10:30 PM (IST) Mar 27

India Latest News: ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಹಿಮಪಾತಕ್ಕೆ 7 ಬಲಿ - ಹಿಮದಡಿ ಹೂತು ಹೋದ ಡಜನ್‌ಗಟ್ಟಲೇ ವಾಹನಗಳು

ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯ ಜೋಜಿಲಾ ಪಾಸ್ ಬಳಿ ಸಂಭವಿಸಿದ ಭಾರಿ ಹಿಮಪಾತದಲ್ಲಿ 7 ಜನರು ಮೃತಪಟ್ಟಿದ್ದು, 5 ಮಂದಿ ಗಾಯಗೊಂಡಿದ್ದಾರೆ. ಈ ದುರಂತದಲ್ಲಿ ಡಜನ್‌ಗಟ್ಟಲೆ ವಾಹನಗಳು ಹಿಮದಡಿ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.
Read Full Story
10:10 PM (IST) Mar 27

India Latest News: ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ - ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ವಾಂಖೆಡೆ ಗ್ರೌಂಡ್ಸ್‌ಮೆನ್‌ಗಳಿಗೆ ಭರ್ಜರಿ ಉಡುಗೊರೆ

ಟಿ20 ವಿಶ್ವಕಪ್‌ಗೂ ಮುನ್ನ ವಾಂಖೆಡೆ ಸಿಬ್ಬಂದಿಗೆ ನೀಡಿದ್ದ ಭರವಸೆಯನ್ನು ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಈಡೇರಿಸಿದ್ದಾರೆ. ಕಠಿಣ ಅಭ್ಯಾಸಕ್ಕೆ ಸಹಕರಿಸಿದ ಸಿಬ್ಬಂದಿಯನ್ನು ಸನ್ಮಾನಿಸಿ, ಆರ್ಥಿಕ ನೆರವು ನೀಡುವ ಮೂಲಕ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ. 

Read Full Story
09:21 PM (IST) Mar 27

India Latest News: ಇರಾನ್‌ ಮೇಲೆ 850ಕ್ಕೂ ಅಧಿಕ ಟೊಮಾಹಾಕ್ ಕ್ಷಿಪಣಿ ದಾಳಿ - ಬರಿದಾಯ್ತು ಅಮೆರಿಕದ ಅಸ್ತ್ರ, ಪೆಂಟಗನ್‌ನಲ್ಲಿ ಶುರುವಾಯ್ತು ಆತಂಕ

ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕವು ಕೇವಲ ನಾಲ್ಕು ವಾರಗಳಲ್ಲಿ 850ಕ್ಕೂ ಹೆಚ್ಚು 'ಟೊಮಾಹಾಕ್' ಕ್ಷಿಪಣಿಗಳನ್ನು ಬಳಸಿದೆ. ಈ ಕ್ಷಿಪಣಿಗಳ ದುಬಾರಿ ಬೆಲೆ ಮತ್ತು ದೀರ್ಘ ಉತ್ಪಾದನಾ ಸಮಯದಿಂದಾಗಿ, ಬಳಕೆಯ ವೇಗವು ಉತ್ಪಾದನೆಯನ್ನು ಮೀರಿಸಿದೆ.

Read Full Story
08:31 PM (IST) Mar 27

India Latest News: ತಂದೆಗೆ ವಿಷದ ಮಿಲ್ಕ್‌ಶೇಕ್ ಕುಡಿಸಿ ಕೊಂದ ಪೊಲೀಸ್ ಪುತ್ರಿ! 3 ವರ್ಷಗಳ ಬಳಿಕ ಬಯಲಾಯ್ತು ಘೋರ ಕೃತ್ಯ

ಪ್ರೀತಿಗೆ ಅಡ್ಡಿಯಾಗಿದ್ದ ಪೊಲೀಸ್ ಅಧಿಕಾರಿಯಾಗಿದ್ದ ತಂದೆಗೆ, ಸ್ವತಃ ಪೊಲೀಸ್ ಆಗಿದ್ದ ಮಗಳೇ ಮಿಲ್ಕ್‌ಶೇಕ್‌ನಲ್ಲಿ ವಿಷ ಬೆರೆಸಿ ಕೊಲೆ ಮಾಡಿದ್ದಾಳೆ. ಮೂರು ವರ್ಷಗಳ ಹಿಂದೆ 'ಹಠಾತ್ ಸಾವು' ಎಂದು ದಾಖಲಾಗಿದ್ದ ಈ ಪ್ರಕರಣ, ಪತಿಯೊಂದಿಗಿನ ಜಗಳದ ನಂತರ ಆತನೇ ಸತ್ಯ ಬಾಯಿಬಿಟ್ಟಾಗ ಕೊಲೆ ಎಂದು ಬಯಲಾಗಿದೆ.
Read Full Story
08:28 PM (IST) Mar 27

