08:49 PM (IST) Mar 23

India Latest News Live 23 March 2026 ಸುರಕ್ಷಿತ ಹೂಡಿಕೆ ಎಂಬ ನಂಬಿಕೆ ಹೊರಟೋಯ್ತು! ಚಿನ್ನ ದಿಢೀರ್ ಕುಸಿತಕ್ಕೆ ಕಾರಣ ಯುದ್ಧವಲ್ಲ! ಮತ್ತೇನು?

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹಠಾತ್ ಕುಸಿತ ಕಂಡಿದ್ದು, ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ. ಹೆಚ್ಚುತ್ತಿರುವ ಬಡ್ಡಿದರಗಳು, ಬಲಿಷ್ಠ ಡಾಲರ್ ಮತ್ತು ಬಲವಂತದ ಮಾರಾಟ ಈ ಕುಸಿತಕ್ಕೆ ಕಾರಣವಾಗಿದ್ದು, 'ಸುರಕ್ಷಿತ ಹೂಡಿಕೆ' ಎಂಬ ಚಿನ್ನದ ಪಾತ್ರವು ಹೊಸ ಆರ್ಥಿಕ ವಾಸ್ತವಕ್ಕೆ ತಕ್ಕಂತೆ ಬದಲಾಗುತ್ತಿದೆ ಎಂಬುದನ್ನು ಈ ಘಟನೆ ಸೂಚಿಸುತ್ತದೆ.
Read Full Story
07:52 PM (IST) Mar 23

India Latest News Live 23 March 2026 Dhurandhar 2 ನೋಡಿ ತಲೆ ಕೆಟ್ಟುಹೋಯ್ತು - ರಣವೀರ್ ಸಿನಿಮಾ ನೋಡಿ ನಾಗಾರ್ಜುನ ಹೀಗಾ ಹೇಳೋದು!

ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' ಸಿನಿಮಾ ಥಿಯೇಟರ್‌ಗೆ ಬಂದ ದಿನದಿಂದಲೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮಾರ್ಚ್ 19 ರಂದು ಬಿಡುಗಡೆಯಾದ ಈ ಚಿತ್ರ, ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

Read Full Story
07:43 PM (IST) Mar 23

India Latest News Live 23 March 2026 20 ಬಾರಿ ಬೇಯಿಸಿದರೂ ಬೇಯದ ತಲೆಮಾಂಸ - ಮಾಂಸದ ಪಾತ್ರೆಯೊಂದಿಗೆ ಠಾಣೆಗೆ ಬಂದವನಿಗೆ ನ್ಯಾಯ ನೀಡಿದ ಪೊಲೀಸರು

ಯುಗಾದಿ ಹಬ್ಬಕ್ಕೆ ಖರೀದಿಸಿದ ಮೇಕೆಯ ತಲೆ ಮಾಂಸವು 20 ಬಾರಿ ಬೇಯಿಸಿದರೂ ಬೆಂದಿಲ್ಲವೆಂದು ವ್ಯಕ್ತಿಯೊಬ್ಬರು ಮಾಂಸದ ಪಾತ್ರೆಯೊಂದಿಗೆ ಠಾಣೆಗೆ ಬಂದು ಪೊಲೀಸರಿಗೆ ದೂರು ನೀಡಿದ ವಿಚಿತ್ರ ಘಟನೆಯೊಂದು ನಡೆದಿದೆ.

Read Full Story
07:09 PM (IST) Mar 23

India Latest News Live 23 March 2026 ಪಾಕಿಗಳ ನಿದ್ದೆಗೆಡಿಸಿದ ದುರಂಧರ್​-2! ಕನಸಲ್ಲೂ ಭಾರತದ ರಾ ಏಜೆಂಟ್ಸ್​- ಈ ವಿಡಿಯೋ ನೋಡಿ

