ಕಲಾಪ ವೇಳೆ ಯಡಿಯೂರಪ್ಪ ‘ಕೈ’ಗೆ ಬಂದ ಚೀಟಿಯ ರಹಸ್ಯ!

ಬುಧವಾರ ಆರಂಭವಾದ ರಾಜ್ಯ ಬಜೆಟ್ ಅಧಿವೇಶನ ಕುತೂಹಲಕಾರಿ ಘಟನೆಗೆ ಸಾಕ್ಷಿಯಾಯಿತು. ಕಲಾಪದ ವೇಳೆ ಯಡಿಯೂರಪ್ಪ ಕೈಗೊಂದು ಚೀಟಿ ತಲುಪಿಸಲಾಗುತ್ತದೆ. ಬಿಎಸ್‌ವೈ ಅದನ್ನು ತೆರೆದು ಬಹಳ ಗಂಭೀರವಾಗಿ ಓದುತ್ತಾರೆ. ಏನಿತ್ತು ಆ ಚೀಟಿಯಲ್ಲಿ? ಯಾರು ಕೊಟ್ಟರು ಆ ಚೀಟಿ? ಇಲ್ಲಿದೆ ಅದರ ರಹಸ್ಯ...  

Share this Video
  • FB
  • Linkdin
  • Whatsapp

Related Video