ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿಯಲ್ಲಿ ತುಳಸಿ ಪಾತ್ರ ಅಂತ್ಯವಾಯ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ. ಹೌದು, ತುಳಸಿ ಸತ್ತುಹೋಗಿದ್ದಾಳೆ ಎಂದು ವೈದ್ಯರು ಅಧಿಕೃತ ಹೇಳಿಕೆ ಕೊಟ್ಟಿದ್ದಾರೆ.
ಪೂರ್ತಿ ಓದಿ- Home
- Entertainment
- News
- Kannada Entertainment Live: Shrirasthu Shubhamasthu Serial: ಮಾಧವನ ಪತ್ನಿ ತುಳಸಿ ಪ್ರಾಣಪಕ್ಷಿ ಹಾರೋಯ್ತ! ಸುಧಾರಾಣಿ ಪಾತ್ರ ಮುಗೀತಾ?
Kannada Entertainment Live: Shrirasthu Shubhamasthu Serial: ಮಾಧವನ ಪತ್ನಿ ತುಳಸಿ ಪ್ರಾಣಪಕ್ಷಿ ಹಾರೋಯ್ತ! ಸುಧಾರಾಣಿ ಪಾತ್ರ ಮುಗೀತಾ?

ಬೆಂಗಳೂರು (ಮಾ.13): ಕನ್ನಡ ಸಿನಿಮಾ ಹಾಗೂ ಕಿರುತೆರೆ ಲೋಕದ ಅಪ್ಡೇಟ್ ನೀಡುವ ಲೈವ್ ಬ್ಲಾಗ್. ಕನ್ನಡ ಸಿನಿಮಾಗಳು, ಬಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗೂ ಟಾಲಿವುಡ್ ನ್ಯೂಸ್ ಮತ್ತು ಗಾಸಿಪ್ಗಳು, ಓಟಿಟಿ ಫ್ಲಾಟ್ಫಾರ್ಮ್ ಅಪ್ಡೇಟ್ಗಳು, ಹೊಸ ಚಿತ್ರ ವಿಮರ್ಶೆ ಎಲ್ಲವುಗಳ ತಾಜಾ ಸುದ್ದಿ ಇಲ್ಲಿ ಲಭ್ಯ..
Shrirasthu Shubhamasthu Serial: ಮಾಧವನ ಪತ್ನಿ ತುಳಸಿ ಪ್ರಾಣಪಕ್ಷಿ ಹಾರೋಯ್ತ! ಸುಧಾರಾಣಿ ಪಾತ್ರ ಮುಗೀತಾ?
ಆಮೀರ್ ಖಾನ್ ಹುಟ್ಟುಹಬ್ಬ: ಮಾಧ್ಯಮದೊಂದಿಗೆ ಆಚರಿಸಿದ್ದು ಹೀಗೆ!
ಆಮೀರ್ ಖಾನ್ ಮಾರ್ಚ್ 13 ರಂದು ಪಾಪರಾಜಿಗಳ ಜೊತೆ ತಮ್ಮ 60ನೇ ಹುಟ್ಟುಹಬ್ಬ ಆಚರಿಸಿಕೊಂಡರು. ವೈರಲ್ ಫೋಟೋಗಳಲ್ಲಿ ಅವರು ಕೇಕ್ ಕತ್ತರಿಸಿ ಎಲ್ಲರಿಗೂ ಧನ್ಯವಾದ ಹೇಳುತ್ತಿದ್ದಾರೆ.
ಪೂರ್ತಿ ಓದಿ'ಹಾಲಲ್ಲಾದರೂ ಹಾಕು' ಶೂಟಿಂಗ್ನಲ್ಲಿ ರಾಜ್ ಆ ನೋಟ ಬೀರಿದಾಗ ನಡೆದಿತ್ತು ಪವಾಡ: ಸುಧಾರಾಣಿ ಅನುಭವ ಕೇಳಿ...
