Asianet Suvarna News Asianet Suvarna News
278 results for "

ಅಂತ್ಯಸಂಸ್ಕಾರ

"
PFI members do final rites of covid19 suspect person in MandyaPFI members do final rites of covid19 suspect person in Mandya

ಶಂಕಿತನ ಮೃತದೇಹಕ್ಕೆ ಗೌರವದ ಮೋಕ್ಷ ಕೊಟ್ಟ ಪಿಎಫ್‌ಐ ಕಾರ್ಯಕರ್ತರು

ಸೋಂಕಿತರ ಅಂತ್ಯಸಂಸ್ಕಾರಕ್ಕೆ ಹೆಗಲು‌ ಕೊಟ್ಟ ಪಿಎಫ್‌ಐ ಸಂಘಟನೆ ಶಂಕಿತನ ಮೃತದೇಹಕ್ಕೆ ಗೌರವದ ಮೋಕ್ಷ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಮಂಡ್ಯದ ಕೆ. ಆರ್. ಪೇಟೆಯಲ್ಲಿ ಪಿಎಫ್‌ಐ ಕಾರ್ಯಕರ್ತರ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Karnataka Districts Jul 19, 2020, 1:37 PM IST

antigen test for dead body instead of lab testantigen test for dead body instead of lab test

ಮೃತರಿಗೆ ಲ್ಯಾಬ್‌ ಬದಲು ಆ್ಯಂಟಿಜನ್‌ ಟೆಸ್ಟ್‌: ಸ್ವಂತ ಜಮೀನಿನಲ್ಲೇ ಸೋಂಕಿತರ ಅಂತ್ಯಕ್ರಿಯೆ

ಕೊರೋನಾ ಸೋಂಕಿನಿಂದ ಮೃತಪಟ್ಟಪಾರ್ಥಿವ ಶರೀರದ ಅಂತ್ಯಸಂಸ್ಕಾರ ನಿರ್ದಿಷ್ಟಅವಧಿಯೊಳಗೆ ಪೂರ್ಣಗೊಳ್ಳುವಂತೆ ಕಾಲಾವಧಿ ನಿಗದಿ ಮಾಡುವ ಹಾಗೂ ಪರೀಕ್ಷಾ ಫಲಿತಾಂಶ ತ್ವರಿತವಾಗಿ ಪಡೆಯಲು ಮೃತ ದೇಹಕ್ಕೂ ಆ್ಯಂಟಿಜನ್‌ ಪರೀಕ್ಷೆ ನಡೆಸಲು ಬಿಬಿಎಂಪಿ ನಿರ್ಧರಿಸಿದೆ. ಸ್ವಂತ ಜಮೀನಿನಲ್ಲಿಯೂ ಅಂತ್ಯಕ್ರಿಯೆಗೆ ಅವಕಾಶ ನೀಡಲಾಗಿದೆ.

Karnataka Districts Jul 19, 2020, 8:28 AM IST

Long Queue At Crematoriums Leaves Families of Dead AnguishedLong Queue At Crematoriums Leaves Families of Dead Anguished
Video Icon

ಕೊರೊನಾದಿಂದ ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ಜಾಗವೇ ಇಲ್ಲ; ಚಿತಾಗಾರದ ಮುಂದೆ ಕ್ಯೂ..!

ಕೊರೊನಾದಿಂದ ಸತ್ತರೆ ಸರಿಯಾಗಿ ಅಂತ್ಯಸಂಸ್ಕಾರವೂ ಇಲ್ಲ. ಅಂತ್ಯಸಂಸ್ಕಾರಕ್ಕೆ ಜಾಗ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೆಬ್ಬಾಳ, ಬನಶಂಕರಿ ಚಿತಾಗಾರದ ಎದುರು ಹತ್ತಾರು ಆಂಬುಲೆನ್ಸ್‌ಗಳು ಕಾಯುತ್ತಿವೆ. ಜಾಗವೇ ಸಿಗದೇ ಆಂಬುಲೆನ್ಸ್‌ನಲ್ಲೇ ಶವ ಇಟ್ಟುಕೊಂಡು ಕಾಯುವಂತಾಗಿದೆ. ಇಷ್ಟೊಂದು ಅವ್ಯವಸ್ಥೆ ಆದರೂ ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ. ಸರಿಯಾದ ವ್ಯವಸ್ಥೆ ಮಾಡಿಲ್ಲ. 

