ಅಭಿಮಾನಿಗಳಿಂದ ಬೇಬಿ ಚಿರು ಪೋಟೋ ಎಡಿಟ್; ಮೇಘನಾ ಫುಲ್ ಖುಷ್!
ಚಿರಂಜೀವಿ ಪುತ್ರನ ಫೋಟೋ ರಿವೀಲ್ ಆಗುತ್ತಿದ್ದಂತೆ ಅಭಿಮಾನಿಗಳು ಎಡಿಟ್ ಮಾಡಿರುವ ಸ್ಟೈಲ್ ನೋಡಿ. ಅಭಿಮಾನಿಗಳ ಕ್ರಿಯೇಟಿವ್ ಫೋಟೋ ಶೇರ್ ಮಾಡಿಕೊಂಡ ಮೇಘನಾ.

ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಮೇಘನಾ ರಾಜ್ ಪುತ್ರನ ಫೋಟೋ ರಿವೀಲ್ ಮಾಡಿದ್ದಾರೆ.

ಪ್ರಿನ್ಸ್ ಸಿಂಬಲ್ ಇರುವ ಬ್ಲೂ ಡ್ರೆಸ್ ಧರಿಸಿ ಚಿರು ರೀತಿಯೇ ಜೂನಿಯರ್ ಸ್ಮೈಲ್ ಮಾಡಿದ್ದಾರೆ.

ಚಿರು ನೋಡಲು ತುಂಬಾನೇ ಡಿಫರೆಂಟ್ ಆಗಿದ್ದಾನೆ, ಇಬ್ಬರ ಮಿಕ್ಸ್ ಎನ್ನುತ್ತಿದ್ದಾರೆ ನೆಟ್ಟಿಗರು.

ಜೂನಿಯರ್ ಸಿ ಗೆ ನೆಟ್ಟಿಗರು ಸಿಂಬಾ ಎಂದು ಅಡ್ಡ ಹೆಸರು ನೀಡಿದ್ದಾರೆ.

ಪುತ್ರನ ಆರೋಗ್ಯ ಹಾಗೂ ಬೆಳವಣಿಗೆ ಬಗ್ಗೆ ಕಾಳಜಿ ವಹಿಸುತ್ತಿರುವ ಪ್ರತಿಯೊಬ್ಬರಿಗೂ ಇನ್‌ಸ್ಟಾ ಸ್ಟೋರಿಯಲ್ಲಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ಮೇಘನಾ ರಾಜ್ ಹಾಗೂ ಚಿರಂಜೀವಿ ಹೆಸರನ್ನು ಸೇರಿಸಿ ಯಾವ ಹೆಸರನ್ನು ಜೂನಿಯರ್‌ಗೆ ಕೊಡಬಹುದು ಎಂದು ಅಭಿಮಾನಿಗಳು ಗೆಸ್ ಮಾಡುತ್ತಿದ್ದಾರೆ.

ಮೇಘನಾ ಸೀಮಂತಾ ಹಾಗೂ ಜೂನಿಯರ್ ಹುಟ್ಟಿದ ಸಮಯದಲ್ಲೂ ಹೀಗೆ ಫೋಟೋವನ್ನು ಎಡಿಟ್ ಮಾಡಲಾಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.