Asianet Suvarna News Asianet Suvarna News
4531 results for "

Lockdown

"
7 year old male tiger trapped in madikeri7 year old male tiger trapped in madikeri

ಕೊಡಗಿನಲ್ಲಿ ಜನರ ನಿದ್ದೆಗೆಡಿಸಿದ್ದ 7 ವರ್ಷದ ಗಂಡು ಹುಲಿ ಸೆರೆ

ಕೊಡಗಿನಲ್ಲಿ ಪದೇ ಪದೇ ಜಾನುವಾರುಗಳ ಮೇಲೆ ದಾಳಿ ನಡೆಸಿ ಜನರಲ್ಲಿ ಆತಂಕ ಸೃಷ್ಟಿಸಿದ್ದ ಹುಲಿ ಕೊನೆಗೂ ಸೆರೆಯಾಗಿದೆ.

Karnataka Districts May 20, 2020, 10:56 AM IST

fact Check of Overcrowded train in Bangladesh Passed off as Shramik Specialfact Check of Overcrowded train in Bangladesh Passed off as Shramik Special

Fact Check: ಬಂಗಾಳಕ್ಕೆ ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿರುವ ಶ್ರಮಿಕ್‌ ರೈಲು!

ಕೊರೋನಾ ಲಾಕ್‌ಡೌನ್‌ನಿಂದಾಗಿ ದೇಶದ ವಿವಿದೆಡೆ ಸಿಲುಕಿ ಅತಂತ್ರರಾಗಿರುವ ವಲಸೆ ಕಾರ್ಮಿಕರನ್ನು ಅವರ ತವರಿಗೆ ಕಳುಹಿಸಲು ಭಾರತೀಯ ರೈಲ್ವೆ ‘ಶ್ರಮಿಕ್‌’ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ಈ ನಡುವೆ ರೈಲುಗಳ ಮೇಲೆ ಜನರು ಕಿಕ್ಕಿರಿದು ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ. ನಿಜನಾ ಈ ಸುದ್ದಿ? 

Fact Check May 20, 2020, 10:18 AM IST

Police with quarantine seal appointed for corona dutyPolice with quarantine seal appointed for corona duty

ಕ್ವಾರೆಂಟೈನ್ ಸೀಲ್ ಇರೋ ಪೊಲೀಸರು ಕರ್ತವ್ಯಕ್ಕೆ ನಿಯೋಜನೆ

ಸರ್ಕಾರದ ಆದೇಶದ ಪ್ರಕಾರ ಲಾಕ್‌ಡೌನ್‌ ಸಡಿಲಿಕೆಯಾಗಿದ್ದು, ಅಗತ್ಯ, ತುರ್ತು ಕೆಲಸಗಳಿಗೆ ಜನರು ಓಡಾಡಲು ಅವಕಾಶ ನೀಡಿದ್ದರೂ ಕ್ವಾರಂಟೈನ್‌ ಸೀಲ್‌ ಇರುವ ಪೊಲೀಸರನ್ನು ಕಂಡು ಸಾರ್ವಜನಿಕರು ಮಾರು ದೂರ ಓಡುವಂತಾಗಿದೆ.

Karnataka Districts May 20, 2020, 10:13 AM IST

if people hide information after crossing state border criminal case to be filedif people hide information after crossing state border criminal case to be filed

ಹೊರ ರಾಜ್ಯದಿಂದ ಬಂದು ಮಾಹಿತಿ ನೀಡದಿದ್ದಲ್ಲಿ ಕ್ರಿಮಿನಲ್‌ ಕೇಸ್‌

ಅನಾವಶ್ಯಕವಾಗಿ ಓಡಾಡಿದವರ ವಿರುದ್ಧ, ಹೊರ ರಾಜ್ಯದಿಂದ ಬಂದು ಮಾಹಿತಿ ನೀಡದೇ ಇರುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶಕುಮಾರ ಸ್ಪಷ್ಟಪಡಿಸಿದ್ದಾರೆ.