state Jul 18, 2020, 4:19 PM IST

China denies burial to its soldiers killed in Galwan clash to cover up its blunderChina denies burial to its soldiers killed in Galwan clash to cover up its blunder

ಗಲ್ವಾನ್‌ನಲ್ಲಿ ಹತ ತನ್ನ ಯೋಧರ ಅಂತ್ಯಸಂಸ್ಕಾರಕ್ಕೂ ಚೀನಾ ಕ್ಯಾತೆ!

ಗಲ್ವಾನ್‌ನಲ್ಲಿ ಹತ ತನ್ನ ಯೋಧರ ಅಂತ್ಯಸಂಸ್ಕಾರಕ್ಕೂ ಚೀನಾ ಕ್ಯಾತೆ!| ಸಾಂಪ್ರದಾಯಿಕ ಶೈಲಿ, ಬಹಿರಂಗ ಅಂತ್ಯಸಂಸ್ಕಾರ ಬೇಡ| ಅತ್ಯಂತ ದೂರದ ಪ್ರದೇಶದಲ್ಲಿ ಅಂತ್ಯವಿಧಿಗೆ ಸೂಚನೆ

International Jul 15, 2020, 8:04 AM IST

Hospital confirms covid19 positive of dead person after final ritesHospital confirms covid19 positive of dead person after final rites

ಅಂತ್ಯಸಂಸ್ಕಾರ ನೆರವೇರಿಸಿದ ನಂತರ ಸೋಂಕಿದೆ ಎಂದರು..! ಆಸ್ಪತ್ರೆ ಎಡವಟ್ಟು

ಸರ್ಕಾರ ಎಷ್ಟೇ ಎಚ್ಚರಿಕೆ ನೀಡುತ್ತಿದ್ದರೂ ಆಸ್ಪತ್ರೆಗಳ ಎಡವಟ್ಟುಗಳು ಮುಂದುವರೆಯುತ್ತಲೇ ಇದ್ದು, ಮೃತರ ಅಂತ್ಯಸಂಸ್ಕಾರ ನೆರವೇರಿಸದ ಬಳಿಕ ಅವರಿಗೆ ಸೋಂಕಿತ್ತು ಎಂದು ದೃಢಪಡಿಸಿದ ಪ್ರಕರಣಗಳು ಬೆಳಕಿಗೆ ಬಂದಿವೆ.

Karnataka Districts Jul 13, 2020, 7:50 AM IST

Shivamogga Residents Oppose Corona dead body CremationShivamogga Residents Oppose Corona dead body Cremation
Video Icon

ಸೋಂಕಿತರ ಅಂತ್ಯಕ್ರಿಯೆಗೆ ಶಿವಮೊಗ್ಗದಲ್ಲಿ ವಿರೋಧ..!

ಅಧಿಕಾರಿಗಳು ಸ್ಥಳೀಯರ ಮನವೊಲಿಸಿ ಶವವನ್ನು ಸುಡುವ ಮೂಲಕ ಅಂತ್ಯಸಂಸ್ಕಾರ ಮಾಡಲಾಗಿದೆ. ಈ ಕುರಿತಂತೆ ನಮ್ಮ ಪ್ರತಿನಿಧಿ ರಾಜೇಶ್ ಕಾಮತ್ ನಡೆಸಿದ ವಾಕ್ ಥ್ರೂ ಇಲ್ಲಿದೆ ನೋಡಿ.

Karnataka Districts Jul 11, 2020, 1:20 PM IST

Dead body kept in house for 25 hours as they do not get covid19 test reportDead body kept in house for 25 hours as they do not get covid19 test report

ವರದಿ ಬಾರದೆ 25 ಗಂಟೆ ಮನೆಯಲ್ಲೇ ಶವ ಇಟ್ಟು ಕುಳಿತ ಕುಟುಂಬಸ್ಥರು!

