ನಾಳೆ ಬೆಂಗಳೂರಿನಲ್ಲೇ ಇರಿ; ಶಾಸಕರಿಗೆ ಜಾವಡೇಕರ್ ಖಡಕ್ ವಾರ್ನಿಂಗ್

ನಾಳೆ ಬೆಂಗಳೂರಿನಲ್ಲೆಯೇ ಇರಿ ಎಂದು ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಬಿಜೆಪಿ ಶಾಸಕರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಬಿಎಸ್ ವೈ ನಾಳೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದಿದ್ದಾರೆ. 

Share this Video
  • FB
  • Linkdin
  • Whatsapp