ನಟಿ ಸುಧಾರಾಣಿ ಅವರು ದೇವತಾ ಮನುಷ್ಯ ಚಿತ್ರದ ಹಾಲಲ್ಲಾದರೂ ಹಾಕು ಹಾಡಿನ ಶೂಟಿಂಗ್ನಲ್ಲಿ ನಡೆದ ಮೈನವಿರೇಳುವ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಗೌರಿ ಜೊತೆ ಡೇಟಿಂಗ್ ಒಪ್ಪಿಕೊಂಡ ಆಮಿರ್ ಖಾನ್, ಮೂರನೇ ಗರ್ಲ್ ಫ್ರೆಂಡ್ ಫೋಟೋ ವೈರಲ್
ಬಾಲಿವುಡ್ ನಟ ಆಮಿರ್ ಖಾನ್, ಬರ್ತ್ ಡೇ ಹಿಂದಿನ ದಿನ ಸರ್ಪ್ರೈಸ್ ನೀಡಿದ್ದಾರೆ. ತಮ್ಮ ಪ್ರೇಮಿಯನ್ನು ಮಾಧ್ಯಮಕ್ಕೆ ಪರಿಚಯಿಸಿದ್ದಾರೆ. ಅವರ ಷರತ್ತಿನ ಮಧ್ಯೆಯೇ ಹುಡುಗಿ ಫೋಟೋ ವೈರಲ್ ಆಗಿದೆ.
ನಿಧಿ ಸುಬ್ಬಯ್ಯ ಮನೆಯ ಗೇಟ್‌ಗೆ ಪಟಾಕಿ ಕಟ್ಟಿ ಸಿಡಿಸಿದ್ದ ಯಶ್..! ಆದ್ರೂ ಎಸ್ಕೇಪ್ ಆಗಿದ್ದು ಹೇಗೆ..?
ಆ ಘಟನೆ ಆಗ ನಡೆದಿದ್ದಕ್ಕೆ ಯಶ್ ತಮ್ಮದೇ ಆದ ರೀತಿಯಲ್ಲಿ ಅಂದು ಕೌಂಟರ್ ಕೊಟ್ಟಿದ್ದರು. ಆದ್ರೆ ಇಂದು ಯಶ್ ಅವರ ತಂಟೆಗೆ ಹೋಗೋದ್ದಕ್ಕೇ ಯಾರೇ ಆದ್ರೂ ಭಯ ಪಡ್ತಾರೆ. ಒಮ್ಮೆ ಫಿಟ್ಟಿಂಗೂ ಗಿಟ್ಟಿಂಗೂ ಅಂಥ ಈಗೇನಾದ್ರೂ ಶುರುವಾದ್ರೆ, ಬಹುಶಃ..
ಪೂರ್ತಿ ಓದಿಸಲ್ಮಾನ್ ಖಾನ್‌ಗೆ ಬಂತು ಮೀಸೆ.., ಹೊಸ ಲುಕ್‌ನಲ್ಲಿ ಸಿಕಂದರ್: ಕಣ್ಣು ಮಿಟುಕಿಸದೆ ನೋಡುತ್ತಾ ನಿಂತ ಫ್ಯಾನ್ಸ್!
ಸಲ್ಮಾನ್ ಖಾನ್ ಬುಲೆಟ್ ಪ್ರೂಫ್ ಕಾರಿನಲ್ಲಿ ಬಾಂದ್ರಾದಲ್ಲಿ ಕಾಣಿಸಿಕೊಂಡರು. ಇದು 'ಸಿಕಂದರ್' ಲುಕ್ ಇರಬಹುದು ಅಂತ ಫ್ಯಾನ್ಸ್‌ಗೆ ಅನಿಸ್ತಿದೆ. ಅವರ ಹೊಸ ಮೂವಿಗಾಗಿ ಎಲ್ಲರೂ ಕಾಯ್ತಾ ಇದ್ದಾರೆ.
ಪೂರ್ತಿ ಓದಿಆಲಿಯಾ ಭಟ್ ಹುಟ್ಟುಹಬ್ಬ: ರಣಬೀರ್ ಕಪೂರ್ ಬಹಿರಂಗವಾಗಿ ಕಿಸ್ ಮಾಡಿದ್ದು ವೈರಲ್!
ಆಲಿಯಾ ಭಟ್ ಹುಟ್ಟುಹಬ್ಬ: ಆಲಿಯಾ ಭಟ್ ರಣಬೀರ್ ಕಪೂರ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡರು. ರಣಬೀರ್ ಆಲಿಯಾಗೆ ಕಿಸ್ ಮಾಡಿದ್ದು ವೈರಲ್ ಆಗಿದೆ!
