Asianet Suvarna News Asianet Suvarna News
344 results for "

Meghana Raj

"
Junior chiranjeevi video and dhruva sarja pogaru audio viral on social media vcsJunior chiranjeevi video and dhruva sarja pogaru audio viral on social media vcs
Video Icon

ಮೂರುವರೆ ತಿಂಗಳ ಬಳಿಕ ಜೂನಿಯರ್ ಚಿರು ಮುಖ ದರ್ಶನ!

ಸಮಸ್ತ ಸರ್ಜಾ ಫ್ಯಾಮಿಲಿ ಅಭಿಮಾನಿಗಳಿಗೆ ಇಂದು ಡಬಲ್ ಧಮಾಕ. ಪ್ರೇಮಿಗಳ ದಿನದಂದು ಮೇಘನಾ ರಾಜ್‌ ತಮ್ಮ ಪುತ್ರನ ಮುಖ ದರ್ಶನ ಮಾಡಿಸಿದ್ದಾರೆ ಹಾಗೂ ಪೊಗರು ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಬೇಬಿ ಚಿರು ನೋಡಿ ಸಂತಸ ಪಡುತ್ತಿರುವ ಅಭಿಮಾನಿಗಳು ಧ್ರುವ ಪೊಗರು ಹಾಡುಗಳನ್ನು ಮೆಚ್ಚಿಕೊಂಡಿದ್ದಾರೆ.

Sandalwood Feb 15, 2021, 4:43 PM IST

Meghana raj chiranjeevi junior c photo edited by fan viral on social media vcsMeghana raj chiranjeevi junior c photo edited by fan viral on social media vcs

ಅಭಿಮಾನಿಗಳಿಂದ ಬೇಬಿ ಚಿರು ಪೋಟೋ ಎಡಿಟ್; ಮೇಘನಾ ಫುಲ್ ಖುಷ್!

ಚಿರಂಜೀವಿ ಪುತ್ರನ ಫೋಟೋ ರಿವೀಲ್ ಆಗುತ್ತಿದ್ದಂತೆ ಅಭಿಮಾನಿಗಳು ಎಡಿಟ್ ಮಾಡಿರುವ ಸ್ಟೈಲ್ ನೋಡಿ. ಅಭಿಮಾನಿಗಳ ಕ್ರಿಯೇಟಿವ್ ಫೋಟೋ ಶೇರ್ ಮಾಡಿಕೊಂಡ ಮೇಘನಾ.

Sandalwood Feb 15, 2021, 10:58 AM IST

Sandalwood actress Meghana Raj introduces Junior Chiranjeevi to worldSandalwood actress Meghana Raj introduces Junior Chiranjeevi to world

ಜೂ.ಚಿರಂಜೀವಿಯನ್ನು ಜಗತ್ತಿಗೆ ಪರಿಚಯಿಸಿದ ಮೇಘನಾ ರಾಜ್

ಸ್ಯಾಂಡಲ್‌ವುಡ್ ತಾರೆ ಮೇಘನಾ ರಾಜ್ ತಮ್ಮ ಹಾಗೂ ಚಿರಂಜೀವಿ ಪುತ್ರನನ್ನು ಜಗತ್ತಿಗೆ ವಿಶೇಷವಾಗಿ ಪರಿಚಯಿಸಿದ್ದಾರೆ. ಧ್ವನಿ ಮೂಲಕ ಮಗನನ್ನು ಸ್ವಲ್ಪವೇ ಪರಿಚಯಿಸಿದ್ದ ನಟಿ, ಇದೀಗ ಫೋಟೋ ತೋರಿಸಿ ಮಗನ ಬಗ್ಗೆ ಹೇಳಿದ್ದಿಷ್ಟು.

Sandalwood Feb 14, 2021, 12:02 AM IST

Meghana raj surprise video on February 12th vcsMeghana raj surprise video on February 12th vcs
Video Icon

ಪುತ್ರನ ಫೋಟೋ ರಿವೀಲ್ ಮಾಡೋ ಮುನ್ನ ಧ್ವನಿ ಕೇಳಿಸಿದ ಮೇಘನಾ ರಾಜ್!

ಪುತ್ರನ ಆಗಮನದ ನಂತರ ಮೇಘನಾ ರಾಜ್‌ ಬಾಳಲ್ಲಿ ಪ್ರತಿಯೊಂದೂ ದಿನವೂ ತುಂಬಾ ಸ್ಪೆಷಲ್. ಫೆ.12ರಂದು exciting ವಿಚಾರ ಹಂಚಿಕೊಳ್ಳುವುದಾಗಿ ಹೇಳಿದ ಮೇಘನಾ ಪುತ್ರನ ಧ್ವನಿ ಕೇಳಿ ಫೋಟೋ ರಿವೀಲ್ ಮಾಡುವ ದಿನದ ಬಗ್ಗೆ ಸುಳಿವು ನೀಡಿದ್ದಾರೆ.

