Asianet Suvarna News Asianet Suvarna News
199 results for "

Neeraj Chopra

"
Pune Army stadium to be named after Tokyo Olympics Javelin Throw Gold Medalist Neeraj Chopra kvnPune Army stadium to be named after Tokyo Olympics Javelin Throw Gold Medalist Neeraj Chopra kvn

ಪುಣೆ ಆರ್ಮಿ ಸ್ಟೇಡಿಯಂಗೆ ನೀರಜ್‌ ಚೋಪ್ರಾ ಹೆಸರು

2006ರಲ್ಲಿ ಆರ್ಮಿ ಕ್ರೀಡಾಂಗಣ ನಿರ್ಮಾಣವಾಗಿತ್ತು. ಈ ಕ್ರೀಡಾಂಗಣವು 400 ಮೀಟರ್ ಸಿಂಥೆಟಿಕ್‌ ಟ್ರ್ಯಾಕ್‌ ಹಾಗೂ ವೀಕ್ಷಕರ ಗ್ಯಾಲರಿಯನ್ನು ಒಳಗೊಂಡಿದೆ. 23 ವರ್ಷದ ನೀರಜ್ ಚೋಪ್ರಾ ಕೂಡಾ ಸೈನ್ಯದಲ್ಲಿ ಸುಬೇದಾರ್ ಹುದ್ದೆಯನ್ನು ಹೊಂದಿದ್ದು, ಅಥ್ಲೆಟಿಕ್ಸ್‌ ವಿಭಾಗದಲ್ಲಿ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ದೇಶಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ಏಕೈಕ ಸಾಧಕ ಎನಿಸಿದ್ದಾರೆ.

Olympics Aug 21, 2021, 9:09 AM IST

Mumbai artist created a mosaic portrait of golden boy neeraj chopra ckmMumbai artist created a mosaic portrait of golden boy neeraj chopra ckm

ಮೊಸಾಯಿಕ್ ಕಲಾವಿದನ ಕೈಯಲ್ಲಿ ಅರಳಿತು ಚಿನ್ನದ ಹುಡುಗ ನೀರಜ್ ಜೋಪ್ರಾ ಭಾವಚಿತ್ರ!

  • ಒಲಿಂಪಿಕ್ಸ್‌ನಲ್ಲಿ ಚಿನ್ನ ಗದ್ದ ನೀರಜ್ ಜೋಪ್ರಾಗೆ ಕಲಾವಿದನ ಗೌರವ
  • ಮೊಸಾಯಿಕ್ ಕಲಾವಿದನ ಕೈಯಲ್ಲಿ ಅರಳಿತು ಚೋಪ್ರಾ ಭಾವಚಿತ್ರ
  • ಸುಂದರ ಕಲಾಕೃತಿಗೆ ಮೆಚ್ಚುಗೆಯ ಮಹಾಪೂರ

Olympics Aug 20, 2021, 7:45 PM IST

RJ Malishka dances for Neeraj offers jaadu ki jhappi during interview criticized dplRJ Malishka dances for Neeraj offers jaadu ki jhappi during interview criticized dpl

ಹಾಟ್ ಸಾಂಗ್‌ಗೆ ಡ್ಯಾನ್ಸ್ ಮಾಡಿ ಆನ್‌ಲೈನಲ್ಲೇ ಚಿನ್ನದ ಹುಡುಗನ ಅಪ್ಪಿಕೊಂಡ RJ

  • ಚಿನ್ನದ ಹುಡುಗನ ಸಂದರ್ಶನದಲ್ಲಿ ಆರ್‌ಜೆ ಮಾಡಿದ ಅಚಾತುರ್ಯ
  • ಸಂದರ್ಶನದ ಮಧ್ಯೆಯೇ ಹಾಟ್ ಸಾಂಗ್‌ಗೆ ಡ್ಯಾನ್ಸ್
  • ನನ್ನದು ದೂರದಿಂದಲೇ ನಮಸ್ತೆ ಎಂದ ಚಿನ್ನದ ಹುಡುಗ

Entertainment Aug 20, 2021, 4:29 PM IST

this is what Neeraj Chopra said to Madhur Bhandarkar on Film offer dplthis is what Neeraj Chopra said to Madhur Bhandarkar on Film offer dpl

ನೀರಜ್‌ಗೆ ಸಿನಿಮಾ ಆಫರ್: ಚಿನ್ನದ ಹುಡುಗ ಕೊಟ್ಟ ಆನ್ಸರ್ ಇದು

  • ನೀರಜ್ ಚೋಪ್ರಾಗೆ ಸಿನಿಮಾ ಆಫರ್
  • ಏನಂದ್ರು ನೀರಜ್ ಚೋಪ್ರಾ ? ಸಿನಿಮಾ ಮಾಡ್ತಾರಾ ?

