Asianet Suvarna News Asianet Suvarna News

ಸುವರ್ಣ ಇಂಪ್ಯಾಕ್ಟ್; 18 ತಾಸುಗಳ ಬಳಿಕ ಸೋಂಕಿತ ಮೃತದೇಹಗಳಿಗೆ ಅಂತ್ಯಸಂಸ್ಕಾರ!

ಬೆಳಗಾವಿಯಲ್ಲಿ 18 ತಾಸಿನ ಬಳಿಕ ಸೋಂಕಿತ ಮೃತ ದೇಹಗಳಿಗೆ ಅಂತ್ಯಕ್ರಿಯೆ ಭಾಗ್ಯ ಸಿಕ್ಕಿದೆ. ಕೊರೊನಾದಿಂದ ನಿನ್ನೆ ಇಬ್ಬರು ಮೃತಪಟ್ಟಿದ್ದರು. ಅಂತ್ಯ ಸಂಸ್ಕಾರ ವಿಚಾರವಾಗಿ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ನಡುವೆ ವಾಗ್ವಾದ ಏರ್ಪಟ್ಟಿತ್ತು. ಇದನ್ನು ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡುತ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಕೊನೆಗೂ ಮೃತರಿಗೆ ಅಂತ್ಯ ಸಂಸ್ಕಾರ ಭಾಗ್ಯ ಸಿಕ್ಕಿದೆ. 

ಬೆಳಗಾವಿ (ಜು. 05): ಬೆಳಗಾವಿಯಲ್ಲಿ 18 ತಾಸಿನ ಬಳಿಕ ಸೋಂಕಿತ ಮೃತ ದೇಹಗಳಿಗೆ ಅಂತ್ಯಕ್ರಿಯೆ ಭಾಗ್ಯ ಸಿಕ್ಕಿದೆ. ಕೊರೊನಾದಿಂದ ನಿನ್ನೆ ಇಬ್ಬರು ಮೃತಪಟ್ಟಿದ್ದರು. ಅಂತ್ಯ ಸಂಸ್ಕಾರ ವಿಚಾರವಾಗಿ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ನಡುವೆ ವಾಗ್ವಾದ ಏರ್ಪಟ್ಟಿತ್ತು. ಇದನ್ನು ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡುತ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಕೊನೆಗೂ ಮೃತರಿಗೆ ಅಂತ್ಯ ಸಂಸ್ಕಾರ ಭಾಗ್ಯ ಸಿಕ್ಕಿದೆ. 

ಅಂತ್ಯಕ್ರಿಯೆ ವಿಚಾರವಾಗಿ ಪಾಲಿಕೆ- ಆರೋಗ್ಯ ಇಲಾಖೆ ನಡುವೆ ಫೈಟ್..! ಏನಿದು ಅವ್ಯವಸ್ಥೆ?

Video Top Stories