Asianet Suvarna News Asianet Suvarna News
211 results for "

ಕ್ರೀಡಾ

"
2826 crores Grants for Sports Development2826 crores Grants for Sports Development

ಕ್ರೀಡಾಭಿವೃದ್ಧಿಗೆ ಕೇಂದ್ರ ಬಜೆಟ್‌ನಲ್ಲಿ 2826 ಕೋಟಿ

ಕೇಂದ್ರ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ 2826.92 ಕೋಟಿ ಅನುದಾನ ಘೋಷಿಸಲಾಗಿದೆ. 2019-20ರ ಸಾಲಿಗೆ ಹೋಲಿಸಿದರೆ ಮುಂದಿನ ಹಣಕಾಸು ವರ್ಷದಲ್ಲಿ 50 ಕೋಟಿ ಹೆಚ್ಚುವರಿ ಅನುದಾನ ಸಿಗಲಿದೆ. 
 

BUSINESS Feb 2, 2020, 8:29 AM IST

Students have not qualified to have a love relationship says lady policeStudents have not qualified to have a love relationship says lady police

ವಿದ್ಯಾರ್ಥಿಗಳಿಗೆ ಲವ್ ಮಾಡೋ ಅರ್ಹತೆ ಇಲ್ಲ ಎಂದ ಪೊಲೀಸ್ ಅಧೀಕ್ಷಕಿ

ವಿದ್ಯಾರ್ಥಿಗಳಿಗೆ ಲವ್ ಮಾಡುವ ಅರ್ಹತೆ ಇಲ್ಲ ಎಂದು ಚಾಮರಾಜನಗರ ಹೆಚ್ಚುವರಿ ಪೊಲೀಸ್‌ ಅಧೀಕ್ಷಕಿ ಅನಿತಾ ಬಿ. ಹದ್ದಣ್ಣನವರ್‌ ಹೇಳಿದ್ದಾರೆ. ನಗರದ ಜೆಎಸ್‌ಎಸ್‌ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ.

Karnataka Districts Feb 1, 2020, 1:04 PM IST

Hockey pro league India ready to face netherland challengeHockey pro league India ready to face netherland challenge

ಹಾಕಿ ಪ್ರೊ ಲೀಗ್: ಭಾರತ V/S ನೆದರ್ಲೆಂಡ್ ಮುಖಾಮುಖಿ

ಒಲಿಂಪಿಕ್‌ ಕ್ರೀಡಾಕೂಟಕ್ಕೆ ಪೂರ್ವಭಾವಿಯಾಗಿ  ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ  ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದು, ಭಾರತಹಾಗೂ ನೆದರ್‌ಲೆಂಡ್ ಹೋರಾಟ ಮಾಡಲಿದೆ. ಮಹತ್ವದ ಪಂದ್ಯದ ಕುರಿತ ಮಾಹಿತಿ ಇಲ್ಲಿದೆ. 

Hockey Jan 18, 2020, 10:44 AM IST

Khelo India Youth Games 2020 Maharashtra Haryana set for battleKhelo India Youth Games 2020 Maharashtra Haryana set for battle

ಇಂದಿನಿಂದ ಖೇಲೋ ಇಂಡಿಯಾ ಕ್ರೀಡಾಕೂಟ

ಕಳೆದ ಆವೃತ್ತಿಯಲ್ಲಿ 228 ಪದಕ ಬಾಚಿಕೊಂಡಿದ್ದ ಮಹಾರಾಷ್ಟ್ರ ಈ ಬಾರಿ 579 ಕ್ರೀಡಾಪಟುಗಳೊಂದಿಗೆ ಕಣಕ್ಕಿಳಿಯುತ್ತಿದೆ. ಹರಾರ‍ಯಣ ಈ ಬಾರಿ ಅತಿ ಹೆಚ್ಚು(682) ಕ್ರೀಡಾಪಟುಗಳನ್ನು ಅಖಾಡಕ್ಕಿಳಿಸುತ್ತಿದೆ.

OTHER SPORTS Jan 10, 2020, 12:20 PM IST

Tribal girl from kodagu bags gold medal selected for khelo indiaTribal girl from kodagu bags gold medal selected for khelo india

ಆದಿವಾಸಿ ಬಾಲಕಿಗೆ ರಾಷ್ಟ್ರಮಟ್ಟದಲ್ಲಿ ಚಿನ್ನ, ಖೇಲೋ ಇಂಡಿಯಾಗೆ ಆಯ್ಕೆ

ಕೊಡಗಿನ ಆದಿವಾಸಿ ಬಾಲಕಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ಚಿನ್ನದ ಪದಕ ಗೆದ್ದಿದ್ದಾಳೆ. ಇದೇ ಜ.14ರ ನಂತರ ಆರಂಭವಾಗುವ ‘ಖೇಲೋ ಇಂಡಿಯಾ’ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ಬಾಲಕಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

Karnataka Districts Jan 4, 2020, 12:07 PM IST

Bike Stunt Programme Held at Gangavati in Koppal DistrictBike Stunt Programme Held at Gangavati in Koppal District

ಆನೆಗೊಂದಿ ಉತ್ಸವಕ್ಕೆ ದಿನಗಣನೆ: ಪ್ರೇಕ್ಷಕರ ಮೈನವಿರೇಳಿಸಿದ ಬೈಕ್‌ ಸ್ಟಂಟ್‌

ತಾಲೂಕಿನ ಆನೆಗೊಂದಿ ಉತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಇದರ ಅಂಗವಾಗಿ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೈಕ್‌ ಸಾಹಸ ಮತ್ತು ಗಾಳಿಪಟಗಳ ಹಾರಾಟ ಗಮನ ಸೆಳೆಯಿತು.
 