Sandalwood Feb 12, 2021, 4:44 PM IST

meghana raj son junior c says Hello to fans meet him on February 14th vcsmeghana raj son junior c says Hello to fans meet him on February 14th vcs

ಚಿರಂಜೀವಿ ಸರ್ಜಾಗೆ Hi ಹೇಳಿದ ಜೂ.C: ಫೆ.14 ನಿಮಗೂ ಹಾಯ್ ಹೇಳಲಿದ್ದಾನೆ!

ಎರಡು ದಿನಗಳಿಂದ ಕಾಯ್ದಿರಿಸಿದ ಗುಡ್‌ ನ್ಯೂಸ್ ರಿವೀಲ್ ಮಾಡಿದ ನಟಿ ಮೇಘನಾ ರಾಜ್. ವಿಡಿಯೋ ವೀಕ್ಷಿಸಿ ಇನ್ನೆರಡು ದಿನ ಕಾಯಿರಿ ಎಂದ ನಟಿ. ಆದರೆ ಬೇಬಿ ಸಿ ಹಾಯ್ ಹೇಳುವುದನ್ನು ಕೇಳಿ ಅಭಿಮಾನಿಗಳು ಫುಲ್ ಖುಷ್.
 

Sandalwood Feb 12, 2021, 9:41 AM IST

Sandalwood Actress  meghana raj chiranjeevi Sarja  makes fans crazy by Social Media post  mahSandalwood Actress  meghana raj chiranjeevi Sarja  makes fans crazy by Social Media post  mah

ಇದ್ದಕ್ಕಿದ್ದಂತೆ ಮೇಘನಾ ರಾಜ್ ಕೊಟ್ರು ಬ್ರೇಕಿಂಗ್.. ಆ ದಿನಕ್ಕೆ ಕಾಯಬೇಕು!

ಬೆಂಗಳೂರು(ಫೆ.  10) ಜೂನಿಯರ್ ಚಿರು ಆರೈಕೆಯಲ್ಲಿ ಬ್ಯುಸಿಯಾಗಿರುವ ನಟಿ ಮೇಘನಾ ರಾಜ್ ಬಿಡುವು ಮಾಡಿಕೊಂಡು ಸ್ನೇಹಿತರ ಜೊತೆ ಭೋಜನ ಸವಿದಿದ್ದಾರೆ.ರಾಗಿಣಿ ಪ್ರಜ್ವಲ್ ಹಾಗೂ ಪನ್ನಗಾ ಭರಣ ಶೇರ್ ಮಾಡಿಕೊಂಡ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಡ ನಡುವೆ ಮೇಘನಾ ಮತ್ತೊಂದು ದುದ್ದಿ ಕೊಟ್ಟಿದ್ದಾರೆ. ಹಾಗಾದರೆ ಏನದು ವಿಚಾರ ಇಲ್ಲಿದೆ ವಿವರ..

Sandalwood Feb 10, 2021, 10:29 PM IST

meghana raj outing with friends in Bangalore vcsmeghana raj outing with friends in Bangalore vcs
Video Icon

ಸ್ನೇಹಿತರ ಜೊತೆ ಸಮಯ ಕಳೆದ ಮೇಘನಾ ರಾಜ್‌!

ನಟಿ ಮೇಘನಾ ರಾಜ್‌ ಇತ್ತೀಚಿನ ದಿನಗಳಲ್ಲಿ ಕೊಂಚ ಬಿಡುವು ಮಾಡಿಕೊಂಡು, ಸ್ನೇಹಿತರ ಜೊತೆ ಸಮಯ ಕಳೆಯುತ್ತಿದ್ದಾರೆ. ಪನ್ನಗಾ ಭರಣ, ಪ್ರಜ್ವಲ್ ದೇವರಾಜ್, ರಾಗಿಣಿಯನ್ನು ಫೋಟೋದಲ್ಲಿ ಕಾಣಬಹುದು. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗುತ್ತಿವೆ. ಅಷ್ಟಕ್ಕೂ ಯಾವ ಸಂತೋಷಕ್ಕೆ ಫ್ರೆಂಡ್ಸ್ ಜೊತೆ ಸೇರಿದ್ದಾರೆ ಮೇಘನಾ?
 