India Latest News: ViRosh Temple Visit - ‘ರಣಬಲಿ’ಗೂ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡಿದ ವಿಜಯ್-ರಶ್ಮಿಕಾ ಜೋಡಿ

ಮದುವೆಯಾಗಿ ಒಂದು ತಿಂಗಳಾದರೂ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಹವಾ ಕಮ್ಮಿಯಾಗಿಲ್ಲ. ಪಾರ್ಟಿ, ಮೋಜು-ಮಸ್ತಿ ಜೊತೆಗೆ ಸಂಪ್ರದಾಯಗಳನ್ನು ಪಾಲಿಸುತ್ತಾ, ದೇವಸ್ಥಾನಗಳಿಗೂ ಈ ಜೋಡಿ ಭೇಟಿ ನೀಡುತ್ತಿದೆ.

Read Full Story
08:22 PM (IST) Mar 27

India Latest News: ಸತ್ತಿದ್ದು ಕೊಂದಿದ್ದು ಯಾರು? ಸಿನಿಮಾ ಮೀರಿಸಿದ ಅಪ್ಪ ಪೊಲೀಸ್, ಮಗಳು ಪೊಲೀಸ್ ಅಳಿಯ ಪೊಲೀಸ್ ಕೇಸ್

ಸತ್ತಿದ್ದು ಕೊಂದಿದ್ದು ಯಾರು? ಸಿನಿಮಾ ಮೀರಿಸಿದ ಅಪ್ಪ ಪೊಲೀಸ್, ಮಗಳು ಪೊಲೀಸ್ ಅಳಿಯ ಪೊಲೀಸ್ ಕೇಸ್, ಇಬ್ಬರು ಪೊಲೀಸರ ಬುದ್ಧಿಯಾದ ಕಾರಣ ಪ್ರಕರಣ ಗೊತ್ತೇ ಆಗಲಿಲ್ಲ. 3 ವರ್ಷ ಬಳಿಕ ಈ ಕೇಸ್ ಬಹಿರಂಗವಾಗಿದ್ದೇ ರೋಚಕ.

Read Full Story
08:01 PM (IST) Mar 27

India Latest News: Bhumi Pednekar - ನೀರು ಮಾರೋ ಬ್ಯುಸಿನೆಸ್‌ಗೆ ಇಳಿದ ಬಾಲಿವುಡ್ ನಟಿ - ಬಾಟಲಿ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಬಾಲಿವುಡ್ ನಟಿಯರು ಈಗ ಕೇವಲ ನಟನೆಗೆ ಸೀಮಿತವಾಗಿಲ್ಲ, ಬ್ಯುಸಿನೆಸ್ ಲೋಕಕ್ಕೂ ಕಾಲಿಡುತ್ತಿದ್ದಾರೆ. ಕೃತಿ ಸನನ್, ಆಲಿಯಾ ಭಟ್, ಶಿಲ್ಪಾ ಶೆಟ್ಟಿ ಸಾಲಿಗೆ ಈಗ ಭೂಮಿ ಪೆಡ್ನೇಕರ್ ಕೂಡ ಸೇರಿದ್ದಾರೆ. ಅವರು ತಮ್ಮದೇ ಆದ ವಾಟರ್ ಬ್ರ್ಯಾಂಡ್ ಶುರು ಮಾಡಿದ್ದಾರೆ.

Read Full Story
07:54 PM (IST) Mar 27

India Latest News: ನೋಕಿಯಾದಿಂದ 14,000 ಉದ್ಯೋಗಿಗಳ ವಜಾ - ಭಾರತದ ಟೀಮ್‌ಗೂ ತಟ್ಟಲಿದೆ ಲೇ-ಆಫ್ ಬಿಸಿ

ಒಂದು ಕಾಲದಲ್ಲಿ ವಿಶ್ವದ ಅತಿದೊಡ್ಡ ಮೊಬೈಲ್ ತಯಾರಿಕಾ ಸಂಸ್ಥೆಯಾಗಿದ್ದ ನೋಕಿಯಾ, ತನ್ನ 14,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಭಾರತದಲ್ಲಿನ ವಹಿವಾಟು ಕುಸಿತ ಮತ್ತು ಸಾಂಸ್ಥಿಕ ಪುನರ್ರಚನೆಯು ಈ ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣಗಳಾಗಿವೆ. 

Read Full Story
07:46 PM (IST) Mar 27

India Latest News: Ruhaanika Dhawan - ಬ್ಯಾಕ್‌ಲೆಸ್ ಬ್ಲೌಸ್‌ನಲ್ಲಿ ಮಿಂಚಿದ 'ಯೇ ಹೆ ಮೊಹಬ್ಬತೇಂ' ನಟಿ - ಫೋಟೋಸ್ ವೈರಲ್

ಇತ್ತೀಚೆಗೆ ರುಹಾನಿಕಾ ಧವನ್ ಸೀರೆಯಲ್ಲಿ ತಮ್ಮ ಗ್ಲಾಮರಸ್ ಅವತಾರವನ್ನು ತೋರಿಸಿದ್ದು, ಅಭಿಮಾನಿಗಳು ಅವರ ಸೌಂದರ್ಯಕ್ಕೆ ಮನಸೋತಿದ್ದಾರೆ. ರುಹಾನಿಕಾ ಧವನ್ ಮೆರೂನ್ ಬಣ್ಣದ ಸಿಲ್ಕ್ ಸೀರೆ ಧರಿಸಿದ್ದಾರೆ.

Read Full Story
07:42 PM (IST) Mar 27

India Latest News: ಬ್ಯೂಟಿ ಸ್ಪರ್ಧೆಯಲ್ಲಿ ಹೂನಗೆ ಬೀರಿದ ಸುಂದ್ರಿಯ ಹಲ್ಲು ಸೆಟ್ಟೇ ಬಿದ್ದೋಯ್ತು! ವಿಡಿಯೋ ವೈರಲ್​ ಆಗೋಯ್ತು

ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ ಸೌಂದರ್ಯ ಸ್ಪರ್ಧೆಯಲ್ಲಿ, ಕಮೋಲ್ವಾನ್ ಚಾನಾಗೊ ಎಂಬ ಸ್ಪರ್ಧಿ ಕ್ಯಾಟ್‌ವಾಕ್‌ ಮಾಡುವಾಗ ಮುಗುಳ್ನಕ್ಕರು. ಆ ಕ್ಷಣದಲ್ಲಿ ಅವರ ಹಲ್ಲುಸೆಟ್ಟು ಬಾಯಿಂದ ಜಾರಿ ಬಿದ್ದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story
07:31 PM (IST) Mar 27

India Latest News: ನನಗೆ ಗಂಡಸಿನ ಅಗತ್ಯವಿಲ್ಲ - ನನ್ನ ಡೇಟಿಂಗ್ ಸುದ್ದಿ ಬಗ್ಗೆ 23ರ ಮಗ ಹೀಗೆ ರಿಯಾಕ್ಟ್ ಮಾಡ್ತಾನೆ ಎಂದ ಮಲೈಕಾ ಅರೋರಾ!

ನಟಿ ಮತ್ತು ಉದ್ಯಮಿ ಮಲೈಕಾ ಅರೋರಾ ತಮ್ಮ ಡೇಟಿಂಗ್ ವದಂತಿ, ವೈಯಕ್ತಿಕ ಜೀವನದ ಬಗ್ಗೆ ಹರಿದಾಡುವ ಊಹಾಪೋಹಗಳ ಬಗ್ಗೆ ಮಾತನಾಡಿದ್ದಾರೆ. ಇವು ತನಗೆ ಕಿರಿಕಿರಿ ಉಂಟುಮಾಡುತ್ತವೆ ಎಂದು ಅವರು ಹೇಳಿದ್ದಾರೆ.

Read Full Story
07:30 PM (IST) Mar 27

India Latest News: ಮದುವೆ ವಿವಾದ ಬೆನ್ನಲ್ಲೇ ಮೊನಾಲಿಸಾ ಸಿನಿಮಾ ರದ್ದು, ಕಿರುಕುಳ ಆರೋಪದ ಅಸಲಿ ಕತೆ ಬಹಿರಂಗ

ಮದುವೆ ವಿವಾದ ಬೆನ್ನಲ್ಲೇ ಮೊನಾಲಿಸಾ ಸಿನಿಮಾ ರದ್ದು, ಕಿರುಕುಳ ಆರೋಪದ ಅಸಲಿ ಕತೆ ಬಹಿರಂಗವಾಗಿದೆ. ನಿರ್ದೇಶಕ ಸನೋಜ್ ಮಿಶ್ರಾ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಮದುವೆ ಬೆನ್ನಲ್ಲೇ ಕುಂಭ ವೈರಲ್ ಗರ್ಲ್ ಸಂಕಷ್ಟ ಹೆಚ್ಚಾಗುತ್ತಿದೆ.