Cine World Aug 19, 2021, 1:05 PM IST

Tokyo Olympic gold medalist Neeraj Chopra admitted to Panipat hospital kvnTokyo Olympic gold medalist Neeraj Chopra admitted to Panipat hospital kvn

ಟೋಕಿಯೋ 2020: ನೀರಜ್‌ ಜೋಪ್ರಾಗೆ ತೀವ್ರ ಜ್ವರ: ಆಸ್ಪತ್ರೆಗೆ ದಾಖಲು..!

ಪಾಣಿಪತ್‌ನಲ್ಲಿ ನಡೆಯುತ್ತಿದ್ದ ಅಭಿನಂದನಾ ಕಾರ‍್ಯಕ್ರಮದ ವೇಳೆ ತೀವ್ರ ಜ್ವರ ಕಾಣಿಸಿಕೊಂಡ ಕಾರಣ, ಕಾರ‍್ಯಕ್ರಮದ ಮಧ್ಯೆದಲ್ಲೇ ಎದ್ದು ಚೋಪ್ರಾ ಆಸ್ಪತ್ರೆಗೆ ತೆರಳಿದರು. ಅಲ್ಲದೇ ಪಾಣಿಪತ್‌ ಸಮೀಪವಿರುವ ಚೋಪ್ರಾ ಅವರ ಹಳ್ಳಿ ಖಂಡ್ರಾದಲ್ಲಿ ಮಂಗಳವಾರ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

Olympics Aug 18, 2021, 8:42 AM IST

Tokyo 2020 Injury to Olympic Gold Medal Neeraj Chopra Shares message about his Epic Journey kvnTokyo 2020 Injury to Olympic Gold Medal Neeraj Chopra Shares message about his Epic Journey kvn

ಗಾಯದಿಂದ ಹಿಡಿದು ಚಿನ್ನ ಗೆಲ್ಲುವವರೆಗೂ ನೆರವಾದವರನ್ನು ಸ್ಮರಿಸಿದ ನೀರಜ್ ಚೋಪ್ರಾ

ಶತಮಾನಗಳ ಬಳಿಕ ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ಸ್‌ ಪದಕ ಗೆದ್ದ ನೀರಜ್ ಚೋಪ್ರಾ ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದಾರೆ. ಈ ಸಂದರ್ಭದಲ್ಲಿ ನೀರಜ್ ಕೇವಲ ಕಷ್ಟದ ದಿನಗಳನ್ನು ಮಾತ್ರ ಮೆಲುಕು ಹಾಕಿಲ್ಲ, ಬದಲಾಗಿ ಅಂತಹ ಸಂದರ್ಭದಲ್ಲಿ ನೆರವಾದ ಜತೆಗಾರರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
 

OTHER SPORTS Aug 16, 2021, 5:08 PM IST

Tokyo Olympics Medallists Centre of Attraction in 75th Independence Day celebrations kvnTokyo Olympics Medallists Centre of Attraction in 75th Independence Day celebrations kvn

ಸ್ವಾತಂತ್ರ್ಯ ಅಮೃತ ಮಹೋತ್ಸವದ ರಂಗು ಹೆಚ್ಚಿಸಿದ ಟೋಕಿಯೋ ಒಲಿಂಪಿಕ್ಸ್ ಸಾಧಕರು..!

ಐತಿಹಾಸಿಕ ಕೆಂಪುಕೋಟೆಯಲ್ಲಿಂದು ನಡೆದ ಐತಿಹಾಸಿಕ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿರುವುದು ನನಗೆ ಸಿಕ್ಕ ದೊಡ್ಡ ಗೌರವ. ಓರ್ವ ಅಥ್ಲೀಟ್ ಹಾಗೂ ಸೈನಿಕನಾಗಿ ರಾಷ್ಟ್ರಧ್ವಜ ಅತಿ ಎತ್ತರದಲ್ಲಿ ಹಾರಾಡುವುದನ್ನು ನೋಡಿ ಹೃದಯ ತುಂಬಿ ಬಂದಿತು. ಜೈ ಹಿಂದ್ ಎಂದು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಸಾಧಕ ನೀರಜ್ ಚೋಪ್ರಾ ಟ್ವೀಟ್ ಮಾಡಿದ್ದಾರೆ.

