ಕೊರೋನಾ ಶವಗಳ ಅಂತ್ಯಸಂಸ್ಕಾರಕ್ಕೆ ಖಡಕ್ ರೂಲ್ಸ್

ಕರ್ನಾಟಕವ ಬಿಡದ ಕೊರೋನಾ/ ಶವಗಳ ಅಮಾನವೀಯ ಅಂತ್ಯಸಂಸ್ಕಾರ ಪ್ರಕರಣ/ ಸಂಬಂಧಿಸಿದವರನ್ನು ಅಮಾನತು ಮಾಡಲಾಗಿದೆ/ ವೈದ್ಯ ಶಿಕ್ಷಣ ಸಚಿವ ಸುಧಾಕರ್ ಮಾಹಿತಿ

First Published Jul 2, 2020, 9:48 PM IST | Last Updated Jul 2, 2020, 9:48 PM IST

ಬೆಂಗಳೂರು: (ಜು. 02) ಕೊರೋನಾ ರೋಗಿಗಳ ಶವಗಳನ್ನು ಅಮಾನುಷವಾಗಿ ಅಂತ್ಯ ಸಂಸ್ಕಾರ ಮಾಡಿದ್ದ ಸಂಬಂಧ ನಮಗೆ ದೂರುಗಳು ಬಂದಿದ್ದು ಸಂಬಂಧಪಟ್ಟವರನ್ನು ಅಮಾನತು ಮಾಡಿದ್ದೇವೆ ಎಂದು ವೈದ್ಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ವ್ಯಕ್ತಿ ಗೌರವ ಇರಬೇಕಲ್ಲ, ಶವ ಎಂದು ಮನುಷತ್ವ ಇಲ್ಲದ ರೀತಿ ನೋಡುವುದು ಸರಿ ಅಲ್ಲ ಎಂದು ಸುಧಾಕರ್ ಹೇಳಿದ್ದಾರೆ.

Video Top Stories