Asianet Suvarna News Asianet Suvarna News
4531 results for "

Lockdown

"
Mangalore Bangalore passanger train to be start soonMangalore Bangalore passanger train to be start soon

ಮಂಗಳೂರು- ಬೆಂಗಳೂರು ಪ್ರಯಾಣಿಕ ರೈಲು ಆರಂಭ ಸಾಧ್ಯತೆ

ರಾಜ್ಯದೊಳಗೆ ಪ್ರಯಾಣಿಕ ರೈಲು ಓಡಾಟ ನಡೆಸುವ ಕುರಿತಂತೆ ನೈರುತ್ಯ ರೈಲ್ವೆ ಪ್ರಕಟಿಸಿರುವ ಪ್ರಥಮ ಹಂತದ ಪಟ್ಟಿಯಲ್ಲಿ ಮಂಗಳೂರು- ಬೆಂಗಳೂರು ಮತ್ತು ಕಾರವಾರ- ಮಂಗಳೂರು- ಬೆಂಗಳೂರು ಪ್ರಯಾಣಿಕರ ರೈಲುಗಳ ಹೆಸರಿಲ್ಲದ ಕಾರಣ ಈ ರೈಲು ಓಡಾಟ ಮತ್ತಷ್ಟುವಿಳಂಬವಾಗಲಿದ್ದು, ದ್ವಿತೀಯ ಹಂತದಲ್ಲಿ ಓಡಾಟಕ್ಕೆ ಅವಕಾಶ ಸಿಗುವ ಸಾಧ್ಯತೆಗಳು ಕಂಡು ಬಂದಿದೆ.

Karnataka Districts May 30, 2020, 9:25 AM IST

Mangalore district administration issues notice to apartment which denies lady to enterMangalore district administration issues notice to apartment which denies lady to enter

ಗರ್ಭಿಣಿಗೆ ಫ್ಲ್ಯಾಟ್‌ ಪ್ರವೇಶ ನಿರಾಕರಿಸಿದ ಅಪಾರ್ಟ್‌ಮೆಂಟ್‌ಗೆ ನೋಟಿಸ್‌

ದುಬೈನಿಂದ ಆಗಮಿಸಿ ಮಂಗಳೂರಿನಲ್ಲಿ ಕ್ವಾರೆಂಟೈನ್‌ನಲ್ಲಿದ್ದ ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಸಿಗದೆ ಹೊಟ್ಟೆಯಲ್ಲೇ ಮಗು ಸಾವಿಗೀಡಾದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಿಲ್ಲಾಡಳಿತ, ಆಕೆಯನ್ನು ಅಪಾರ್ಟ್‌ಮೆಂಟ್‌ಗೆ ಸೇರಿಸಿಕೊಳ್ಳಲು ನಿರಾಕರಿಸಿ ಅಮಾನವೀಯತೆ ಪ್ರದರ್ಶಿಸಿದ ಅಪಾರ್ಟ್‌ಮೆಂಟ್‌ ಎಸೋಸಿಯೇಶನ್‌ಗೆ ನೋಟಿಸ್‌ ಜಾರಿ ಮಾಡಿದೆ.

Karnataka Districts May 30, 2020, 9:04 AM IST

Breathing problem among shop keepers in dakshina kannadaBreathing problem among shop keepers in dakshina kannada

ಬೀದಿ ವ್ಯಾಪಾರಿಗಳಿಗೆ ಜ್ವರ- ಉಸಿರಾಟದ ಸಮಸ್ಯೆ: ಆಸ್ಪತ್ರೆಗೆ ದಾಖಲು, ಕೊರೋನಾ ಭೀತಿ

ಪುತ್ತೂರು ನಗರದಲ್ಲಿ ತರಕಾರಿ ವ್ಯಾಪಾರ ನಡೆಸುತ್ತಿರುವ ಮೈಸೂರು ಮೂಲದ ಇಬ್ಬರು ವ್ಯಾಪಾರಿಗಳಿಗೆ ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಅಸ್ವಸ್ಥಗೊಂಡಿರುವ ಇಬ್ಬರನ್ನೂ ಶುಕ್ರವಾರ ಬೆಳಗ್ಗೆ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Karnataka Districts May 30, 2020, 8:16 AM IST

People not Interest to Purchase Mango due to Coronavirus Panic in Yelburga in Koppal DistrictPeople not Interest to Purchase Mango due to Coronavirus Panic in Yelburga in Koppal District

ಯಲಬುರ್ಗಾ: ಕೊರೋನಾ ಭಯದಿಂದ ಮಾವು ಖರೀದಿಗೆ ಹಿಂದೇಟು

ಹಣ್ಣುಗಳ ರಾಜ ಮಾವು ಪಟ್ಟಣಕ್ಕೆ ತಡವಾಗಿ ಲಗ್ಗೆ ಇಟ್ಟಿದ್ದು, ಗ್ರಾಹಕರು ಪ್ರತಿವರ್ಷ ಈ ಸಂದರ್ಭದಲ್ಲಿ ವಿವಿಧ ಜಾತಿಯ ಮಾವಿನ ಹಣ್ಣುಗಳನ್ನು ಖರೀದಿಸಿ ರುಚಿ ಸವಿಯುತ್ತಿದ್ದರು. ಆದರೆ ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಯಾರು ಹೆಚ್ಚು ಖರೀದಿಗೆ ಮುಂದಾಗುತ್ತಿಲ್ಲ.
 