Karnataka Districts May 20, 2020, 9:51 AM IST

Lady from Yellapur found corona positiveLady from Yellapur found corona positive

ಯಲ್ಲಾಪುರ ಯುವತಿಗೆ ಕೊರೋನಾ ಪಾಸಿಟಿವ್‌

ಯಲ್ಲಾಪುರ ತಾಲೂಕಿನ ಉಪಳೇಶ್ವರದ ಯುವತಿಯಲ್ಲಿ ಕೊರೋನಾ ಪಾಸಿಟಿವ್‌ ಇರುವುದು ವರದಿಯಲ್ಲಿ ಪತ್ತೆಯಾಗಿದೆ. ಸೋಂಕು ಬೇರೆಲ್ಲಿಯೂ ಹರಡಿಲ್ಲ. ಆ ಕುರಿತು ಜನತೆ ಆತಂಕಗೊಳ್ಳುವ ಅಗತ್ಯವಿಲ್ಲವೆಂದು ಸಹಾಯಕ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದ್ದಾರೆ.

Karnataka Districts May 20, 2020, 9:44 AM IST

Passengers did Not Interest to Travel to KSRTC BusesPassengers did Not Interest to Travel to KSRTC Buses

ಸಾರಿಗೆ ಸಂಚಾರ ಆರಂಭ: ಜನರಿಲ್ಲದೆ ಬಣಗುಡುತ್ತಿರುವ ಬಸ್‌

ಕಳೆದ 55 ದಿನಗಳಿಂದ ಯಾವುದೇ ಬಸ್‌ ಸಂಚಾರವಿಲ್ಲದೆ ಬಣಗುಡುತ್ತಿದ್ದ ಬಸ್‌ ನಿಲ್ದಾಣದಲ್ಲಿ ಮಂಗಳವಾರ ಬಸ್‌ಗಳ ಸಂಚಾರ ಆರಂಭವಾಗಿ ನಿರ್ಜೀವವಾಗಿದ್ದ ನಿಲ್ದಾಣಕ್ಕೆ ಜೀವ ಕಳೆ ಬಂದಿತು.
 

Karnataka Districts May 20, 2020, 9:32 AM IST

Home Minister Basavaraj Bommai Talks Over  special economic package to Haveri DistrictHome Minister Basavaraj Bommai Talks Over  special economic package to Haveri District

ಲಾಕ್‌ಡೌನ್‌ 4.0: ಹಾವೇರಿ ಜಿಲ್ಲೆಗೆ ವಿಶೇಷ ಆರ್ಥಿಕ ಪ್ಯಾಕೇಜ್‌ ರೂಪಿಸಿ, ಸಚಿವ ಬೊಮ್ಮಾಯಿ

ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ 4.0 ಜಾರಿಗೊಂಡಿರುವುದರಿಂದ ಕೆಲ ನಿರ್ಬಂಧ ಹೊರತುಪಡಿಸಿ ಸಾಕಷ್ಟು ಚಟುವಟಿಕೆಗಳು ಆರಂಭಗೊಂಡಿದ್ದು ಹೊಸದಾಗಿ ಕೊರೋನಾ ಪ್ರಕರಣಗಳು ಪತ್ತೆಯಾಗದಂತೆ ಹೆಚ್ಚಿನ ಗಮನ ಹರಿಸಬೇಕು. ರಾಜ್ಯ ಸರ್ಕಾರದ ಹೊಸ ಬಜೆಟ್‌ ಘೋಷಿತ ಕಾರ್ಯಕ್ರಮಗಳ ಆರಂಭ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಿಸಿರುವ ಆರ್ಥಿಕ ಪ್ಯಾಕೇಜ್‌ ಅಡಿ ಜಿಲ್ಲೆಗೆ ಅನ್ವಯಿಸುವ ಆರ್ಥಿಕ ಕಾರ್ಯಕ್ರಮಗಳ ಪಡೆಯುವ ನಿಟ್ಟಿನಲ್ಲಿ ಜಿಲ್ಲೆಗೆ ವಿಶೇಷ ಆರ್ಥಿಕ ಪ್ಯಾಕೇಜ್‌ ರೂಪಿಸುವಂತೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 
 

Karnataka Districts May 20, 2020, 9:15 AM IST

UP Sends Dead Bodies With Migrants In Open trucks Jharkhand FuriousUP Sends Dead Bodies With Migrants In Open trucks Jharkhand Furious

ಗಾಯಾಳು ವಲಸೆ ಕಾರ್ಮಿಕರನ್ನು ಶವಗಳ ಜತೆ ಸಾಗಿಸಿದ ಉ.ಪ್ರ.!