OTHER SPORTS Aug 16, 2021, 10:07 AM IST

Tokyo Olympics gold medalist Neeraj Chopra suffering from high fever tested negative for COVID 19 ckmTokyo Olympics gold medalist Neeraj Chopra suffering from high fever tested negative for COVID 19 ckm

ತೀವ್ರ ಜ್ವರ, ಗಂಟಲು ನೋವಿನಿಂದ ಬಳಲುತ್ತಿರುವ ಒಲಿಂಪಿಕ್ಸ್ ಚಿನ್ನ ಗೆದ್ದ ನೀರಜ್ ಜೋಪ್ರಾ!

  • ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್‌ ಚೋಪ್ರಾ
  • ತೀವ್ರ ಜ್ವರದಿಂದ ಬಳಲುತ್ತಿರುವ ಹರ್ಯಾಣದ ಒಲಿಂಪಿಕ್ ಪಟು
  • ಕೋವಿಡ್ ಟೆಸ್ಟ್ ಫಲಿತಾಂಶ ಬಹಿರಂಗ!

Olympics Aug 14, 2021, 6:53 PM IST

Tokyo 2020 Olympic Gold Medallist Neeraj Chopra Becomes World Number 2 In Mens Javelin Throw kvnTokyo 2020 Olympic Gold Medallist Neeraj Chopra Becomes World Number 2 In Mens Javelin Throw kvn

ಜಾವೆಲಿನ್‌ ಥ್ರೋ: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್‌ ಚೋಪ್ರಾ ಈಗ ವಿಶ್ವ ನಂ.2

23 ವರ್ಷದ ನೀರಜ್‌ ರ‍್ಯಾಂಕಿಂಗ್‌ನಲ್ಲಿ 14 ಸ್ಥಾನಗಳ ಏರಿಕೆ ಕಂಡಿದ್ದು, ಮೊದಲ ಸ್ಥಾನದಲ್ಲಿರುವ ಜರ್ಮನಿಯ ಜೊಹಾನಸ್‌ ವೆಟ್ಟರ್‌ಗಿಂತ ಕೇವಲ 81 ಅಂಕಗಳಿಂದ ಹಿಂದಿದ್ದಾರೆ. ವೆಟ್ಟರ್‌ 1396 ಅಂಕಗಳನ್ನು ಹೊಂದಿದ್ದರೆ, ನೀರಜ್‌ 1315 ಅಂಕಗಳನ್ನು ಪಡೆದಿದ್ದಾರೆ.

OTHER SPORTS Aug 13, 2021, 8:50 AM IST

CDS Bipin Rawat and Army chief MM Naravane meet Neeraj Chopra mahCDS Bipin Rawat and Army chief MM Naravane meet Neeraj Chopra mah

ಚಿನ್ನ ಸಾಧಕ ನೀರಜ್ ಚೋಪ್ರಾಗೆ ಸೇನಾ ಮುಖ್ಯಸ್ಥರಿಂದ ಅಭಿನಂದನೆ

ನವದೆಹಲಿ( ಆ. 11)  ರಕ್ಷಣಾ ಇಲಾಖೆ ಮುಖ್ಯಸ್ಥ ಮತ್ತು ಆರ್ಮಿ  ಜನರಲ್ ಎಂಎಂ ನರವಾನೆ ಟೋಕಿಯೋ ಒಲಿಂಪಿಕ್ಸ್ ಚಿನ್ನದ ಪದಕ ಸಾಧಕ ನೀರಜ್ ಚೋಪ್ರಾ  ಭೇಟಿಯಾಗಿದೆ. ಪದಕ ವಿಜೇತ ಕ್ರೀಡಾಪಟುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.

 

India Aug 11, 2021, 9:21 PM IST

Javelin Throw Coach Kashinath Naik Counters Adille Sumariwalla Claims hlsJavelin Throw Coach Kashinath Naik Counters Adille Sumariwalla Claims hls
Video Icon

ನನ್ನ ಬಗ್ಗೆ ಆನ್‌ಲೈನ್ ಸರ್ಚ್ ಮಾಡ್ರಿ ಗೊತ್ತಾಗುತ್ತೆ, ಅದಿಲ್ಲೆ ಸುಮರಿವಾಲ್ಲಾಗೆ ಕಾಶೀನಾಥ್ ಟಾಂಗ್

ನೀರಜ್ ಚೋಪ್ರಾಗೆ ಕಾಶೀನಾಥ್ ಕೋಚ್ ಆಗಿರಲಿಲ್ಲ ಎಂದು ಅಥ್ಲೆಟಿಕ್ ಸಂಸ್ಥೆ ಆರೋಪ ವಿಚಾರವಾಗಿ ಅಥ್ಲೆಟಿಲ್ಸ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ಹೇಳಿಕೆಗೆ ಕಾಶೀನಾಥ್ ಸ್ಪಷ್ಟನೆ ನೀಡಿದ್ದಾರೆ. 