Karnataka Districts May 30, 2020, 8:14 AM IST

Complaint against resort owner for Lockdown violation in Gangavati in Koppal DistrictComplaint against resort owner for Lockdown violation in Gangavati in Koppal District

ಗಂಗಾವತಿ: ಲಾಕ್‌ಡೌನ್‌ ಉಲ್ಲಂಘನೆ, ರೆಸಾರ್ಟ್‌ ಮಾಲೀಕನ ವಿರುದ್ಧ ದೂರು

ಲಾಕ್‌ಡೌನ್‌ ಉಲ್ಲಂಘಿಸಿ ಪ್ರವಾಸಿಗರಿಗೆ ರೆಸಾರ್ಟ್‌ನಲ್ಲಿ ವಾಸ್ತವ್ಯಕ್ಕೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಕೊನೆಗೂ ರೆಸಾರ್ಟ್‌ ಮಾಲೀಕನ ವಿರುದ್ಧ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
 

Karnataka Districts May 30, 2020, 7:56 AM IST

Market in football ground high court issues notice to Mangalore City CorporationMarket in football ground high court issues notice to Mangalore City Corporation

ಫುಟ್ಬಾಲ್‌ ಮೈದಾನದಲ್ಲಿ ಮಾರುಕಟ್ಟೆ: ಮಹಾನಗರ ಪಾಲಿಕೆಗೆ ನೋಟಿಸ್‌

ಮಂಗಳೂರಿನ ನೆಹರು ಮೈದಾನದ ಫುಟ್ಬಾಲ್‌ ಮೈದಾನದಲ್ಲಿ ತರಕಾರಿ ಹಾಗೂ ಮಾಂಸ ಮಾರುಕಟ್ಟೆನಿರ್ಮಾಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಮಂಗಳೂರು ಮಹಾನಗರ ಪಾಲಿಕೆಗೆ ನೋಟಿಸ್‌ ಜಾರಿ ಮಾಡಿದೆ.

Karnataka Districts May 30, 2020, 7:42 AM IST

corona test only to those who have symptomscorona test only to those who have symptoms

ಕ್ವಾರೆಂಟೈನ್‌ನಲ್ಲಿದ್ದವ್ರಿಗೆಲ್ಲಾ ಕೊರೋನಾ ಟೆಸ್ಟ್ ಇಲ್ಲ, ಲಕ್ಷಣ ಇದ್ರೆ ಮಾತ್ರ ಪರೀಕ್ಷೆ

ಹೊರ ರಾಜ್ಯ- ದೇಶದಳಿಂದ ಬಂದು ಜಿಲ್ಲೆಯಲ್ಲಿ ಕ್ವಾರಂಟೈನಲ್ಲಿ 7 ದಿನಗಳನ್ನು ಪೂರೈಸಿದ ಬಹುತೇಕ ಜನರು ಮನೆಗೆ ತೆರಳಿದ್ದಾರೆ. ಅವರಲ್ಲಿ ಕೊರೋನ ಸೋಂಕಿನ ಲಕ್ಷಣಗಳಿದ್ದರೆ ಮಾತ್ರ ಅವರನ್ನು ಪರೀಕ್ಷೆಗೊಳಪಡಿಸಲಾಗುತ್ತದೆ.

Karnataka Districts May 30, 2020, 7:27 AM IST

Corona testing lab mistake 3 found negativeCorona testing lab mistake 3 found negative

ಪರೀಕ್ಷಾ ಕೇಂದ್ರದ ಎಡವಟ್ಟು; ಪಾಸಿಟಿವ್‌ ಎನ್ನಲಾಗಿದ್ದ ಮೂವರಿಗೆ ಸೋಂಕೇ ಇಲ್ಲ

ಕೊರೋನಾ ಸೋಂಕು ಇದೆ ಎಂದು ಹೇಳಲಾಗಿದ್ದ ಉಡುಪಿ ಜಿಲ್ಲೆಯ 3 ಮಂದಿಗೆ ಇದೀಗ ಕೊರೋನಾ ಇಲ್ಲ ಎನ್ನುವುದು ಸಾಬೀತಾಗಿದೆ. ಇದು ಮಂಗಳೂರಿನ ಕೊವೀಡ್‌ ಪರೀಕ್ಷಾ ಕೇಂದ್ರವೊಂದು ಮಾಡಿದ ಎಡವಟ್ಟು ಎಂದು ಹೇಳಲಾಗುತ್ತಿದೆ.