ಗಾಯಾಳು ವಲಸೆ ಕಾರ್ಮಿಕರನ್ನು ಶವಗಳ ಜತೆ ಸಾಗಿಸಿದ ಉ.ಪ್ರ.!| ಟಾರ್ಪಲ್‌ನಲ್ಲಿ ಸುತ್ತಿಟ್ಟ ಮೃತದೇಹಗಳೊಟ್ಟಿಗೆ ಟ್ರಕ್‌ನಲ್ಲಿ ಕಾರ್ಮಿಕರ ಸಾಗಣೆ| ಸರ್ಕಾರದ ಅಮಾನವೀಯ ನಡೆಗೆ ಜಾಲತಾಣಗಳಲ್ಲಿ ಛೀಮಾರಿ

India May 20, 2020, 9:05 AM IST

DC Krishna Bajapeyi Says Continuation of Prohibition till 31st May in Haveri districtDC Krishna Bajapeyi Says Continuation of Prohibition till 31st May in Haveri district

ಕೊರೋನಾ ಭೀತಿ: 'ಮೇ 31 ರವರೆಗೆ ನಿಷೇಧಾಜ್ಞೆ ಮುಂದುವರಿಕೆ'

ಕೊರೋನಾ ವೈರಸ್‌ ರೋಗ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಜಾರಿಗೊಳಿಸಿದ ನಿಷೇಧಾಜ್ಞೆಯನ್ನು ಮೇ. 31ರ ವರೆಗೆ ಮುಂದುವರಿಸಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಆದೇಶ ಹೊರಡಿಸಿದ್ದಾರೆ.
 

Karnataka Districts May 20, 2020, 9:04 AM IST

two flights to be arrived at mangalore airport under vande bharat missiontwo flights to be arrived at mangalore airport under vande bharat mission

ಮಸ್ಕತ್, ಕತಾರ್‌ನಿಂದ ಕನ್ನಡಿಗರ ಕರೆತರಲು ಸಿದ್ಧತೆ, ಸೌದಿ ಅರೇಬಿಯಾ ವಿಮಾನ ನಿಗದಿ..?

ದುಬೈನಿಂದ ಈಗಾಗಲೇ ಎರಡು ವಿಮಾನಗಳು ಮಂಗಳೂರು ವಿಮಾನ ನಿಲ್ದಾಣ ತಲುಪಿವೆ. ಇಂದು ಮಸ್ಕತ್ ಹಾಗೂ 22ರಂದು ಕತಾರ್‌ನಿಂದ ವಿಮಾನಗಳು ತಲುಪಲಿವೆ. ಇದೀಗ ಸೌದಿ ಅರೆಬಿಯಾದಿಂದ ವಿಮಾನ ಬರುವ ಬಗ್ಗೆ ಮಾತು ಕೇಳಿ ಬಂದಿದೆ.

Karnataka Districts May 20, 2020, 8:55 AM IST

Railways to start 200 non AC special passenger trains daily from June 1Railways to start 200 non AC special passenger trains daily from June 1

ಜೂ.1ರಿಂದ ದೇಶಾದ್ಯಂತ ರೈಲು ಸಂಚಾರ!

