Asianet Suvarna News Asianet Suvarna News
4697 results for "

ಲಾಕ್‌ಡೌನ್

"
Chief Economic Adviser Krishnamurthy Subramanian flags uncertainty over economic recovery due to CoronavirusChief Economic Adviser Krishnamurthy Subramanian flags uncertainty over economic recovery due to Coronavirus

ಆರ್ಥಿಕತೆ ಮೇಲೆತ್ತಲು ನೋಟು ಮುದ್ರಣ ಸೇರಿ ಎಲ್ಲ ಆಯ್ಕೆ ಪರಿಶೀಲನೆ: ಕೇಂದ್ರ

ದೇಶದ ಆರ್ಥಿಕತೆ ಬಲಿಷ್ಠವಾಗಿದೆ. ಹೀಗಾಗಿ ಉತ್ತಮ ರೇಟಿಂಗ್‌ ಅಗತ್ಯವಿದೆ. ದೇಶದ ಸಾಲ ಮರುಪಾವತಿ ಸಾಮರ್ಥ್ಯ ಅಧಿಕವಾಗಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌ ತಿಳಿಸಿದ್ದಾರೆ.

India Jun 12, 2020, 1:23 PM IST

Bidar School Violates Govt Rules on FeeBidar School Violates Govt Rules on Fee
Video Icon

ಡಿಡಿಪಿಐ ಆದೇಶಕ್ಕೆ ಕಿಮ್ಮತ್ತಿಲ್ಲ; ಫೀಸ್ ವಸೂಲಿಗೆ ಮುಂದಾದ ಪ್ರತಿಷ್ಠಿತ ಶಾಲೆಗಳು

ಕೋವಿಡ್ 19 ಲಾಕ್‌ಡೌನ್ ಸಂದರ್ಭದಲ್ಲಿ ಪೋಷಕರು ಸಂಕಷ್ಟದಲ್ಲಿರುವಾಗ, ದುಬಾರಿ ಫೀಸ್ ಕಟ್ಟಲು ಸಾಧ್ಯವಿಲ್ಲ ಎಂದು ಸುವರ್ಣ ನ್ಯೂಸ್ 'ಈ ವರ್ಷ ಅರ್ಧ ಫೀಸ್' ಅಭಿಯಾನ ಹುಟ್ಟು ಹಾಕಿದೆ. ಏತನ್ಮಧ್ಯೆ ಬೀದರ್‌ನಲ್ಲಿ ಫೀಸ್ ವಸೂಲಿ ಜೋರಾಗಿದೆ. ಡಿಡಿಪಿಐ ಕಚೇರಿ ಆದೇಶ ಉಲ್ಲಂಘಿಸಿ ಫೀಸ್ ವಸೂಲಿಗೆ ಮುಂದಾಗಿದೆ ಶಾಲೆಗಳು. ಶಾಲಾ ಫೀಸ್ ಕಡಿಮೆ ಮಾಡುವ ಮಾತೇ ಇಲ್ಲ ಎಂದು ಎಡಿಫೈ, ಜ್ಞಾನಸುಧಾ ಸ್ಕೂಲ್ ಸಿಬ್ಬಂದಿ ನೇರವಾಗಿ ಹೇಳುತ್ತಿದ್ದಾರೆ. 5 ನೇ ಕ್ಲಾಸ್ ಅಡ್ಮೀಷನ್‌ಗೆ 40 ರಿಂದ 45 ಸಾವಿರ ಕಟ್ಟಲೇಬೇಕು. ಟಿವಿಯಲ್ಲಿ ಆಂದೋಲನ ಶುರು ಮಾಡಿದ ಕೂಡಲೇ ಏನೂ ಮಾಡೋಕಾಗಲ್ಲ ಎಂದು ಧಮ್ಕಿ ಹಾಕಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

state Jun 12, 2020, 10:13 AM IST

Karnataka High Court Objection over labour 10 hour dutyKarnataka High Court Objection over labour 10 hour duty