Karnataka Districts May 30, 2020, 7:22 AM IST

Home Minister Basavaraj Bommai Talks Over CrimeHome Minister Basavaraj Bommai Talks Over Crime

ಲಾಕ್‌ಡೌನ್‌ ಸಡಿಲ: ಹೆಚ್ಚುವ ಅಪರಾಧಿ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ಇರಲಿ, ಸಚಿವ ಬೊಮ್ಮಾಯಿ

ಕೊರೋನಾ ಲಾಕ್‌ಡೌನ್‌ ಸಡಿಲಿಕೆ ಆಗುತ್ತಿದ್ದು, ಇಷ್ಟು ದಿನ ಇಳಿಮುಖವಾಗಿದ್ದ ಅಪರಾಧಿ ಚಟುವಟಿಕೆ ಮುಂದಿನ ದಿನಗಳಲ್ಲಿ ಮತ್ತೆ ಶುರುವಾಗುವ ಸಾಧ್ಯತೆ ಇರುವುದರಿಂದ ಪೊಲೀಸರು ಜಾಗೃತರಾಗಿರಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಹಾನಗರ ಪೊಲೀಸ್‌ ಕಮಿಷನರೆಟ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
 

Karnataka Districts May 30, 2020, 7:14 AM IST

New Zealand become first country in the world eliminate all active coronavirus casesNew Zealand become first country in the world eliminate all active coronavirus cases

ಕೊರೋನಾಗೆ ಅಂತ್ಯ ಹಾಡಿದ ನ್ಯೂಜಿಲೆಂಡ್; ವೈರಸ್ ಮುಕ್ತ ಮೊದಲ ದೇಶ !

ಕೊರೋನಾ ವೈರಸ್ ನಿಯಂತ್ರಣಕ್ಕೆ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಹರಸಾಹಸ ಪಡುತ್ತಿದೆ. ಆದರೆ ನ್ಯೂಜಿಲೆಂಡ್ ಕೊರೋನಾ ವಿರುದ್ಧದ ಹೋರಾಟದಲ್ಲಿ ಗೆದ್ದಿದೆ. ಇದೀಗ ನ್ಯೂಜಿಲೆಂಡ್ ಕೊರೋನಾ ಮುಕ್ತ ಮೊದಲ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ತ್ವರಿತಗತಿಯಲ್ಲಿ ನ್ಯೂಜಿಲೆಂಡ್ ಕೊರೋನಾ ವೈರಸ್ ಹೊಡೆದೋಡಿಸಿದ್ದು ಹೇಗೆ? ಇಲ್ಲಿದೆ ವಿವರ.

International May 29, 2020, 7:32 PM IST

178 New Covid 19 cases in Karnataka178 New Covid 19 cases in Karnataka
Video Icon

ಇಂದು 248 ಪಾಸಿಟೀವ್ ಕೇಸ್; ಯಾದಗಿರಿ, ರಾಯಚೂರಿನಲ್ಲಿ ಕೊರೊನಾ ಸ್ಫೋಟ

ಇಂದು ಒಂದೇ ದಿನ 248 ಕೋವಿಡ್ 19 ಪಾಸಿಟೀವ್ ಕೇಸ್‌ಗಳು ದಾಖಲಾಗಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2781ಕ್ಕೆ ಏರಿಕೆಯಾಗಿದೆ. ವರದಿಯಾದ ಬಹುತೇಕ ಪ್ರಕರಣಗಳಿಗೆ ಮುಂಬೈ ನಂಟಿದೆ. ಮೇ 29ರಂದು ಕರ್ನಾಟಕದಲ್ಲಿ ಒಂದೇ ದಿನ  ದಾಖಲೆ ಪ್ರಕರಣಗಳು ವರದಿಯಾಗಿವೆ.

state May 29, 2020, 5:39 PM IST

India climbed to 9th position among worst coronavirus hit countriesIndia climbed to 9th position among worst coronavirus hit countries

ಕೊರೋನಾ ಭೀಕರತೆ ತುತ್ತಾದ ರಾಷ್ಟ್ರಗಳ ಪೈಕಿ ಭಾರತಕ್ಕೆ 9ನೇ ಸ್ಥಾನ!

