇಲರ್ ಬಿಡುಗಡೆ ಸಮಯದಲ್ಲಿ ತಮಗೆ ಯಾವ ಮಗು ಬೇಕು ಎಂದು ರಣವೀರ್‌ ಬಹಿರಂಗಪಡಿಸಿದ್ದಾರೆ.

Cine World Apr 20, 2022, 6:33 PM IST

Ranveer Singh on SS Rajamoulis RRR beating Hollywood movie collectionsRanveer Singh on SS Rajamoulis RRR beating Hollywood movie collections

'ನಾಟು ನಾಟು...'ಹಾಡು ಹೇಳಿ 'RRR' ಸಿನಿಮಾವನ್ನು ಹೊಗಳಿದ ರಣವೀರ್ ಸಿಂಗ್

ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾವನ್ನು ಬಾಲಿವುಡ್ ನಟ ರಣವೀರ್ ಸಿಂಗ್ ಹೊಗಳಿದ್ದಾರೆ. ನಾಟು ನಾಟು..ಹಾಡು ಹೇಳಿ ಚಿತ್ರದ ಬಗ್ಗೆ ಮಾತನಾಡಿ, ಹಾಲಿವುಡ್ ಸಿನಿಮಾಗಳ ಕಲೆಕ್ಷನ್ ಬೀಟ್ ಮಾಡಿದೆ ಎಂದಿದ್ದಾರೆ. 

Cine World Mar 30, 2022, 11:40 AM IST

Taapsee Pannu to play cricketer Mithali Raj role in film Shabaash MithuTaapsee Pannu to play cricketer Mithali Raj role in film Shabaash Mithu

ಭಾರತೀಯ ಮಹಿಳಾ ಕ್ರಿಕೆಟರ್‌ Mithali Raj ಪಾತ್ರದಲ್ಲಿ Taapsee Pannu !

ತಾಪ್ಸಿ ಪನ್ನು (Taapsee Pannu)ಇತ್ತೀಚಿನ ದಿನಗಳಲ್ಲಿ ಅವರ ಬಹು ನಿರೀಕ್ಷಿತ ಚಿತ್ರ ಶಭಾಷ್ ಮಿಥುಗಾಗಿ (Shabaash Mithu) ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಅವರು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ  ಮಿಥಾಲಿ ರಾಜ್  (Mithali Raj)ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್ ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರವು ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.ಚಿತ್ರದ ಹೊಸ ದಿನಾಂಕವನ್ನು ನಿರ್ಮಾಪಕರು ಇನ್ನೂ ಘೋಷಿಸಿಲ್ಲ. ಚಿತ್ರವನ್ನು ರಾಹುಲ್ ಧೋಲಾಕಿಯಾ ನಿರ್ದೇಶಿಸಿದ್ದಾರೆ. ಕ್ರೀಡಾ ಪಟುಗಳನ್ನು ಆಧರಿಸಿ ಮಾಡಲಾದ  ಚಿತ್ರ ಇದೇ ಮೊದಲಲ್ಲ. ಇದಕ್ಕೂ ಮೊದಲು ಕ್ರೀಡಾಪಟುಗಳ ಮೇಲೆ ಅನೇಕ ಚಲನಚಿತ್ರಗಳನ್ನು ನಿರ್ಮಿಸಲಾಗಿದೆ. 

Cine World Mar 22, 2022, 5:09 PM IST

Gully Boy rapper Dharmesh Parmar dies at 24, Ranveer, Siddhant are heartbrokenGully Boy rapper Dharmesh Parmar dies at 24, Ranveer, Siddhant are heartbroken

ರಣ್ವೀರ್ ಸಿಂಗ್ 'ಗಲ್ಲಿ ಬಾಯ್' ಸಿನಿಮಾದ ಖ್ಯಾತ Rapper ಧರ್ಮೇಶ್ ನಿಧನ

ಬಾಲಿವುಡ್ ನಟ ರಣ್ವೀರ್ ಸಿಂಗ್ ಮತ್ತು ಅಲಿಯಾ ಭಟ್(Ranveer Singh and Alia Bhatt) ನಟನೆಯ ಸೂಪರ್ ಹಿಟ್ ಗಲ್ಲಿ ಬಾಯ್(Gully Boy) ಸಿನಿಮಾದ ರ್ಯಾಪರ್ ಧರ್ಮೇಶ್ ಪರ್ಮಾರ್(Rapper Dharmesh Parmar) ನಿಧನರಾಗಿದ್ದಾರೆ

Cine World Mar 22, 2022, 12:12 PM IST

Ranveer Singh slays in a Gucci set that costs a massive 2 lakhRanveer Singh slays in a Gucci set that costs a massive 2 lakh

ರಣವೀರ್ ಸಿಂಗ್ ಟ್ರೋಲ್‌; ನಟನನ್ನು ಉರ್ಫಿ ಜಾವೇದ್ ಹೋಲಿಸಿದ ಜನ!

ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ (Ranveer Singh)ತಮ್ಮ ಅದ್ಭುತ ನಟನೆಗೆ ಹೆಸರುವಾಸಿಯಾಗಿದ್ದಾರೆ. ಇದರೊಂದಿಗೆ, ಅವರು ತಮ್ಮ ವಿಚಿತ್ರ ಫ್ಯಾಷನ್‌ ಕಾರಣದಿಂದ ಯಾವಾಗಲೂ ಚರ್ಚೆಯಲ್ಲಿರುತ್ತಾರೆ. ರಣವೀರ್ ಪ್ರ ಕೆಲವೊಮ್ಮೆ ಗೋಲ್ಡನ್ ಡ್ರೆಸ್, ಕೆಲವೊಮ್ಮೆ ನೀಲಿ ಬಣ್ಣದ ಬ್ರೈಟ್ ಡ್ರೆಸ್ ಮತ್ತು ಅದರ ಮೇಲೆ ಆಭರಣಗಳು, ಅಥವಾ ಮತ್ತೆನಾದರೂ ವಿಚಿತ್ರವಾಗಿ ಧರಿಸಿ ಅವರು ಟ್ರೋಲರ್‌ಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಆದರೂ ಕೆಲವರಿಗೆ ಅವರ ಕೂಲ್ ಸ್ಟೈಲ್ ತುಂಬಾ ಇಷ್ಟ. 
 

Cine World Mar 10, 2022, 5:13 PM IST

Chiroti Halu The Dish That Charmed Ranveer SinghChiroti Halu The Dish That Charmed Ranveer Singh

Celebrity Food: ರಣವೀರ್ ಸಿಂಗ್‌ಗೆ ಬೆಂಗಳೂರಿನ ಚಿರೋಟಿ ಹಾಲು ಸಿಕ್ಕಾಪಟ್ಟೆ ಇಷ್ಟವಂತೆ

ಬಾಲಿವುಡ್‌ನ ಕ್ಯೂಟ್ ಕಪಲ್ ರಣವೀರ್ ಸಿಂಗ್ (Ranveer Singh) ಹಾಗೂ ದೀಪಿಕಾ ಪಡುಕೋಣೆ (Deepika Padukone) ಜೋಡಿ. 2018ರಲ್ಲಿ ಮದುವೆಯಾದ ರಣವೀರ್ ಹಾಗೂ ದೀಪಿಕಾ ನಾರ್ತ್ ಮತ್ತು ಸೌತ್ ಕಾಂಬಿನೇಷನ್‌ನ ಅತ್ಯುತ್ತಮ ಜೋಡಿ. ದೀಪಿಕಾ ಈಗಲೂ ಬೆಳಗ್ಗಿನ ಬ್ರೇಕ್ ಫಾಸ್ಟ್ ಸೌತ್ ಇಂಡಿಯನ್ ಇಡ್ಲಿ ಸಾಂಬಾರನ್ನೇ ತಿನ್ನುತ್ತಾರೆ. ಆದರೆ ನಿಮಗೆ ಗೊತ್ತಾ, ರಣವೀರ್ ಸಿಂಗ್‌ಗೂ ಕರ್ನಾಟಕ ಖಾದ್ಯ ಚಿರೋಟಿ ಹಾಲು (Chiroti Halu) ಖಾದ್ಯ ತುಂಬಾ ಇಷ್ಟವಂತೆ.

Food Mar 4, 2022, 11:26 AM IST

Deepika Padukone trolled for giving her purse to BodygaurdDeepika Padukone trolled for giving her purse to Bodygaurd

ಬಾಡಿಗಾರ್ಡ್‌ ಕೈಗೆ ಪರ್ಸ್ ಕೊಟ್ಟ ದೀಪಿಕಾ ಪಡುಕೋಣೆ, ಸುಮ್ಮನೆ ಬಿಡ್ತಾರಾ ನೆಟ್ಟಿಗರು?