ಬಾಲಿವುಡ್​ ದಾಖಲೆಗಳನ್ನು ಮುರಿದ 'ದುರಂಧರ್'​ ಚಿತ್ರವು ಪಾಕಿಸ್ತಾನದಲ್ಲಿ ತಲ್ಲಣ ಸೃಷ್ಟಿಸಿದೆ. ಈ ಚಿತ್ರದಿಂದ ಪ್ರೇರಿತರಾಗಿ, ಅಲ್ಲಿನ ಜನರು ಭಾರತದ 'ರಾ' ಏಜೆಂಟರು ತಮ್ಮ ನಡುವೆಯೇ ಇರಬಹುದೆಂಬ ಭಯದಿಂದ, ಭಿಕ್ಷುಕರನ್ನು ಸಹ ಅನುಮಾನದಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
Read Full Story
06:22 PM (IST) Mar 23

India Latest News Live 23 March 2026 Dhurandhar 2 - ಬ್ಯಾನ್ ಮಾಡಿದ್ರೂ ಡೋಂಟ್ ಕೇರ್! ಪಾಕ್‌ನಲ್ಲಿ 'ಧುರಂಧರ್ 2' ಪೈರಸಿ ಹಾವಳಿ, ಕೋಟಿ ಕೋಟಿ ನಷ್ಟ!

ಸಿನಿಮಾ ಮಂದಿಗೆ ಪೈರಸಿ ಅನ್ನೋದು ಯಾವಾಗ್ಲೂ ದೊಡ್ಡ ತಲೆನೋವು. ಅದರಲ್ಲೂ ಈಗಿನ ಟೆಕ್ನಾಲಜಿ ಯುಗದಲ್ಲಿ, ಪೈರಸಿ ಕಾಪಿಗಳನ್ನು ತಡೆಯೋದು ದೊಡ್ಡ ಸವಾಲಿನ ಕೆಲಸ. ಅವು ಹರಡುವುದನ್ನು ತಡೆಯುವುದು ಬಹುತೇಕ ಅಸಾಧ್ಯ.

Read Full Story
06:17 PM (IST) Mar 23

India Latest News Live 23 March 2026 ಭಾರತೀಯರು ಹೆಚ್ಚು ಆಸಕ್ತಿ ಹೊಂದಿರುವ ದುಬೈ ರಿಯಲ್ ಎಸ್ಟೇಟ್ ಸಾಮ್ರಾಜ್ಯ ತೀವ್ರ ಹೊಡೆತ, 1ತಿಂಗಳಲ್ಲಿ ಶೇ.44 ಕುಸಿತ!

ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ದುಬೈ ರಿಯಲ್ ಎಸ್ಟೇಟ್ ಮಾರುಕಟ್ಟೆಯು ತೀವ್ರ ಕುಸಿತ ಕಂಡಿದೆ. ಫೆಬ್ರವರಿ ಅಂತ್ಯದಿಂದ ಆಸ್ತಿ ಮಾರಾಟದಲ್ಲಿ ಶೇ. 44ರಷ್ಟು ಇಳಿಕೆಯಾಗಿದ್ದು, ಹೂಡಿಕೆದಾರರ ವಿಶ್ವಾಸ ಕುಗ್ಗಿದೆ. ಆದಾಗ್ಯೂ, ಆಸ್ತಿ ಬೆಲೆಗಳಲ್ಲಿ ದೊಡ್ಡ ಕುಸಿತವಾಗಿಲ್ಲ ಮತ್ತು ಪರಿಸ್ಥಿತಿ ಸುಧಾರಿಸಿದರೆ ಮಾರುಕಟ್ಟೆ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.
Read Full Story
05:49 PM (IST) Mar 23

India Latest News Live 23 March 2026 Skin Tanning - ಬಿಸಿಲಿಗೆ ಕಪ್ಪಾದ ಚರ್ಮಕ್ಕೆ ಗುಡ್ ಬೈ ಹೇಳಿ! ದುಬಾರಿ ಕ್ರೀಮ್ ಬೇಡ, ಈ 5 ಮನೆಮದ್ದು ಸಾಕು

ಬೇಸಿಗೆ ಶುರುವಾಯ್ತು ಅಂದ್ರೆ ಸಾಕು, ಸ್ಕಿನ್ ಕಪ್ಪಾಗೋ ಚಿಂತೆ ಶುರು. ಸುಡು ಬಿಸಿಲು ಚರ್ಮವನ್ನು ಟ್ಯಾನ್ ಮಾಡುತ್ತೆ. ಮೊದಲೇ ಸ್ವಲ್ಪ ಕೇರ್ ಮಾಡಿದ್ರೆ, ಸ್ಕಿನ್ ಡ್ಯಾಮೇಜ್ ಆಗೋದನ್ನು ತಪ್ಪಿಸಬಹುದು. ಇವು ಚರ್ಮಕ್ಕೆ ತಂಪು ನೀಡಿ, ಹೊಳಪು ಕೊಡುತ್ತವೆ.

