ಗೆಲುವು ಸಾಧಿಸಿದ ಅಭ್ಯರ್ಥಿ ಮೇಲೆ ರಾಸಾಯನಿಕ ದಾಳಿ : 25 ಮಂದಿಗೆ ಗಾಯ

ವಿಜೇತ ಅಭ್ಯರ್ಥಿ ತುಮಕೂರಿನ 16ನೇ ವಾರ್ಡಿನ  ಇನಾಯತುಲ್ಲಾಖಾನ್ ಮೇಲೆ ವಿಜಯೋತ್ಸವ ಆಚರಿಸುವ ವೇಳೆಯಲ್ಲಿ ದುಷ್ಕರ್ಮಿಯೊಬ್ಬ ಆ್ಯಸಿಡ್ ಮಾದರಿ ರಾಸಾಯನಿಕ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ 25 ಮಂದಿ ಗಾಯಗೊಂಡಿದ್ದಾರೆ.

Share this Video
  • FB
  • Linkdin
  • Whatsapp
  • 16ನೇ ವಾರ್ಡಿನ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಇನಾಯತುಲ್ಲಾಖಾನ್ ಮೇಲೆ ಆ್ಯಸಿಡ್ ಮಾದರಿ ರಾಸಾಯನಿಕ ದಾಳಿ
  • 25 ಮಂದಿಗೆ ಗಾಯ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Related Video