ಕಾರ್ಮಿಕರಿಗೆ 10 ತಾಸು ಕೆಲಸ: ಹೈಕೋರ್ಟ್ ಆಕ್ಷೇಪ

ಕೈಗಾರಿಕೆಗಳ ಕಾಯ್ದೆ ಸೆಕ್ಷನ್‌ 5 ಉಲ್ಲೇಖಿಸಿ ಕಾರ್ಮಿಕರ ಪ್ರತಿ ದಿನದ ಕೆಲಸದ ಅವಧಿಯನ್ನು ಸರ್ಕಾರ ಹೆಚ್ಚಿಸಿದೆ. ಸೆಕ್ಷನ್‌ 5ರ ಪ್ರಕಾರ ದೇಶದ ಭದ್ರತೆಗೆ ತೊಂದರೆಯಾದಾಗ ಅಂದರೆ ಹೊರಗಿನ ಆಕ್ರಮಣ ಮತ್ತು ಆಂತರಿಕ ತೊಂದರೆಗಳಿದ್ದಾಗ ಇಂತಹ ತೀರ್ಮಾನ ಕೈಗೊಳ್ಳಲು ಅವಕಾಶವಿದೆ.

state Jun 12, 2020, 9:09 AM IST

KSRTC BMTC NWKRTC, NEKRTC employee May Month Salary Released Says Dycm Laxman SavadiKSRTC BMTC NWKRTC, NEKRTC employee May Month Salary Released Says Dycm Laxman Savadi

ಸಾರಿಗೆ ನೌಕರರಿಗೆ ಸಿಹಿಸುದ್ದಿ: ಬಿಎಸ್‌ವೈಗೆ ಧನ್ಯವಾದ ಹೇಳಿದ ಸವದಿ

ಲಾಕ್ ಡೌನ್ ನಿಂದಾಗಿ ರಾಜ್ಯ ರಸ್ತೆ ಸಾರಿಗೆ ಬಸ್ ಗಳ ಸಂಚಾರ ಬಂದ್ ಆಗಿತ್ತು. ಈ ಹಿನ್ನಲೆಯಲ್ಲಿ ಸಾರಿಗೆ ಸಿಬ್ಬಂದಿಗಳು ವೇತನ ಕಡಿತದ ಭೀತಿಯನ್ನು ಎದುರಿಸುವಂತಾಗಿತ್ತು. ಇಂತಹ ನೌಕರರಿಗೆ ಸಿಹಿ ಸುದ್ದಿ ನೀಡಿದೆ.

state Jun 11, 2020, 10:34 PM IST

dcc bank gives loan even without any proofdcc bank gives loan even without any proof

ಲಾಕ್‌ಡೌನ್ ಹಿನ್ನೆಲೆ ಡಿಸಿಸಿ ಬ್ಯಾಂಕ್‌ನಿಂದ ಆಧಾರ ರಹಿತ ಸಾಲ

ಕೋವಿಡ್‌-19 ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾಗಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಪ್ರಥಮ ಎಂಬಂತೆ ಆಧರಾ ರಹಿತ ಸಾಲನೀಡಲಾಗುತ್ತಿದೆ.

Karnataka Districts Jun 11, 2020, 2:49 PM IST

Coronavirus cases are increasing day by day Kejriwal may again announce complete lockdown in  delhiCoronavirus cases are increasing day by day Kejriwal may again announce complete lockdown in  delhi

ದೆಹಲಿಯಲ್ಲಿ ಪರಿಸ್ಥಿತಿ ಗಂಭೀರ, ರಾಷ್ಟ್ರ ರಾಜಧಾನಿ ಮತ್ತೆ ಲಾಕ್‌ಡೌನ್?