ವಾತದ ಸಮಸ್ಯೆಯಿಂದ ಬಳಲುತ್ತಿದ್ದ 75 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಗುರುವಾರವೇ ಮೃತಪಟ್ಟು ಒಂದು ದಿನ ಕಳೆದರೂ ಅವರ ಕೊರೋನಾ ವರದಿ ಬಾರದೆ ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಗದೆ, 25 ಗಂಟೆಗಳ ಕಾಲ ಶವವನ್ನು ಮನೆಯಲ್ಲೇ ಕೊಳೆಯಲು ಬಿಟ್ಟದಾರುಣ ಘಟನೆ ಮಂಗಳೂರಿನ ಸುರತ್ಕಲ್‌ನಲ್ಲಿ ನಡೆದಿದೆ.

Karnataka Districts Jul 11, 2020, 7:41 AM IST

Covid19 victim dead body cremated on road side in KarawarCovid19 victim dead body cremated on road side in Karawar
Video Icon

ರಸ್ತೆ ಪಕ್ಕವೇ ಸೋಂಕಿತನ ಅಂತ್ಯಕ್ರಿಯೆ; ಪಿಪಿಇ ಕಿಟ್ ಅಲ್ಲಿಯೇ ಬಿಸಾಡಿ ಹೋದ ಸಿಬ್ಬಂದಿ

ಕೊರೊನಾಗೆ ಶಿರಸಿಯ ಬಾಳಗಾರ ವ್ಯಕ್ತಿಯೊಬ್ಬ ಬಲಿಯಾಗಿದ್ದು, ಕಾರವಾರದ ಸಂಕ್ರುಭಾಗದಲ್ಲಿ ರಸ್ತೆ ಪಕ್ಕವೇ ಮಧ್ಯರಾತ್ರಿ ಅಂತ್ಯಸಂಸ್ಕಾರ ಮಾಡಲಾಗಿದೆ. ಸ್ಮಶಾನದಲ್ಲಿ ಶವ ಹೂಳಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಸ್ಥಳೀಯರು ವಿರೋಧಿಸಿದರು. ಕೊನೆಗೆ ಸಾರ್ವಜನಿಕ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ. ಪಿಪಿಇ ಕಿಟ್‌ನ್ನು ಸಿಬ್ಬಂದಿ ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾರೆ. 

state Jul 7, 2020, 5:51 PM IST

These crematorium staffs are best example for humanityThese crematorium staffs are best example for humanity
Video Icon

ಕೊರೊನಾದಿಂದ ಮೃತಪಟ್ಟವರಿಗೆ ಇವರೇ ಮುಕ್ತಿದಾತರು; ಶಹಬ್ಭಾಸ್ ಶಾಸಕರೇ..!

ಬೆಂಗಳೂರಿನ ಪಾಲಿಗೆ ಕೊರೊನಾದಿಂದ ಮೃತಪಟ್ಟವರಿಗೆ ಇವರೇ ಮುಕ್ತಿದಾತರು. ಕುಟುಂಬದವರು ಬರದಿದ್ರೆ ಇವರೇ ಸಂಬಂಧಿಕರಾಗುತ್ತಾರೆ. ಎಷ್ಟೋ ಅನಾಥ ಶವಗಳಿಗೆ ಮುಕ್ತಿ ನೀಡಿದ್ದಾರೆ. ಮೃತ ವ್ಯಕ್ತಿಯ ಧರ್ಮ, ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡುತ್ತಾರೆ. ಇದುವರೆಗೂ 100 ಕ್ಕೂ ಹೆಚ್ಚು ಅಂತ್ಯಸಂಸ್ಕಾರ ಮಾಡಿದೆ ಈ ತಂಡ. ಜಾತಿ, ಧರ್ಮವನ್ನು ಮೀರಿ ಮಾನವೀಯತೆಯನ್ನು ಸಾರಿದ್ದಾರೆ. 
 

state Jul 7, 2020, 2:02 PM IST

suvarna News Impact  Funeral for the dead bodies after 18 hourssuvarna News Impact  Funeral for the dead bodies after 18 hours
Video Icon

ಸುವರ್ಣ ಇಂಪ್ಯಾಕ್ಟ್; 18 ತಾಸುಗಳ ಬಳಿಕ ಸೋಂಕಿತ ಮೃತದೇಹಗಳಿಗೆ ಅಂತ್ಯಸಂಸ್ಕಾರ!