Sandalwood Feb 10, 2021, 4:04 PM IST

Meghana raj chiranjeevi hits 1 million followers on Instagram vcsMeghana raj chiranjeevi hits 1 million followers on Instagram vcs

ಗುಡ್‌ ನ್ಯೂಸ್‌ ಕೊಟ್ಟ ಮೇಘನಾ ರಾಜ್‌; ಸಂಭ್ರಮಿಸುತ್ತಿದ್ದಾರೆ ಫ್ಯಾನ್ಸ್!

ಇನ್‌ಸ್ಟಾಗ್ರಾಂ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಮೇಘನಾ ರಾಜ್. ಪ್ರತಿ ಸಂಭ್ರಮದಲ್ಲೂ ಜೊತೆಯಾಗಿರುವ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ನಟಿ.
 

Sandalwood Feb 10, 2021, 1:42 PM IST

meghana raj chiranjeevi with friends at dinner photo viral vcsmeghana raj chiranjeevi with friends at dinner photo viral vcs

ತಿಂಗಳ ನಂತರ ಸ್ನೇಹಿತರ ಜೊತೆ ಕಾಣಿಸಿಕೊಂಡ ಮೇಘನಾ ರಾಜ್!

ಆಪ್ತ ಸ್ನೇಹಿತರ ಜೊತೆ ಸಮಯ ಕಳೆದ ನಟಿ ಮೇಘನಾ ರಾಜ್. ಫ್ಯಾನ್ ಪೇಜ್‌ನಲ್ಲಿ ಹರಿದಾಡುತ್ತಿದೆ ಈ ಫೋಟೋ..

Sandalwood Feb 8, 2021, 11:34 AM IST

meghana raj son junior c gets special gifts from fan photo viral vcsmeghana raj son junior c gets special gifts from fan photo viral vcs

ಮೇಘನಾ ರಾಜ್‌ ಪುತ್ರನಿಗೆ ಸಿಗ್ತು ಮತ್ತೊಂದು ಸ್ಪೆಷಲ್ ಗಿಫ್ಟ್‌: ಜೂನಿಯರ್ C ಫುಲ್ ಖುಷ್!

ಜೂನಿಯರ್ ಚಿರು ಅಭಿಮಾನಿಯಿಂದ ಪಡೆದಿರುವ ಸ್ಪೆಷಲ್ ಗಿಫ್ಟ್‌. ಮೇಘನಾ ನಗು ನೋಡಿದ ಸಂತಸದಲ್ಲಿ ಅಭಿಮಾನಿಗಳು....

Sandalwood Jan 8, 2021, 3:07 PM IST

meghana raj share Christmas pic with son Instagram post vcsmeghana raj share Christmas pic with son Instagram post vcs

ಪುತ್ರನ ಬೆರಳು ಹಿಡಿದ ಮೇಘನಾ ರಾಜ್; Baby Ma ಕೊಟ್ಟ ಬೆಸ್ಟ್‌ ಗಿಫ್ಟ್‌!

ಮೊದಲ ಬಾರಿ ಪುತ್ರನ ಜೊತೆ ಕ್ರಿಸ್ಮಸ್‌ ಆಚರಿಸುತ್ತಿರುವ ಮೇಘನಾ ರಾಜ್. ತಾಯಿ ಮಗುವಿನ ಪೋಟೋ ನೋಡಿ ಸಂತಸ ಪಟ್ಟ ಅಭಿಮಾನಿಗಳು...

Sandalwood Dec 26, 2020, 1:01 PM IST

meghana raj shares uncle arjun sarja engagement photo with chiru and anu prabhakar vcsmeghana raj shares uncle arjun sarja engagement photo with chiru and anu prabhakar vcs
Video Icon

ಸಖತ್‌ ಸೀಕ್ರೆಟ್‌ ಬಿಟ್ಟು ಕೊಟ್ಟ ಅನು ಪ್ರಭಾಕರ್; ಭಾವುಕರಾದ ಮೇಘನಾ ರಾಜ್!