Read Full Story
05:33 PM (IST) Mar 23

India Latest News Live 23 March 2026 ಇರಾನ್​ ಈ ಒಂದು ಅಪಾಯಕ ಹೆಜ್ಜೆ ಇಟ್ಟರೆ ಇಡೀ ವಿಶ್ವವೇ ಸ್ತಬ್ಧ! ಇಂಟರ್​ನೆಟ್​ ಇಲ್ಲದೇ ಜಗತ್ತು ಅಲ್ಲೋಲ ಕಲ್ಲೋಲ

ಇರಾನ್-ಇಸ್ರೇಲ್ ಯುದ್ಧದ ಭೀತಿಯ ನಡುವೆ, ಇರಾನ್‌ನ ಒಂದು ಹೆಜ್ಜೆಯು ಜಾಗತಿಕ ಬಿಕ್ಕಟ್ಟಿಗೆ ಕಾರಣವಾಗಬಹುದು. ಪ್ರಮುಖ ಸಾಗಾಣಿಕಾ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಸಾಗರದೊಳಗಿನ ಇಂಟರ್ನೆಟ್ ಕೇಬಲ್‌ಗಳಿಗೆ ಹಾನಿಯಾದರೆ, ಇಡೀ ವಿಶ್ವದ ಇಂಟರ್ನೆಟ್ ಸಂಪರ್ಕವೇ ಕಡಿತಗೊಂಡು ಸ್ತಬ್ಧವಾಗುವ ಆತಂಕ ಎದುರಾಗಿದೆ.
Read Full Story
05:07 PM (IST) Mar 23

India Latest News Live 23 March 2026 ಈ ಜಾಗದಲ್ಲಿ ಕಿಸ್​ ಕೊಡೋ ಮುನ್ನ ಎಚ್ಚರ! ಗೆಳತಿ ಕೊಟ್ಟ ಮುತ್ತಿನಿಂದ ರಕ್ತ ಹೆಪ್ಪುಗಟ್ಟಿ ಯುವಕನ ಸಾವು- ಆಗಿದ್ದೇನು

ಮೆಕ್ಸಿಕೋದಲ್ಲಿ, ಗೆಳತಿ ನೀಡಿದ ದೀರ್ಘ ಚುಂಬನದಿಂದಾಗಿ 18 ವರ್ಷದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಕುತ್ತಿಗೆಯ ಮೇಲೆ ನೀಡಿದ ಲವ್ ಬೈಟ್‌ನಿಂದ ರಕ್ತ ಹೆಪ್ಪುಗಟ್ಟಿ, ಅದು ಮೆದುಳಿಗೆ ಸಾಗಿ ಪಾರ್ಶ್ವವಾಯುವಿಗೆ ಕಾರಣವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
Read Full Story
04:50 PM (IST) Mar 23

India Latest News Live 23 March 2026 3 ದಿನಗಳಲ್ಲಿ 500 ಕೋಟಿ - ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಬರೆದ 'ಧುರಂಧರ್‌ 2'

ರಿಲೀಸ್‌ ಆದ ಮೂರೇ ದಿನದಲ್ಲಿ ವಿಶ್ವಮಟ್ಟದಲ್ಲಿ 500 ಕೋಟಿ ರು. ಕ್ಲಬ್‌ ಸೇರುವ ಮೂಲಕ ಧುರಂಧರ್‌ 2 ಹೊಸ ದಾಖಲೆ ಬರೆದಿದೆ. ಸದ್ಯಕ್ಕೀಗ ಸಿನಿಮಾದ ಒಟ್ಟು ಗಳಿಕೆ 505 ಕೋಟಿ ರು.ಗೂ ಅಧಿಕ ಎಂದು ಅಂದಾಜಿಸಲಾಗಿದೆ.