Karnataka Districts Jan 4, 2020, 10:44 AM IST

ISL 2019 Bengaluru fc confident against mumbai city fc in Sree Kanteerava StadiumISL 2019 Bengaluru fc confident against mumbai city fc in Sree Kanteerava Stadium

ಮುಂಬೈ ಚಾಲೆಂಜ್ ಸ್ವೀಕರಿಸಲು ಬೆಂಗಳೂರು FC ರೆಡಿ!

ಇಂಡಿಯನ್‌ ಸೂಪರ್‌ ಲೀಗ್‌ 6ನೇ ಆವೃತ್ತಿಯಲ್ಲಿ ಸೋಲರಿಯದ ಹಾಲಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ತಂಡ, ಭಾನುವಾರ ತವರಿನ ಅಂಗಣವಾದ ಕಂಠೀರವ ಕ್ರೀಡಾಂಗಣದಲ್ಲಿ ಮುಂಬೈ ಸಿಟಿ ಎಫ್‌ಸಿ ಸವಾಲನ್ನು ಎದುರಿಸಲಿದೆ. 2019ರಲ್ಲಿ ಬಿಎಫ್‌ಸಿ ತನ್ನ ತವರಲ್ಲಿ ಆಡಲಿರುವ ಕೊನೆ ಪಂದ್ಯವಾಗಿದ್ದು, ಭರ್ಜರಿ ಜಯ ಸಾಧಿಸುವ ವಿಶ್ವಾಸದಲ್ಲಿದೆ.

Football Dec 15, 2019, 12:48 PM IST

Mentally, Physically Strong From SportsmanshipMentally, Physically Strong From Sportsmanship

ಕ್ರೀಡಾ ಮನೋಭಾವನೆಯಿಂದ ಮಾನಸಿಕ, ದೈಹಿಕವಾಗಿ ಸದೃಢ: ಹೊರಟ್ಟಿ

ಬಾಲ್ಯ​ದಿಂದಲೂ ಕ್ರೀಡೆ​ಯಲ್ಲಿ ಆಸಕ್ತಿ ಹೊಂದ​ಬೇಕು. ಯಾರಲ್ಲಿ ಕ್ರೀಡಾ ಮನೋಭಾವನೆ ಇರುತ್ತದೆಯೋ ಅವರು ಮಾನಸಿಕ, ದೈಹಿಕವಾಗಿ ಸದೃಢರಾಗಿರುತ್ತಾರೆ ಎಂದು ವಿಧಾನ ಪರಿ​ಷತ್‌ ಸದಸ್ಯ ಬಸ​ವ​ರಾಜ ಹೊರಟ್ಟಿ ಹೇಳಿ​ದ್ದಾರೆ.
 

Karnataka Districts Dec 11, 2019, 7:23 AM IST

Kannada Prabha Photographer K Ravi among Karnataka Olympics awardKannada Prabha Photographer K Ravi among Karnataka Olympics award

ಕ್ರೀಡಾ ಸಾಧಕರಿಗೆ ಕೆಒಎ ಪ್ರಶಸ್ತಿ ಪ್ರದಾನ

ಪ್ರಶಸ್ತಿ ವಿಜೇ​ತ ಕ್ರೀಡಾ​ಪ​ಟುಗಳಿಗೆ 1 ಲಕ್ಷ ರುಪಾಯಿ ಚೆಕ್‌ ಹಾಗೂ ಸ್ಮರ​ಣಿಕೆ, ಕೋಚ್‌ ಹಾಗೂ ಹಿರಿಯ ಕ್ರೀಡಾ​ಪ​ಟು​ಗ​ಳಿಗೆ 25 ಸಾವಿರ ರುಪಾಯಿ ಹಾಗೂ ಸ್ಮರ​ಣಿಕೆ ನೀಡಿ ಗೌರ​ವಿ​ಸ​ಲಾ​ಯಿತು. ಕೆಲ ಕ್ರೀಡಾಪಟುಗಳು ಸಮಾರಂಭಕ್ಕೆ ಗೈರಾಗಿದ್ದರು.