ದೆಹಲಿಯಲ್ಲಿ ಮತ್ತೊಮ್ಮೆ ಲಾಕ್ ಡೌನ್ ಆಗುತ್ತಾ?| ಈ ಬಗ್ಗೆ ಗಂಭೀರ ಚಿಂತನೆ ನಡೆಸಿದೆಯಂತೆ ಕೇಜ್ರಿವಾಲ್ ಸರ್ಕಾರ?| ದಿನಕ್ಕೆ ಒಂದು ಸಾವಿರ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳದ ಹಿನ್ನಲೆ

India Jun 11, 2020, 11:33 AM IST

Night Party Near KRS in Mandya Police Inaction Draws IreNight Party Near KRS in Mandya Police Inaction Draws Ire
Video Icon

ಕಾವೇರಿ‌ ಒಡಲಲ್ಲಿ ಭರ್ಜರಿ ರೇವ್ ಪಾರ್ಟಿ! ಮಂಡ್ಯ ಪೊಲೀಸರು ಎಲ್ಲಿ?

  • ದೇಶಕ್ಕೆ ಕೊರೋನಾ ಚಿಂತೆ, ಕೆಲವರಿಗೆ ಪಾರ್ಟಿ ಚಿಂತೆ!
  • ಕಾವೇರಿ ಒಡಲಲ್ಲೇ ನಡೆಯಿತು ಗುಂಡು-ತುಂಡು ಪಾರ್ಟಿ
  • ಠಾಣೆ ಪಕ್ಕದಲ್ಲೂ ನಡೆದ್ರೂ ಪೊಲೀಸರು ಮಾತ್ರ ನಾಪತ್ತೆ

CRIME Jun 11, 2020, 10:26 AM IST

Coronavirus Positive Case in Gangavati in Koppal DistrictCoronavirus Positive Case in Gangavati in Koppal District

ಗಂಗಾವತಿ ವ್ಯಕ್ತಿಗೆ ಕೊರೋನಾ ಸೋಂಕು, ಬೆಚ್ಚಿ ಬಿದ್ದ ಜನತೆ

ಕಳೆದ ಮೂರು ತಿಂಗಳಿನಿಂದ ಕೊರೋನಾ ಹಿನ್ನಲೆಯಲ್ಲಿ ಲಾಕ್‌ಡೌನ್ ಆಗಿ ಈಗ ಸಡಿಲಗೊಳ್ಳುತ್ತಿದ್ದಂತಯೇ ನಗರದಲ್ಲಿ ವ್ಯಕ್ತಿಗೆ ಕೋವೀಡ್ ಸೊಂಕು ಪತ್ತೆಯಾಗಿದ್ದರಿಂದ ಜನತೆಯಲ್ಲಿ ಭಯ ಭೀತಿ ಉಂಟಾಗಿದೆ. ಈಗಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 12 ಜನರಿಗೆ ಕೊವೀಡ್ ಸೊಂಕು ಕಂಡು ಬಂದಿದ್ದು, ಕಳೆದ ದಿನ ಒಂದೆ ದಿನದಲ್ಲಿ 6 ಜನರಿಗೆ ಸೊಂಕು ಪತ್ತೆಯಾಗಿದೆ. ಗಂಗಾವತಿ ನಗರ ಸೇರಿದಂತೆ ತಾಲೂಕಿನ ಡಣಾಪುರ ಗ್ರಾಮದಲ್ಲಿ ಸೊಂಕು ಕಂಡು ಬಂದಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
 

Karnataka Districts Jun 11, 2020, 9:25 AM IST

Congress veteran leader admitted to hospital in MangaloreCongress veteran leader admitted to hospital in Mangalore

ಮಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ ಆಸ್ಪತ್ರೆಗೆ ದಾಖಲು

ಹಿರಿಯ ಕಾಂಗ್ರೆಸ್‌ ಮುಖಂಡ ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Karnataka Districts Jun 11, 2020, 8:46 AM IST

Pilikula Nisarga Dhama reopened after lockdownPilikula Nisarga Dhama reopened after lockdown