Read Full Story
04:36 PM (IST) Mar 23

India Latest News Live 23 March 2026 ಯುಎಸ್ ಏರ್‌ಪೋರ್ಟ್ ಭದ್ರತಾ ಅಧಿಕಾರಿಗಳಿಗೆ ಸ್ಯಾಲರಿ ನೀಡೋದಾಗಿ ಎಲಾನ್ ಮಸ್ಕ್ ಹೇಳಿದ್ದೇಕೆ? ಟ್ರಂಪ್ ಸರ್ಕಾರಕ್ಕೆ ಏನಾಗಿದೆ?

ಇರಾನ್ ಯುದ್ಧಕ್ಕೆ ಶತಕೋಟಿ ಡಾಲರ್ ವ್ಯಯಿಸುತ್ತಿರುವ ಅಮೆರಿಕಾ ತನ್ನ ದೇಶದಲ್ಲಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಫೆಬ್ರವರಿಯಿಂದ ವೇತನ ನೀಡಿಲ್ಲ. ಈ ಬಿಕ್ಕಟ್ಟಿನ ವೇಳೆ ಉದ್ಯಮಿ ಎಲಾನ್ ಮಸ್ಕ್ ಸಂಬಳ ನೀಡಲು ಮುಂದಾಗಿದ್ದು, ಇದಕ್ಕೆ ಪ್ರತಿಯಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದೇನು

Read Full Story
04:31 PM (IST) Mar 23

India Latest News Live 23 March 2026 ತಮಿಳುನಾಡಿನಲ್ಲಿ ಎನ್‌ಡಿಎ ಸೀಟು ಹಂಚಿಕೆ ಫೈನಲ್, 234 ಸ್ಥಾನ ಪೈಕಿ ಬಿಜೆಪಿಗೆ ಸಿಕ್ಕಿದ್ದು 27 ಸೀಟು ಮಾತ್ರ

ತಮಿಳುನಾಡಿನಲ್ಲಿ ಎನ್‌ಡಿಎ ಸೀಟು ಹಂಚಿಕೆ ಫೈನಲ್, 234 ಸ್ಥಾನ ಪೈಕಿ ಬಿಜೆಪಿಗೆ ಸಿಕ್ಕಿದ್ದು 27 ಸೀಟು ಮಾತ್ರ, ಎಐಎಡಿಎಂಕೆ ಭಾರಿ ಮೇಲುಗೈ ಸಾಧಿಸಿದೆ. ಚುನಾವಣಾ ಆರಂಭಕ್ಕೂ ಮೊದಲೇ ಬಿಜೆಪಿ ಕಾರ್ಯಕರ್ತರು ನಿರಾಸೆ ಅನುಭವಿಸಿದ್ದಾರೆ.

Read Full Story
04:25 PM (IST) Mar 23

India Latest News Live 23 March 2026 ಹೋರ್ಮುಜ್ ಸಂಕಷ್ಟ - ಒಡೆಯಲು ಕಬ್ಬಿಣದ ಕಡಲೆಯಾದ ಇರಾನಿನ ವಿದ್ಯುತ್ ಜಾಲ

ದೊಡ್ಡದಾದ ವಿದ್ಯುತ್ ಘಟಕಗಳನ್ನು ನಾಶಪಡಿಸುವುದು ಸುಲಭವಲ್ಲ. ದಮಾವಂದ್ ನಂತಹ ವಿದ್ಯುತ್ ಘಟಕ ಬಹಳಷ್ಟು ತಂಪಾಗಿಸುವ ಟವರ್‌ಗಳನ್ನು ಹೊಂದಿದ್ದು, 494 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ವ್ಯಾಪಿಸಿವೆ.