ಪೂರ್ತಿ ಓದಿಭಾರತದ ಮೊದಲ 'ಲೇಡಿ ಜೇಮ್ಸ್ ಬಾಂಡ್' ಭೇಟಿ ಮಾಡ್ಬೇಕಾ?.. ಗೂಢಾಚಾರದ ರಹಸ್ಯ ಗೊತ್ತಾಗುತ್ತೆ..!
ಭಾರತದ ಮೊದಲ ಮಹಿಳಾ ಪತ್ತೇದಾರಿ: ರಜನಿ ಪಂಡಿತ್, ಭಾರತದ ಮೊದಲ ಮಹಿಳಾ ಪತ್ತೇದಾರಿ, ಇವರು 75,000 ಕ್ಕೂ ಹೆಚ್ಚು ಪ್ರಕರಣಗಳನ್ನು ಭೇದಿಸಿದ್ದಾರೆ. ಅವರ ಸ್ಪೂರ್ತಿದಾಯಕ ಕಥೆ, ಹೋರಾಟ ಮತ್ತು ಯಶಸ್ಸಿನ ಬಗ್ಗೆ ತಿಳಿಯಿರಿ.
ಪೂರ್ತಿ ಓದಿRocking Star ಯಶ್ ಚಿತ್ರಕ್ಕೆ 'ಬ್ಯಾಂಗರ್' ಎಂದ ಹಾಲಿವುಡ್ ಡೈರೆಕ್ಟರ್;.. ಇಡೀ ಜಗತ್ತೇ ತಲ್ಲಣ..!!
ಪೆರ್ರಿಯ ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್ ಯಾವುದೋ ಒಂದು ಸೂಚನೆ ಎಂಬಂತೆ, ಅಭಿಮಾನಿಗಳು ಸಂಪೂರ್ಣ ಬ್ಯಾಂಗರ್ ಅನ್ನು ನಿರೀಕ್ಷಿಸುತ್ತಿದ್ದಾರೆ. ಪೆರ್ರಿ ಸ್ವತಃ ಅಪ್‌ಲೋಡ್ ಮಾಡಿದ ಚಿತ್ರದಲ್ಲಿ, ರಾಕಿಂಗ್ ಸ್ಟಾರ್ ಯಶ್ ಜೊತೆಗೆ..
ಪೂರ್ತಿ ಓದಿಸ್ಟಾರ್ ನಟರ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡ್ರೆ ಮಾತ್ರ ಯಶಸ್ಸು ಅಂದುಕೊಂಡಿದ್ದ ಆದರೆ ಅದು ತಪ್ಪು: ನಿಮಿಕಾ ರತ್ನಾಕರ್
ಹೊಸ ಚಿತ್ರಕ್ಕೆ ಸಹಿ ಹಾಕಿದ ನಿಮಿಕಾ ರತ್ನಾಕರ್. ಟೈಟಲ್ ಸಖತ್ ಡಿಫರೆಂಟ್ ಇದೆ ಆದರೆ ಕಥೆ ಹೇಗಿರಲಿದೆ ಎಂದು ವಿವರಿಸಿದ ನಟಿ......
ಪೂರ್ತಿ ಓದಿನಟಿ ಭಾಗ್ಯಶ್ರೀಗೆ ಗಂಭೀರ ಗಾಯ: ಆಸ್ಪತ್ರೆಯಲ್ಲಿನ ಫೋಟೋ ನೋಡಿ ಫ್ಯಾನ್ಸ್ ಶಾಕ್- ನಟಿಗೆ ಆಗಿದ್ದೇನು?
ಸೀತಾರಾಮ ಕಲ್ಯಾಣ ನಟಿ ಭಾಗ್ಯಶ್ರೀ ಅವರಿಗೆ ಭಾಗಿ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಇರುವ ಅವರ ಫೋಟೋಗಳು ವೈರಲ್ ಆಗಿವೆ. ಇದನ್ನು ನೋಡಿ ಫ್ಯಾನ್ಸ್‌ಗೆ ಶಾಕ್ ಆಗಿದೆ. ಅಷ್ಟಕ್ಕೂ ನಟಿಗೆ ಆಗದ್ದೇನು?