sports Aug 11, 2021, 6:07 PM IST

Milkha Singh would be blessing me from above for winning gold in athletics Neeraj Chopra Interview mahMilkha Singh would be blessing me from above for winning gold in athletics Neeraj Chopra Interview mah

'ಚಿನ್ನ ಗೆದ್ದ ಕ್ಷಣ ನೋಡಲು ಮಿಲ್ಖಾ ನಮ್ಮೊಂದಿಗೆ ಇರಬೇಕಿತ್ತು'

ಮಿಲ್ಖಾ ಸಿಂಗ್ ಮತ್ತು ಪಟಿ ಉಷಾ ಕೊಂಚದರಲ್ಲಿ ಒಲಿಂಪಿಕ್ಸ್ ಪದಕ ತಪ್ಪಿಸಿಕೊಂಡಿದ್ದರು.  ಮಾಧ್ಯಮದೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ನೀರಜ್ ಚೋಪ್ರಾ   ಮಿಲ್ಕಾ ಸಿಂಗ್ ಸ್ಮರಣೆ ಮಾಡಿದ್ದಾರೆ. ಪದಕವನ್ನು ಮಿಲ್ಖಾ ಅವರಿಗೆ ಅರ್ಪಿಸಿದ್ದಾರೆ.

Olympics Aug 10, 2021, 5:34 PM IST

Abhinav Bindra congratulates Neeraj Chopra on joining the golden club podAbhinav Bindra congratulates Neeraj Chopra on joining the golden club pod

ಅಭಿನವ್ ಹೆಜ್ಜೆ ಅನುಕರಿಸಿದ್ದೆ ಎಂದ ನೀರಜ್: ಬಿಂದ್ರಾ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಫಿದಾ!

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್

* ಐತಿಹಾಸಿಕ ಗೆಲುವಿನ ಬಳಿಕ ಬಿಂದ್ರಾರನ್ನು ಹೊಗಳಿದ್ದ ಚಿನ್ನದ ಹುಡುಗ

* ಬೀರಜ್‌ ಮಾತುಗಳಿಗೆ ಧನ್ಯವಾದ ಆದರೆ..... ಬಿಂದ್ರಾ ಉತ್ತರಕ್ಕೆ ನೆಟ್ಟಿಗರು ಫಿದಾ

OTHER SPORTS Aug 10, 2021, 4:36 PM IST

Kudukoli Petrol Pump owner Abdulla Madumoole announces 5 liter free petrol for  all namesakes of the athlete Neeraj Chopra dplKudukoli Petrol Pump owner Abdulla Madumoole announces 5 liter free petrol for  all namesakes of the athlete Neeraj Chopra dpl

ನೀರಜ್ ಹೆಸರಿದ್ದರೆ 5 ಲೀಟರ್ ಪೆಟ್ರೋಲ್ ಉಚಿತ..!

  • ನೀರಜ್ ಎಂಬ ಹೆಸರಿದ್ದರೆ ಉಚಿತ ಪೆಟ್ರೋಲ್
  • ಒಂದೆರಡಲ್ಲ, ಬರೋಬ್ಬರಿ 5 ಲೀಟರ್ ಉಚಿತ ಪೆಟ್ರೋಲ್ ನೀಡಲು ಮುಂದಾದ ಪೆಟ್ರೋಲ್ ಬಂಕ್

India Aug 10, 2021, 12:31 PM IST

Bhatkal restaurant has announced  free meal to customers whose name is Neeraj snrBhatkal restaurant has announced  free meal to customers whose name is Neeraj snr

ಗೋಲ್ಡನ್‌ ಬಾಯ್‌ ನೀರಜ್‌ ಹೆಸರಿನವರಿಗೆ ರೆಸ್ಟೋರೆಂಟ್‌ನಲ್ಲಿ ಉಚಿತ ಊಟ!

  • ಅಥ್ಲೆಟಿಕ್ಸ್‌ ವಿಭಾಗದ ಜಾವೆಲಿನ್‌ ಥ್ರೋದಲ್ಲಿ ಚಿನ್ನದ ಪದಕ ತಂದುಕೊಟ್ಟು ಇತಿಹಾಸ ನಿರ್ಮಿಸಿದ ನೀರಜ್‌ ಚೋಪ್ರಾ 
  • ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟ ನೀರಜ್ ಚೋಪ್ರಾ
  • ನೀರಜ್ ಹೆಸರಿನವರಿಗೆ ಭಟ್ಕಳದ ರೆಸ್ಟೊರೆಂಟ್‌ನಲ್ಲಿ ಉಚಿತ ಊಟ

Karnataka Districts Aug 10, 2021, 10:45 AM IST