ಬೆಳಗಾವಿಯಲ್ಲಿ 18 ತಾಸಿನ ಬಳಿಕ ಸೋಂಕಿತ ಮೃತ ದೇಹಗಳಿಗೆ ಅಂತ್ಯಕ್ರಿಯೆ ಭಾಗ್ಯ ಸಿಕ್ಕಿದೆ. ಕೊರೊನಾದಿಂದ ನಿನ್ನೆ ಇಬ್ಬರು ಮೃತಪಟ್ಟಿದ್ದರು. ಅಂತ್ಯ ಸಂಸ್ಕಾರ ವಿಚಾರವಾಗಿ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ನಡುವೆ ವಾಗ್ವಾದ ಏರ್ಪಟ್ಟಿತ್ತು. ಇದನ್ನು ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡುತ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಕೊನೆಗೂ ಮೃತರಿಗೆ ಅಂತ್ಯ ಸಂಸ್ಕಾರ ಭಾಗ್ಯ ಸಿಕ್ಕಿದೆ. 

state Jul 5, 2020, 4:56 PM IST

Belagavi Mishandling of Covid 19 PatientsBelagavi Mishandling of Covid 19 Patients
Video Icon

ಅಂತ್ಯಕ್ರಿಯೆ ವಿಚಾರವಾಗಿ ಪಾಲಿಕೆ- ಆರೋಗ್ಯ ಇಲಾಖೆ ನಡುವೆ ಫೈಟ್..! ಏನಿದು ಅವ್ಯವಸ್ಥೆ?

ಬೆಳಗಾವಿಯಲ್ಲಿ ಕೊರೊನಾ ಸೋಂಕಿತರ ಅಂತ್ಯಕ್ರಿಯೆಯದ್ದೇ ಒಂದು ಸಮಸ್ಯೆಯಾಗಿದೆ. ಶವಸಂಸ್ಕಾರ ವಿಚಾರವಾಗಿ ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ನಡುವೆ ಫೈಟ್ ನಡೆಯುತ್ತಿದೆ. ಕಳೆದ ರಾತ್ರಿಯಿಂದ ಶವಾಗಾರದಲ್ಲಿ ಎರಡು ಶವಗಳಿವೆ. ಪಾಲಿಕೆಯಿಂದ ಅಂತ್ಯಸಂಸ್ಕಾರ ಎಂದು ಆರೋಗ್ಯ ಇಲಾಖೆ ಹೇಳಿದರೆ, ಆರೋಗ್ಯ ಇಲಾಖೆ ಅಂತ್ಯ ಸಂಸ್ಕಾರ ಮಾಡಲಿ ಅಂತ ಪಾಲಿಕೆ ಹೇಳುತ್ತಿದೆ. ಇಬ್ಬರ ಕಿತ್ತಾಟದ ನಡುವೆ ಅನಾಥವಾಗಿ ಬಿದ್ದಿವೆ ಶವಗಳು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

state Jul 5, 2020, 3:33 PM IST

1 acre of land reserved for covid19 positive dead body last rites in Madikeri1 acre of land reserved for covid19 positive dead body last rites in Madikeri

ಮಡಿಕೇರಿಯಲ್ಲಿ ಸೋಂಕಿತ ಮೃತದೇಹ ಅಂತ್ಯ ಸಂಸ್ಕಾರಕ್ಕೆ 1 ಎಕರೆ ಜಾಗ ಮೀಸಲು

ಕೋವಿಡ್‌-19 ಸೋಂಕಿನಿಂದ ಮೃತಪಟ್ಟಲ್ಲಿ ಅಂತಹವರ ಶವವನ್ನು ‘ಕಾರ್ಯಾಚರಣ ವಿಧಾನ’ದಂತೆ ನಿಯಮಬದ್ಧವಾಗಿ ಅಂತ್ಯಸಂಸ್ಕಾರ ಮಾಡಬೇಕಿದ್ದು, ಆ ನಿಟ್ಟಿನಲ್ಲಿ ವಿವಿಧ ಸಮಾಜಗಳ ಮತ್ತು ಧಾರ್ಮಿಕ ಮುಖಂಡರು ಸಹಕರಿಸುವಂತೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಕೋರಿದರು.

