ಗುರುವಿನ ಮಹತ್ವ: ಗುರು ಸಾನ್ನಿಧ್ಯದಲ್ಲಿ ಇಷ್ಟೆಲ್ಲಾ ಸಂಭವಿಸುತ್ತದೆ ನೋಡಿ!ಮಗುವಿಗೆ ತಾಯಿಯಂತೆ ಬೆಳೆಯುವ ಬುದ್ಧಿಗೆ ಗುರು ಅತ್ಯವಶ್ಯಕ. ಜೀವನದ ಪ್ರಶ್ನೆಗಳಿಗೆ ಉತ್ತರ, ಕಷ್ಟಗಳಿಗೆ ಪರಿಹಾರ ನೀಡುವವರು ಗುರುಗಳು. ಜ್ಞಾನರಕ್ಷೆ, ದುಃಖಕ್ಷಯ, ಸುಖಾವಿರ್ಭಾವ, ಸರ್ವ ಸಂವರ್ಧನೆ, ಸಮೃದ್ಧಿ - ಇವು ಗುರುವಿನಿಂದ ಲಭಿಸುವ ಐದು ಲಕ್ಷಣಗಳು.