ಪತ್ನಿ ದೀಪಿಕಾ ಪಡುಕೋಣೆ (Deepika Padukone) ಅವರ ಬೆಂಗಳೂರಿನ (Bengaluru) ಮನೆಯಲ್ಲಿ ರಣವೀರ್ ಸಿಂಗ್ (Ranveer Singh) ರುಚಿ ರುಚಿ ಆಹಾರವನ್ನು ಆನಂದಿಸುತ್ತಿದ್ದಾರೆ ಮತ್ತು ಅತ್ತೆ ಮಾವನ ಜೊತೆ ಕ್ವಾಲಿಟಿ ಟೈಮ್‌ ಕಳೆಯುತ್ತಿದ್ದಾರೆ. ರಣವೀರ್‌ ಕೆಲವು ಫೋಟೋಗಳು ಮತ್ತು ವೀಡಿಯೊಗಳನ್ನು ಇನ್‌ಸ್ಟಾಗ್ರಾಮ್‌ನ ಸ್ಟೋರಿಯಲ್ಲಿ  ಹಂಚಿಕೊಂಡಿದ್ದಾರೆ. ಅಲ್ಲದೇ ಟ್ರಾವೆಲಿಂಗ್ ಮಾಡಿದ ದೀಪಿಕಾ ಮಾಸ್ಕ್ ಹಾಕಿ ಕೊಂಡಿರಲಿಲ್ಲ. ಜೊತೆಗೆ ತಮ್ಮ ಪರ್ಸನ್ನು ಬಾಡಿಗಾರ್ಡ್‌ಗೆ ಕೊಟ್ಟಿದ್ದರು. ಅದಕ್ಕೆ ನೆಟ್ಟಿಗರು ಹಿಗ್ಗಾ ಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.
 

 

Cine World Mar 1, 2022, 10:05 AM IST

Ranveer Singh Lip lock With Deepika Padukone actor praised the movie GaheiyaanRanveer Singh Lip lock With Deepika Padukone actor praised the movie Gaheiyaan

ಲಿಪ್ ಲಾಕ್ ಮಾಡುವ ಮೂಲಕ ಪತ್ನಿ Deepika Padukone ಕೆಲಸ ಹೊಗಳಿದ ರಣವೀರ್‌

ದೀಪಿಕಾ ಪಡುಕೋಣೆ (Deepika Padukone) ನಟಿಸಿರುವ  'ಗೆಹ್ರಾಯಿಯಾ' (Gehraiyaan) ಸಿನಿಮಾ ಇಂದು ಅಂದರೆ ಫೆಬ್ರವರಿ 11 ರಂದು  ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ. ಪತಿ ರಣವೀರ್ ಸಿಂಗ್‌ (Ranveer Singh) ತಮ್ಮ ಪಾರ್ಟನರ್‌ ದೀಪಿಕಾರ ಅವರ ಕೆಲಸವನ್ನು ಶ್ಲಾಘಿಸಿದ್ದಾರೆ. ರಣವೀರ್‌  ಇನ್‌ಸ್ಟಾಗ್ರಾಮ್‌ನಲ್ಲಿ ತುಂಬಾ ರೋಮ್ಯಾಂಟಿಕ್ ಫೋಟೋವನ್ನು  ಹಂಚಿಕೊಂಡು ಪತ್ನಿಯನ್ನು ಹೊಗಳಿದ್ದಾರೆ. 

Cine World Feb 12, 2022, 4:36 PM IST

Bollywood Ranveer Sigh first reaction to Deepika Padukone Gehraiyaan film  vcsBollywood Ranveer Sigh first reaction to Deepika Padukone Gehraiyaan film  vcs
Video Icon

ಗೆಹರಾಯಿ ಚಿತ್ರದಲ್ಲಿ ನಟನ ಜೊತೆ ದೀಪಿಕಾ ರೊಮ್ಯಾನ್ಸ್‌; ಪತಿ Ranveer Singh ಹೇಳಿದ್ದಿಷ್ಟು!