ಬಾಲನಟಿಯಾಗಿ ಚಿತ್ರರಂಗದಲ್ಲಿರುವ ಅದ್ಭುತ ಕಲಾವಿದೆ ಅನು ಪ್ರಭಾಕರ್ ಕೆಲವು ದಿನಗಳ ಹಿಂದೆ ಅರ್ಜುನ್ ಸರ್ಜಾ ನಿಶ್ಚಿತಾರ್ಥ ಫೋಟೋ ಅಪ್ಲೋಡ್ ಮಾಡಿದ್ದರು. ಫೋಟೋದಲ್ಲಿ ಆಕರ್ಷಕ ಕೇಂದ್ರ ಬಿಂದುವಾಗಿದದ್ದು ಮತ್ಯಾರೂ ಅಲ್ಲ ಪುಟ್ಟ ಕಂದಮ್ಮ ಚಿರಂಜೀವಿ ಸರ್ಜಾ. ಬೆಲೆ ಕಟ್ಟಲಾಗದ ಈ ಫೋಟೋವನ್ನು ಮೇಘನಾ ರಾಜ್‌ ಕೂಡ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಭಾವುಕರಾಗಿದ್ದಾರೆ.

Sandalwood Dec 24, 2020, 4:49 PM IST

Arjun sarja asha engagement photo see baby chiranjeevi sarja and anu prabhakar vcsArjun sarja asha engagement photo see baby chiranjeevi sarja and anu prabhakar vcs

ಅರ್ಜುನ್‌ ಸರ್ಜಾ ನಿಶ್ಚಿತಾರ್ಥ; ಪುಟ್ಟ ಚಿರಂಜೀವಿ ಸರ್ಜಾ, ಅನು ಪ್ರಭಾಕರ್‌ ನೋಡಿ!

ಸ್ಪೆಷಲ್ ಫೋಟೋ ಶೇರ್ ಮಾಡಿಕೊಂಡ ಅನು ಪ್ರಭಾಕರ್‌. ನಗು ಮುಖದ ಚಿರು ನೋಡಿ ಸಂತೋಷ ವ್ಯಕ್ತ ಪಡಿಸಿದ ಮೇಘನಾ ರಾಜ್...

Sandalwood Dec 23, 2020, 2:10 PM IST

meghana raj sarja disappointed with fake news on social media vcsmeghana raj sarja disappointed with fake news on social media vcs
Video Icon

ಮೇಘನಾ ರಾಜ್‌ ನೆಮ್ಮದಿ ಹಾಳು ಮಾಡುತ್ತಿದೆ ಆ ಒಂದು ವಿಷಯ?

ಚಿರಂಜೀವಿ ಸರ್ಜಾ ಅಗಲಿಕೆ ನಂತರ ಪುತ್ರನಿಗಾಗಿ ತಂದೆ ಸ್ಥಾನ ಸ್ವೀಕರಿಸಿರುವ ಮೇಘನಾ ರಾಜ್‌ಗೆ ಈ ಒಂದು ವಿಚಾರ ನೆಮ್ಮದಿ ಹಾಳು ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮೆಸೇಜ್‌ ಮಾಡಿ  ತಾಯಿ ಮಗುವಿನ ಆರೋಗ್ಯದ ಬಗ್ಗೆ ವಿಚಾರಿಕೊಳ್ಳತ್ತಾರೆ. ಆದರೆ ಕೆಲ ಕಿಡಿಗೇಡಿಗಳು ಮಾಡುತ್ತಿರುವ ಫೇಕ್‌ ನ್ಯೂಸ್‌ ಆಕೆಯ ನೆಮ್ಮದಿ ಹಾಳು ಮಾಡುತ್ತಿದೆ. ಏನದು ವಿಚಾರ?

Sandalwood Dec 21, 2020, 4:32 PM IST

Meghana raj sarja comeback to kannada film industry vcsMeghana raj sarja comeback to kannada film industry vcs
Video Icon

ಸಿಹಿ ಸುದ್ದಿ: ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮೇಘನಾ ರಾಜ್!

ಚಿರಂಜೀವಿ ಸರ್ಜಾ ನಿಧನದ ನಂತರ ಮೇಘನಾ ರಾಜ್‌ ಮುದ್ದು ಕಂದಮ್ಮನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಮೇಘನಾ ಫಾಲೋವರ್ಸ್‌ಗೆ ಆಕೆಯ ಮುಂದಿನ ಸಿನಿ ಬದುಕು ಹೇಗಿರುತ್ತದೆ ಎಂಬ ಕುತೂಹಲವಿತ್ತು. ನಾನು ಮತ್ತೆ ಸಿನಿಮಾದಲ್ಲಿ ಅಭಿನಯಿಸುತ್ತೇನೆ ಎಂದು ಈ ಹಿಂದೆಯೇ ಮೇಘನಾ ಹೇಳಿದ್ದರು. ಆ ಮಾತು ನಿಜವಾಗುವ ಸಮಯ ಬಂದಿದೆ....

Sandalwood Dec 17, 2020, 4:39 PM IST