Karnataka Districts Jul 5, 2020, 10:16 AM IST

Outrage over Kadur COVID patient cremation in BirurOutrage over Kadur COVID patient cremation in Birur

ಸೋಂಕಿತ ಕಡೂರು ಶಿಕ್ಷಕ ಶವಕ್ಕೆ ಬೀರೂರಲ್ಲಿ ಅಂತ್ಯಸಂಸ್ಕಾರ: ಆಕ್ರೋಶ

ರೋಟರಿ ಮೋಕ್ಷಧಾಮಕ್ಕೆ ತೆರಳುವ ಮಾರ್ಗದಲ್ಲಿ ಜಮಾಯಿಸಿದ ನಾಗರಿಕರು ಆ್ಯಂಬುಲೆನ್ಸ್‌ ತಡೆಯಲು ಯತ್ನಿಸಿದಾಗ ನಾಗರಿಕರ ಕಣ್ತಪ್ಪಿಸಿ ಮೋಕ್ಷಧಾಮ ತಲುಪಿ ಅಂತ್ಯಕ್ರಿಯೆಯ ಕಟ್ಟಿಗೆ ಮತ್ತು ಡಿಸೇಲ್‌ ಬಳಸಿ ಮೃತದೇಹದ ದಹನ ಕ್ರಿಯೆ ನಡೆಸಿದರು.

Karnataka Districts Jul 4, 2020, 8:00 AM IST

6 suspended in Karnataka Ballari for inhumane funeral says minister Dr. Sudhakar6 suspended in Karnataka Ballari for inhumane funeral says minister Dr. Sudhakar
Video Icon

ಕೊರೋನಾ ಶವಗಳ ಅಂತ್ಯಸಂಸ್ಕಾರಕ್ಕೆ ಖಡಕ್ ರೂಲ್ಸ್

ಕೊರೋನಾ ರೋಗಿಗಳ ಶವಗಳನ್ನು ಅಮಾನುಷವಾಗಿ ಅಂತ್ಯ ಸಂಸ್ಕಾರ ಮಾಡಿದ್ದ ಸಂಬಂಧ ನಮಗೆ ದೂರುಗಳು ಬಂದಿದ್ದು ಸಂಬಂಧಪಟ್ಟವರನ್ನು ಅಮಾನತು ಮಾಡಿದ್ದೇವೆ ಎಂದು ವೈದ್ಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

Karnataka Districts Jul 2, 2020, 9:48 PM IST

Seperate Graveyard For Covid19 Deaths in BengaluruSeperate Graveyard For Covid19 Deaths in Bengaluru
Video Icon

ಕೊರೋನಾ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ಜಾಗ

ಡೆಡ್ಲಿ ಕೊರೋನಾ ವೈರಸ್‌ನಿಂದ ಮೃತಪಟ್ಟವರನ್ನ ಅಂತ್ಯಕ್ರಿಯೆ ಮಾಡಲು ರಾಜ್ಯ ಸರ್ಕಾರ ಮೂರು ಎಕರೆ ಜಮೀನನ್ನು ಮೀಸರಿಸಿದೆ. ಜಿಲ್ಲಾಧಿಕಾರಿ ಸೂಚನೆಯಂತೆ ಆನೇಕಲ್‌ ತಾಲೂಕಿನಲ್ಲಿ ಮೂರು ಎಕರೆ ಜಮೀನನ್ನು ಕೋವಿಡ್‌ನಿಂದ ಮೃತರಾದವರ ಅಂತ್ಯಸಂಸ್ಕಾರ ಮಾಡಲು ಜಾಗವನ್ನ ಮೀಸಲಿಡಲಾಗಿದೆ. 
 

Karnataka Districts Jul 2, 2020, 2:56 PM IST