ದೀಪಿಕಾ ಪಡುಕೋಣೆ ಬೋಲ್ಡ್‌ ಆಗಿ ನಟಿಸಿರುವ ಸಿನಿಮಾ ಗೆಹರಾಯಿ ಇದೇ ಫೆಬ್ರವರಿ 2ರಂದು ಬಿಡುಗಡೆ ಆಗುತ್ತಿದೆ. ಅಮೇಜಾನ್ ಪ್ರೈಮ್‌ನಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು ಟ್ರೈಲರ್‌ಗಳು ವೈರಲ್ ಆಗುತ್ತಿದೆ. ಸಖತ್ ಬೋಲ್ಡ್‌ ಆಗಿ ಕಾಣಿಸಿಕೊಂಡಿರುವ ದೀಪಿಕಾ ನಟನ ಜೊತೆ ತುಂಬಾನೇ ರೊಮ್ಯಾನ್ಸ್ ಮಾಡಿದ್ದಾರೆ. ಈ ಟ್ರೈಲರ್‌ ನೋಡಿ ಪತಿ ರಣವೀರ್‌ ಸಿಂಗ್ ಒಂದು ಮಾತು ಹೇಳಿದ್ದಾರೆ. ಏನಂತ ಗೊತ್ತಾ? ಈ ವಿಡಿಯೋ ನೋಡಿ... 

Cine World Feb 1, 2022, 3:39 PM IST

90000 rupees dress Deepika Padukone in new avatar90000 rupees dress Deepika Padukone in new avatar

Deepika Padukone: ದೀಪಿಕಾ ಧರಿಸಿದ್ದು ರಣವೀರ್ ಡ್ರೆಸ್‌ ಅಲ್ಲ ತಾನೇ! ಕಾಲೆಳೆಯುತ್ತಿರೋ ನೆಟ್ಟಿಗರು

ದೀಪಿಕಾ ಪಡುಕೋಣೆ ನಿಂತ್ರೂ ಸುದ್ದಿ, ಕೂತ್ರೂ ಸುದ್ದಿ ಅನ್ನೋ ಹಾಗಾಗಿದೆ. ಇವತ್ತೀಗ ದೀಪಿಕಾ ಟ್ರೋಲ್‌ಗೆ ಒಳಗಾಗಿರೋದು ಅವರು ಧರಿಸಿರೋ ಶರ್ಟ್ ಡ್ರೆಸ್‌ ಕಾರಣಕ್ಕೆ.

Cine World Jan 26, 2022, 3:40 PM IST

Ranveer Singh Reviews Gehraiyaan Trailer Loves Baby Girl Deepika Padukones Looks dplRanveer Singh Reviews Gehraiyaan Trailer Loves Baby Girl Deepika Padukones Looks dpl

Gehraiyaan Trailer: ಸೆಕ್ಸೀ ದೀಪಿಕಾ ಇಷ್ಟ ಎಂದ ರಣವೀರ್, ಮೈ ಬೇಬಿಗರ್ಲ್ ಎಂದ ನಟ

  • Gehraiyaan Trailer: ಗೆಹರಿಯಾ ಟ್ರೇಲರ್ ಮೆಚ್ಚಿದ ರಣವೀರ್ ಸಿಂಗ್
  • ಪತ್ನಿಯ ಬೋಲ್ಡ್, ಸೆಕ್ಸೀ ಲುಕ್ ನೋಡಿ ಫಿದಾ ಆದ ಪತಿ
  • ಮೈ ಬೇಬಿ ಗರ್ಲ್ ಎಂದು ದೀಪಿಕಾರ ಸಿನಿಮಾ ಟ್ರೈಲರ್ ಹೊಗಳಿದ ನಟ

Cine World Jan 21, 2022, 1:20 PM IST

Ranveer Singh and Deepika Padukone are back to mumbai walk hand in hand at the airportRanveer Singh and Deepika Padukone are back to mumbai walk hand in hand at the airport

Deepveer In Airport: ಕೈ ಕೈ ಹಿಡಿದು ಏರ್‌ಪೋರ್ಟ್‌ನಲ್ಲಿ ದೀಪಿಕಾ ರಣವೀರ್‌, ಈ ಜೋಡಿ ಪ್ರೀತಿಗೆ ಫ್ಯಾನ್ಸ್‌ ಫಿದಾ!