ಜೂ.1ರಿಂದ ದೇಶಾದ್ಯಂತ ರೈಲು ಸಂಚಾರ| ಮೊದಲ ಹಂತದಲ್ಲಿ 200 ನಾನ್‌ ಎಸಿ ರೈಲುಗಳು ನಿತ್ಯ ಓಡಾಟ| ಶೀಘ್ರ ಬುಕಿಂಗ್‌ ಆರಂಭ: ಗೋಯಲ್‌

India May 20, 2020, 8:09 AM IST

Covid19 lab to be start in kmcCovid19 lab to be start in kmc

ಕೆಎಂಸಿಯಲ್ಲಿ ಕೋವಿಡ್‌ ಲ್ಯಾಬ್‌ ಕಾರ್ಯಾರಂಭ

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸೂಕ್ಷಾಣು ಪ್ರಯೋಗಾಲಯಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐ.ಸಿ.ಎಂ.ಆರ್‌.)ಯಿಂದ ಕೋವಿಡ್‌-19 ಪರೀಕ್ಷೆಗೆ ಅನುಮೋದನೆ ದೊರೆತ್ತಿದ್ದು, ಮಂಗಳವಾರದಿಂದ ಪರೀಕ್ಷೆಗಳನ್ನು ಆರಂಭಿಸಲಾಗಿದೆ.

Karnataka Districts May 20, 2020, 8:04 AM IST

dubai migrants fights in airport opposing quarantinedubai migrants fights in airport opposing quarantine

ಮಂಗಳೂರಿನಲ್ಲಿ ದುಬೈ ಪ್ರಯಾಣಿಕರ ತಕರಾರು..!

ಷರತ್ತುಬದ್ಧ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿ ದುಬೈನಿಂದ ಬಂದ ಪ್ರಯಾಣಿಕರಲ್ಲಿ ಇಬ್ಬರು, ಮಂಗಳೂರಿನಲ್ಲಿ ನಿಗದಿತ ಕ್ವಾರೆಂಟೈನ್‌ಗೆ ಒಳಪಡಲು ಒಪ್ಪದೆ ಬದಲೀ ಸಂಚಾರಕ್ಕೆ ಬೇಡಿಕೆ ಇಟ್ಟಘಟನೆ ಸೋಮವಾರ ರಾತ್ರಿ ನಡೆದಿದೆ.

Karnataka Districts May 20, 2020, 7:54 AM IST

30 People who are on duty in sullia border quarantined30 People who are on duty in sullia border quarantined

ಸಂಪಾಜೆ ಗೇಟ್‌ನಲ್ಲಿ ಕರ್ತವ್ಯದಲ್ಲಿದ್ದ 30 ಮಂದಿಗೆ ಕ್ವಾರಂಟೈನ್‌

ಕೊಡಗಿನ ಮಹಿಳೆಗೆ ಕೊರೋನಾ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಆಕೆಯ ಟ್ರಾವೆಲ್‌ ಹಿಸ್ಟರಿ ಅನುಸರಿಸಿ ಕೊಡಗು ಸಂಪಾಜೆ ಗೇಟ್‌ನಲ್ಲಿ ಕರ್ತವ್ಯದಲ್ಲಿದ್ದ 30 ಮಂದಿಗೆ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದೆ.

Karnataka Districts May 20, 2020, 7:38 AM IST

Lockdown relaxation effect 5496 new cooronavirus cases reported in indiaLockdown relaxation effect 5496 new cooronavirus cases reported in india

ದೇಶದಲ್ಲಿ ಒಂದೇ ದಿನ 5496 ಮಂದಿಗೆ ಸೋಂಕು: ಲಾಕ್‌ಡೌನ್‌ ಸಡಿಲ ಬೆನ್ನಲ್ಲೇ ವೈರಸ್‌ ಅಬ್ಬರ!

ದೇಶದಲ್ಲಿ ಕೊರೋನಾ ಸ್ಫೋಟ| ನಿನ್ನೆ ದಾಖಲೆಯ 5496 ಸೋಂಕು ದೃಢ| ಲಾಕ್‌ಡೌನ್‌ ಸಡಿಲ ಬೆನ್ನಲ್ಲೇ ವೈರಸ್‌ ಅಬ್ಬರ

India May 20, 2020, 7:35 AM IST