ಮಂಗಳಾರತಿ ವೇಳೆ ಪವಾಡ; ದರ್ಶನ ನೀಡಿದ ಹೊಳೆ ಆಂಜನೇಯಸ್ವಾಮಿ
ಮದ್ದೂರು ತಾಲೂಕಿನ ಹೊಳೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಅಚ್ಚರಿ ಘಟನೆ ನಡೆದಿದೆ. ಅಲಂಕಾರಕ್ಕೆಂದು ಹಾಕಲಾಗಿದ್ದ ಬೆಳ್ಳಿಯ ಮುಖವಾಡ ಕಳಚಿದಾಗ ಮೂಲ ಸ್ವರೂಪದ ದರ್ಶನ ನೀಡಿದ್ದಾರೆ ಹೊಳೆ ಆಂಜನೇಯಸ್ವಾಮಿ. ವಿಶ್ವವಲ್ಲಭ ತೀರ್ಥ ಸ್ವಾಮೀಜಿ ದೇವರಿಗೆ ಮಂಗಳಾರತಿ ಮಾಡುವಾಗ ಈ ಅಚ್ಚರ ಘಟನೆ ನಡೆದಿದೆ. ಅದರ ವಿಡಿಯೋ ಇಲ್ಲಿದೆ ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