ಯಾರಾದ್ರೂ ಚಂದ ಇದ್ರೆ, ಆತ್ಮವಿಶ್ವಾಸ ಇದ್ರೆ ಈ ರಾಶಿಯವರು ಅವ್ರ ಜೊತೆ ಫ್ರೆಂಡ್ಶಿಪ್ ಮಾಡ್ಕೊಳ್ಳೋಕೆ, ಮಾತಾಡೋಕೆ ತುಂಬಾ ಆಸೆ ಪಡ್ತಾರೆ.
ಅಡುಗೆಮನೆಯಲ್ಲಿ ಅತ್ಯಗತ್ಯವಾದ ಉಪ್ಪು ಕೇವಲ ರುಚಿ ಹೆಚ್ಚಿಸಲು ಮಾತ್ರವಲ್ಲ, ಹಲವು ಉಪಯೋಗಗಳನ್ನು ಹೊಂದಿದೆ. ಉಪ್ಪನ್ನು ಬಳಸಿಕೊಂಡು ಏನೆಲ್ಲಾ ಮಾಡಬಹುದು ಎಂಬುದನ್ನು ತಿಳಿಯೋಣ.
ಸ್ನೇಹಿತೆಯನ್ನೇ ಮದುವೆಯಾಗಿ ಹಲ್ಚಲ್ ಸೃಷ್ಟಿಸಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದ ಖ್ಯಾತ ನಟಿ ಪ್ರಾರ್ಥನಾ ಕೃಷ್ಣನ್ ನಾಯರ್ ಅವರು ಇದೀಗ ಆಕೆಯ ಜೊತೆಗಿನ ಮೊದಲ ರಾತ್ರಿಯ ವಿಡಿಯೋ ಶೇರ್ ಮಾಡುವುದಾಗಿ ಹೇಳಿದ್ದಾರೆ. ಏನಿದು?
ಇವೆಲ್ಲವೂ ಬಾಳಿಕೆ ಬರುವ ಮತ್ತು ಸ್ಟೈಲಿಶ್ ಬಾಡಿ ಹೊಂದಿರುವ ವಾಷಿಂಗ್ ಮಷಿನ್‌ಗಳಾಗಿವೆ. ಇವು 6 ರಿಂದ 7.5 ಕೆಜಿ ಸಾಮರ್ಥ್ಯದ ವಾಷಿಂಗ್ ಮೆಷಿನ್‌ಗಳಾಗಿದ್ದು, ಸಣ್ಣ ಕುಟುಂಬಗಳು, ವಿದ್ಯಾರ್ಥಿಗಳು ಮತ್ತು ಬಾಡಿಗೆಗೆ ವಾಸಿಸುವ ಜನರಿಗೆ ಬೆಸ್ಟ್.
ಭೂಮಿಕಾ ಅವಳಿ ಮಕ್ಕಳಿಗೆ ಜನ್ಮ ಕೊಟ್ಟಿದ್ದಾಳೆ. ಆದರೆ ಆಕೆಯ ಗರ್ಭದಲ್ಲಿ ಇಬ್ಬರು ಮಕ್ಕಳು ಇರುವುದು ವೈದ್ಯರಿಗೇ ತಿಳಿದಿರಲಿಲ್ವಾ? ಶಕುಂತಲಾ ದೇವಿ ಒಂದು ಮಗು ಕಿಡ್ನಾಪ್ ಮಾಡ್ತಾಳಾ? ಏನಿದು ಅಮೃತಧಾರೆ ಟ್ವಿಸ್ಟ್?
ಮನೆಯ ಮುಂದೆ ರಂಗೋಲಿ ಹಾಕುವುದು ಭಾರತೀಯ ಸಂಸ್ಕೃತಿಯ ಒಂದು ಭಾಗ. ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ತಮಿಳುನಾಡಿನಲ್ಲಿ ಪ್ರತಿ ಮನೆಯ ಬೀದಿಗಳಲ್ಲಿ ಅಥವಾ ಮನೆಯ ಮುಂದೆ ರಂಗೋಲಿ ಇರುವುದನ್ನು ನೀವು ನೋಡಿರಬಹುದು
ಶ್ರಾವಣಮಾಸದಲ್ಲಿ ಅನೇಕ ಆಹಾರವನ್ನು ಸೇವಿಸದಿರಲು ಸಾಮಾನ್ಯವಾಗಿ ಹೇಳಲಾಗುತ್ತದೆ. ಇದರ ಹಿಂದೆ ಧಾರ್ಮಿಕ ಕಾರಣವೂ ಇದೆ. ಜೊತೆಗೆ ವೈಜ್ಞಾನಿಕ ಕಾರಣವೂ ಇದೆ.
ಮಧುಮೇಹಿಗಳು ಹಣ್ಣುಗಳನ್ನು ತಿನ್ನಲು ಹೆಚ್ಚಾಗಿ ಹಿಂಜರಿಯುತ್ತಾರೆ. ಆದರೆ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುವ ಹಣ್ಣುಗಳನ್ನು ಮಧುಮೇಹಿಗಳು ಧೈರ್ಯವಾಗಿ ಸೇವಿಸಬಹುದು.
ಹೊಟ್ಟೆ ಅಥವಾ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಫೈಬರ್ ಅಥವಾ ನಾರಿನಂಶ ಹೆಚ್ಚಿರುವ ಆಹಾರಗಳನ್ನು ಸೇವಿಸುವುದರಿಂದ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಬಾಳೆಹಣ್ಣಿನ ಸಿಪ್ಪೆಯಿಂದ ನೀವು ಸೊಳ್ಳೆಗಳನ್ನು ದೇಶಾಂತರ ಓಡಿಸಬಹುದು. ಅಷ್ಟೇ ಅಲ್ಲ, ಅವು ಕಚ್ಚಿದ ನಂತರ ಇದರಿಂದ ಪರಿಹಾರವೂ ಸಿಗಲಿದೆ.