ಎರಡೂವರೆ ತಿಂಗಳ ಬಳಿಕ ಪಿಲಿಕುಳ ನಿಸರ್ಗಧಾಮ ಓಪನ್‌

ಪಿಲಿಕುಳದ ಡಾ.ಶಿವರಾಮ ಕಾರಂತ ನಿಸರ್ಗಧಾಮ ಬುಧವಾರದಿಂದ ಸಾರ್ವಜನಿಕರಿಗೆ ತೆರೆಯಲಾಗಿದೆ. ಸರ್ಕಾರದ ನಿರ್ದೇಶನದಂತೆ ಪಿಲಿಕುಳ ಜೈವಿಕ ಉದ್ಯಾನ, ಲೇಕ್‌ ಗಾರ್ಡನ್‌, ಕುಶಲಕರ್ಮಿಗಳ ಗ್ರಾಮ, ಗುತ್ತುಮನೆ ಇತ್ಯಾದಿ ವಿಭಾಗಗಳಿಗೆ ಸಂದರ್ಶಕರಿಗೆ ಅವಕಾಶ ಒದಗಿಸಲಾಗಿದೆ.

Karnataka Districts Jun 11, 2020, 7:43 AM IST

UT Khader questions why dk shivakumar oath taking ceremony not permitted yetUT Khader questions why dk shivakumar oath taking ceremony not permitted yet

ಮೆರವಣಿಗೆಗೆ ಅವಕಾಶ ಕೊಡ್ತೀರಿ, ಡಿಕೆಶಿ ಪದಗ್ರಹಣಕ್ಕೆ ಏಕಿಲ್ಲ: ಖಾದರ್ ಪ್ರಶ್ನೆ

ಕೊರೋನಾ ಲಾಕ್‌ಡೌನ್‌ ಇದ್ದರೂ ಚಿತ್ರದುರ್ಗದಲ್ಲಿ ಸಾವಿರಾರು ಮಂದಿ ಸೇರಿ ಮೆರವಣಿಗೆ ಮಾಡಲು ರಾಜ್ಯ ಸರ್ಕಾರ ಅವಕಾಶ ನೀಡಿದೆ. ಲಾಕ್‌ಡೌನ್‌ ನಿಯಮಾನುಸಾರವೇ ಕಾರ್ಯಕ್ರಮ ಮಾಡುತ್ತೇವೆ ಎಂದರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪದಗ್ರಹಣಕ್ಕೆ ಅನುಮತಿ ಏಕೆ ನೀಡುತ್ತಿಲ್ಲ ಎಂದು ಶಾಸಕ, ಮಾಜಿ ಸಚಿವ ಯು.ಟಿ. ಖಾದರ್‌ ಪ್ರಶ್ನಿಸಿದ್ದಾರೆ.

Karnataka Districts Jun 11, 2020, 7:12 AM IST

Parle G Biscuits sale reached top in time of lockdownParle G Biscuits sale reached top in time of lockdown

ಲಾಕ್‌ಡೌನ್‌ ಟೈಮಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಬಿಸ್ಕತ್ ಇದು..

ಕಳೆದ 80 ವರ್ಷಗಳಲ್ಲೇ ಇಷ್ಟೊಂದು ಪಾರ್ಲೆ ಜಿ ಬಿಸ್ಕತ್‌ ಮಾರಾಟವಾಗಿಲ್ಲ ಅಂತ ಕಂಪನಿಯೇ ಹೇಳಿಕೊಂಡಿದೆ! ಅಂದ ಮೇಲೆ ಅದು ಎಷ್ಟು ಸೇಲ್‌ ಮಾಡಿರಬಹುದು ಎಂದು ನೀವು ಊಹಿಸಬಹುದು. ಅದು ಸರಿ, ಪಾರ್ಲೆ ಜಿಯೇ ಇಷ್ಟೊಂದು ಮಾರಾಟವಾಗಲು ಕಾರಣವೇನು?

Food Jun 10, 2020, 5:45 PM IST

No Devotees At Temples in BallariNo Devotees At Temples in Ballari
Video Icon

ದೇವಸ್ಥಾನ ಓಪನ್ ಆದ್ರೂ‌ ಬಾರದ ಜನರು; ಬಳ್ಳಾರಿಯ ಬಹುತೇಕ ದೇವಾಲಯಗಳು ಖಾಲಿ ಖಾಲಿ!