ಇತರ ದೇಶದಲ್ಲಿ ಕೊರೋನಾ ಆರ್ಭಟ ಶುರುಮಾಡಿದಾಗ ಭಾರತ ಸುರಕ್ಷಿತವಾಗಿತ್ತು. ಇದೀಗ ಇತರ ದೇಶಗಳು ಚೇತರಿಕೆ ಕಾಣುತ್ತಿರುವಾಗ ಭಾರತದಲ್ಲಿ ಪ್ರತಿ ದಿನ ಪ್ರಕರಣಗಳ ಸಂಖ್ಯೇ ಗಣನೀಯವಾಗಿ ಏರಿಕೆಯಾಗುತ್ತಿದೆ. ಕೊರೋನಾ ಭೀಕರತೆ ಗುರಿಯಾದ ದೇಶಗಳ ಪೈಕಿ ಭಾರತ ಈಗ 9ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಭಾರತದ ಕೊರೋನಾ ಭೀಕರತ ಕುರಿತ ವಿವರ ಇಲ್ಲಿದೆ.

India May 29, 2020, 4:06 PM IST

know about The new trend of Lokdown marriagesknow about The new trend of Lokdown marriages

ಲಾಕ್‌ಡೌನ್ ಮದುವೆ ಎಂಬ ಹೊಸಾ ಟ್ರೆಂಡು!

ಮದುವೆಗಳು ಏಕ್‌ದಂ ಐವತ್ತು ವರ್ಷ ಹಿಂದಕ್ಕೆ ಹೋದಂತಾಗಿದೆ. ಮನೆಯಲ್ಲೇ ಮದುವೆ, ಆತ್ಮೀಯ ಬಂಧು ಮಿತ್ರರದಷ್ಟೇ ಉಪಸ್ಥಿತಿ, ಅಗತ್ಯವಿದ್ದಷ್ಟೇ ವೆಚ್ಚ, ಕೃತಕತೆಯಿಲ್ಲದ ಅಲಂಕಾರ, ಬಂದ ಎಲ್ಲರ ಜತೆ ಸಾಧ್ಯವಾಗುವ ಆತ್ಮೀಯ ಮಾತುಕತೆ...ಮತ್ತೆ ಕಾಣಿಸುತ್ತಿವೆ. ಮುಂಬರುವ ದಿನಗಳಲ್ಲಿ ಇಂಥ ಮದುವೆಗಳ ಸಂಖ್ಯೆ ಹೆಚ್ಚುವ ಸಾಧ್ಯತೆಯೂ ಇದೆ.

 

relationship May 29, 2020, 3:55 PM IST

PM Modi Amit Shah in huddle over lockdown strategyPM Modi Amit Shah in huddle over lockdown strategy

ನೆಕ್ಸ್ಟ್ ಲಾಕ್‌ಡೌನ್ ಹೇಗಿರುತ್ತೆ? ಮೋದಿ ಬದಲು ಸಿಎಂಗಳ ಸಭೆ ಮಾಡಿದ ಶಾ!

ಇಡೀ ದೇಶವೇ ಕೊರೋನಾ ಆತಂಕದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸಹ ತೀವ್ರ ಒತ್ತಡದಲ್ಲಿಯೇ ಪರಿಸ್ಥಿತಿ ನಿಭಾಯಿಸುತ್ತ ಇದ್ದಾರೆ.   ಕೊರೋನಾ ಹಾವಳಿ ಆರಂಭವಾದಾಗಿನಿಂದ ಪ್ರಧಾನಿ ನರೇಂದ್ರ ಮೋದಿ ಸಿಎಂಗಳ ಮೀಟಿಂಗ್ ಮಾಡುತ್ತಿದ್ದರು. ಇದೇ ಮೊದಲ ಸಾರಿ ಗೃಹ ಸಚಿವ ಅಮಿತ್ ಶಾ ಸಭೆ ನಡೆಸಿ ಅಭಿಪ್ರಾಯ ಕಲೆ ಹಾಕಿದ್ದಾರೆ. 

India May 29, 2020, 3:43 PM IST

Place in mandya is open after 52 days which was sealed down earlierPlace in mandya is open after 52 days which was sealed down earlier

52 ದಿನಗಳಿಂದ ಸೀಲ್‌ಡೌನ್ ಆಗಿದ್ದ ಈದ್ಗಾ ಮೊಹಲ್ಲಾ ಈಗ ಮುಕ್ತ

ಮಳವಳ್ಳಿಯಲ್ಲಿ ಕೊರೋನಾ ಸೋಂಕಿನ ಶಾಪಕ್ಕೆ ಒಳಗಾಗಿ ಸುಮಾರು 51 ದಿನಗಳ ವನವಾಸ ಅನುಭವಿಸಿದ ಪಟ್ಟಣದ ಈದ್ಗಾ ಮೊಹಲ್ಲಾ ಬುಧವಾರ ಸೀಲ್‌ಡೌನ್‌ನಿಂದ ಮುಕ್ತವಾಯಿತು.

Karnataka Districts May 29, 2020, 3:30 PM IST