Asianet Suvarna News Asianet Suvarna News
267 results for "

ಪ್ರೀತಿ

"
Youn Man Committed Suicide on Facebook Live in Raichur grgYoun Man Committed Suicide on Facebook Live in Raichur grg

ರಾಯಚೂರು: ಫೇಸ್‌ಬುಕ್‌ ಲೈವಲ್ಲಿ ಯುವಕ ಆತ್ಮಹತ್ಯೆ

ಪ್ರೀತಿಸಿ ಮದುವೆಯಾಗಿದ್ದ ಹುಡುಗಿಯಿಂದ ದೂರ ಮಾಡಿದ್ದಕ್ಕೆ ಮನನೊಂದ ಯುವಕ ಪಿಎಸ್‌ಐ ಸೇರಿ ಆರು ಜನರ ಹೆಸರನ್ನು ಡೆತ್‌ನೋಟ್‌ನಲ್ಲಿ ಬರೆದಿಟ್ಟು, ಫೇಸ್‌ಬುಕ್‌ ಲೈವ್‌ನಲ್ಲಿ ತನ್ನ ನೋವನ್ನು ತೋಡಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 
 

CRIME Sep 9, 2021, 7:39 AM IST

The purity and sanctity of the bond that exists between siblings Rakshabandhan significance podThe purity and sanctity of the bond that exists between siblings Rakshabandhan significance pod

ಅಣ್ಣ-ತಂಗಿಯರ ಪವಿತ್ರ ರಕ್ಷಾ ಬಂಧನ: ಚೀನಾ ರಾಖಿಗಳಿಂದ ದೂರವಿರಿ!

* ಜಗತ್ತಿನಲ್ಲಿ ಸ್ವಾರ್ಥ ರಹಿತವಾದ ಸಂಬಂಧವಿದ್ದರೆ ಅದು ಅಣ್ಣ-ತಂಗಿಯ ಪ್ರೀತಿಯ ಸಂಬಂಧ ಮಾತ್ರ

* ರಕ್ಷಾ ಬಂಧನದ ದಿನ ಸೋದರಿಯರು ತಮ್ಮ ಸೋದರರಿಗೆ ರಾಖಿ ಕಟ್ಟುವುದಕ್ಕೆ ಬಹಳ ಮಹತ್ವ

* ಈ ದಿನ ನೂಲು ಧರಿಸುವುದಕ್ಕೂ ಧಾರ್ಮಿಕ ಮಹತ್ವವಿದೆ

* ಪುರಾಣದ ಪ್ರಕಾರ ಇಂದ್ರನಿಗೆ ಇಂದ್ರಾಣಿ, ಕೃಷ್ಣನಿಗೆ ದ್ರೌಪದಿ ರಕ್ಷೆಯ ಸೂತ್ರ ಕಟ್ಟಿದ ದಿನವಿದು

Festivals Aug 22, 2021, 11:57 AM IST

Afghanistan people like Indians melvin remembers snrAfghanistan people like Indians melvin remembers snr

ಆಫ್ಘನ್ನರಿಗೆ ಭಾರತೀಯರೆಂದರೆ ಭಲೇ ಇಷ್ಟ: ಕನ್ನಡಿಗನ ಅನುಭವ

  •  ‘ತಾಲಿಬಾನಿಗಳ ಕಪಿಮುಷ್ಟಿಗೆ ಸಿಲುಕಿ ನಿತ್ಯ ನರಕ ಅನುಭವಿಸುತ್ತಿರುವ ಅಫ್ಘಾನಿಸ್ತಾನ
  • ಅಫ್ಘಾನಿಸ್ತಾನದ ಪ್ರಜೆಗಳಿಗೆ ಭಾರತ, ಭಾರತೀಯರ ಬಗ್ಗೆ ಎಲ್ಲಿಲ್ಲದ ಪ್ರೀತಿ, ಗೌರವ
  • ಭಾರತೀಯರನ್ನು ಹಿಂದೂಸ್ತಾನಿಗಳು ಎಂದು ಕರೆಯುವ ಆಫ್ಘನ್ನರು ಹಿಂದೂಸ್ತಾನಿ ಭಾಯಿ ಎಂದೇ ಸಂಬೋಧಿಸುತ್ತಾರೆ.

state Aug 22, 2021, 8:51 AM IST

cm Basavaraj bommai remembers Gas connection gave to Rajkumar Famillycm Basavaraj bommai remembers Gas connection gave to Rajkumar Familly

ರಾಜ್‌ ಕುಟುಂಬಕ್ಕೆ ಗ್ಯಾಸ್‌ ಸಂಪರ್ಕ ಕೊಡಿಸಿದ್ದೆ!