Read Full Story
07:10 PM (IST) Mar 27

India Latest News: 2.38 ಲಕ್ಷ ಕೋಟಿ ರೂಪಾಯಿ ಶಸ್ತ್ರಾಸ್ತ್ರ ಖರೀದಿಗೆ ಒಪ್ಪಿಗೆ - ಶತ್ರುಗಳಿಗೆ ನಡುಕ ಹುಟ್ಟಿಸಲಿದೆ ಎಸ್-400, ಧನುಷ್ ಗನ್

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿಯು (DAC) ಭೂಸೇನೆ, ವಾಯುಪಡೆ ಮತ್ತು ಕರಾವಳಿ ರಕ್ಷಣಾ ಪಡೆಗಳಿಗಾಗಿ 2.38 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. 

Read Full Story
06:37 PM (IST) Mar 27

India Latest News: ಫೇಸ್‌ಬುಕ್, ವ್ಯಾಟ್ಸಾಪ್‌ಗೆ ಆಧಾರ್ ವೆರಿಫಿಕೇಶನ್ ನಿಯಮ, ಸಂಸದೀಯ ಸಮಿತಿ ಮಹತ್ವದ ಪ್ರಸ್ತಾವನೆ

ಫೇಸ್‌ಬುಕ್, ವ್ಯಾಟ್ಸಾಪ್‌ಗೆ ಆಧಾರ್ ವೆರಿಫಿಕೇಶನ್ ನಿಯಮ, ಸಂಸದೀಯ ಸಮಿತಿ ಮಹತ್ವದ ಪ್ರಸ್ತಾವನೆ, ಆಧಾರ್ ಕಾರ್ಡ್ ಲಿಂಕ್ ಮಾಡಬೇಕಾದ ಅನಿವಾರ್ಯತೆ ಹಲವೆಡೆ ಇದೆ. ಇದೀಗ ಸೋಶಿಯಲ್ ಮೀಡಿಯಾಕೂ ಇದು ಅನಿವಾರ್ಯವಾಗುತ್ತಿದೆ.

Read Full Story
06:12 PM (IST) Mar 27

India Latest News: ರಾಮ ನವಮಿಯಂದು ಬಂತು ಯಶ್ ಸಿನಿಮಾದ ಬಿಗ್ ಅಪ್‌ಡೇಟ್ - ಆ ವಿಶೇಷ ದಿನ ರಾಮಾಯಣದ ಫಸ್ಟ್ ಲುಕ್ ರಿಲೀಸ್

ನಿತೇಶ್ ತಿವಾರಿ ನಿರ್ದೇಶನದಲ್ಲಿ ಮತ್ತು ನಮಿತ್ ಮಲ್ಹೋತ್ರಾ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಈ ಮೆಗಾ ಪ್ರಾಜೆಕ್ಟ್‌ ಅನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

Read Full Story
05:59 PM (IST) Mar 27

India Latest News: ಪೆಟ್ರೋಲ್ ಡೀಸೆಲ್ ಮೇಲಿನ ಸುಂಕ 10 ರೂ ಇಳಿಕೆ ಬಳಿಕ ನಿಮ್ಮ ನಗರದಲ್ಲಿ ಎಷ್ಟಾಗಿದೆ ಇಂಧನ ದರ?

ಪೆಟ್ರೋಲ್ ಡೀಸೆಲ್ ಮೇಲಿನ ಸುಂಕ 10 ರೂ ಇಳಿಕೆ ಬಳಿಕ ನಿಮ್ಮ ನಗರದಲ್ಲಿ ಎಷ್ಟಾಗಿದೆ ಇಂಧನ ದರ? ತೈಲ ಆತಂಕದ ಬೆನ್ನಲ್ಲೇ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಇದರಿಂದ ಜನಸಾಮಾನ್ಯರು ಖರೀದಿಸುವ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಕಡಿತವಾಗಿದೆಯಾ?