ಲಾಕ್‌ಡೌನ್‌ನಿಂದಾಗಿ ಬಂದ್ ಆಗಿದ್ದ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ್ದು, ಜೂನ್ 8 ರಿಂದ ದೇವಸ್ಥಾನಗಳು ಪುನಾರಂಭಗೊಂಡಿದೆ. ಆದರೆ ಭಕ್ತರು ನಿರೀಕ್ಷಿತ ಮಟ್ಟದಲ್ಲಿ ಆಗಮಿಸುತ್ತಿಲ್ಲ. ಕಳೆದೆರಡು ದಿನಕ್ಕೆ ಹೊಲಿಸಿದರೆ ಇವತ್ತು ದೇವಸ್ಥಾನಕ್ಕೆ ಬರೋ ಜನರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. 

Karnataka Districts Jun 10, 2020, 5:19 PM IST

Kannada actor Aditya Munduvareda Adhyaya will be release soonKannada actor Aditya Munduvareda Adhyaya will be release soon

'ಮುಂದುವರಿದ ಅಧ್ಯಾಯ' ನನಗೆ ಇದು ಸಪ್ರೈಸ್‌ ಸಿನಿಮಾ: ಅದಿತ್ಯ

ನಟ ಅದಿತ್ಯ ಅವರಿಗೆ ಸಾಕಷ್ಟುಭರವಸೆ ನೀಡಿರುವ ಸಿನಿಮಾ ‘ಮುಂದುವರಿದ ಅಧ್ಯಾಯ’. ಇಲ್ಲಿವರೆಗೂ ಮಾಡಿರುವ ಚಿತ್ರಗಳ ಪೈಕಿ ಈ ಚಿತ್ರವೇ ಒಂದು ವಿಶೇಷ ಎಂಬುದು ಚಿತ್ರತಂಡದ ಮಾತು. ಅಂದಹಾಗೆ ಶೂಟಿಂಗ್‌ ಮುಗಿಸಿಕೊಂಡು ಬಿಡುಗಡೆಗೆ ಸಜ್ಜಾಗಿರುವ ಈ ಸಿನಿಮಾ ಲಾಕ್‌ಡೌನ್‌ ಮುಕ್ತಾಯವಾದ ಕೂಡಲೇ ಚಿತ್ರಮಂದಿರಗಳಿಗೆ ಬರಲು ತಯಾರಿ ಮಾಡಿಕೊಂಡಿದೆ. ಈ ನಡುವೆ ಚಿತ್ರವನ್ನು ತಂಡದ ಜತೆ ಚಿತ್ರದ ನಾಯಕ ಅದಿತ್ಯ ನೋಡಿದ್ದಾರೆ.

Sandalwood Jun 10, 2020, 5:04 PM IST

Vijayapura School Girl PlightVijayapura School Girl Plight
Video Icon

'ಈ ಸಮಯದಲ್ಲಿ ಫೀಸ್ ಕಟ್ಟಲು ಅಪ್ಪನ ಬಳಿ ಹಣವಿಲ್ಲ' : ಕಣ್ಣೀರಿಟ್ಟ ಬಾಲಕಿ

ಕೊರೊನಾ ವೈರಸ್ ಲಾಕ್‌ಡೌನ್ ತಂದಿಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಕೆಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಅರ್ಧ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಬರುವ ಸಂಬಳದಲ್ಲಿ ಕುಟುಂಬ ನಿರ್ವಹಿಸುವುದು ಕಷ್ಟವಾಗಿದೆ. ಈಗ ಶಾಲಾ- ಕಾಲೇಜುಗಳು ಶುರುವಾಗುವ ಸಮಯವಾಗಿದ್ದು, ಮಕ್ಕಳ ಫೀಸ್ ಕಟ್ಟುವ ಸಮಯ ಬಂದಿದೆ. ಕೆಲವು ಶಾಲೆಗಳು ಅಧಿಕ ಫೀಸ್ ವಸೂಲಿ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. 
 

state Jun 10, 2020, 4:28 PM IST