  •  ರಾಜ್‌ಕುಮಾರ್‌ ಅವರ ಕುಟುಂಬದೊಂದಿಗೆ ತಮಗೆ ಅವಿನಾಭಾವ ಸಂಬಂಧವಿದೆ. 
  • ಒಂದು ಅಡುಗೆ ಅನಿಲ ಸಿಲಿಂಡರ್‌ ಸಂಪರ್ಕ ಕೊಡಿಸಪ್ಪಾ ಎಂದು ಹಿಂದೆ ಕೇಳಿದ್ದರು
  • ನಮ್ಮ ತಂದೆಯವರ ಸಂಸದರ ಕೋಟಾದಿಂದ ಕನೆಕ್ಷನ್‌ ಕೊಡಿಸಿದ್ದೆ - ಸಿಎಮ ಬೊಮ್ಮಾಯಿ

state Aug 17, 2021, 8:48 AM IST

Sandalwood actors share pictures with elephants on the occasion of Elephant day  vcsSandalwood actors share pictures with elephants on the occasion of Elephant day  vcs

ಸೆಲೆಬ್ರಿಟಿಗಳ ಆನೆ ಪ್ರೀತಿ; ಕೃತಿ ಕಾರಂತ್‌ ‘ಫ್ಲೈಯಿಂಗ್‌ ಎಲಿಫೆಂಟ್‌’ಕಿರುಚಿತ್ರ ಶೇರ್‌ ಮಾಡಿದ ಪುನೀತ್‌!

ಆ. 12 ವಿಶ್ವ ಆನೆಗಳ ದಿನ. ಆ ಪ್ರಯುಕ್ತ ಪುನೀತ್‌ ರಾಜ್‌ಕುಮಾರ್‌ ಅಂತಾರಾಷ್ಟ್ರೀಯ ಗೌರವಕ್ಕೆ ಪಾತ್ರವಾದ ಕೃತಿ ಕಾರಂತ್‌ ಅವರ ಫ್ಲೈಯಿಂಗ್‌ ಎಲಿಫೆಂಟ್‌ ಕಿರುಚಿತ್ರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

Sandalwood Aug 13, 2021, 10:08 AM IST

Over 24000 children died by suicide from 2017 to 2019 NCRB data podOver 24000 children died by suicide from 2017 to 2019 NCRB data pod

3 ವರ್ಷದಲ್ಲಿ 24,000 ಮಕ್ಕಳ ಆತ್ಮಹತ್ಯೆ!

* ಪರೀಕ್ಷೆಯಲ್ಲಿ ಅನುತ್ತೀರ್ಣ, ಪ್ರೀತಿ, ಡ್ರಗ್ಸ್‌, ಪ್ರೀತಿ ಪಾತ್ರರ ಅಗಲಿಕೆಯಿಂದ ಸಾವು

* 3 ವರ್ಷದಲ್ಲಿ 24000 ಮಕ್ಕಳ ಆತ್ಮಹತ್ಯೆ

India Aug 2, 2021, 9:03 AM IST

Farmers Demolish  4 acers Of pomegranate   in Athani snrFarmers Demolish  4 acers Of pomegranate   in Athani snr

4 ಎಕರೆ ದಾಳಿಂಬೆ ತೋಟ ನಾಶ ಮಾಡಿದ ರೈತ

  • ಜಾಗತಿಕ ಮಹಾಮಾರಿಗಳ ನಡುವೆ ರೈತನ ಸ್ಥಿತಿ ದುಃಸ್ಥಿತಿಯಾಗಿದೆ
  • ಹವಾಮಾನ ವೈಪರೀತ್ಯದಿಂದ ಅನ್ನದಾತನ ಸ್ಥಿತಿ ಚಿಂತಾಜನಕ
  • ಬೆಳೆದ ಬೆಳೆಗೆ ರೋಗ ಬಾಧೆಯಿಂದ ರೈತನ ಸಂಕಷ್ಟ

Karnataka Districts Jul 20, 2021, 7:13 AM IST

Karnataka Politics Secret of Siddaramaiah Statement of Chamarajapete  hlsKarnataka Politics Secret of Siddaramaiah Statement of Chamarajapete  hls
Video Icon

ನಾನು ಚಾಮರಾಜಪೇಟೆ ಅಳಿಯ ಎಂದ ಹುಲಿಯಾ.. ! ಸಿದ್ದು ಮಾತಿನ ಮರ್ಮವೇನು..?