Read Full Story
04:12 PM (IST) Mar 23

India Latest News Live 23 March 2026 ಧುರಂಧರ್-2 - ಜಗತ್ತನ್ನೇ ಗೆದ್ದ ರಣವೀರ್‌ಗೆ ಸಿಗ್ಲಿಲ್ಲ ಪತ್ನಿಯ ಮೆಚ್ಚುಗೆ..! ಹೆಂಡತಿ ಲೆಫ್ಟ್​, ಗಂಡ ರೈಟ್..!

ರಣವೀರ್ ಸಿಂಗ್ ಅಭಿನಯದ ಧುರಂಧರ್-2 ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭಾರಿ ಯಶಸ್ಸು ಗಳಿಸಿದೆ. ಇಡೀ ಚಿತ್ರರಂಗವೇ ರಣವೀರ್ ಅವರನ್ನು ಶ್ಲಾಘಿಸುತ್ತಿದ್ದರೆ, ಪತ್ನಿ ದೀಪಿಕಾ ಪಡುಕೋಣೆ ಮಾತ್ರ ಮೌನವಾಗಿದ್ದಾರೆ. ಪತಿಯ ಗೆಲುವಿನ ಬಗ್ಗೆ ದೀಪಿಕಾ ಮೌನಕ್ಕೆ ಅವರ ರಾಜಕೀಯ ಸಿದ್ಧಾಂತಗಳೇ ಕಾರಣವೇ ಎಂಬ ಚರ್ಚೆ ಶುರುವಾಗಿದೆ.
Read Full Story
03:38 PM (IST) Mar 23

India Latest News Live 23 March 2026 ವಿಮಾನದಲ್ಲಿ ಶವದೊಂದಿಗೆ 13 ಗಂಟೆಗಳ ಪ್ರಯಾಣ ಮಾಡಿದ 331 ಪ್ರಯಾಣಿಕರು - ಆಗಿದ್ದೇನು?

ವಿಮಾನ ಟೇಕಾಫ್ ಆದ ಒಂದು ಗಂಟೆಯ ನಂತರ ಮಹಿಳೆಯೊಬ್ಬರು ವಿಮಾನದಲ್ಲೇ ಸಾವನ್ನಪ್ಪಿದ್ದಾರೆ. ಆದರೆ ಈ ಸಮಯದಲ್ಲಿ ವಿಮಾನ ತುರ್ತು ಲ್ಯಾಂಡಿಂಗ್ ಮಾಡದೇ ಪಯಣ ಮುಂದುವರೆಸಿದ ಕಾರಣ ವಿಮಾನದ ಪ್ರಯಾಣಿಕರು ಬರೋಬ್ಬರಿ 13 ಗಂಟೆಗಳ ಕಾಲ ವಿಮಾನದಲ್ಲಿ ಶವದೊಂದಿಗೆ ಸಂಚರಿಸುವಂತಾಗಿದೆ.

Read Full Story
03:32 PM (IST) Mar 23

India Latest News Live 23 March 2026 ಇರಾನ್ ಯುದ್ಧದಲ್ಲಿ ಕಂಗಾಲದ ಪಾಕಿಸ್ತಾನ, ಪೆಟ್ರೋಲ್ ಬೆಲೆ ಶೇಕಡಾ 200ರಷ್ಟು ಹೆಚ್ಚಳ

ಇರಾನ್ ಯುದ್ಧದಲ್ಲಿ ಕಂಗಾಲದ ಪಾಕಿಸ್ತಾನ, ಪೆಟ್ರೋಲ್ ಬೆಲೆ ಶೇಕಡಾ 200ರಷ್ಟು ಹೆಚ್ಚಳ, ಭಾರತದಲ್ಲಿ 2 ರೂಪಾಯಿ ಏರಿಕೆ ಮಾಡಲಾಗಿದೆ. ಆದರೆ ಪಾಕಿಸ್ತಾನದಲ್ಲಿ ಬರೋಬ್ಬರಿ 200 ಪರ್ಸೆಂಟ್ ಏರಿಕೆಯಾಗಿದೆ.

Read Full Story
03:29 PM (IST) Mar 23

India Latest News Live 23 March 2026 ಮಧ್ಯಾಹ್ನದ ವೇಳೆಗೆ ಪಾತಾಳಕ್ಕಿಳಿದ ಬಂಗಾರದ ಬೆಲೆ! ಈಗ ಒಂದು ಗ್ರಾಮ್‌ಗೆ ಒಂದು ಸಾವಿರ ರುಪಾಯಿ ಕುಸಿತ!