ಬಾಲಿವುಡ್‌ನ ಪವರ್ ಕಪಲ್ ದೀಪಿಕಾ ಪಡುಕೋಣೆ (Deepiak Padukone) ಮತ್ತು ರಣವೀರ್ ಸಿಂಗ್ (Ranveer Singh) ಎಲ್ಲಿಗೆ ಹೋದರೂ ಎಲ್ಲರ ಕಣ್ಣು ಅವರ ಮೇಲೆಯೇ ಇರುತ್ತದೆ. ಈ ಜೋಡಿ ಸಾರ್ವಜನಿಕ ಸ್ಥಳಗಳಲ್ಲಿಯೂ ಇಬ್ಬರೂ ತಮ್ಮ ಪ್ರೀತಿಯನ್ನು ಒಬ್ಬರಿಗೊಬ್ಬರು ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ದೀಪಿಕಾ ರಣವೀರ್‌ ವಿಮಾನ ನಿಲ್ದಾಣದಲ್ಲಿ ಇಬ್ಬರೂ ಕೈಕೈ ಹಿಡಿದು ಕಾಣಿಸಿಕೊಂಡಿದ್ದಾರೆ.ಇವರ ಫೋಟೋಗಳು ವೈರಲ್‌ ಆಗಿವೆ. 

Cine World Jan 16, 2022, 5:59 PM IST

Question on Rocking Star Yash in Big Picture Show gvdQuestion on Rocking Star Yash in Big Picture Show gvd
Video Icon

KGF Yash: ಬಾಲಿವುಡ್​ನ ಬಿಗ್ ಪಿಕ್ಚರ್ ಶೋನಲ್ಲಿ ರಾಕಿ ಭಾಯ್​ ಹವಾ!

'ಕೆಜಿಎಫ್' ಚಿತ್ರದ ಮೂಲಕ ನ್ಯಾಷನಲ್​ ಸ್ಟಾರ್​ ಆದ ಯಶ್  ಇದೀಗ ಎಲ್ಲಾ ಚಿತ್ರರಂಗ​ಗಳಲ್ಲೂ ಫೇಮಸ್​ ಆಗಿದ್ದಾರೆ. ಈ ಒಂದು ಚಿತ್ರದ ಮೂಲಕ ಬಾಲಿವುಡ್​ನಲ್ಲಿ ಅವರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಅದು ಯಾವ ಮಟ್ಟಕ್ಕೆ ಅಂದರೆ ಯಶ್​ ಬಗ್ಗೆ, ಹಿಂದಿ ಬಿಗ್ ಪಿಕ್ಚರ್ ಶೋನಲ್ಲಿ ಪ್ರಶ್ನೆ ಕೇಳುವ ಮಟ್ಟಕ್ಕೆ ಇಂದು ಅವರು​ ಬೆಳೆದು ನಿಂತಿದ್ದಾರೆ. 
 

Cine World Jan 13, 2022, 1:18 PM IST

Kajol burns up the internet in hot red gown with thigh slitKajol burns up the internet in hot red gown with thigh slit

ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ ಕಾಜೋಲ್‌ Thigh-slit ರೆಡ್‌ ಬಾಡಿಕಾನ್ ಗೌನ್‌ ಹಾಟ್‌ ಲುಕ್‌!

ರಣವೀರ್ ಸಿಂಗ್ (Ranveer Singh) ಹೋಸ್ಟ್ ಮಾಡುವ ದಿ ಬಿಗ್ ಪಿಕ್ಚರ್ (The Big Picture) ಮುಂಬರುವ ಎಪಿಸೋಡ್‌ನಲ್ಲಿ ನಟಿ ಕಾಜೋಲ್ (Kajol) ಮತ್ತು ನಿರ್ಮಾಪಕ ಕರಣ್ ಜೋಹರ್ (Karan Johar) ಅವರು ಹಾಜರಾಗುತ್ತಿದ್ದಾರೆ. ಈ ಸಮಯದಲ್ಲಿ  ಕಾಜೋಲ್ ಥೈ-ಸ್ಲಿಟ್‌ನ ಹಾಟ್‌ ಕೆಂಪು ಗೌನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾಜೋಲ್‌ ಅವರ ಪೋಟೋಗಳು ಸಖತ್‌ ವೈರಲ್‌ ಆಗಿದ್ದು, ಇಂಟರ್ನೆಟ್‌ಗೆ ಬೆಂಕಿ ಹಚ್ಚಿವೆ. ಇಲ್ಲಿವೆ ಕಾಜೋಲ್‌ ಅವರ ಹಾಟ್‌ ಪೋಟೋಗಳು.

Cine World Jan 7, 2022, 2:17 PM IST