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ದಿನದಿಂದ ದಿನಕ್ಕೆ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದ ಮೇಲೆ ಪ್ರೀತಿ ಹೆಚ್ಚಾಗುವಂತೆ ಕಾಣಿಸುತ್ತಿದೆ.  ಕಾರ್ಯಕ್ರಮವೊಂದರಲ್ಲಿ ಮಾತನಾಡಿ ನಾನು ‘ಚಾಮರಾಜಪೇಟೆ ಅಳಿಯ’ಎಂದಿದ್ದಾರೆ.

state Jul 7, 2021, 4:31 PM IST

Swami vivekananda is National icon says pratap simha snrSwami vivekananda is National icon says pratap simha snr

ವಿವೇಕಾನಂದರು ಜಾತಿಯಲ್ಲ, ರಾಷ್ಟ್ರದ ಐಕಾನ್‌ : ಸಂಸದ ಪ್ರತಾಪ್‌ ಸಿಂಹ

  • ಸ್ವಾಮಿ ವಿವೇಕಾನಂದರು ಜಾತಿಯ ಐಕಾನ್‌ ಅಲ್ಲ  ರಾಷ್ಟ್ರದ ಐಕಾನ್‌
  • ಮಹಾರಾಜರೇ ಅವರನ್ನ ಪ್ರೀತಿಯಿಂದ ಗೌರವದಿಂದ ಕಂಡಿದ್ದಾರೆ
  • ಮೈಸೂರು- ಕೊಡಗು ಸಂಸದ ಪ್ರತಾಪ್‌ ಸಿಂಹ ಹೇಳಿಕೆ

Karnataka Districts Jul 3, 2021, 2:35 PM IST

UP Next Mayawati knows she has to Deliver in 2022 hlsUP Next Mayawati knows she has to Deliver in 2022 hls

ಉತ್ತರ ಪ್ರದೇಶದ ಜಾತಿ ರಾಜಕೀಯದಲ್ಲಿ ಮಾಯಾವತಿ ಏಕಾಂಗಿಯಾಗಿದ್ದು ಹೇಗೆ?

ಯುಪಿಯಲ್ಲಿ ಯಾದವರಿಗೆ ಅಖಿಲೇಶ್‌ ಮುಖ್ಯಮಂತ್ರಿ ಆಗಬೇಕು. ಇತರ ಹಿಂದುಳಿದವರಿಗೆ ಮೋದಿ ಮೇಲೆ ಪ್ರೀತಿ ಕಡಿಮೆ ಆಗಿಲ್ಲ. ಮುಸಲ್ಮಾನರಿಗೆ ಮಾಯಾವತಿ ಮರಳಿ ಬಿಜೆಪಿ ಜೊತೆ ಹೋಗಿಬಿಟ್ಟರೆ ಎಂಬ ಸಂದೇಹವಿದೆ. 

Politics Jul 2, 2021, 2:57 PM IST

Pregnant Murder due to Dowry at Gangavati in Koppal grgPregnant Murder due to Dowry at Gangavati in Koppal grg

ಗಂಗಾವತಿ: ವರದಕ್ಷಿಣೆ ಕಿರುಕುಳ, ನೇಣು ಬಿಗಿದು ಗರ್ಭಿಣಿ ಕೊಲೆ

ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ ವರದಕ್ಷಿಣೆಗಾಗಿ ಪತಿ, ಮಾವ ಅತ್ತೆ ಕಿರುಕುಳ ನೀಡಿ ನೇಣು ಬಿಗಿದು ಕೊಲೆ ಮಾಡಿದ ಘಟನೆ ತಾಲೂಕಿನ ಸಣ್ಣಾಪುರ ಗ್ರಾಮದಲ್ಲಿ ನಡೆದಿದೆ.
 

