ಮಂಡ್ಯದಲ್ಲಿ ‘ಗೆಲ್ಲುವ ಕುದುರೆ’ಗೆ ಟಿಕೆಟ್! ಸಿದ್ದು ಕಣ್ಣು ಯಾರ ಮ್ಯಾಲೆ?

ಮಂಡ್ಯ ಲೋಕಸಭಾ ಕ್ಷೇತ್ರ ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಮಂಡ್ಯದಿಂದ ಕಣಕ್ಕಿಳಿಯುವವರು ಯಾರು? ಕಾಂಗ್ರೆಸ್ ಅಭ್ಯರ್ಥಿನಾ? ಜೆಡಿಎಸ್ ಅಭ್ಯರ್ಥಿನಾ? ಅಥವಾ ಪಕ್ಷೇತರ ಅಭ್ಯರ್ಥಿನಾ? ಈಗಾಗಲೇ ಸುಮಲತಾ ಅಂಬರೀಷ್ ಹೆಸರು ಚರ್ಚೆಯಲ್ಲಿದೆ. ಹಾಗಾದರೆ, ‘ಕಾಂಗ್ರೆಸ್‌ನ ಸುಮಲತಾ’ ಕಣಕ್ಕಿಳಿತಾರಾ? ಅಥವಾ ‘ಜೆಡಿಎಸ್‌ನ ಸುಮಲತಾ’ ಕಣಕ್ಕಿಳಿತಾರಾ? ಎಂಬ ಗೊಂದಲಗಳು ಮಂಡ್ಯದಲ್ಲಿ ಗಿರಕಿ ಹೊಡೆಯುತ್ತಿವೆ. ಈ ಬಗ್ಗೆ  ರಾಜ್ಯ ಕಾಂಗ್ರೆಸ್‌ನ ಕಿಂಗ್ ಮೇಕರ್ ಸಿದ್ದರಾಮಯ್ಯ ಹೇಳ್ತಿರೋದೇನು? ಇಲ್ಲಿದೆ ಕಂಪ್ಲೀಟ್ ವಿವರ... 

Share this Video
  • FB
  • Linkdin
  • Whatsapp

Related Video