ಅಮೃತಧಾರೆ ಸೀರಿಯಲ್ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿರುವ ನಡುವೆಯೇ ಭೂಮಿಕಾಳ ಬಗ್ಗೆ ಇನ್ನಿಲ್ಲದಂತೆ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಏನೇನು ಹೇಳ್ತಿದ್ದಾರೆ ನೋಡಿ...
ಅನಿಮಲ್' ನಂತರ ಸಂದೀಪ್ ಸರ್ ಜೊತೆ ಮತ್ತೆ ಕೆಲಸ ಮಾಡಲು ನಾನು ಬಹಳ ಇಷ್ಟಪಡುತ್ತೇನೆ. 'ಸ್ಪಿರಿಟ್' ಒಂದು ಅದ್ಭುತವಾದ ಚಿತ್ರವಾಗಲಿದೆ. ನಾನು ಅದರ ಕಥೆಯನ್ನು ಕೇಳಿದ್ದೇನೆ ಮತ್ತು ಅದು ನಿಜವಾಗಿಯೂ ತುಂಬಾ ಚೆನ್ನಾಗಿದೆ. ಆ ಚಿತ್ರಕ್ಕಾಗಿ ನಾನು ಬಹಳ ಉತ್ಸುಕಳಾಗಿದ್ದೇನೆ.
ಇಂದು ನಾನು ನನ್ನ ಜೀವನದಲ್ಲಿರುವ ಆ ವ್ಯಕ್ತಿಯ ಬಗ್ಗೆ ಮಾತನಾಡಬೇಕು. ಅವರು ಮನೆ ಎಂಬ ಭಾವನೆಯನ್ನು ನೀಡುತ್ತಾರೆ. ಅವರು ನನ್ನನ್ನು ಶಾಂತವಾಗಿರಿಸುತ್ತಾರೆ, ನನ್ನ ಗೊಂದಲಮಯ ಮನಸ್ಸಿಗೆ ಸುರಕ್ಷಿತ ಭಾವನೆ ಮೂಡಿಸುತ್ತಾರೆ. ನನ್ನನ್ನು ರಕ್ಷಿಸುತ್ತಾರೆ, ನನ್ನೆಲ್ಲಾ ತಪ್ಪುಗಳನ್ನೂ ಪ್ರೀತಿಸುತ್ತಾರೆ..
ಕೆಜಿಎಫ್, ಕಾಂತಾರ ಚಿತ್ರಗಳ ಯಶಸ್ಸಿನ ನಂತರ, ಕನ್ನಡ ಚಿತ್ರರಂಗ 2024ರಿಂದ ಕುಸಿತ ಕಂಡಿದೆ. ದೊಡ್ಡ ಬಜೆಟ್ ಚಿತ್ರ ನಿರೀಕ್ಷಿತ ಯಶಸ್ಸು ಕಾಣದಿರುವುದು ಮತ್ತು ಒಟ್ಟಾರೆ ಗಳಿಕೆಯಲ್ಲಿ ಇಳಿಕೆ ಕಂಡುಬಂದಿದೆ. ಕಾಂತಾರ 2 ಚಿತ್ರರಂಗದ ಭರವಸೆಯ ಕಿರಣವಾಗಿದೆ. ಆದ್ರೆ ಒಂದೇ ಸಿನಿಮಾ ಇಂಡಸ್ಟ್ರಿ ಕಾಪಾಡುತ್ತಾ?
ರಾಮ್ ಗೋಪಾಲ್ ವರ್ಮಾ ತಮ್ಮ ವಿಶಿಷ್ಟ ಆಲೋಚನೆಗಳು ಮತ್ತು ವಿವಾದಾತ್ಮಕ ಮಾರ್ಕೆಟಿಂಗ್ ತಂತ್ರಗಳಿಂದ ಮತ್ತೊಮ್ಮೆ ಸಿನಿ ರಸಿಕರ ಗಮನ ಸೆಳೆದಿದ್ದಾರೆ. 'ಸಾರೀ' ಚಿತ್ರವು ಅವರ ಹಿಂದಿನ ಚಿತ್ರಗಳಂತೆ ಪ್ರೇಕ್ಷಕರಲ್ಲಿ ಕುತೂಹಲ ಮತ್ತು ಚರ್ಚೆಯನ್ನು ಹುಟ್ಟುಹಾಕುವುದರಲ್ಲಿ ಯಾವುದೇ ಸಂಶಯವಿಲ್ಲ.
ಡಾ ರಾಜ್ಕುಮಾರ್ ಕನ್ನಡದ ಮೇರುನಟ ಮಾತ್ರವಲ್ಲ, ಅವರನ್ನು ಕನ್ನಡದ ಆಸ್ತಿ ಎಂಬಂತೆ ನೋಡಲಾಗುತ್ತದೆ. ಅತೀ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ ದಾಖಲೆ ಕೂಡ ಅವರ ಹೆಸರಲ್ಲಿದೆ. ಡಾ ರಾಜ್ಕುಮಾರ್ ಹಾಗೂ ಡಾ ವಿಷ್ಣುವರ್ಧನ್ ಮಾತ್ರ 200+ ಸಿನಮಾಗಳಲ್ಲಿ ನಟಿಸಿದ್ದಾರೆ.
ರಾಧಿಕಾ ಪಂಡಿತ್ ತಂದೆ ಕೃಷ್ಣಪ್ರಸಾದ್ ಪಂಡಿತ್ ವೃತ್ತಿ ಏನು?
ಇಷ್ಟು ವರ್ಷವಾದ್ರೂ ಆರ್ ಮಾಧವನ್ ಕೂದಲು, ಚರ್ಮ ಇಷ್ಟು ಚೆನ್ನಾಗಿರೋದು ಹೇಗೆ?
ಎರಡು ದಿವಸಗಳಿಂದ ಪ್ರಯಾಣ, ಶೂಟಿಂಗ್ದಲ್ಲಿ ಇರುವುದರಿಂದ ಬಳಲಿದ್ದಾರೆ. ಆದಕಾರಣ ಅವರು ವಿಶ್ರಾಂತಿಗೆ ಹೋದರು. ಇಷ್ಟುವರ್ಷದ ಅನುಭವಗಳನ್ನು ಬುಟ್ಟಿಗೆ ಹಾಕಿಕೊಂಡು, ದೊಡ್ಡ ಮಟ್ಟದ ರಿಸ್ಕ್ ತೆಗೆದುಕೊಳ್ಳುತ್ತಿದ್ದೇನೆ. ಅದೇ ರೀತಿ ಚಿತ್ರವನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ.
ಸಿನಿಮಾ ನಿರ್ದೇಶಕನಾಗಬೇಕೆಂದು ಚಿತ್ರರಂಗಕ್ಕೆ ಬಂದ ನಾನು, ನಟನಾದೆ. ಈಗ ಕೆಲವು ವರ್ಷಗಳ ನಂತರ ಮೊದಲ ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ಇನ್ನೂ ಇದೊಂದು ಕಾಲ್ಪನಿಕ ಕಥೆ. ನೋಡುಗರನ್ನು ನಗೆಗಡಲಿನಲ್ಲಿ ತೇಲಿಸುವ ಕಥೆಯೂ ಹೌದು.