CRIME Jun 25, 2021, 12:57 PM IST

Suvarna FIR Honor killing Girl Hacked To Death By Father At Periyapatna mahSuvarna FIR Honor killing Girl Hacked To Death By Father At Periyapatna mah
Video Icon

ಮೈಸೂರು; ಬೇರೆ ಜಾತಿ ಯುವಕನ ಪ್ರೀತಿಸುತ್ತಿದ್ದ ಮಗಳ ಕೊಚ್ಚಿ ಕೊಂದ ತಂದೆ

ವಿಜ್ಞಾನ ಎಷ್ಟು ಬೆಳೆದಿದೆ ಆದರೆ ಏನು ಪ್ರಯೋಜನ? ಜಾತಿ, ಪಂಥಕ್ಕೆ ಕಟ್ಟುಬಿದ್ದು  ಇಂಥ ಘಟನೆಗಳು ನಡೆಯುತ್ತಲೇ ಇವೆ. ಮರ್ಯಾದೆ ಹತ್ಯೆ ಎಂದು ಕರೆಯುವುದು ಅವರವರಿಗೆ ಬಿಟ್ಟಿದ್ದು.  ಹೆತ್ತ ತಂದೆಯೇ ಮಗಳ ಹತ್ಯೆ ಮಾಡಿದ್ದ. ಪಿರಿಯಾಪಟ್ಟಣದ ಗೊಲ್ಲರಬೀದಿಯ ನಿವಾಸಿ ಗಾಯತ್ರಿ (19) ಕೊಲೆಯಾದ ಯುವತಿ.

CRIME Jun 22, 2021, 5:31 PM IST

Father Killed Daughter at Piriyapatna in Mysuru grgFather Killed Daughter at Piriyapatna in Mysuru grg

ಅನ್ಯಜಾತಿ ಯುವಕನ ಪ್ರೀತಿಸಿದ ಪುತ್ರಿ ಕೊಲೆ: ಮೈಸೂರಿನಲ್ಲಿ ಮರ್ಯಾದಾ ಹತ್ಯೆ?

ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆಯೇ ಮಚ್ಚಿನಿಂದ ಕೊಚ್ಚಿ ಹತ್ಯೆಗೈದಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ. ಇದು ಮರ್ಯಾದಾ ಹತ್ಯೆ ಎಂಬ ಸಂಶಯ ವ್ಯಕ್ತವಾಗಿದೆ. 
 

CRIME Jun 19, 2021, 7:30 AM IST

JDS Leader HD Revanna Talks Over Former CM Siddaramaiah  grgJDS Leader HD Revanna Talks Over Former CM Siddaramaiah  grg

ಸಿದ್ದು ಇರುವುದರಿಂದ ಕಾಂಗ್ರೆಸ್‌ ಉಳಿದಿದೆ: ಎಚ್‌.ಡಿ.ರೇವಣ್ಣ

ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮತ್ತೊಮ್ಮೆ ತಮ್ಮ ಪ್ರೀತಿ ಪ್ರಕಟಿಸಿದ್ದಾರೆ. ಸಿದ್ದರಾಮಯ್ಯ ಅವರು ಇರುವುದರಿಂದಲೇ ರಾಜ್ಯದಲ್ಲಿ ಕಾಂಗ್ರೆಸ್‌ ಉಳಿದಿದೆ ಎಂದು ಹೇಳಿದ್ದಾರೆ. 
 

Karnataka Districts Jun 18, 2021, 11:38 AM IST

44 children orphaned in Karnataka by Covid Says Minister Shashikala Jolle grg44 children orphaned in Karnataka by Covid Says Minister Shashikala Jolle grg

ಕೋವಿಡ್‌ನಿಂದ ರಾಜ್ಯದಲ್ಲಿ 44 ಮಕ್ಕಳು ಅನಾಥ: ಸಚಿವೆ ಜೊಲ್ಲೆ

ಕೋವಿಡ್‌ ಮಹಾಮಾರಿಯಿಂದ ರಾಜ್ಯದಲ್ಲಿ ಏಪ್ರಿಲ್‌ನಿಂದೀಚೆಗೆ 44 ಮಕ್ಕಳು ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅಷ್ಟೇ ಅಲ್ಲ ನೂರಾರು ಮಕ್ಕಳು ತಂದೆ ಅಥವಾ ತಾಯಿ ಪೈಕಿ ಒಬ್ಬರನ್ನು ಕಳೆದುಕೊಂಡು ಹೆತ್ತವರ ಪ್ರೀತಿಯಿಂದ ವಂಚಿತರಾಗಿದ್ದಾರೆ.
 

state Jun 17, 2021, 7:09 AM IST