[ವಿಡಿಯೋ] ಅಂಬಿ ವಿದಾಯ: ದುಖ: ತಾಳಲಾರದೇ ಅತ್ತು ಬಿಟ್ಟ ಕಿಚ್ಚ

ಚಂದನವನದ ಹಿರಿಯ ನಟ ಅಂಬರೀಷ್, ಹಿಂತಿರುಗಿ ಬಾರದ ಲೋಕಕ್ಕೆ ತೆರಳಿದ್ದಾರೆ. ಈಗ ಬಾಕಿಯಿರುವುದು ಅವರ ನೆನಪುಗಳು ಮಾತ್ರ. ಅಂಬರೀಷ್ ನಿರ್ಗಮನದಿಂದ ಬೃಹತ್ ಅಭಿಮಾನಿ ಬಳಗ ಹಾಗೂ ಚಿತ್ರರಂಗ ಆಘಾತಕ್ಕೊಳಗಾಗಿದೆ. ಕಿಚ್ಚ ಸುದೀಪ್ ಅಂಬರೀಷ್ ಪಾರ್ಥಿವ ಶರೀರದ ದರ್ಶನ ಪಡೆದಿದ್ದಾರೆ. ಆ ಸಂದರ್ಭದಲ್ಲಿ ಅವರು ಭಾವುಕರಾದರು.

Share this Video
  • FB
  • Linkdin
  • Whatsapp

Related Video