ಯಶ್, ಸುದೀಪ್, ಶಿವಣ್ಣ, ದರ್ಶನ್, ಉಪೇಂದ್ರ ಮನೆಗೆ ಅಲೆದಾಡಿದ ತರ್ಕ ಚಿತ್ರತಂಡಕ್ಕೆ ಸಿಕ್ಕಿದ್ದೇನು? ವಿಡಿಯೋ ವೈರಲ್..!
ತರ್ಕ ಚಿತ್ರತಂಡವು ಪ್ರಚಾರಕ್ಕಾಗಿ ಸುದೀಪ್, ದರ್ಶನ್, ಯಶ್, ಉಪೇಂದ್ರ, ಶಿವಣ್ಣ ಮನೆಗೆ ಹೋದಾಗ ನಡೆದ ಘಟನೆಯ ಕುರಿತ ವಿಡಿಯೋ ಹಂಚಿಕೊಂಡಿದ್ದು, ಇದೀಗ ಭಾರೀ ವೈರಲ್ ಆಗಿದೆ.
ಪೂರ್ತಿ ಓದಿಈ ಸ್ಟಾರ್ ಡೈರೆಕ್ಟರ್ '8'ರ ಹಿಂದೆ ಬಿದ್ದಿದ್ಯಾಕೆ..? ಇವ್ರು 'ಡಕಾಯಿತ್' ಆಗಿದ್ರು ಗೊತ್ತಿದ್ಯಾ..?!
ದಕ್ಷಿಣ ಸಿನಿರಂಗದತ್ತ ಬಾಲಿವುಡ್ ತಾರಾದಂಡು ಒಬ್ಬೊಬ್ಬರಾಗಿ ಹೆಜ್ಜೆ ಹಾಕುತ್ತಿರುವುದು ಹೊಸ ವಿಷಯವಲ್ಲ. ಈಗಾಗಲೇ ಅನೇಕ ಸಿನಿಮೇಕರ್ಸ್, ಸ್ಟಾರ್ಸ್ ಕಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡ್ ನಲ್ಲಿ ಧೂಳ್...
ಪೂರ್ತಿ ಓದಿAppu: ಅಪ್ಪು ತೆರೆಯ ಹಿಂದಿನ ಕಾಯಕದ ಬಗ್ಗೆ ನಿಮಗೆಷ್ಟು ಗೊತ್ತು? ಅಪರೂಪದ ಮಾಹಿತಿ..
ಈ ಎಲ್ಲಾ ಸಮಾಜಮುಖಿ ಕೆಲಸಕಾರ್ಯಗಳು ನಟ ಪುನೀತ್ ರಾಜ್‌ಕುಮಾರ್ ಬದುಕಿದ್ದ ಕಾಲದಲ್ಲಿ ಶುರುವಾಗಿದೆ. ಆದರೆ, ಈಗ ಅದನ್ನು ಅವರ ಪತ್ನಿ ಅಶ್ವಿನಿಯವರು ಬಿಡದೇ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಬದುಕಿದ್ದಾಗ ತಾವು ಮಾಡುತ್ತಿದ್ದ ಯಾವ..
ಪೂರ್ತಿ ಓದಿಅಮ್ಮಾ ಊರಲ್ಲಿ ಇರಲಿಲ್ಲ, ತಂದೆ ಬೇರೆ ಮನೆಯಲ್ಲಿದ್ರು; ಶಾಹಿದ್‌ಗೆ ಕಾಲ್ ಮಾಡಿ ಕರೆಸಿಕೊಂಡೆ: ಪ್ರಿಯಾಂಕಾ ಚೋಪ್ರಾ
ಅಂದು ಅಮ್ಮ ಊರಲ್ಲಿ ಇರಲಿಲ್ಲ ಮತ್ತು ತಂದೆ ಬೇರೆ ಮನೆಯಲ್ಲಿದ್ದರು. ಶಾಹಿದ್ ಕಪೂರ್ ಮನೆ ಹತ್ತಿರವಿದ್ದ ಕಾರಣ ಕರೆ ಮಾಡಿದ್ದೆ ಎಂದು ಪ್ರಿಯಾಂಕಾ ಚೋಪ್ರಾ ಸ್ಪಷ್ಟಪಡಿಸಿದ್ದಾರೆ.