ಬೆಂಗಳೂರು: ಚಿನ್ನ ಖರೀದಿಸಲು ಕಾಯುತ್ತಿದ್ದ ಆಭರಣ ಪ್ರಿಯರಿಗೆ ಸೋಮವಾರ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಸತತವಾಗಿ ಇಳಿಕೆ ಹಾದಿ ಕಂಡಿರುವ ಚಿನ್ನದ ಬೆಲೆ ಇಂದು ಮಧ್ಯಾಹ್ನದ ವೇಳೆಗೆ ಒಂದು ಗ್ರಾಮ್‌ಗೆ ಒಂದು ಸಾವಿರ ರುಪಾಯಿ ಇಳಿಕೆಯಾಗಿದೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

Read Full Story
02:47 PM (IST) Mar 23

India Latest News Live 23 March 2026 ಅಪಘಾತದಲ್ಲಿ ಮಹಿಳೆ ಸಾವು, ಕಾರು ಗುದ್ದಿದ ಆರೋಪಿಯ ಜಾಮೀನು ಎತ್ತಿಹಿಡಿದ ಸುಪ್ರೀಂ ಕೋರ್ಟ್

ಅಪಘಾತದಲ್ಲಿ ಮಹಿಳೆ ಸಾವು, ಕಾರು ಗುದ್ದಿದ ಆರೋಪಿಯ ಜಾಮೀನು ಎತ್ತಿಹಿಡಿದ ಸುಪ್ರೀಂ ಕೋರ್ಟ್, ಇತ್ತ ಮಹಿಳೆಯ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇತರ 7 ಗಾಯಗೊಂಡ ವ್ಯಕ್ತಿಗಳ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

Read Full Story
02:07 PM (IST) Mar 23

India Latest News Live 23 March 2026 ಚಿಕಿತ್ಸೆಗೆ ಬಂದ ಯುವತಿಗೆ ಅರಿವಳಿಕೆ ಇಂಜೆಕ್ಷನ್ ಕೊಟ್ಟು 4 ತಿಂಗಳು ರೇ*ಪ್! ಡಾ.ಖಾನ್ ಅರೆಸ್ಟ್

ಚಿಕಿತ್ಸೆಗೆ ಬಂದ ಯುವತಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ನಾಲ್ಕು ತಿಂಗಳ ಕಾಲ ಅತ್ಯಾ*ಚಾರ ಎಸಗಿದ ವೈದ್ಯನನ್ನು ಬಂಧಿಸಲಾಗಿದೆ. ಆರೋಪಿ, ಯುವತಿಯ ಅಶ್ಲೀಲ ಫೋಟೋಗಳನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನು ಮತ್ತು ರೆಸಾರ್ಟ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ.

Read Full Story
01:57 PM (IST) Mar 23

India Latest News Live 23 March 2026 ಚಾಂಪಿಯನ್ಸ್ ಅಷ್ಟೇ ಅಲ್ಲ, ಐಪಿಎಲ್‌ನ ಅತ್ಯಂತ ಶ್ರೀಮಂತ ತಂಡವೂ ನಮ್ಮ ಆರ್‌ಸಿಬಿಯೇ! ಬ್ರ್ಯಾಂಡ್ ವ್ಯಾಲ್ಯೂದಲ್ಲಿ CSKಗೆ ಎಷ್ಟನೇ ಸ್ಥಾನ?

ಬೆಂಗಳೂರು: 19ನೇ ಸೀಸನ್ ಐಪಿಎಲ್‌ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ಆರ್‌ಸಿಬಿ ತಂಡವು ಬ್ರ್ಯಾಂಡ್ ವ್ಯಾಲ್ಯೂ ವಿಚಾರದಲ್ಲಿ ಐದು ಬಾರಿಯ ಚಾಂಪಿಯನ್‌ಗಳಾದ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಿಂದಿಕ್ಕಿ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.

Read Full Story