OTHER SPORTS Dec 5, 2019, 1:54 PM IST

Eshwarappa Green Signal to State Level Track Cycling Championship in VijayapuraEshwarappa Green Signal to State Level Track Cycling Championship in Vijayapura

ರಾಜ್ಯ​ಮ​ಟ್ಟದ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ಗೆ ಈಶ್ವರಪ್ಪ ಚಾಲನೆ

ಡಿ.6ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕ್ರೀಡಾ ಇಲಾಖೆಯ ಮಹತ್ವದ ಬೋರ್ಡ್‌ ಮೀಟಿಂಗ್‌ನಲ್ಲಿ ವಿಜಯಪುರ ವೆಲೋಡ್ರೋಮ್‌ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಸಮಗ್ರವಾಗಿ ಚರ್ಚೆ ನಡೆಸಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ತಿಳಿಸಿದ್ದಾರೆ.
 

Karnataka Districts Dec 4, 2019, 11:25 AM IST

Coach selection from Karnataka sports department raises eyebrowsCoach selection from Karnataka sports department raises eyebrows

ರಾಜ್ಯದ ಕ್ರೀಡಾ ಕೋಚ್ ಆಯ್ಕೆಯಲ್ಲಿ ಭಾರೀ ಎಡವಟ್ಟು; ಈಶ್ವರಪ್ಪನವರೇ ಗಮನಿಸಿ!

ಒಂದಲ್ಲ, ಎರಡಲ್ಲ! ಕೋಚ್‌ಗಳ ಆಯ್ಕೆ, ನೇಮಕಾತಿ ಹಾಗೂ ನಿಯುಕ್ತಿಯಲ್ಲಿ ಭಾರೀ ಎಡವಟ್ಟುಗಳ ಸರಮಾಲೆ.  ರಾಜ್ಯದ ಭವಿಷ್ಯದ ಕ್ರೀಡಾ ತಾರೆಗಳನ್ನು ಗುರುತಿಸಿ, ಪೋಷಿಸಿ, ಮೆರೆಸಬೇಕಾದ  ಕೋಚ್‌ಗಳ ಆಯ್ಕೆಯಲ್ಲಿ ಸರಣಿ ತಪ್ಪುಗಳನ್ನು ಮಾಡಿರುವುದು ಬಹಿರಂಗವಾಗಿದೆ. 

OTHER SPORTS Oct 31, 2019, 10:04 AM IST

India vs bangladesh kolkata test likely to play day nightIndia vs bangladesh kolkata test likely to play day night

ಕೋಲ್ಕತಾದಲ್ಲಿ ಮೊದಲ ಹಗ​ಲು-ರಾತ್ರಿ ಟೆಸ್ಟ್‌?

ಬಾಂಗ್ಲಾ​ದೇಶ ವಿರುದ್ಧ ಹಗ​ಲು-ರಾತ್ರಿ ಟೆಸ್ಟ್‌ ಆಯೋ​ಜ​ನೆಗೆ ಗಂಗೂಲಿ ಒಲವು! ಬಾಂಗ್ಲಾ ಕ್ರಿಕೆಟ್‌ ಮಂಡ​ಳಿಗೆ ಮನವಿ ಸಲ್ಲಿ​ಸಿದ ಬಿಸಿ​ಸಿಐ! ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಸಿದ್ಧತೆ ಆರಂಭ!

Cricket Oct 29, 2019, 10:08 AM IST

All rounder prize to alvas kannada medium schoolAll rounder prize to alvas kannada medium school

ಆಳ್ವಾಸ್‌ ಕನ್ನಡ ಮಾಧ್ಯಮ ಶಾಲೆಗಳಿಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ ತಾಲೂಕು ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಅಥ್ಲೆಟಿಕ್ಸ್‌ ಕ್ರೀಡಾಕೂಟ-2019ರಲ್ಲಿ 157 ಅಂಕ ಗಳಿಸಿದ ಆಳ್ವಾಸ್‌ ಕನ್ನಡ ಮಾಧ್ಯಮ ಪ್ರೌಢ ಶಾಲೆ ಪುತ್ತಿಗೆ ಮತ್ತು 42 ಅಂಕ ಪಡೆದ ಆಳ್ವಾಸ್‌ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಪುತ್ತಿಗೆ ಸಮಗ್ರ ಪ್ರಶಸ್ತಿ ಎತ್ತಿಕೊಂಡಿವೆ.

Dakshina Kannada Oct 19, 2019, 8:35 AM IST

State Level Olympic Games Will Be Start on Nov.23rd in ShivamoggaState Level Olympic Games Will Be Start on Nov.23rd in Shivamogga

ನ. 23 ರಿಂದ ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಒಲಿಂಪಿಕ್‌ ಕ್ರೀಡಾಕೂಟ

ನ. 23 ರಿಂದ 30ರವರೆಗೆ ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯಮಟ್ಟದ ಒಲಿಂಪಿಕ್‌ ಕ್ರೀಡಾಕೂಟದ ಯಶಸ್ವಿ ಆಯೋಜನೆಗೆ ಎಲ್ಲರೂ ಕೈಜೋಡಿಸುವಂತೆ ಯುವಜನಸೇವಾ ಮತ್ತು ಕ್ರೀಡಾ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ತಿಳಿಸಿದ್ದಾರೆ.
 

Shivamogga Oct 17, 2019, 11:26 AM IST