ಪೂರ್ತಿ ಓದಿಕನ್ನಡ ಸಿನಿಮಾಗೆ ಜನ ಬರ್ತಿಲ್ಲ ಎಂದವರಿಗೆ ಕ್ಯಾಕರಿಸಿ ಉಗಿದ ನಿರ್ದೇಶಕ ಯೋಗರಾಜ್ ಭಟ್.. ಒಂದೊಂದು ಮಾತು ಅಲ್ಲಣ್ಣಾ..!
ಕನ್ನಡ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಬರದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಸಿನಿಮಾದವರು ಮೊದಲು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಒಗ್ಗಟ್ಟಿಲ್ಲದೇ ಒಟ್ಟಿಗೆ 15-20 ಸಿನಿಮಾ ಬಿಡುಗಡೆ ಮಾಡುವ ಬದಲು ಪಾಳೆ ಪ್ರಕಾರ ಸಿನಿಮಾ ರಿಲೀಸ್ ಮಾಡಬೇಕು ಎಂದು ಚಿತ್ರೋದ್ಯಮಕ್ಕೆ ಬುದ್ಧಿ ಹೇಳಿದ್ದಾರೆ.
ಪೂರ್ತಿ ಓದಿKannada Tv Serial TRP: 'ಅಣ್ಣಯ್ಯ', 'ಲಕ್ಷ್ಮೀ ನಿವಾಸ' ಬದಿಗೊತ್ತಿ NO 1 ಸ್ಥಾನ ಪಡೆದ ಹೊಸ ಸೀರಿಯಲ್ ಯಾವುದು?
ಕನ್ನಡ ಕಿರುತೆರೆಯ ಈ ವಾರದ ಟಿಆರ್‌ಪಿ ರಿಲೀಸ್ ಆಗಿದೆ. ಧಾರಾವಾಹಿ, ರಿಯಾಲಿಟಿ ಶೋಗಳ ಟಿಆರ್‌ಪಿ ಹೇಗಿದೆ? ನಂ 1 ಸೀರಿಯಲ್ ಪಟ್ಟ ಯಾರಿಗೆ ಸೇರಿದೆ?
ಪೂರ್ತಿ ಓದಿರನ್ಯಾ ರಾವ್ ಜೀವನ ಘನಘೋರ ಆಗುತ್ತಿದ್ದಂತೆ ದುಬೈ ಟ್ರಿಪ್ ಫೋಟೋಗಳನ್ನು ಡಿಲೀಟ್ ಮಾಡಿದ ಸ್ಟಾರ್ ನಟಿಯರು!
ಗೋಲ್ಡ್ ಸ್ಮಗ್ಲಿಂಗ್ ಕೇಸ್ ದೊಡ್ಡದಾಗುತ್ತಿದ್ದಂತೆ ಕೆಲವು ನಟಿಮಣಿಯರಿಗೆ ನಡುಕ ಶುರು. ಯಾಕೆ ಫೋಟೋ ಡಿಲೀಟ್ ಮಾಡ್ತಿದ್ದಾರೆ?
ಪೂರ್ತಿ ಓದಿAppu Re-Release: 'ಅಪ್ಪು' ಶತದಿನ ಸಂಭ್ರಮದ ಅಪರೂಪದ ವೀಡಿಯೋ ವೈರಲ್, ಇನ್ನೂ ನೋಡಿಲ್ವಾ ..!?
ಅಪ್ಪು ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಡಾ ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್, ಪುನೀತ್ ಅಣ್ಣಂದಿರಾದ ಶಿವರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಇಡೀ ಕುಟುಂಬ ಅಲ್ಲಿ ಹಾಜರಿತ್ತು. ಜೊತೆಗೆ, ಭಾರತದ ಸೂಪರ್ ಸ್ಟಾರ್..
ಪೂರ್ತಿ ಓದಿಸಖತ್ ಸುದ್ದಿಯಲ್ಲಿರುವ ದುಬೈಗೆ ಯಾರೆಲ್ಲಾ ನಟಿಯರು ಹೋಗಿದ್ರು ನೋಡಿ
ದುಬೈ ಪ್ರವಾಸದಲ್ಲಿ ಕಲರ್‌ಫುಲ್ ಆಗಿ ಮಿಂಚಿದ ಕನ್ನಡ ಕಿರುತೆರೆ ಹಾಗೂ ಬೆಳ್ಳಿ ತೆರೆ ನಟಿಯರು. ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್......
ಪೂರ್ತಿ ಓದಿ