Read Full Story
05:52 PM (IST) Mar 27

India Latest News: Dhurandhar - 'ಲಿಯಾರಿಯಲ್ಲಿ ಹೀಗೆಲ್ಲಾ ಆಗಲ್ಲ' - ಸಾರಾ ಅರ್ಜುನ್ ಲುಕ್ ಬಗ್ಗೆ ಪಾಕಿಸ್ತಾನದ ವ್ಯಕ್ತಿ ಆಕ್ಷೇಪ!

ಸೋಶಿಯಲ್ ಮೀಡಿಯಾದಲ್ಲಿ 'ಧುರಂಧರ್' ಸಿನಿಮಾ ಬಗ್ಗೆ ಹೊಸ ಚರ್ಚೆಯೊಂದು ಶುರುವಾಗಿದೆ. ಇತ್ತೀಚೆಗೆ ಪಾಕಿಸ್ತಾನಿ ವ್ಯಕ್ತಿಯೊಬ್ಬರ ವಿಡಿಯೋ ವೈರಲ್ ಆಗಿದ್ದು, ಅವರು ಚಿತ್ರದ ಕಥೆ, ಪಾತ್ರಗಳು ಮತ್ತು ವಾಸ್ತವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

Read Full Story
05:31 PM (IST) Mar 27

India Latest News: ನೀನು ಜಾಣನಾಗಿರಬೇಕು, ಸೆ*ಕ್ಸಿ ಆಗಿರಬೇಕು ಎಂದಿದ್ದ - ಕಾಸ್ಟಿಂಗ್ ಕೌಚ್ ಬಗ್ಗೆ ಬಾಯ್ಬಿಟ್ಟ ರಣ‌ವೀರ್ ಸಿಂಗ್

ಬಾಲಿವುಡ್‌ನ ಟಾಪ್ ನಟರಲ್ಲಿ ರಣ‌ವೀರ್ ಸಿಂಗ್ ಕೂಡ ಒಬ್ಬರು. 'ಬ್ಯಾಂಡ್ ಬಾಜಾ ಬಾರಾತ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ರಣ್‌ವೀರ್, 2012ರ ಹೊತ್ತಿಗೆ ಬಿ-ಟೌನ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.

Read Full Story
05:09 PM (IST) Mar 27

India Latest News: 1000 ಕೋಟಿ ಕ್ಲಬ್‌ ಸೇರಿದ ಧುರಂಧರ್ 2 - RRR, KGF 2 ದಾಖಲೆ ಮುರಿದುಹಾಕಿದ ರಣವೀರ್ ಚಿತ್ರ

‘ಧುರಂಧರ್‌ 2’ ಸಿನಿಮಾ ಬಿಡುಗಡೆಯಾದ ಏಳೇ ದಿನಗಳಲ್ಲಿ 1000 ಕೋಟಿ ಕ್ಲಬ್‌ ಸೇರಿದೆ. ವಿಶ್ವಾದ್ಯಂತ ಒಟ್ಟು 1006 ಕೋಟಿ ರು.ಗಳಷ್ಟು ಗಳಿಕೆ ಮಾಡಿದೆ. ಕಡಿಮೆ ಅವಧಿಯಲ್ಲಿ ಈ ರೆಕಾರ್ಡ್‌ ಮಾಡಿದ ಚಿತ್ರವಾಗಿ ಗುರುತಿಸಿಕೊಂಡಿದೆ.

Read Full Story
04:05 PM (IST) Mar 27

India Latest News: ಕೌನ್ ಬನೇಗಾ ಕರೋಡ್‌ಪತಿಯಲ್ಲಿ 50 ಲಕ್ಷ ರೂ ಗೆದ್ದು ಸಂಭ್ರಮಿಸಿದ್ದ ತಹಶಿಲ್ದಾರ್ ಅರೆಸ್ಟ್

ಕೌನ್ ಬನೇಗಾ ಕರೋಡ್‌ಪತಿಯಲ್ಲಿ 50 ಲಕ್ಷ ರೂ ಗೆದ್ದು ಸಂಭ್ರಮಿಸಿದ್ದ ತಹಶಿಲ್ದಾರ್ ಅರೆಸ್ಟ್ ಆಗಿದ್ದಾರೆ. ಭಾರಿ ಜನಪ್ರಿಯತೆ ಹೊಂದಿದ್ದ ಸರ್ಕಾರಿ ಅಧಿಕಾರಿ ಇದೀಗ 2.5 ಕೋಟಿ ರೂಪಾಯಿ ಗೋಲ್ಮಾಲ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ.

Read Full Story